Hii mam nange nim maathu thumba ista aguthe eno ಒಂದು ಸಮಾಧಾನ ಸಿಗುತ್ತೆ but nandu ondu questions maam kai nodi ಭವಿಷ್ಯ ಎಳ್ತರಲ್ಲ ಅದು ನಿಜ ನ ಕೈ ರೇಕೆ ಗೂ ನಮ್ ಜೀವನಕ್ಕೂ ಸಂಬಂಧ ಇದ್ಯಾ ಮಾಮ್ pls idke reply maadi
@vishalakshihosawad903612 сағат бұрын
ಧನ್ಯವಾದಗಳು ಸರ್....ಎಲ್ಲವೂ ಸರಿ ಆದರೆ ಜೀವನ ಜೀವಿಸುವ ಶೈಲಿ ಸರಿಯಾದ ರೀತಿಯಲ್ಲಿ ಇದ್ದರೆ ನಿಮ್ಮ ಉತ್ತಮ ಭವಿಷ್ಯವನ್ನು ಕೈ ರೆಖೆಗಿಂತಲೂ ಚೆನ್ನಾಗಿ ರೂಪಿಸಿಕೊಳ್ಳಬಹುದು.... ಪ್ರತಿ ದಿನ ಧ್ಯಾನ ಅಭ್ಯಾಸ ಮಾಡಿ ಸರ್....
@kumara432412 сағат бұрын
Naanu thumba ಇದ್ರಿಂದ depression ge ogidini mam kai reke ಬಗ್ಗೆ ತುಂಬಾ ತಲೆ ಕೆಟ್ಟಿದೆ ಅದ್ಕೆ ಕೇಳ್ದೆ ಮಾಮ್