Dharmasthala Ayodhya Athithya Hotel ಉದ್ಘಾಟನೆ | ಹೇಗಿದೆ ಹೊಸ ಹೋಟೆಲ್ || Suddi News Belthangady ||
Пікірлер: 148
@BasavarajC-vk8wg Жыл бұрын
ಮಾವುತನ ಸಮಾದಿಯ ಮೇಲೆ ಹೊಟೇಲ Jastices for ಸೌಜನ್ಯ....
@ravichandrasunoon90476 ай бұрын
ಆದ್ರೆ ಆ ಹೊಟೆಲ್ ಗೆ ಇನ್ನೂ ಸಹ ನಮ್ಮ ಜನ ಹೋಗುತ್ತಾರಲ್ಲ ಅದೇ ವಿಪರ್ಯಾಸ.
@falcon3881 Жыл бұрын
ಧರ್ಮಸ್ಥಳದ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈ ಸರ್ಕಾರಿ ಜಾಗದಲ್ಲಿ ಧರ್ಮಸ್ಥಳ ದೇವಸ್ಥಾನದ ಆನೆಯ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ವಾಸವಿದ್ದರು. ನಾರಾಯಣರ ಪತ್ನಿ ಮಗ ಬೆಳ್ತಂಗಡಿಯಲ್ಲಿ ವಾಸವಿದ್ದರು. ಹೆಗ್ಗಡೆಯವರ ಕುಟುಂಬ ಈ ಜಾಗವನ್ನು ತಮಗೆ ಬಿಟ್ಟು ಕೊಡುವಂತೆ ಒತ್ತಾಯಿಸತೊಡಗಿದರು. ಬಿಟ್ಟುಕೊಡಲ್ಲ ಎಂದ ನಾರಾಯಣರನ್ನು ಬೆದರಿಸಿ ಹೋಗಿದ್ದವರು ಹರ್ಷೇಂದ್ರ ಹೆಗ್ಗಡೆ. ಮರುದಿನ ರಾತ್ರಿ ಅಣ್ಣನ ತಂಗಿಯ ಕೊಲೆ ನಡೆದಿತ್ತು. ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಭರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆದೇ ಇಲ್ಲ. ನಾರಾಯಣರ ಪತ್ನಿ 2013 ನವೆಂಬರ್ 5 ರಂದು ಮಂಗಳೂರು ಪೋಲಿಸ್ ಅಧೀಕ್ಷಕರಿಗೆ ಒಂದು ದೂರು ಕೊಟ್ಟು, ಆ ಮನೆಯ ಕೀಯನ್ನು ಹರ್ಷೇಂದ್ರ ಹೆಗ್ಗಡೆ ಯವರು ಇಟ್ಟುಕೊಂಡಿದ್ದಾರೆ. ಅದನ್ನು ನಮಗೆ ಕೊಡಿಸಿ ಅಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಮುಂದೆ ನಡೆದದ್ದೇ ಬೇರೆ. ಆ ಜಾಗದಲ್ಲಿ ಹೆಗ್ಗಡೆಯವರ ಕುಟುಂಬದ #ಅಯೋಧ್ಯಾ_ಆತಿಥ್ಯ ಎಂಬ ಹೋಟೆಲೊಂದು ತಲೆಯೆತ್ತಿತ್ತು. ನನಗದು ನಾರಾಯಣ-ಯಮುನಾರ ಸಮಾಧಿಯಂತೆ ಕಾಣುತ್ತಿದೆ. - Hemavathi Venkat #ಧರ್ಮಸ್ಥಳ #Dharmasthala #JusticeForCommonPeople
*N. Y ಈ ಸಿಂಬಲ್ ಯಾಕೆ ಇರಬಹುದು ಧರ್ಮಸ್ಥಳ ದ ಅಯೋಧ್ಯ ಹೋಟೆಲ್ ನಲ್ಲಿ. ನಾರಾಯಣ ಯಮುನಾ ಇರಬೋದೇ*❓
@ganeshpoojari3633 Жыл бұрын
😮
@MONSTER-bk9fs Жыл бұрын
@@abhii7747OK
@abhii7747 Жыл бұрын
Bro its not NY...its NJ...HOTEL OWNERS naveen Shetty and jeevan shettty...(NJ)
@Cozeehive9 ай бұрын
ಆನೆ ಮಾವುತ ನಾರಾಯಣ ಮತ್ತೆ ಅವನ ತಂಗಿ ಯಮುನಾ ನ ಜಾಗ ಅದು ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಅನುಮಾನಾಸ್ಪದ ಸಾವು ಅಂತ ಮಾಡಿದ್ರು,ಅವನ ಹೆಸರನ್ನು ಸೇರಿಸಿದ್ದಾರೆ NY - ನಾರಾಯಣ ಯಮುನಾ.. ಯಾಕೆಂದ್ರೆ ಸಾರ್ವಜನಿಕರು ಅವರ ಜಾಗದಲ್ಲಿ ನೀವ್ಯಾಕೆ ಹೋಟೆಲ್ ಕಟ್ಟಿದಿರಿ ಅಂತ ಕೇಳಿದ್ರೆ ಹೇಳಬಹುದಲ್ಲ ಅವರ ನೆನಪಿಗೆ ಕಟ್ಟಿದ್ವಿ ಅಂತ
@scua26467 ай бұрын
ನಾರಾಯಣ ಯಮುನಾ ಸಮಾಧಿಯ ಮೇಲೆ ನಿರ್ಮಾಣವಾದ ಹೋಟೆಲ್ 😢
@ravichandrasunoon90477 ай бұрын
ಶಿವ ಗಣಗಳು ನಾಪತ್ತೆ ಶೀನಪ್ಪಣ್ಣ ಹುಡುಕಿಕೊಡಿ. ನೇತ್ರಾವತಿ ಕಿನಾರೆಯಲ್ಲಿ ಮೊದಲು ಹುಡುಕಿ.
@Psn5657 ай бұрын
ಹಲ್ಕಟ್ ಹರ್ಷೋದ್ರ 👺☠️☠️👺👺☠️☠️☠️☠️☠️👺👺☠️
@PurushothamaKalmakar Жыл бұрын
Jai Mahesh thimariddi anna
@shwethav16139 ай бұрын
Samadhi mele hotel 😢 justice for soujanya
@KishanKumar-ss6us Жыл бұрын
462 ಕೇಸ್ ನಿಂದಾ ಕಟ್ಟಿದ್ದು.😀😀😀
@krishnaacharya79526 ай бұрын
Ane mavuthara jagada mele ..nimma hotel aa ..avarannu kondu haki jaga thakondirudh antha yellarigu Gottu..nimage kanditha shapa thattade bidalla.. dikkara nimma kutumbakke...
@um7037 Жыл бұрын
Hotelalli estu avyavaharagalu naditidavo ha devarige gottu
@ganesh599 Жыл бұрын
ಅಯೋ ಅಲ್ಲಿ ಒಂದೇ ಒಂದು ಹೋಟೆಲ್ ಚೆನ್ನಗಿಲ್ಲ, ಮತ್ತೆ ಕರಾವಳಿ style ಟೆಸ್ಟ್ food ಇಲ್ಲ.ಒಂದು ಇಡ್ಲಿ ತಿಂದ್ರು ಏನೋ ತಿಂದ ಹಾಗೆ ಆಗುತ್ತೆ, ಅಲ್ಲಿ ಧರ್ಮಸ್ಥಳದ ಊಟನು ಹಾಗೆ ನಮ್ಮ್ ಕರಾವಳಿ ಎಲ್ಲ್ ದೇವಸ್ಥಾನ ದ ಊಟ ಚೆನ್ನಾಗಿದೆ but ಈ ಧರ್ಮ ಸ್ಥಳ ಬಿಟ್ಟು
@Shetty3357 Жыл бұрын
ನಿಜ
@jaisriram254 Жыл бұрын
Ninna nalige Sari Ella ansutte.. Test madisko
@ganesh599 Жыл бұрын
@@jaisriram254 ,😂🤣
@coronavirus4103 Жыл бұрын
@@jaisriram254: eega gottagide yara nalige sari illanta
@manjunatht118 Жыл бұрын
ನಿಜ
@sudhavinayvinay3918 Жыл бұрын
Dharmasthaladali anna tangi atmhatya aithala avar hesarinali eda jagavanthe nijana
@coronavirus4103 Жыл бұрын
Haudu
@Mr.X07260 Жыл бұрын
Mavuta 😭
@mohithkumar5 Жыл бұрын
Bega muchi holgi e aadharma da hotel
@NagarajNagaraj-tv4sd6 ай бұрын
Yes
@bharathikotian6908 Жыл бұрын
Mana maryadhe illada rakshasaru
@sacchirajgopal9 ай бұрын
Mahout Narayana and Yamuna's blood sweat and tears . Their ghastly murders graveyard isAtithi Ayodhya Hotel. Shame on the Dharmasthala Family
@prakashacharya6989 ай бұрын
Narayana yamuna samadhi mele avarannu kole madi nirmisida mundasina nayiya samadhi alwa edu?
@jayashreem166 Жыл бұрын
Badavara samadiya melodu hotel
@imbunts152 Жыл бұрын
Adu hotel alla ..mavutha & avra thangi samaadi 😢😢😢
Justice for Narayana and yamuna . Look how shameless the criminals are happy #️⃣#️⃣#️⃣🤬😡
@MaleMaruta11 ай бұрын
BHUCHORA BHUBAKASURA VIRENDRA HEGGEDE 📚📚📚📚 BOOK RELEASED PLEASE READ KAMANDRIGE DHIKKARA DEVERE IVRIGE NARALI NARALI SAYUVA HAAGE MAADI
@NagarajNagaraj-tv4sd6 ай бұрын
Kandita agutte wait
@mallikarjunaganigara93217 ай бұрын
Narayanana mane yannu ADHARMA DINDA THEGEDU KONDU Adare mele ee hotel kattiddu.
@user-mf5fi8pp2q9 ай бұрын
Papa thunbida hotel
@Thirthaichilampady-ch2ms9 ай бұрын
Adarma da daari nasha agli
@NagarajNaik1275-xg5kz6 ай бұрын
ಯಾವ ಪುರುಷಾರ್ಥಕ್ಕೆ ಈ ಸಮಾರಂಭ ಪಾಪಿ ಹರ್ಷೇಂದ್ರನ ಕಾಲಿಗೆ ನಮಸ್ಕಾರ ಬೇರೆ ಕೇಡು. ಆನೆ ಮಾವುತರನ್ನು ಕೊಂದು ಅವರ ಜಾಗದಲ್ಲಿ ಐಷಾರಾಮಿ ಹೋಟೆಲ್ ಕಟ್ಟಿ ಸಂತೋಷದಿಂದ ಸಂಭ್ರಮಿಸುವುದು ನಿಮಗೆ ನಾಚಿಕೆ ಆಗಲ್ವಾ ಥೂ. ನಿಮ್ಮ ಪಾಪದ ಕೊಡ ತುಂಬುತಿದೆ ಸದ್ಯದಲ್ಲೇ ನಿಮಗೆ ನರಕಕ್ಕೆ ದಾರಿ ತೆರೆಯುತ್ತದೆ. ಪಾಪ ಬಡಪಾಯಿ ಆನೆ ಮಾವುತರು.
@amchikonkani65066 ай бұрын
Justice for sojanya
@213asdg2 ай бұрын
ಹರ್ಷೇಂದ್ರ ವೀರೇಂದ್ರ ನನ್ನು ಗಲ್ಲಿಗೇರಿಸಿ
@veerabhadraiahveerabhadrai1281 Жыл бұрын
All the best raagi rotti akki rotti maadi
@prithvib2862 ай бұрын
Kamandha veeredhra hegde
@basavaraja.bbasavaraja.b8973 Жыл бұрын
💐
@deekshithashetty9974 Жыл бұрын
🔥❤
@nagarajarajeshsrajeshnagar8574 Жыл бұрын
Near kathriguppe jantha bazaar ayodhya upchar
@harinakship-lw1se7 ай бұрын
Kamarannu galligersi.
@prasadkanbargi7661 Жыл бұрын
All The Best Brother
@ThanushThanu-k3r6 ай бұрын
🩴🗣️🗣️🗣️
@ashwinik1178 Жыл бұрын
Manavi pathra alla nimma karma
@Manukumar-ii1gu2 ай бұрын
E hotel nanna satake samana 😮
@devdasnayak5105 Жыл бұрын
Manjunatha swamiya daye nimigirali .mimma hotel udhyama chennagi nadeyali yendu nanna haaraike
Very nice video # hotel owner please don't use tasteing powders ( chemical products )
@avinashshetty5360 Жыл бұрын
All The Best Brothers💐💐
@sadanandshetty1371 Жыл бұрын
ಚೆನ್ನಾಗಿದೆ ಚೆನ್ನಾಗಿ ವ್ಯಾಪಾರ ಆಗಲಿ ಬೇಕಿತ್ತು ಧರ್ಮಸ್ಥಳದಲ್ಲಿ ಒಳ್ಳೆಯ ಹೋಟೆಲ್ ಬೇಕಿತ್ತು
@ashokraddymeti9619 Жыл бұрын
Good it was necessary there
@suryapuranik9155 Жыл бұрын
ಎಲ್ಲಾ ಹೊಟೇಲಗಳು opening ಆದಾಗ clean ಇರುತ್ತೆ. ಆ clean ness, hygeine ಜನ ಜಾಸ್ತಿ ಆದಂಗೆ ಮಾಯ ಆಗುತ್ತೆ. ಉದಾಹರಣೆ ಗೆ table cleaning. Applicable to service also. ಸೋಡಾ ಪುಡಿ ಹಾಕಬೇಡಿ
@PrakashKottary-lb8yg5 ай бұрын
KOLEGADUKANIGE SANMANA?😂
@sudheertn87434 ай бұрын
Ley harsendra ur karma returns back shortly.. wait and watch...