|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
@prakashkp13865 ай бұрын
Om namo Vasudevaya namaha
@ammuammuammu95 ай бұрын
ನನಗೆ ಕಷ್ಟ ದ 😅ಸಮಯ ಹೋದ್ರೆ ಸಾಕು ಯಾರಿಗೂ ಉತ್ತರ ಕೊಡೋದು ಬೇಡ ಮೇಲೆ ದೇವರು ಇದ್ನನೇ ಅವನೇ ಉತ್ತರ ಕೊಡ್ತಾನೆ 🙏😭🙏
@sushmayadav34725 ай бұрын
ನನಗೆ ಈ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು ನಾನು ಧನುಸ್ಸು rasi ತುಂಬಾ ಧನ್ಯವಾದಗಳು
@bindutiptur96875 ай бұрын
🙏🙏🙏🌹🌹🌹ನಮಸ್ತೇ ಗುರುಗಳೇ ನನ್ನ ದು ಧನಸ್ಸು ರಾಶಿ ನೀವು ಹೇಳಿದ್ದೆಲ್ಲ ಸತ್ಯ ನಾವು ಅನುಭವಿಸಿ ರುವ ನೋವು ನಮಗೆ ಗೊತ್ತು ಅವಮಾನ ಅಪವಾದ ಗಳು ಮಾಡದೇ ಇರು ತಪ್ಪಿಗೆ ತುಂಬಾ ನೋವು ಅನುಭವಿಸಿ ದ್ದೇನೇ ನನ್ ಜೊತೆ ಇರೋರು ನನ್ ಹತ್ರ ಹೆಲ್ಪ್ ತಗೊಂಡು ನನಗೆ ನಂಬಿಕೆ ದ್ರೋಹ ಅವಮಾನ ಅಪವಾದ ಎಲ್ಲ ಆಗಿದೆ ಇವತ್ತು ನಾನು ಯಾರನ್ನು ನಂಬುವ ಆ ತರ ದ್ರೋಹ ಮಾಡ್ತಾರೆ ಪ್ರಾಣಿಗಳನ್ನು ಪ್ರೀತಿಂದ ನೋಡುದ್ರೆ ಅವು ನಿಯತ್ತಾಗಿ ಇರ್ತಾವೆ ಈ ಮನುಷ್ಯನಿಗೆ ಯಾವತ್ತೂ ಹೆಲ್ಪ್ ಮಾಡ್ಬಾರ್ದು ಮನುಷ್ಯ ಅಷ್ಟೊಂದು ಬೇಸರ ಆಗಿದೆ ಗುರುಗಳೇ 🌹🌹🌹🙏🙏🙏🙏🙏 ಸ್ಥಿತಿ ಇಲ್ಲ
@BalakrishnaPoojary-k8o4 ай бұрын
Sem,story,Nanna,jeevanadalli,nadedede,
@BalakrishnaPoojary-k8o4 ай бұрын
Jai Sri ram 🙏
@lakshmibs7692 ай бұрын
Thankyou guruji🙏
@sathyanarayanak15185 ай бұрын
ತಾವು ತಿಳಿಸಿರುವ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಒಂದೊಂದು ಅಕ್ಷರವು ಸಹ ನಿಜ. ಧನ್ಯವಾದಗಳು
@shashik-jd3pf4 ай бұрын
ಧನ್ಯವಾದಗಳು ಗುರುಗಳೇ ನನ್ನ ರಾಶಿ ಕೂಡ ಧನುರಾಶಿ ನೀವು ಹೇಳಿದ ಹಾಗೆ ನಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎಂದು ತಿಳಿದು ಬಂದಿದೆ ಇನ್ಮುಂದೆ ಒಳ್ಳೆಯ ದ ಆಗಲೇ. ದೇವರಲ್ಲಿ ಬೇಡುತ್ತೇನೆ ಗುರುಗಳೇ
@BhagyaBhagya-wk8rh5 ай бұрын
ಸರ್. ಸತ್ಯವಾಗಿರುವ. ಮಾತು
@darurucamp4685 ай бұрын
Thank you sir. Tumba kushi ayitu.
@supriyar85745 ай бұрын
ಧನ್ಯವಾದಗಳು ಗುರುಗಳೆ ನನ್ನದು ಮೂಲ ನಕ್ಷತ್ರ ದನುರಾಶಿ ನೀವು ಹೇಳಿದ ಮಾತು ಸತ್ಯ 💐🙏🙏🙏🙏🙏💐
@narasimhareddygn3835 ай бұрын
Supriya u are very strict, discipline, and commitment towards family, Nativeplace, to u r state and Nation also. U r good Fan to Modi sir,
@VenkateshK-bb4yf4 ай бұрын
Nannadhu moola nakshathra 3ney pada
@soumyavasudev886023 күн бұрын
@@supriyar8574 same nandu dhanu raashi and moola nakshatra 2ne paada
@hemak34715 ай бұрын
ಬಸವ ಜಯಂತಿ ಹಬ್ಬದ ಶುಭಾಶಯಗಳು 🌹🙏 ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು 🌹🙏
@Jeethmedia5 ай бұрын
|| ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
@huligemmachallamarad94995 ай бұрын
ನಮಸ್ತೇ ಗುರುಗಳೇ 🙏🙏 ಬಸವ ಜಯಂತಿಯ ಶುಭಾಶಯಗಳು🙏🙏
@Basu.gudi19855 ай бұрын
ನಮಸ್ತೆ ಗುರೂಜಿ ನಿಮ್ಮ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು ಧನ್ಯವಾದಗಳು ಗುರೂಜಿ 🙏🙏🙏🙏🙏🙏
@poornipoornima25592 ай бұрын
💯 nija sir tq sir 💯 devariddare nan palige
@pallaviupadhye96175 ай бұрын
Nanu danurashi thnks gutuji hal kudadastu khushi aitu
@srinivasr1875 ай бұрын
ಇಷ್ಟು ದಿನ ಇದ್ದಂತ ಗೊಂದಲ ನಿಮ್ಮ ಮಾತು ಕೇಳಿ ತುಂಬಾ ಮನಸ್ಸು ಹಗುರವಾಗಿದೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ❤🙏🙏🙏
@PINTUMA-h3uАй бұрын
ಜೈ ಗಣೇಶ್ ಜೈ ಗಣೇಶ್ 🙏🙏🙏🙏🙏
@MaheshForestАй бұрын
🙏🏿🙏🏿🙏🏿🌹🌹🌹🙏🏿🙏🏿🙏🏿
@KarabassuAtadakar18 күн бұрын
❤❤❤❤🎉
@nayanakbspandanakb94917 күн бұрын
❤❤❤❤❤
@PrakashB-e7s5 ай бұрын
Nivu heliddu Tumba nija sir Namaste sir
@yogeeshns20873 ай бұрын
ಓಂ ನಮೋ ಭಗವತೇ ವಾಸುದೇವಾಯ, ಅಮ್ಮ ಮಹಾಮತೆ ಶ್ರೀ ಮನ್ನಾರಾಯಣರ ಸಮೇತ ಲಕ್ಶ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏
@yogishadm56762 ай бұрын
Yes really iam Yogisha Dhanasu raasi
@yamunashetty46725 ай бұрын
Jai shree Ram Jai shree krishna Jai shree Ganesh
@veenadhananjay65502 ай бұрын
Nema bayarike Agee agli sir nemage doda Namaste Guruji 😊
@VenkateshK-bb4yf4 ай бұрын
100% true guruji
@KavithaKavi-xv6ti5 ай бұрын
Namasthe gurugale
@dskulkarni17035 ай бұрын
ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@kavithabk50454 ай бұрын
100 true bro 🙏
@shrutigouli88555 ай бұрын
Tq so much guru jiii...
@basavaprabhureddy68124 ай бұрын
ನಾನು ಕೃಷಿಕ 🙏🏾🙏🏾🙏🏾🙏🏾🙏🏾 ನಮಸ್ಕಾರ ಗುರುಗಳೇ ನಂದು ಧನುಷ್ ರಾಶಿ ಗುರುಗಳೇ 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
@shivalingaiahhsfsto80772 ай бұрын
Jai Ganesha namaha
@pinkusheela75355 ай бұрын
Namaste Guru Ji Nimagu Mattu Nimma Parivaaradavarigu Akshaya Truteeya Haagu Basavajayantiya Shubhaashayagalu Guru Ji🙏🏼
@sarasvathir40285 ай бұрын
🙏 Gurugale 🤝 Jai shree krishna Basava jayantiya shubhashayagalu
@Bhagyabhagya-ms4rk5 ай бұрын
Dhnyavadgalu gurugale
@GeetaHiral4 ай бұрын
🙏🙏
@ambikabm49535 ай бұрын
Thank you gurugi om namo vasudevaya namaha
@narasimhareddygn3835 ай бұрын
I am also Dhanassu Rassi, thank guru.
@prathimasuresh5785 ай бұрын
Thank you so much...
@bhanumathin-cp5ev5 ай бұрын
Happy akshaya tritiya Tyank you guruji
@YashodhaY-n1y5 ай бұрын
Super 👌🏻 sir 🙏
@shilpahanumanthappa89235 ай бұрын
Thank you sir nandu Dhanu rashi
@beenapattar3764 ай бұрын
Jai shree Ganesh
@shilpahanumanthappa89235 ай бұрын
Ivaga jeeva bandaythu sir nim mathu keli thank you very much
@shwethasramesh12565 ай бұрын
Nija guruji thumba snubavisidene
@jyothi.skamath67245 ай бұрын
Akshya Threthiya Habbada Shubhshyagalu🙏🙏🙏
@sandhyakiran70305 ай бұрын
Nija gurugale sahisada avamana, avamanakke kone illadantagittu. Aadare nimma matu keli jeeva bandanthagide
@narasimhareddygn3835 ай бұрын
Jai sri ram sri Datta Sharanam mama.
@ManjuManju-fk19795 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ತಾಯಿ💐💐🙏🙏🌺🌺
@ManjuMalipatil-us1im5 ай бұрын
ನಿಮ್ಮ ಮಾತ್ತು ಕೇಳಿ ತುಂಬಾ ತುಂಬಾ ಖುಷಿ ಆಯ್ತು ಗುರುಗಳೇ 🙏🙏
@gouthamgowda98105 ай бұрын
Jai shree Ram
@kavithaam23175 ай бұрын
🙏🙏guruji
@jayalakshmir58335 ай бұрын
🙏🙏 Amma mahalakshmi Sri mannarayanara sametha Namma manege sthiravagi bhandu nelasamma 🙏🙏
Om namo bagavathi vasudevaya namaha Sri mahalakshmi srimanarayana samatha namma manege baramma 🙏🙏
@VireshReddy-j1b5 ай бұрын
Om namah shivaya
@pinkusheela75355 ай бұрын
Nitya 2 Baari Naanu 3 Varshadinda Shree Kanakadhaaraa Stootravannu Pathisuttiruve Guru Ji 🙏🏼
@balubadakundri4149Ай бұрын
Danasu rasi Vida Karan Tumba istawaitu nanu austlogy mele vishwas vila 50% kelidene adru sum percent nambike banthu vandnegalu
@smart4us4145 ай бұрын
Yes guruji nan maganu Neet bardidane Govt ment seat sigbahuda guruji. Moola nakshatra
@parimalarao40065 ай бұрын
❤ ಧನ್ಯವಾದಗಳು ❤
@bhgyshreebasamma684 ай бұрын
ಧನ್ಯವಾದಗಳು 🙏 ತಂಗಿ
@bdhanchinamani16425 ай бұрын
🙏🙏🙏🙏🙏🙏🙏💐💐
@HariniDamodar4 ай бұрын
Jai hanuman
@HariniDamodar4 ай бұрын
Jai hanuman jai hanuman jai hanuman😮😮😮😮😮😮😮😮
@lakshmimvdevotionalbypunee77775 ай бұрын
6:3ನಮಸ್ಕಾರ ಗುರುಗಳೇ...🙏
@rajaneeshacharya5184Ай бұрын
Kanakdhara stotra
@karanamusha32785 ай бұрын
Nandudahnu surashi
@ManjulaKG-ef2yn5 ай бұрын
Om shanacharaya namah
@ashrithaanil.1235 ай бұрын
ಓಂ ನಮೋ ಭಗವತೇ ವಾಸುದೇವಾಯ 🙏
@GouraviKalgutkar5 ай бұрын
Nija gurugale niv helidella
@rekharekha55215 ай бұрын
🎉🎉🎉🎉🎉🎉🎉🎉❤
@ramamurthy63095 ай бұрын
🙏🙏🙏🙏🙏
@Vijayalakshmi0195 ай бұрын
Hai guruji neevu heliddiri yella chennagi ede anta but nanage hanakasina probm and own house agabeku please agutta? Tilisi tq.
@bharathibn15915 ай бұрын
ನಿಮ್ಮ ಮಾತು ನಿಜ ಗುರೂಜಿ ನನ್ನದು ಧನಸ್ಸು ರಾಶಿ🙏🙏🙏
@GouraviKalgutkar5 ай бұрын
Navu anubhavida kasta namge gottirute
@bharathitn49763 ай бұрын
🙏 ಸರ್ ನಿಮ್ಮನ್ನ ಭೇಟಿಮಡ್ಬೇಕಿತ್ತು ಹೇಗೆ
@vimalakr91635 ай бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ ಜೈ ಶ್ರೀ ಹನುಮಾನ್
@DarshanC-j8e5 ай бұрын
Ok ಸ್ವಾಮಿಗಳೇ ಯಾರ ಮಾತು ಕೇಳೋದು ಬಿಡೋದೋ ಒಬ್ಬಬ್ಬರು ಒಂದು ಒಂದು ರೀತಿ ಜಾತಕ ಹೇಳ್ತಾರೆ
@sathyagowdru41145 ай бұрын
Makara, kumba rashidu heli
@cityhubnews20035 ай бұрын
❤
@manjulam57655 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ
@ApoorvahmAkashhm4 ай бұрын
Nivu heliddella nija sr, nan novu nange mathra gothu,nan life alli padedukondidakkintha kalkondirode hechu,niv helid keli nan jeevnad mele aasakthi barthide,thumba avmana apvada hothidini ,yelrigu olled bayside but nange olled baysor yaaru ella