ರಾಯಣ್ಣ ನಿನ್ನ ತ್ಯಾಗ ಅಮರ. ಸೂರ್ಯ ಚಂದ್ರ ಇರುವವರೆಗೂ ನಿನ್ನ ಹೆಸರು ಅಜರಾಮರ😢😢😢
@vinodfire4496 Жыл бұрын
ಅದ್ಬುತ ಸಾಂಗ್ 😍😍😍❤️
@ashokb9325 Жыл бұрын
ಯಾವ ಸಿನಿಮಾಗೂ ಕಮ್ಮಿ ಇಲ್ಲ ಇದು,,, ಒಂದು ಸಂಪೂರ್ಣ ಸಿನೆಮಾ ನೋಡಿದ ಅನುಭವ ಆಯಿತು.... ಕೇಳುತ್ತಾ ಕೇಳುತ್ತಾ ಹೃದಯ ತುಂಬಿ ಬಂತು.. ರಾಯಣ್ಣ ಮತ್ತೆ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ 😭😭😭😭
@assharanappa31594 жыл бұрын
Jai channamma jai rayanna very nice super songs sir god bless you sir
@ವಿನಾಯಕಬ್ಯಾಳೇರಿ2 жыл бұрын
ನಿಜವಾಗಿಯೂ ನಿಮ್ಮ ಅಂತ ಕಲಾವಿದರು ನಮ್ಮ ಅಂತಹ ಹೊಸ ಪೀಳಿಗೆಗೆ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು
@Ravikumar-jr1jr3 жыл бұрын
ಆದ್ಭುತ್ ರಾಯಣ್ಣನ ಹಾಡು ಹಾಡಿದ್ದೀರಾ ನಿಮಗೆ ನನ್ನ ನಮಸ್ಕಾರ 🙏🙏🙏🙏🙏
@rockyanil31553 жыл бұрын
ಅದ್ಭುತ ಪರಿಪೂರ್ಣವಾಗಿ ಕಥೆ ತಿಳಿಸುವರು ನೀವು ಗುರುಗಳೇ ನಿಮ್ಮಂತ ಕಲಾವಿದರು ಕನ್ನಡಕೆ ಹೆಮ್ಮೆ
@Kannadiga__19703 жыл бұрын
Nijja sir
@RajuRaju-mx2vf2 жыл бұрын
@@Kannadiga__1970 1🅳🅳🅳🆆🅱🆆🅱🆇🅷🆄🆈🅶
@ShabanBastavade3 ай бұрын
😊 😊 😊
@greenscreenvideokannadaans10564 жыл бұрын
ಮತ್ತೆ ಹುಟ್ಟಿ ಬಾ ರಾಯಣ್ಣ ಈ ಕರುನಾಡ ಮಣ್ಣಿನಲ್ಲಿ ನಿನ್ನ ಹೆಸರು ಅಜರಾಮರ. ಸೂಪರ್ ❤❤❤❤❤❤❤
@ashoknaikodi12564 жыл бұрын
super
@krishnappaambali42584 жыл бұрын
Gurugale nimage koti koti namanagalu....
@dynaneshwarsanadi20083 жыл бұрын
Super
@dharmarajkhot3 жыл бұрын
💛ಜೈ ಭುವನೇಶ್ವರಿ ಜೈ ರಾಯಣ್ಣ ❤️
@hanamantakollar41782 жыл бұрын
ಕಳೆದ
@dharmarajkhot2 жыл бұрын
@@hanamantakollar4178 ಏನು
@Kannadiga__19703 жыл бұрын
Who r seeing 👀👀 This video in 2021 wow Yen song guru. ❤❤❤💙❤❤❤ Gururaj hosakote Super song sir 🙏🙏🙏🙏🙏