ಧನ್ರಾಜ್ ತಪ್ಪನ್ನ ಒಪ್ಪಿಕೊಂಡಿದ್ದೆ ತಪ್ಪಾಯ್ತಾ ಧನರಾಜ್ ನಾನು ಮಿರರ್ ನೋಡಿ ಆಟ ಆಡಿಲ್ಲ ಅಂತಾ ವಾದ ಮಾಡಿದ್ರೆ ಏನ್ ಮಾಡ್ತಿದ್ರು ಬಿಗ್ ಬಾಸ್ ಧನರಾಜ್ ಮಿರರ್ ನೋಡ್ಕೊಂಡು ಆಟ ಆಡಿರೋದನ್ನ ಅಲ್ಲಿ ಯಾರ್ ನೋಡಿದ್ರು ಯಾರು ನೋಡಿರ್ಲಿಲ್ಲ ಅವನು ಸತ್ಯ ಹೇಳಿ ತಪ್ಪು ಮಾಡಿದ ಇದು ಸತ್ಯಕ್ಕೆ ಕಾಲ ಅಲ್ಲಾ ಸುಳ್ಳು ಮೋಸ ದಗ ವಂಚನೆಗೆ ಕಾಲ
@leelamuddappa503612 күн бұрын
Bhavya agiddu aage madolu
@KumarS-d2x12 күн бұрын
True
@ತಾರಾನಾಥN12 күн бұрын
ಭವ್ಯ ಗಿಂತಲು ದೊಡ್ಡ ಮೋಸ ಮಾಡಿದ್ದು ಬಿಗ್ ಬಾಸ್ ಧನ್ರಾಜ್ ಅವರ ಮೊನ್ನೆ ನಡೆದ ಒಂದು ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟರೆ ಭವ್ಯ ಮಾಡಿದ ತಪ್ಪಿಗೆ ಯಾಕೆ ಬಿಗ್ ಬಾಸ್ ಮಧ್ಯ ಪ್ರವೇಶ ಆಗಿಲ್ಲ ಇಲ್ಲಿ ಅವರಿಗೆ ಯಾರು ಇಷ್ಟನಾ ಅವರನ್ನು ಸೇವ್ ಮಾಡುತ್ತಾರೆ ಅಷ್ಟೇ ಭವ್ಯ ನನ್ನು ಸುಮ್ಮನೆ ಎಲಿಮಿನೇಟ್ ಗೆ ತರುತ್ತಾರೆ ಸೇವ್ ಮಾಡುತ್ತಾರೆ ಇದು ನಮ್ಮನ್ನು ಮಂಗ ಮಾಡುವ ವಿದ್ಯೆ ತುಂಬಾ ಬೇಸರ ವೆನಿಸುತ್ತದೆ ಬಿಗ್ ಬಾಸ್ ನೋಡಲು
@KumarS-d2x12 күн бұрын
Yes
@jyothir575712 күн бұрын
ಭವ್ಯ ಎಷ್ಟು ಮೋಸ ದ ಆಟಗಳನ್ನ ಆಡಿದ್ದಾಳೆ ಆದ್ರೂ ಅವಳನ್ನ ಏಕೆ ಇರ್ಸಕೊಂಡಿದ್ದಾರೆ ಬಿಗ್ ಬಾಸ್ ಮುಖ ನೋಡಿ ಮಣೆ ಹಾಕೋದು ಅಂತಾರಲ್ಲ ಇದಕ್ಕೆ ಎಷ್ಟು ಸುಳ್ಳಿ ಮೋಸಗಾತಿ ಭವ್ಯ ಅವಳಿಗೆ ಹಹಂಕಾರ ತುಂಬಿ ತುಳುಕುತ್ತಿದೆ ಅವಳು ಮೊದಲು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಬೇಕು
@ChitralekhaV12 күн бұрын
@@jyothir5757 avalanne top 3ge tartare. Nodta iri.
@AmbujaAmbuja-bd8uf12 күн бұрын
Yes
@LovelyAlligator-ti4pl12 күн бұрын
Yes
@ShatappaBadiger12 күн бұрын
Danu.super..Haveri
@monu-dd3br12 күн бұрын
yes ಭವ್ಯ ಲೌಡ ತೊಲಗಬೇಕು 😡
@vinayaknayak13512 күн бұрын
ಬಕೆಟ್ ರಾಣಿ ಬಕೆಟ್ ರಾಣಿ ಬಿಗ್ ಬಾಸ್ ಸುಮ್ನೆ ಸಪೋರ್ಟ್ ಮಾಡೋದು... ಬಿಗ್ಬಾಸ್ ಮೋಸ ಮಾಡೋ ಜನರಿಗೆ ಮಾತ್ರ ಸಪೋರ್ಟ್ ಏನ್ ನ್ಯಾಯ ನೂ... ಧನರಾಜ್ ಜಸ್ಟ್ ಆ ಮಿರರ್ ನೋಡಿ ಅದಿದ್ದಕೆ ಆದ್ರೂ ನಿಜ ಒಪ್ಪಿ ಕೊಂಡ್ರು... ನ್ಯಾಯ ಇಲ್ವಾ... ಭವ್ಯ ಅಷ್ಟು ತಪ್ಪು ಮಾಡಿದ್ರು.. ಜಸ್ಟ್ ಕಳಪೆ ಕೊಟ್ಟು ಸರಿ ಮಾಡಿದ್ರು ಏನ್ ಶೋ ಗುರು ಯಾಕೆ
@GPMYouTubeChannel12 күн бұрын
ಬಿಗ್ ಬಾಸ್ ಧನರಾಜನಿಗೆ ಮೋಸ ಮಾಡಿದ್ರು ಇದು ಬಿಗ್ ಬಾಸ್ ನೋಡುವವರಿಗೆ ಸಂಪೂರ್ಣ ಅರ್ಥ ಆಯ್ತು 😂
@devendrar625212 күн бұрын
ಭವ್ಯ ಎಸ್ಟ್ ಮೋಸ ಮಾಡಿದ್ಲು ಆದ್ರೂ ಇದ್ಲು. ಮೋಕ್ಷಿತ ಇರುವ ಪ್ಲೇಸಳ್ಳಿ ಧನು erbekittu
@prajwalkundargi907012 күн бұрын
ಮೊಸಗತಿ ಭವ್ಯ ಬಕೆಟ್😡
@jyothir575712 күн бұрын
ಮೋಸಗಾತಿ ಭವ್ಯ ನ್ನ ಮನೆಗೆ ಕಳ್ಸಿ ನಿಯ್ಯತ್ತಿನ ಆಟಗಾರ ಧನ್ರಾಜ್ ಇರ್ಬೇಕಿತ್ತು
@LeelaParkala12 күн бұрын
Yes 100 persent hawdu bhavya nataka madthale big boss kuda nataka edarali big boss kottua hatavani sariyagi hadi hadara madhy manoranjane mimikiri madtha 100 kke 100 thakondidane rajath hata channagi hadilla adara badalu mathu shanivara adhidhyvara kicchanali gatti soundali channali restions kodthare adhu thappagali rait agli her dwanigaliathanduthane bai Kai edrene thappe raitagudhu rait thappagudhu enthavarige dhina
@manojraj569812 күн бұрын
ರಜತ್ ದುರಹಂಕಾರಿ ಮನೆಗೆ ಕಳುಹಿಸಿ
@hemanthg892512 күн бұрын
ನನಗೂ ಬಾಳ ಬೇಜಾರಾಗುತ್ತೆ ಅವರು ಮೋಸ ಮಾಡಿಲ್ಲ ಅವರು ಹೇಳೇ ಇಲ್ಲ ಅಂದಿದ್ರೆ ನಾನಾಗಿದ್ರೆ ಹೇಳುತ್ತಾನೆ ಇದ್ದಿಲ್ಲ
@ramyam871412 күн бұрын
mosagathi bhavya na ಯಾಕೆ itkondiddare?
@rekhavishwanath20512 күн бұрын
Bhavya bigg boss na atte magalu.
@munirajuamh558312 күн бұрын
ಡುಬ್ಲಿಕೇಟ್ ಬಿಗ್ ಬಾಸ್ ಬಿಗ್ ಬಾಸ್ ಹೊಡಿಬೇಕು
@shanthak723712 күн бұрын
I hate bigboss
@JayashreeShivkumar-u8w12 күн бұрын
Fake big boss
@suseelas249112 күн бұрын
ಓಯ್, ಸುದೀಪಣ್ಣ ಧನರಾಜಣ್ಣ ವಿನ್ ಮಾಡಿ
@sujathamadhusudan307912 күн бұрын
E seasoninda Dhanraj ge mosa agide bad season
@vinuthavinu730912 күн бұрын
Mosa Mosa Mosa Mosa ........😢😢😢
@shakunthalaacharya699112 күн бұрын
ಉಳಿದವರಲ್ಲಿ ಹನುಮಂತ ಒಬ್ಬರನ್ನು ಬಿಟ್ಟು ಒಬ್ಬಬ್ಬರ ಒಳ್ಳೆಯ ಗುಣತಿಳಿಸಿ ನೋಡೋಣ
@grishbekal568712 күн бұрын
Bavyange Bucket - e season bigg boss... Bari busssszzz😂😂😂
@hibaijju420912 күн бұрын
Danaraj yawa thappu maadilla bhauya yestu thappu maadiddale hanumanthanige wad daddu,sumne runtha rajath athra heliddu idella thappalwa bhawya &rajath hogbeku papa danaraj monne last week taskalli yellaru nodine maadiddu bigboss Mosa very bad show
@ChitralekhaV12 күн бұрын
Danraj kandita anyaya madidru
@praveensiddle22312 күн бұрын
Bhavya should be out
@siddharthakumar775712 күн бұрын
ಮೋಸ ಬಾಸ್
@ShashanShashan-d6h12 күн бұрын
ಬಿಗ್ ಬಾಸ್ -------ಸ್ವಜನ ಪಕ್ಷಪಾತ
@prajnav790412 күн бұрын
Bb team bagge nambike ella. Bb team pramanika alla. Dhanu pramanika. ❤❤❤
@rajeshyermal417412 күн бұрын
Scam bigboss..
@rajeshwariks216212 күн бұрын
Thappu, mosa madida Bhavya na eliminate mado thakath Bigboss ge ella. Bhavya mosada aata adi Captain adru. Hanumantha ge hodedru no action on her. Bhavy na kandre Bigboss ge bhaya erbeku. Mostly Bhavya na Bigboss winner madthare ansuthe. Dhanraj honest person. Bigboss Dhanraj ge mosa madbitru.
@abdulrasheed118212 күн бұрын
Dikkara bigg boss mosa innu bigg boss nodalla nodalaa mosa mosa bigg boss fak dongi dikkara dikkara😢😢😢😢
Bhavya ache hakbekagittu. papa hunu dhanu super idru olletanakke bele illa love u hanu dhanu super❤❤❤
@Arun511m12 күн бұрын
Dhanraj winner actually❤
@MeghanaMeghana-h8i12 күн бұрын
E big boss maneli Mosa madtare e sudeep dudu sikidare saku avnige ...e Rajath enu game hadila bavya Mosa hadidale avlu kalstila yke
@pushpashetty654912 күн бұрын
Bigg Boss show nadibardu
@ssk748112 күн бұрын
ತುಂಬಾ ಅನ್ಯಾಯ. ಯಾರು ಮೋಸ ಮಾಡಿ ಆಗಿಯೇ ಇಲ್ಲವಾ? ಎಲ್ಲಾ ಆಟಗಳನ್ನು ಚೆನ್ನಾಗಿ ಆಡಿ ಟಾಪ್ ಬಂದ ಧನರಾಜಗೆ ತುಂಬಾ ಮೋಸ & ಅನ್ಯಾಯ ಮಾಡಲಾಗಿದೆ. ಭವ್ಯ ಮೋಸ ಮಾಡಿ ಆಡಿದರೂ ಕ್ಯಾಪ್ಟನ್ ಆಗಿ ಮುಂದುವರಿಸಿದರು.