ಎಷ್ಟೆಷ್ಟೋ ಗೊತ್ತೇ ಇರದ ಕಥೆಗಳು ತಿಳಿಯಿತು.....ನಮ್ಮದೇ ನೆಲದ ನಮ್ಮದೇ ಅತಿಪ್ರಿಯವಾದ ಆದರ್ಶ ಪುರುಷರ ಚರಿತ್ರೆ ನಮಗೇ ತಿಳಿಯದೇ ಇರುವುದು ಅಥವಾ ಅಧ್ಯಯನ ಮಾಡದೇ ಇರುವುದು ನಮಗೇ ನಾಚಿಕೆಯ ವಿಷಯ.....ಆದರೆ ಈಗಲಾದರೂ ನಿಮ್ಮಿಂದ ನಾವು ತಿಳಿದೆವು........ನಮ್ಮ ಮುಂದಿನ ಪೀಳಿಗೆಗೆ ಹೇಳಬಲ್ಲೆ ಎಂಬ ವಿಶ್ವಾಸ ಬಂತು......ಧನ್ಯವಾದಗಳು