ಡಿ ಬಾಸ್ ಎಷ್ಟು ಮುದ್ದಾಗಿ ಹ್ಯಾಂಡ್ಸಮ್ ಆಗಿದ್ದಾರೆ ಈ ಮೂವಿಲಿ ಅಲ್ವಾ ಡ್ಯಾನ್ಸ್ ಫೈಟ್ ಲುಕ್ ವಾಕಿಂಗ್ ಸ್ಟೈಲ್ ಯಪ್ಪಾ 🔥 One of the My Favourite Movie Datta Komal sir Comedy Mother sentiment ಕೀರ್ತಿ ಚಾವ್ಲಾ & ರಮ್ಯಾ ಮೇಡಂ ❤️ ಸಾಂಗ್ಸ್ ಸೂಪರ್ ಡೂಪರ್ ಜೈ ಡಿ ಬಾಸ್ 🙏
@rajeshh.b60962 ай бұрын
ದರ್ಶನ್ ಸಿನಿ ಜೀವನದಲ್ಲಿ ಒಂದು ಉತ್ತಮ ಹಾಸ್ಯ ಮನರಂಜನೆ ಸಿನಿಮಾ, ಬಾಳ ಮುದ್ದಾಗಿ ಕಾಣ್ತಾರೆ. ರಮ್ಯಾ ಮೇಡಂ ಸೂಪರ್, ಕೋಮಲ್ ಸರ್ ಕಾಮಿಡಿ ಅದ್ಬುತ. ಗುರುದತ್ ಸರ್ ಡೈರೆಕ್ಷನ್ ಸೂಪರ್ ❤❤❤❤