ಸಾವು ಬದುಕಿನ ಹೋರಾಟದಲ್ಲಿ ನಿಮ್ಮ ಜೀವನ ಸಾಗಿ ಧ್ಯಾನದಿಂದ ಪುನರ್ಜನ್ಮ ಬಂದಿದೆ Real great experions masetr ಈಧ್ಯಾನದಲ್ಲಿ ಅದ್ಬುತವಾದ ಶಕ್ತಿ ಇದೆ ಎಂದು ಸಾಬೀತಾಗಿದೆ PSSM Happy World ki jai Jayaho Pathrji 🌹🙏🌹🙏
@pssmhappyworldАй бұрын
Thank you so much master 🙏🙏💐💐
@girijabasavaraj22903 ай бұрын
ಬದುಕಿಗೆ ಭರವಸೆ ಮಾತುಗಳು ತುಂಬಾ ಚೆನ್ನಾಗಿದೆ ಧನ್ಯ ವಾದ ಗಳು🙏🙏🙏
@pssmhappyworld3 ай бұрын
🙏🙏🙏🙏🙏🤝🤝
@Rajashekhar72213 ай бұрын
ಕಲಿಯುಗದ ಕರ್ಣ ನೀನೇ ಕಣಪ್ಪ ದೇವರು ಒಳ್ಳೇದು ಮಾಡಲಿ 😍😍😍😍😍👌👌👌👌👌👌👌🙏🙏🙏🙏🙏🙏🙏🙏
@pssmhappyworld3 ай бұрын
🙏🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝👍👍👍👍
@muttappateli8017Ай бұрын
ಒಳ್ಳೆಯ ಅನುಭೋಗ ಹೇಳಿದ್ದಿರಿ ಸರ್ 💐💐🙏
@pssmhappyworldАй бұрын
🙏🙏
@praveenm6617Ай бұрын
ನಿಮ್ಮ ಮಾತು ನಂಗೊಂದು ಸ್ಪೋತಿ ದಾಯಕ sir...🎉🎉🎉 Super sir your speech..❤❤❤
@pssmhappyworldАй бұрын
🙏🙏
@shantalaharavi62843 ай бұрын
ಸ್ಪೂರ್ತಿದಾಯಕ ಮಾತುಗಳು ಧನ್ಯವಾದಗಳು. ನಿಮ್ಮ ಕಥೆ ಕೇಳಿದರೆ ನಮ್ಮದೇ ನೆನಪಾಗುತ್ತದೆ. ನಮಗೆ ಆಸ್ಪತ್ರೆ ಸಹವಾಸ ತಪ್ಪಿಸಬೇಕಾಗಿದೆ. ಧ್ಯಾನದಿಂದ ಇಷ್ಟು ಸುಲಭವಾಗಿ ನಾವು ಕೇಳಿದ್ದು ಸಿಗಬೇಕಾದರೆ ಖಂಡಿತ ಧ್ಯಾನಕ್ಕೆ ಅಂತ ಶಕ್ತಿ ಇದೆ. ಆದರೆ ಧ್ಯಾನ ಮಾಡಲು ಕುಳಿತರೆ ನಮ್ಮಕಷ್ಟಗಳೇ ಕಣ್ಣೆದುರಿಗೆ ಬರುತ್ತವೆ. ಅದಕ್ಕೆ ಏನು ಮಾಡಬೇಕು. ಐದು ನಿಮಿಷವು ಕೂಡಲು ಸಾಧ್ಯವಾಗುತ್ತಿಲ್ಲ ಮನಸ್ಸನ್ನ ಧ್ಯಾನಕ್ಕೆ ಹೇಗೆ ಹದಗೊಳಿಸಬೇಕು ದಯವಿಟ್ಟು ತಿಳಿಸಿ
@pssmhappyworld3 ай бұрын
❤️🙏🙏🙏🤝🤝7411153555 ಫೋನ್ ಮಾಡಿ ಧಯವಿಟ್ಟು
@rajukontikal37242 ай бұрын
ಮುಖದಲ್ಲಿ ಅದೇನೋ ಸಾಧಿಸಿದ ತೇಜಸ್ಸು👍👍
@pssmhappyworld2 ай бұрын
🤝🙏🙏
@rajugudikoti44443 ай бұрын
ಇಂಥ ಒಳ್ಳೆ ಸಿದ್ಧಕ್ಕೆ ತುಂಬಾ ಧನ್ಯವಾದಗಳು ಸರ್
@pssmhappyworld3 ай бұрын
🙏🙏🤝
@cricket__s__172Ай бұрын
Grat experience in universals soul masters 👍🏻👍🏻🤝🤝🧘🏻♀️🧘🏻♀️🧘🏻♀️
@pssmhappyworldАй бұрын
🙏🙏🙏🙏🤝
@rajugudikoti44443 ай бұрын
ಇಂಥ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@pssmhappyworld3 ай бұрын
🙏🙏🤝🤝
@kavithamn8533 ай бұрын
Pathri gurugalige jai sir nimma anubavadha mathugalu thumba chennagidhe❤
@pssmhappyworld3 ай бұрын
👏👏👏🤝🤝🙏🙏🙏❤️
@tejutambralli27633 ай бұрын
ಸಹಜವಾಗಿ ಆಡು ಭಾಷೆಯಲ್ಲಿ ಹೇಳಿದ್ದೀರಿ ತಮ್ಮ ಜೀವನದ ಅನುಭಗಳನ್ನು, ಮನಸ್ಸಿಗೆ ಮುಟ್ಟುವಂತೆ ಮಾತಾಡಿದ್ದೀರಿ 🙏
@pssmhappyworld3 ай бұрын
🙏🙏🤝
@ManjuMuddalli3 ай бұрын
ಧ್ಯಾನ ಅದ್ಭುತ ಸಾರ್ 🌹🙏🏽
@pssmhappyworld3 ай бұрын
💐🌹👏👏🤝🤝🙏🙏
@dhanucgp11683 ай бұрын
Hi Sunkappa brother Good information about meditation so continue to Medetation speech... God bless you Sunkappa bro
@pssmhappyworld3 ай бұрын
🙏🙏🙏🙏🙏🤝🤝👏
@siddannabhardi46783 ай бұрын
Super sir meditation is more powerful weapon it can change the man to God.