ಅನಂತ ವಿಶ್ವದ ಅನಂದ ಅನುಭವಿಸಲು, ಮುನ್ನುಡಿಯಾಗಬಹುದಾದಂತಹ ವಿಚಾರ ಸುಧೆ. ಧನ್ಯವಾದಗಳು.
@ashoks4505 Жыл бұрын
ಧನ್ಯವಾದಗಳು ಮೇಡಂ ನಿಮ್ಮ ಮಾತು ಕೆಳತಾ ಇದ್ದರೆ ಹಾಗೆ ಕೆಳತಾ ಇರಬೇಕು ಅನಿಸುತ್ತೆ 🙏🙏
@vinithanitte8410 Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು
@rameshomnamahshivay750 Жыл бұрын
Om namah shivay
@lalitayarnaal Жыл бұрын
✌️✌️😊😊. ತಕ್ಕ ಮಟ್ಟಿಗೆ ನಾನು ಇದನ್ನೇ ಅನುಸರಿಸುತ್ತೇನೆ. ಒಳ್ಳೇದಾಗಿದೆ. ಧನ್ಯವಾದಗಳು.
@hemanth14372 Жыл бұрын
❤😊 ಒಳ್ಳೆಯ ಕಾರ್ಯಕ್ರಮವಾಗಿದೆ ಧನ್ಯವಾದಗಳು ❤❤❤
@nandu4589 Жыл бұрын
ಜೈ ಶ್ರೀ ರಾಮ್🏹🙇♀🌸
@prajwalpoojar1980 Жыл бұрын
ಧನ್ಯವಾದ
@Kodadalaashok11 ай бұрын
Jai shree Ram ❤😊
@dhanalaxmidhanu2080 Жыл бұрын
Thank you ❤️❤️❤️🙏🙏 super aagi explain madthri ❤️❤️🙏 keloke thumbane hitha anusuthe thank you so much namma nambike chanal ge olle olle adyathmika vishaya hanchidake ❤️❤️🙏🙏.
@kasidesh660 Жыл бұрын
ನಿದ್ದೆ ಬಗ್ಗೆ ಚೆನ್ನಗಿ ಹೇಳಿದ್ದೀರ, ಭಗವಂತ ಭಕ್ತಿ ಪ್ರೇಮ ನಿದ್ದೆ ಬಹಳ ಉತ್ತಮ, ಆನಂದ ಸ್ವರೂಪ 👌👌👌🙏🙏🙏
@Simple-life.28 Жыл бұрын
Olle maahithi yannu niduthiddiri🚩
@rajm96893 ай бұрын
Thank you so much ma'am i love u lots ❤❤❤❤❤❤
@nramayya9197 Жыл бұрын
Namma nambikege suswagata and chirayuvagali, channagi mudibarta-ede thank you very much.
@shailajasbesttipsforhealth84798 ай бұрын
Very nice explanation mam, 👌👌🙏🙏
@ashakgouda1625 Жыл бұрын
Good lesson
@husenappa9068 Жыл бұрын
Danyavadagalu medam. 🙏🙏🙏
@MURULI_ಸಂಚಾರಿ Жыл бұрын
ಓಂ 🧘♂️
@nagarajah9897 Жыл бұрын
Thank you❤
@manjunathamanjusimha5477 Жыл бұрын
Thumba thanks heege continue madi please
@SANGAMESHBAGEWADI2009 Жыл бұрын
Super
@RanjithJr-p2s Жыл бұрын
R 👌
@ROCKYR70 Жыл бұрын
Nice voice 👌👍
@ನಾಬರೆದೆ Жыл бұрын
ಗುರುಗಳೆ ದಯವಿಟ್ಟು ಅತಿಯಾದ ಕೋಪ ನಿಯಂತ್ರಿಸುವುದು ಹೇಗೆ ಒಂದು ವಿಡಯೋ ಮಾಡಿ🙏
@kumaramn4316 Жыл бұрын
ಮೇಡಮ್ ತಿಳಿಸಿರುವ ಹಾಗೆ ಜ್ಞಾನ ಮಾಡೋದನ್ನ ಅಭ್ಯಾಸ ಮಾಡಿ ನಿಧಾನವಾಗಿ ನಮ್ಮ ಮನಸ್ಸು ಶಾಂತ ಚಿತ್ತವಾಗಿರುತ್ತೆ. ಇದು ನನ್ನ ಒಂದು ಅನುಭವ. ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಜ್ಞಾನ ಮಾಡೋದು ವಾಹ್ ತುಂಬಾ ಚೆನ್ನಾಗಿರುತ್ತದೆ. ಇಂದಿನಿಂದಲೇ ಶುರು ಮಾಡಿ.
@baseteppabaseteppa239 Жыл бұрын
ಒಳ್ಳೆಯ ಮಾತುಗಳು 👌
@padmavathiraju3282 Жыл бұрын
Madam ur voice is very nice
@yogeshdc7239 Жыл бұрын
7 ಚಕ್ರಗಳನ್ನು ಮುದ್ರೆಗಳ ಮೂಲಕ ಜಾಗೃತಿ ಮಾಡುವ ವಿಧಾನಗಳನ್ನು ತಿಳಿಸಿ.
@sooryanarayana7549 Жыл бұрын
Good message thanks
@prabind5810 Жыл бұрын
You can control your 7 emotions strongly to activate your 7 chakras CONSIOSSIOLY
@yogeshdc7239 Жыл бұрын
@@prabind5810 7 emotions ಯಾವುವು?
@Kanasina_Kannadi Жыл бұрын
ಗುರುವಿನ ಮೂಲಕ ಮಾತ್ರ ನಿಮ್ಮ ಚಕ್ರವನ್ನು ಉದ್ದೀಪನ ಮಾಡಬೇಕು. ನೀವಾಗಿ ಪ್ರಯತ್ನ ಮಾಡಬೇಡಿ.