Рет қаралды 67
ಆನಂದ ಮಾರ್ಗ ಪ್ರಚಾರಕ ಸಂಘದ ಮೈಸೂರಿನ ಸರಸ್ವತಿಪುರಂ ಶಾಖೆಯಲ್ಲಿ ಮೂರು ದಿನಗಳ (31"ಜನವರಿ, 1 ಮತ್ತು 2 ಫೆಬ್ರವರಿ) ಯೋಗ ಮತ್ತು ಧ್ಯಾನದ ವಿಷಯವಾಗಿ ವಿಚಾರ ಸಂಕೀರ್ಣ ನೆಡೆಯುತ್ತಿದ್ದು ಅದರ ಉದ್ಘಾಟನೆಯನ್ನು ಕೇಂದ್ರೀಯ ಪ್ರ ರಕ್ಷಕರಾದ ಅಚಾರ್ಯ ಕೃಪಾ ಮಯಾನಂದ ಅವಧೂತರು ಉದ್ಘಾಟನೆಯನ್ನು ಮಾಡಿದರು. ಈ ಉದ್ಘಾಟನೆಯ ವೇಳೆ ಅನಂದ ಮಾರ್ಗದ ಸಂಸ್ಥಾಪಕರಾದ ಶ್ರೀ ಶ್ರೀ ಅನಂದ ಮೂರ್ತಿಯಂಭುವ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಲಾಯಿತು. 1ನೇ ಫೆಬ್ರವರಿಯಂದು ಆಧ್ಯಾತ್ಮಿಕ ವಿಷಯವಾದ ಪ್ರೇಯ ಮತ್ತು ಶ್ರೇಯದ ಬಗ್ಗೆ ಚರ್ಚೆ ಮಾಡುವಾಗ ಯಮರಾಜರು ನಚಿಕೇತನಿಗೆ ಬ್ರಹ್ಮ ವಿಜ್ಞಾನದ ಬಗ್ಗೆ ಹೇಳಿದ ಉದಾಹರಣೆ ಮೂಲಕ ವಿಷಯವನ್ನು ಅರ್ಧಯಿಸಿದರು. 2 ನೇ ಫೆಬ್ರವರಿಯಂದು ಅಭಿವ್ಯಕ್ತಿ ಮತ್ತು ಪ್ರತಿ ಸಂಕೇತಿಕರಣ ಹಾಗೂ ನೀರನ ಸಂರಕ್ಷಣೆಯ ಬಗ್ಗೆ ಚರ್ಚಿಸಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಸಕ್ತರು ಈ ವಿಚಾರ ಸಂಕೀರ್ಣಕ್ಕೆ ಬಾಗಿಯಾಗಿದ್ದು, ಸಂಸ್ಥೆಯವತಿಯಿಂದ ಆಚಾರ್ಯ ಕೃಷ್ಣಸುಂದರಾನಂದ-- ಅವಧೂತರು, ಆಡಾರ್ಯ ಸದಾಶಿವಾನಂದ ಅವಧೂತರು, ಶಿಚಾರ್ಯ ಸುರೇಕಾನಂದ ಅವಧೂತರು, ದಾಯಾನಂದ ಆಲಂದೂರು, ಚತುರ, ಮಹೇಶ ಹಾಜರಿದ್ದರು.