ನಮ್ಮ ಅಜ್ಜಿಯರ ಕಾಲದ ರೆಸಿಪಿ/ ತುಂಬಾ ರುಚಿಯಾದ ಅಡುಗೆ/ ಮಾಡಿನೋಡಿ ಇದರ ರುಚಿ ನೀವೇನು ಬಲ್ಲಿರಾ🤔mulangi kaayi palya

  Рет қаралды 31

Vijju village life

Vijju village life

Күн бұрын

Пікірлер: 43
@sharadasimplelifekannadavl4298
@sharadasimplelifekannadavl4298 23 минут бұрын
ಕರಿಬೇವು 👌🏽ಅಮ್ಮ ರ ಮಾತು ಕೇಳೋಕೆ ಖುಷಿ ಆಗುತ್ತೆ ಸಿಸ್ಟೆರ್ ಪಲ್ಯ ಸೂಪರ್ 👌🏽ನಾನು ಮಾಡಿಲ್ಲ ಸಿಸ್ಟೆರ್
@Bagya-cu2ev
@Bagya-cu2ev 6 сағат бұрын
ಮೂಲಂಗಿ ಕಾಯಿದೆ ಫಸ್ಟ್ ಟೈಮ್ ನಾನು ಕೇಳಿರೋದು ಈ ಹೆಸರುನ ನಾನು ಕೇಳೇ ಇಲ್ಲ
@Vijjuvillagelife
@Vijjuvillagelife 5 сағат бұрын
Houda akka ❤
@kavya-yn9sp
@kavya-yn9sp 4 минут бұрын
ಅಕ್ಕ ಸೂಪರ್ 😋😋😋😋😢😢
@premavlogsinkannada
@premavlogsinkannada 2 сағат бұрын
ಮೂಲಂಗಿ ಕಾಯಿ ಪಲ್ಯ ನಾವು ತುಂಬಾ ಮಾಡ್ತೆವು sis ಹುರಿದು ಮಾಡಿ ಇನ್ನು ತುಂಬಾ ಚನ್ನಾಗಿರತ್ತೆ sis 😋
@sujataskitchenhomemadefood7000
@sujataskitchenhomemadefood7000 4 сағат бұрын
Mulangi palye first time nodidu , Amma yavagli fresh palye kodtare , serving plate super 👍👌🌹🌹🎉
@ArpitaAnkita-8088
@ArpitaAnkita-8088 4 сағат бұрын
ವಿಜ್ಜು ಮೂಲಂಗಿ ಕಾಯಿ ಪಲ್ಯ ತುಂಬಾ ಚನ್ನಾಗಿ ಇರುತ್ತೆ ವಿಜ್ಜು 👌👌ನನ್ಗೆ ತುಂಬಾ ಇಷ್ಟ 🎉🎉
@Vijjuvillagelife
@Vijjuvillagelife 3 сағат бұрын
Houda tq so much❤❤❤
@RukminiMelagiri
@RukminiMelagiri 5 сағат бұрын
ವಾವ್ ಪೇೃಸ್ ತರಕಾರಿ❤🎉 ಸೂಪರ್ ಮೂಲಂಗಿ ಕಾಯಿ ಯ ಪಲ್ಯ ಸೂಪರ್ ಆಗಿರುತ್ತದೆ ಸಿಸ್ಟರ್ ಅಯ್ಯೋ ಯಪಾ
@Vijjuvillagelife
@Vijjuvillagelife 3 сағат бұрын
😊😊😊❤❤❤
@AnitaKumbar-p9t
@AnitaKumbar-p9t 6 сағат бұрын
ಆಯಿ ಮಾಡ್ತಾ ಇದ್ದಳು ಹುರಿದು ಮಾಡು ಚಿನ್ನಾಗಿರುತ್ತೆ❤
@Vijjuvillagelife
@Vijjuvillagelife 5 сағат бұрын
Oooo houda 🤔❤❤❤
@savitriAnkli
@savitriAnkli 6 сағат бұрын
ನನಗೆ ಗೊತ್ತು ಮೂಲಂಗಿ ಕಾಯಿ ಪಲ್ಯ ಮಾಡಬೇಕು ಚೆನ್ನಾಗಿ ಆಗುತ್ತೆ
@Vijjuvillagelife
@Vijjuvillagelife 5 сағат бұрын
ಹೌದಾ ಸಾವಿತ್ರಿ ನಾನು ಇದೇ ಫಸ್ಟ್ ಟೈಮ್ ನೋಡಿದ್ದು ಪಲ್ಲೆ ಮಾಡಿದ್ದು ತುಂಬಾ ಚೆನ್ನಾಗಿ ಆಗುತ್ತೆ ಪಲ್ಲೆ👍❤
@Tulajavlogschannel
@Tulajavlogschannel 5 сағат бұрын
ಪಲ್ಯ ರೆಸಿಪಿ ಸುಪರ್ 👌👌👌👌👌
@Vijjuvillagelife
@Vijjuvillagelife 5 сағат бұрын
Tq so much❤❤❤
@Tulajavlogschannel
@Tulajavlogschannel 6 сағат бұрын
ಜೋಳದ ರೊಟ್ಟಿ ಜೊತೆ ಸೂಪರ್ ಆಗಿ ಇರುತ್ತೆ
@Vijjuvillagelife
@Vijjuvillagelife 5 сағат бұрын
Hu 👍🥰🥰🥰🥰
@AnitaKumbar-p9t
@AnitaKumbar-p9t 6 сағат бұрын
ಹುರಿಬೆಕ ಚೆನ್ನಾಗಿರುತ್ತೆ
@Vijjuvillagelife
@Vijjuvillagelife 5 сағат бұрын
Houda🤔👍🥰🥰🥰
@savitriAnkli
@savitriAnkli 6 сағат бұрын
2👍🎉🎉
@Vijjuvillagelife
@Vijjuvillagelife 5 сағат бұрын
Tq so much❤
@RukminiMelagiri
@RukminiMelagiri 5 сағат бұрын
ಚನಾಗಿರು ತದೇ ಬೇಳೆ ಜೋತು ಮಾಡಬೇಕು ಇನ್ನೂ ಸೂಪರ್ ಆಗಿರುತ್ತದೆ
@Vijjuvillagelife
@Vijjuvillagelife 3 сағат бұрын
Houda sis tq so much❤
@Tulajavlogschannel
@Tulajavlogschannel 5 сағат бұрын
ಊಟ 😋😋😋😋😋😋
@Vijjuvillagelife
@Vijjuvillagelife 5 сағат бұрын
🙄🤔
@Tulajavlogschannel
@Tulajavlogschannel 6 сағат бұрын
ಕುದಿಸುವ ಕ್ಕಿಂತ ಹುರಿದು ಮಾಡುದ್ರೆ ಚೆನ್ನಾಗಿರುತ್ತೆ
@Vijjuvillagelife
@Vijjuvillagelife 5 сағат бұрын
Houda 🤔 ಓಕೆ ನೆಕ್ಸ್ಟ್ ಟೈಮ್ ಅದೇ ತರ ಮಾಡ್ತೀನಿ
@savitriAnkli
@savitriAnkli 6 сағат бұрын
ಅಮ್ಮ್ 🙏🙏🙏
@Vijjuvillagelife
@Vijjuvillagelife 5 сағат бұрын
❤❤❤
@pradeeprocking2344
@pradeeprocking2344 3 сағат бұрын
ಹುಂ ಅಕ್ಕ
@Vijjuvillagelife
@Vijjuvillagelife 3 сағат бұрын
🥰🥰🥰
@Tulajavlogschannel
@Tulajavlogschannel 6 сағат бұрын
ನನಗೆ ಗೋತು
@Vijjuvillagelife
@Vijjuvillagelife 5 сағат бұрын
ಹೌದಾ ತುಳಜಾ ನಾನ್ ಇದೆ ಫಸ್ಟ್ ಟೈಮ್ ನೋಡಿದ್ದು ಮಾಡಿದ್ದು👍❤❤❤
@savitriAnkli
@savitriAnkli 5 сағат бұрын
ನನ್ನಗ ಊಟ ಕೊಡಿ ಸಿಸ್ಟೆರ್ 😋😋😋
@Vijjuvillagelife
@Vijjuvillagelife 5 сағат бұрын
ಅಯ್ಯೋ ಬನ್ನಿ ಸಾವಿತ್ರಿ ಕೊಡುತ್ತೇನೆ👍❤
@savitriAnkli
@savitriAnkli 5 сағат бұрын
ಕರಿಬೇವು ನಮಗೂ ಕೊಡಿ ಇಷ್ಟು ಕರಿಬೇವು ತಗೊಂಡು ಏನ್ ಮಾಡ್ತೀಯಾ ಅಕ್ಕ ಒಣಗಿ ಹೋಗುತ್ತೆ ಕರಿಬೇವು ಹೋಗುತ್ತೆ
@Vijjuvillagelife
@Vijjuvillagelife 5 сағат бұрын
ಬನ್ನಿ ತಗೊಂಡು ಹೋಗಿ
@JyotiBaligarVlogs
@JyotiBaligarVlogs 3 сағат бұрын
ಗೊತ್ತು sis ಇದು ಕಾಯಿ
@Vijjuvillagelife
@Vijjuvillagelife 3 сағат бұрын
Houda sis tq so much❤
@ArpitaAnkita-8088
@ArpitaAnkita-8088 4 сағат бұрын
ವಿಜ್ಜು ಮೂಲಂಗಿ ಕಾಯಿ ಗೊತ್ತಿಲ್ವ 🤦‍♀️
@Vijjuvillagelife
@Vijjuvillagelife 3 сағат бұрын
Illa sis 😊❤❤
The evil clown plays a prank on the angel
00:39
超人夫妇
Рет қаралды 53 МЛН
99.9% IMPOSSIBLE
00:24
STORROR
Рет қаралды 31 МЛН
A New Way to Make Potato Snacks | Must Try at Home
5:52
Arshia's Kitchen World
Рет қаралды 152
#ಶ್ರೀದೇವಿ ಮಹಾತ್ಮೆ #ಕಟೀಲು 2
12:47
The evil clown plays a prank on the angel
00:39
超人夫妇
Рет қаралды 53 МЛН