@@funnyvibes5673 No more murder pls🙏😂😂😂 Tell ur boss😂😂😂
@MadhusudhanamcКүн бұрын
ಯಾರು ಏನೇ ಹೇಳಲಿ ಇನ್ನಾದರೂ ಬದಲಾಗಲಿ ದರ್ಶನ್ ಸರ್. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಬಯಸುತ್ತೇನೆ. From appu fan..❤❤
@MurthyH.NКүн бұрын
ಅವನು.ಬದಲಾದರು.ಅವಳು.ಬದಲಾಗಲ್ಲ.ಕೇಳಿ
@kingpradyumna8202Күн бұрын
ಇಡೀ ರಾಜ್ಯಕ್ಕೆ ದೊಡ್ಡ ನಟ, ಅತಿದೊಡ್ಡ ಅಭಿಮಾನಿ ಬಳಗ ಹೊಂದಿದ ನಟ ಅವನು ಬದಲಾಗೋದು ಬೇಕಾ?? ಅಥವಾ ಏನೇನೋ ಅಲ್ಲದ ತೃಣಕ್ಕೆ ಸಮಾನಳಾದ ಅವಳು ಬದಲಾಗೋದು ಬೇಕಾ?? ಎರಡು ಬೇಡ ಅಂದ್ರೆ ಮತ್ತ್ಯಾಕೆ ಕಾಮೆಂಟ್ ಮಾಡ್ತಿ ಮುಚ್ಕೊಂಡ್ ನ್ಯೂಸ್ ನೋಡ್ಬೇಕು
@ammugowda9980Күн бұрын
ಇವರೆಲ್ಲಾ ಬದಲಾಗುತರ ಕಾಲವೇ ಉತ್ತರ ಕೊಡ್ಬೇಕು...
@kingpradyumna8202Күн бұрын
ಇನ್ನಾದರೂ ಬದಲಾಗಿ ಒಳ್ಳೆ ಸಿನಿಮಾ ಮಾಡಿ 🙏🙏🙏🙏
@ShashikalaSwami28Күн бұрын
ನೀವು ಪದೆ ಪದೆ ಪದೇ ಅದೆ ಹೆಳತಾ ಇದ್ರೆ ಆಗಬಾರದೆಲ್ಲ ಆಗುತ್ತೆ ✋ಇರಬೇಕು
@jayashet483Күн бұрын
ಯಾವಾಗಲೂ ಹೆಣ್ಣಿನಲ್ಲಿ ತಪ್ಪು ಗಂಡಿನ ತಪ್ಪಿರಲ್ಲ ಬಿಡಿ
@ravichingari4252Күн бұрын
ಈ ನ್ಯೂಸ್ ಚಾನಲ್ ನವರಿಗೆ TRP ಬೇಕು ಅದಕ್ಕೋಸ್ಕರ ಏನಾದರೂ ಒಂದು ದರ್ಶನ್ ಅವರ ಬಗ್ಗೆ ದಿನಾಲೂ ಹೇಳ್ತಾನೆ ಇರ್ತಾರೆ ಯಾಕ್ ಅವರಿಗೆ ಗೊತ್ತಿರಲ್ವಾ ನಾನು ಎಲ್ಲಿ ಯಾವ ರೀತಿ ಇರಬೇಕು ಅಂತ ಎಲ್ಲಾ ವಿಷಯದಲ್ಲೂ ಏನಾದರೂ ದರ್ಶನ್ ಅವರು ಮೀಡಿಯಾದವರನ್ನು ಕೇಳ್ತಾ ಇದ್ರ ಯಾಕ್ ಎಲ್ಲಾ ವಿಷಯದಲ್ಲೂ ದರ್ಶನ್ ಅವರನ್ನೇ ಎಳಿತ್ತೀರ
@HarishKumar-dy7etКүн бұрын
ಗೊತ್ತಿದಿದ್ರೆ ಜೈಲ್ ಗೆ ಹೋಗೋ ಕೆಲಸ ಮಾಡ್ತಿರ್ಲಿಲ್ಲ 🤣😂😂
@jayashet483Күн бұрын
ಹೋದ ಜೀವ ಬರುತ್ತಾ
@KrishnaMurthy-y9mКүн бұрын
ಒಂದು ಹೆಣ್ಣಿಗೆ ಮೋಸ ಮಾಡಿದ ಕೊಲೆಗಾರ ತೀಟೆ ತೀರಿಸಿಕೊಂಡು ಕೈ ಬಿಟ್ನಾ
@ManjunathMugalkhodКүн бұрын
Karu bangale kottilva sir
@fathimarodrigues633Күн бұрын
ಅವಳು ಕಟ್ಟಿ ಕೊಂಡಗಂಡನನ್ನು ಬಿಟ್ಟು ಬಂದು ಇನ್ನೊಂದು ಸಂಸಾರ ಹಾಳು ಮಾಡಿದ್ದು ಮೋಸ ಗಾರ್ತಿಯೇ ಅಲ್ಲವೇ?
@@ManjunathMugalkhod Karu bangle kottu Mosa madbahuda? 😂
@reenaattavar3473Күн бұрын
Wife maga na jothe ne erali Darshan, God bless vijayalakshmi family , Pavitra sahavasa beda
@vasanthajosephine2593Күн бұрын
Who told you all these.
@NarendramurthyN.SКүн бұрын
ಬಿಡಿ ಅವರ ಪಾಡಿಗೆ ಸುಮ್ನ್ ಯಾಕೆ ಈ ಬಿಡಿ 🙏 ಊಟ ಮಾಡಿ ನೇಮದಿ ಕೊಡಿ 😊
@HyderAsma-gh7ezКүн бұрын
Super
@SWAMYNAMMUКүн бұрын
ಒಂದು ದಿನ ಡಿ ಬಾಸ್ ಬಗ್ಗೆ ನ್ಯೂಸ್ ಮಾಡದೆ ಇರುವಂತಹ ತಾಕತ್ತು ಮೀಡಿಯಾ ಗೆ ಇಲ್ಲ ಅನ್ಸುತ್ತೆ
@meghanamona351212 сағат бұрын
ತಪ್ಪು ಆಗೋಗಿದೆ ಆದ್ರೆ ರೇಣುಕಸ್ವಾಮಿ ಅಂತು ವಾಪಸ್ಸು ಬರಲ್ಲ ನಿಮಗೆ ಪಶ್ಚಾತ್ತಾಪದ ಬದಲು ರೇಣುಕಸ್ವಾಮಿ ಕುಟುಂಬಕ್ಕೆ ಸಹಾಯ ಆದ್ರೂ ಮಾಡಿ ಹಾಗೇ ಪವಿತ್ರ ಇಂದ ದೂರ ಇದ್ದು ನಿಮ್ಮ ಹೆಂಡತಿ ಮಕ್ಕಳು ಕುಟುಂಬದ ಜೊತೆ ಸಂತೋಷವಾಗಿ ಇರಿ ಯಾವಾಗಲೂ ಒಳ್ಳೆದನ್ನೆ ಬಯಸುತ್ತೇವೆ ಕಿಚ್ಚ ಸುದೀಪ್ ಅಭಿಮಾನಿಯಾಗಿ ಅಪ್ಪು ಸರ್ ಅಭಿಮಾನಿ ಕೂಡ
@NandiniNandu-uv5vnКүн бұрын
ಅಣ್ಣ ನಿಮಿಗೆ ಬೇರೆ ನ್ಯೂಸ್ ಇಲ್ವಾ ದರ್ಶನ್ ಸರ್ ಈಗ ಫ್ಯಾಮಿಲಿ ಜೊತೆ ಇದ್ದಾರೆ ಆದ್ರೆ ನೀವುಗಳೇ ದರ್ಶನ್ ಸರ್ ಮನಸ್ಸನ್ನ ಬೇರೆಕಡೆ ಹೋಗೋ ಹಾಗೆ ಮಾಡ್ತಾ ಇದಿರಾ ನಿಮಿಗೆ 🙏🙏🙏🙏🙏ಕೇಳ್ತಾ ಇದೀನಿ ಪದೇ ಪದೇ ಅವ್ರ ಬಗ್ಗೆ ಮಾತಾಡದನ್ನ ಬಿಡಿ. ಫ್ಯಾಮಿಲಿ ಜೊತೆ ಚನ್ನಾಗಿ ಇರಲಿ plz
@lawrencericharddsouza9864Күн бұрын
Jai killer boss
@shashikalashashikala6040Күн бұрын
Darshan sir inmeleyadaru nimma hedathi magana jotheyali nemadeyagiri Thai chamudeswari hashirvada nimma mele hirali❤❤❤❤❤
Yaro eledu nanu Pavitra sahavasa beti antha case du ella swalpa sarehagali antha sumanedine amila Nan gilathi kano swalpa wait madiro she is my 2wife ego bedaki aguta
@kalajyothisr3435Күн бұрын
ಅವ್ನು ಬಿಟ್ರು ನೀವ್ ಬಿಡಲ್ಲ ಬಿಡಿ
@abdulrajakkaladgi2837Күн бұрын
pavitra Gouda aurige bitbid beku hintiya vijay laxmi aurjote ne irbeku D boos andre dasa badlagidare andanga
@Arunnaik7999Күн бұрын
Avaru Bitru media bidolla😂
@arpanak912Күн бұрын
Hello Mr, news reporter, nivu darshan na nim maane karkondi hoogbidi aytha, yen mana maryade illva nimg(news reporter).
@Sumasuma-zt7vs11 сағат бұрын
Bucket media
@arathim2986Күн бұрын
Alla pavithra helidlla renukaswmy na kole madoke buildup kodoke hogidhu darshn pavithra yake shikshe