ಉತ್ತಮ ವಸ್ತು, ವಿಷಯ. ಅಷ್ಟೇ ಸೂಕ್ತವಾದ ಉಪನ್ಯಾಸಕರು.. ಗೋಖಲೆ ಸಂಸ್ಥೆ ಹಾಗೂ ಶ್ರೀ ಸಂದೀಪ್ ಜಿ - ಧನ್ಯವಾದಗಳು.
@pushpasuresh6213Ай бұрын
ತುಂಬಾ ಚೆನ್ನಾಗಿದೆ ಖುಷಿಯಾಯಿತು ಸಂದೀಪ್ ಅವರಿಗೆ ನಮಸ್ಕಾರಗಳು
@srsrinathАй бұрын
Thank you for selecting this wonderful topic. Looking forward to the whole series.🙏🙏🙏 I feel very sad how this wonderful kingdom collapsed at the end in a matter of a single day (I can’t digest how such a strong kingdom was also fragile at the same time)🤔 Kindly cover this aspect if possible in detail. (Rakkasatangadi, battle of Talikota).
@sheshkumarns7486Ай бұрын
This is to inform everyone that, Keerthishesha Sri.Korati Srinivasa Rao [One of the outstanding Writer in Kannada and also the Retd.Assistant Principal of Acharya Patashala Evening College] had also Authored Series of about 20 novels pertaining to the entire History of Vijayanagara Samrajya, starting from fall of Devagiri upto the complete demolition of Vijayanagara. I request all of you to please recognise his efforts during the next programme of this series.
@sheshkumarns7486Ай бұрын
ಕೀರ್ತಿಶೇಷ ಶ್ರೀ ಕೊರಟಿ ಶ್ರೀನಿವಾಸರಾವ್ ರಚಿತವಾಗಿರುವ ವಿಜಯನಗರ ಇತಿಹಾಸ ಮಾಲೆ:- ೧. ದೇವಗಿರಿ ದುರ್ಗ, ೨. ದೇವಗಿರಿ ಪತನ, ೩. ಕನ್ನಡಿಗರ ಕಾಳರಾತ್ರಿ, ೪. ಕುಮಾರರಾಮ, ೫. ರಾಜ್ಯೋದಯ, ೬. ರಾಯಪರಾಭವ, ೭. ಗಜ ಬೇಂಟೆಕಾರ, ೮. ರಾಜ್ಯಕ್ರಾಂತಿ, ೯. ತೌಳವೇಶ್ವರ, ೧೦. ನಾಗಲಾದೇವಿ, ೧೧. ಜಗನ್ಮೋಹಿನಿ, ೧೨. ಶಾಂತಿವಾದಿ, ೧೩. ರಾಜ್ಯ ದ್ರೋಹಿ, ೧೪. ಅಮಾತ್ಯರತ್ನ, ೧೫. ಹುಚ್ಚು ದೊರೆ, ೧೬. ರಕ್ಕಸತಂಗಡಿ, ೧೭. ರಘುನಾಥ ವಿಜಯ, ೧೮. ದೇವಿ ಕೋಟೆ, ೧೯. ಙ್ಯಾತಿ ಕಲಹ, ೨೦. ರಾಜ್ಯಕ್ಷಯ. ರಾಯರು ರಾಷ್ಟ್ರಪತಿಗಳು ಸಾಹಿತ್ಯದ ಭಾರತ ಭಾರತಿ ಪುಸ್ತಕ ಮೂಲೆಯಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದರು.