ನಿಮ್ಮಿಬ್ಬರ ಹಾಡುಗಳೂ ಅದ್ಭುತ!! ನಾನು ಅತ್ಯಂತ ಇಷ್ಟಪಟ್ಟಿದ್ದು "ದೇವಕಿ ಕಂದ ಮುಕುಂದ" ಮತ್ತು "ತಂಬೂರಿ ಮೀಟಿದವ" . ದೇವರ ಆಶೀರ್ವಾದ ಸದಾ ಇರಲಿ. Wish you all the best.
@ShanbhogSisters2 ай бұрын
ಧನ್ಯವಾದಗಳು ತಮ್ಮ ಆಶೀರ್ವಾದಗಳಿಗೆ 🙏🙏 ಪ್ರೋತ್ಸಾಹ ಹೀಗೆ ಇರಲಿ 🙏🙏
@manoharhegde88875 ай бұрын
ವಾದ್ಯ ನುಡಿಸುತ್ತ ಹಾಡುವುದು ಒಂದು ಅದ್ಭುತವಾದ ಸಾಮರ್ಥ್ಯ! ಅಭಿನಂದನೆಗಳು
@ShanbhogSisters5 ай бұрын
ಧನ್ಯವಾದಗಳು 🙏🙏🙏
@umeshhoskeri14925 ай бұрын
ಅದ್ಭುತ! ಎಂಥಾ ಸ್ಪಷ್ಟ ಉಚ್ಛರಾ, ಭಜನಾ ದೇವತೆಗಳು ನೀವು.!!😊
@ShanbhogSisters5 ай бұрын
ಧನ್ಯವಾದಗಳು 🙏🙏
@AanadJoshi-n6kАй бұрын
Very good voice and tabalavadana is very good.
@ShanbhogSistersАй бұрын
🙏🙏🙏
@ravih9059 күн бұрын
ಒಳ್ಳೆಯದಾಗಲಿ ಪುಟ್ಟಿ. 👏👏👏👌👌👌🌹🌹🌹
@ShanbhogSisters9 күн бұрын
🙏🙏🙏
@pavankumark37607 ай бұрын
ಅದ್ಭುತ ಗಾಯನ ದೇವರು ನಿಮಗೆ ಇನ್ನಷ್ಟು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಶಕ್ತಿ ನೀಡಲಿ
@ShanbhogSisters7 ай бұрын
🙏🙏🙏🙏
@murthykvd53895 ай бұрын
ಬಹಳ ಸುಂದರವಾಗಿ ಶ್ರೀ ಪುರಂದರ ದಾಸರ ಹಾಡು ಮಾಡಿದ್ದೀಯಾ ನೀವು ಮೂವರಿಗೂ ದೇವರು ಒಳ್ಳಯದನ್ನುಮಾಡಲಿ
@ShanbhogSisters5 ай бұрын
ಧನ್ಯವಾದಗಳು 🙏🙏🙏
@gururajkulkarni86527 ай бұрын
ಶ್ರೀ ಕೃಷ್ಣನ ವಲುಮೆ ನಿಮಗಾಗಲಿ. ಅಭಿನಂದನೆಗಳು ಸಹೋದರಿಯರಿಗೆ.
@ShanbhogSisters7 ай бұрын
ಧನ್ಯವಾದಗಳು
@ramachandraadiga11197 ай бұрын
Super song chennagi. Hadidhiya. Devaru nimage olledhu madali
@ShanbhogSisters7 ай бұрын
🙏🙏🙏
@JogayyaHiremath4 ай бұрын
ಇಮೂರುಮಕ್ಕಳುಕೋಗಿಲೆಗಳು🙏🙏
@ShanbhogSisters4 ай бұрын
🙏🙏🙏
@alagoudisaragoud51783 ай бұрын
ಶಾರದಾ ಮಾತೆಯರು..... ❤❤
@ShanbhogSisters3 ай бұрын
🙏🙏🙏🙏🙏
@adarshagurusevashrama62294 ай бұрын
👌🏽👌🏽👌🏽 ಶುಭವಾಗಲಿ
@ShanbhogSisters4 ай бұрын
🙏🙏🙏
@sitabindhumadhavan53135 ай бұрын
Thumba chennagi haadiri. Excellent.
@vinuthaprabhu28535 ай бұрын
Super ❤
@gururajgenikehal50005 күн бұрын
Super nammamma, sharade
@ShanbhogSisters4 күн бұрын
🙏🙏🙏🙏🙏🙏🙏
@umeshhoskeri14924 ай бұрын
ತಬಲಾ ವಾದನ ಇನ್ನೂ ಚಂದ, ನುಡಿಸುವ ನೀವೇ ತುಂಬಾ ಚಂದ, ಪ್ರತಿದಿನ ಕೇಳದಿರೆ, ನಾವೇ ಮಂದ,.😊 ತುಂಬಾ, ತುಂಬಾ ಖುಷಿ ನಿಮ್ಮ್ ಭಜನೆಯ ಆಸ್ವಾದನೆ.😊❤❤❤
@ShanbhogSisters4 ай бұрын
ತಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು 🙏🙏🙏
@govindarajn60183 ай бұрын
ವಾದ್ಯಗಳನ್ನು ನುಡಿಸುತ್ತಾ ಹಾಡುವ ಕಲೆ ಅದ್ಭುತವಾಗಿದೆ 🤗🤗🤗 ಇನ್ನೂ ಹೆಚ್ಚು ಹೆಚ್ಚು ಹಾಡುಗಳನ್ನು ಹಾಡ್ತಾ ಇರಿ. ಎಲ್ಲರಿಗೂ ಶುಭವಾಗಲಿ 🙌🙌🙌
@ShanbhogSisters3 ай бұрын
🙏🙏🙏🙏🙏🙏
@lakshmiramachandra29855 ай бұрын
God bless you .🙏🏻
@vivekprabhuprabhu359119 күн бұрын
Dev bare Koro monu maktha. Supper Jalla
@ShanbhogSisters19 күн бұрын
🙏🙏🙏🙏🙏🙏
@shamantahegde92527 ай бұрын
ತುಂಬಾ ಚನ್ನಾಗಿ ಹಾಕಿದ್ದೀರಾ ಮಕ್ಕಳ .
@annapoojary9773 ай бұрын
Very Very nice 🎉
@ananthbhat872 ай бұрын
Best wishes
@jayalakshmigaonkar28907 ай бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ. ದೇವರು ಒಳ್ಳೆಯದು ಮಾಡಲಿ🎉🎉❤
@ShanbhogSisters7 ай бұрын
🙏🙏🙏
@dhanumoger56904 ай бұрын
ಅಧ್ಬುತ ಪ್ರತಿಭೆ
@ShanbhogSisters4 ай бұрын
🙏🙏🙏🙏
@ShreekrishnaHebbar4 ай бұрын
👌👌👌 ಚೆನ್ನಾಗಿ ಹಾಡಿದ್ದೀರಾ
@ShanbhogSisters4 ай бұрын
🙏🙏🙏
@annapurna64627 ай бұрын
Nimma voice exllent ❤❤❤
@nageshpoojary63502 ай бұрын
Very nice singing
@jyothipremanandkini55638 ай бұрын
ಪುರಂದರ ದಾಸರ ಜನಪ್ರಿಯ ಕೃತಿ"ದೇವಕಿ ಕಂದ ಮುಕುಂದ" ಇದನ್ನು ಸುಶ್ರಾವ್ಯವಾಗಿ ಹಾಡಿದ ಶ್ರೀ ರಾಶ್ಮಿಗೆ ಹಾರ್ದಿಕ ಅಭಿನಂದನೆಗಳು 💐💐
@ShanbhogSisters8 ай бұрын
🙏🙏🙏🙏
@vivekpai1475 ай бұрын
Very nice ❤
@siddalingaiahjcsiddu36175 ай бұрын
🎉🎉🎉🎉🎉🎉🎉 wonderful 👍
@ShanbhogSisters5 ай бұрын
🙏🙏
@gopalkrishnal.shanbhag45075 ай бұрын
Nice rendering.
@sathyasubramanyabhat54275 ай бұрын
ಸೂಪರ್ ಮಕ್ಕಳೇ ನಿಮ್ಮ ಸಾಧನೆಗೆ ಅಭಿನಂದನೆಗಳು❤
@ShanbhogSisters5 ай бұрын
🙏🙏🙏
@Sudheendrakumar-y1o8 ай бұрын
God bless your all team members hare Krishna God gifted team Krishna
@manjunathkamath39747 ай бұрын
Very melodious. 👌❤🙏
@ShanbhogSisters7 ай бұрын
🙏🙏
@bharathims72727 ай бұрын
Good singing
@akshathaprabhu36064 ай бұрын
Super
@geethasethuram7265 ай бұрын
Awesome!🥰❤️
@DivakarHebbar-v4w7 ай бұрын
ಚಂದದ ಪ್ರಸ್ತುತಿ.ಒಳ್ಳೆಯ ಜೋಡಿ. ಶುಭವಾಗಲೀ..
@ShanbhogSisters7 ай бұрын
🙏🙏🙏🙏
@ravindranathpattar45156 ай бұрын
ತುಂಬಾ ಚೆನ್ನಾಗಿ ಹಾಡಿದ್ದೀಯಾ ಕಂದಾ ಶುಭವಾಗಲಿ.
@ShanbhogSisters6 ай бұрын
🙏🙏🙏🙏🙏
@shashankv3428 күн бұрын
So cute ❤
@anuradhaprasad27077 ай бұрын
Very nice
@shekarmshekarm87235 ай бұрын
❤neeve davaru
@ShanbhogSisters5 ай бұрын
🙏🙏🙏🙏🙏🙏
@gayathrims40197 ай бұрын
Using time in a useful way highlighting Indian culture 🎉
@ShanbhogSisters7 ай бұрын
🙏🙏🙏
@satheeshchandra77127 ай бұрын
good luck ..all the best dear children..
@madhavakk23997 ай бұрын
ನಮ್ಮ ದೇವಸ್ಥಾನದಲ್ಲಿ ಒಂದು ಕಾರ್ಯಕ್ರಮ ಕೊಡಬಹುದಾ... ಸಂಧ್ಯಾ ಭಜನೆ.
@ShanbhogSisters7 ай бұрын
ಯಾವ ಊರು ಸರ್ ತಮ್ಮದು..
@madhavakk23997 ай бұрын
ಬಜಪೆ ಆದಿನಾಥೇಶ್ವರ ದೇವಸ್ಥಾನ ಅದ್ಯಾಪಾಡಿ ಬ್ರಹ್ಮ ಕಳಸೋಸವದ ಪ್ರಯುಕ್ತ ಸಂಧ್ಯಾ ಭಜನೆ ನಡೆಯುತ್ತಿದೆ ಅಂದಾಜು 500 ದಿನಗಳ ಸಂಧ್ಯಾ ಭಜನೆ ಈಗಾಗಲೇ 260 ದಿನಗಳನ್ನು ಪೂರೈಸಿದೆ ನಿಮ್ಮ ಒಂದು ಹರಿನಾಮ ಸಂಕೀರ್ತನೆಯನ್ನು ನಡೆಸಬಹುದಾ 🙏🏻🙏🏻🙏🏻
@madhavakk23997 ай бұрын
ಬಜಪೆ
@madhavakk23997 ай бұрын
ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಬಜಪೆ ಬ್ರಹ್ಮ ಕನಸೋತ್ಸವದ ಪ್ರಯುಕ್ತ ಅಂದಾಜು 500 ದಿನಗಳ ಸಂಧ್ಯಾ ಭಜನೆ ನಡೆಸಲು ಉದ್ದೇಶ ಇದ್ದೇವೆ ಇವಾಗ 260 ದಿನಗಳನ್ನು ಪೂರೈಸಿದೆ ನಿಮ್ಮ ತಂಡದ ಹರಿನಾಮ ಸಂಕೀರ್ತನೆಯನ್ನು ನಡೆಸಬಹುದೇ
@ShanbhogSisters7 ай бұрын
ನಾವು ಬೆಂಗಳೂರಿನಲ್ಲಿ ಇರುವುದು.. ಊರಿಗೆ ಬಂದಾಗ ತಮಗೆ ಫೋನ್ ಮಾಡ್ತೇನೆ.. ನಂಬರ್ ಕಳಿಸಿ
@UmeshHM-e8t5 ай бұрын
Super my sisters, God bless you
@sushmag39727 ай бұрын
Very melodious children...God bless you❤❤
@shettyvijaya75097 ай бұрын
Superrr❤
@veenakn76035 ай бұрын
You are really blessed by God Tabla was super putti❤
@ShanbhogSisters5 ай бұрын
Thank You so much 🙏
@devanandasanil97477 ай бұрын
👌🏽👌🏽ಪುಟ್ಟ.
@ShanbhogSisters7 ай бұрын
🙏
@r.muralibhagavather81138 ай бұрын
Excellant Both Sisters
@sadanandakamath95067 ай бұрын
Nice singing, God bless you.
@subrayabaliga53594 ай бұрын
Awesome❤
@Shreedevibhatsajankila8 ай бұрын
Super 👌
@bharathiskiran37687 ай бұрын
👏👏🙏🙏god bless you
@nethrashetty6692 ай бұрын
Very beautiful voice 🎉🎉
@ShanbhogSisters2 ай бұрын
🙏🙏🙏
@GowriGabadi4 ай бұрын
Maduramadurabajan❤❤❤❤❤❤❤❤
@hegdehulimane4903Ай бұрын
👌👌👌
@shankarPoojary-y9w8 ай бұрын
Rama rama
@prabhavathishetty94616 ай бұрын
ಚೆನ್ನಾಗಿ ಹಾಡಿದಿರಿ
@damodarshetty51316 ай бұрын
Hare Krishna
@ShanbhogSisters6 ай бұрын
🙏🙏
@SanjayKumar-zq9cy7 ай бұрын
Excellent 👌👌👌👌👌👌
@maheshkulkarni41957 ай бұрын
Super.shanbag.siseter
@parameshwaripm67557 ай бұрын
Excellent
@jagadeeshjagadeesh66857 ай бұрын
👌
@NageshNayak-tr4ry8 ай бұрын
Good effort Good Presentation Thank you cute sisters God Bless you All
@ShanbhogSisters8 ай бұрын
Thank You 🙏🙏
@ShivaramB-yc9cx7 ай бұрын
Thumba chennagide.makkale..
@ShanbhogSisters7 ай бұрын
🙏🙏
@shekappaangadi65297 ай бұрын
ಸುಮಧುರ ಹಾಡುಗಾರಿಕೆ🙏🙏
@YogeshYogi-b9n4 ай бұрын
🙏🙏🙏
@vinuthaprabhu28535 ай бұрын
God bless you
@chatrukuraburidlapur80206 ай бұрын
ಸೂಪರ್ ಪುಟ್ಟ
@chatrukuraburidlapur80206 ай бұрын
❤
@gopalgowda517128 күн бұрын
🙏👌🙏🌹
@keerthannayak5943Ай бұрын
Super singing.. God bless you..
@ShanbhogSistersАй бұрын
Thank You 🙏🙏
@neeladharas93606 ай бұрын
Super👌👌👌👌👌👌
@narasimharajusrikrishnapar86617 ай бұрын
🙏🌹🙏
@rameshmayasandra65237 ай бұрын
What a beautiful rendition !. Heart touching playing. Really you are great Madam.extracting the whole feeling Of the song from strings is not so easy. You are doing great work.