"ಆದಿಮಾನವನ ಸಮಾಧಿ ಒಳಗೆ ಹೆಣದ ಜೊತೆ ಏನೇನ್ ಇಟ್ಟಿದ್ದಾರೆ!"-HIREBENAKAL SAMADHI-E04-Koppal Tour-Kalamadhyama

  Рет қаралды 349,360

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 168
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthmnlr
@hemanthmnlr 2 жыл бұрын
@@gandugalikumararama7553 Nin hesarige gourava idhe adhanna ulisu, blind aag yarannu support maadbeda
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@thejasgowdatj9752
@thejasgowdatj9752 2 жыл бұрын
param sir evru asttu detail agi helthilla bijapura dha bagge niv vedio madvaga Guide madudhralla avr thara eravrna hudki anna avru mule mule nu thilkondidhru athara math keloke kushi aguthe evru helbekalla anno hage heltgidhare onedh sala mugsudhre saku anno hage nim thara vishya galna heloke keloke kushi agi ummassu ero anthavrna nodi anna
@benakagroup3321
@benakagroup3321 2 жыл бұрын
ಪರಮ್ ಸರ್ ನಮಸ್ತೆ ನಮ್ಮ ಹೋಸಪೆಟೆಯ ಮೂಲದ ನಾಯಕ ನಟ ಅಜಯ್ ರಾವ್ ಹೊಮ್ ಟೂರ್ ಮಾಡಿ
@benakagroup3321
@benakagroup3321 2 жыл бұрын
ಪರಮ್ ಸರ್ ಕುಷ್ಟಗಿ ತಾಲೂಕ ಪುರಾತನ ಕೋಟಿಲಿಂಗ ಪ್ರಸಿದ್ದಿಯ ಪುರ ಸೋಮನಾಥ ಅತ್ಯದ್ಬುತವಾದ ನೆಲ ಮಾಳಿಗೆಯಲ್ಲಿದೆ ಇದರ ಕುರಿತು ನಾಡಿಗೆ ಪರಿಚಯಿಸಿ
@siddeshsiddu5520
@siddeshsiddu5520 2 жыл бұрын
ಈ ಸಮಾಧಿ ಜಾಗ ನ ನೀವು ಅಪ್ಪು ಬಾಸ್ ಅವರ ಗಂಧದಗುಡಿ ಅಲ್ಲೂ ನೋಡಬೋದು,,,ಕಲಾಮಾಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು,,🙏
@siddeshsiddu5520
@siddeshsiddu5520 2 жыл бұрын
@@Villageladiescookingchannel ಖಂಡಿತ,,👍
@ajayprabhu8716
@ajayprabhu8716 2 жыл бұрын
ಅವು ಸಮಾಧಿಗಲು ಅಲ್ಲ..... ಆವುಗಳು ಅವರ ವಾಸಸ್ಥಾನ..... ಅವುಗಳು ಸಂಸ್ಕೃತಿಗಳ ಉಗಮ ಸಮಯ..... ಅವುಗಳನ್ನ dolmens ಎಂದು ಕರೆಯುತ್ತಾರೆ......
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@muralidharpujar6816
@muralidharpujar6816 2 жыл бұрын
ಸರ್ ನಿಮ್ಮ ಕ್ಯಾಮೆರಾ ಮಾನ್ ತುಂಬಾ ಜಾಣರಿದ್ದಾರೆ, 🙏
@rajeshreddy1648
@rajeshreddy1648 2 жыл бұрын
Information ಖಚಿತ ಪಡಿಸಿಕೊಂಡು ವಿವರಣೆ ಕೊಡಿ. Guess ಮಾಡಿ ಕೊಡಬೇಡಿ. ಕಷ್ಟ ಪಟ್ಟು ವಿಡಿಯೋ ಮಾಡಿದೀರಿ ವೀಕ್ಷಕರಿಗೆ ನಿಜ ಮಾಹಿತಿ ಕೊಡಿ ಸರ್. 💐💐
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@madhaviaiyanna1470
@madhaviaiyanna1470 2 жыл бұрын
I like to see this program, ancient graves nodovude romanchana. Thanks paramji
@roopam.j4236
@roopam.j4236 2 жыл бұрын
ಬಹಳ ಬಹಳಷ್ಟು ವಿಷೇಶ ಸಮಾಧಿ ವಿಷಯ ಇನ್ನೂ ಇನ್ನೂ ವಿವರವಾಗಿ ವಿಷಯ ತಿಳಿಸಬೇಕಿತ್ತು ಅನಿಸುತ್ತದೆ . ನಿಮ್ಮ ಪ್ರಯತ್ನ ಶ್ಲಾಘನೀಯ ಧನ್ಯವಾದಗಳು 🙏❤️ ಪ್ರತಿ ದಿನ ನ್ಯೂಸ್ ಚಾನಲ್ ನಲ್ಲಿ ಇಂತಹಾ ವಿಚಾರವನ್ನು ಬಿತ್ತರಿಸುವ ಮೂಲಕ ಕನ್ನಡನಾಡಿನ ಅಸಾಮಾನ್ಯ ವಿಷಯ ಜನ ಸಾಮಾನ್ಯರ ತಿಳಿಸುವುದು ಒಳ್ಳೆಯದಾಗುತ್ತದೆ ಅಲ್ವಾ
@bhagyanagarajbn1576
@bhagyanagarajbn1576 2 жыл бұрын
Hiii param sir... E place na naanu nodidini wonderful place sir idu.. .ನಮ್ಮ ಗಂಗಾವತಿ ನಮ್ಮ ಹೆಮ್ಮೆ...
@aravirangaswami3082
@aravirangaswami3082 6 ай бұрын
ಸೂಪರ್ ಮಾಹಿತಿ ಸರ್ 🙏🏼
@psantoshkumarsantuksp4298
@psantoshkumarsantuksp4298 Жыл бұрын
✨ super infarmetoin sir 🤝 ಕಲಾಮದ್ಯಮ ಒಳ್ಳೆ ಕೆಲಸ ಮಾಡ್ತೀರಿ ನೀವು ಸೂಪರ್ ✨🤝👌🏻♥️❤️💐✨
@deepakdeepak-tl9qj
@deepakdeepak-tl9qj 2 жыл бұрын
This isn't a samadhi. It is a civilization instead
@nageshapkalkatte5642
@nageshapkalkatte5642 2 жыл бұрын
ಈ ವಿಚಾರದ ಬಗ್ಗೆ ನಮಗೆ ಒಳ್ಳೆ ಗೈಡ್ ಬೇಕಾಗುತ್ತೆ. ಅಂತೆ ಕಂತೆ ಅಂದ್ರೆ ಏನು ಪ್ರಯೋಜನೆ ಇಲ್ಲ. ಈ ವಿಡಿಯೋ ಸುಮ್ನೆ ವೇಸ್ಟ್. ನಾವು ಏನು ತಿಳಿದು ಕೊಂಡಾಗಗಿಲ್ಲ
@Yuvrajk777
@Yuvrajk777 2 жыл бұрын
Yes @kalamadhyama should reply to it.
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@rspatel6124
@rspatel6124 2 жыл бұрын
HI! I'm from gajendragada, I have watched ur video clip about bhujang rao ghorpade's waade and surrounding places ,scenes of maddinamane,akka tangiyar honda,a huge stone block put on a stone pillars,haalu mosaru honda atop hill,kaalkaaleshwar temple etc.,which reminds me my childhood days .it's very intresting to know about ancient life.thanx .
@ashwiniashuu455
@ashwiniashuu455 2 жыл бұрын
Dhanyavaadagalu 🙏 param sir
@manoharmickeymanu836
@manoharmickeymanu836 2 жыл бұрын
Iam a professional archeologist....I'll studied ....M.A ancient history and archeology.... this video is very useful for me.... ali sikro samdhigala kalu hagu adaralida manushyana elabu mulegalu hagu madike churugalana.... archeologistgalu C.14 ... Carbon dating testing madthre avaga adara half life... Gothaguthe... Ex :-1100000 lakh years old.... Astro Protolaid civilization....
@narentanbi
@narentanbi 2 жыл бұрын
oh , great sir
@truthseeker5812
@truthseeker5812 2 жыл бұрын
ಗುರು, 11,00,000 ವರ್ಷಗಳ ಹಿಂದೆ, ಆಗತಾನೆ ಹಿಮ ಯುಗ ಅಂತ್ಯವಾಗಿತ್ತು, ಇತಿಹಾಸದ ಯಾವ ಪುಟದಲ್ಲೂ ನಿಮ್ಮ ಆಸ್ಟೊ ಪ್ರೊಟೊಲೈಡ್ ನಾಗರಿಕತೆಯು ನಮೂದಾಗಿಲ್ಲಾ, ಹನ್ನೊಂದು ಲಕ್ಷ ವರ್ಷಗಳ ಹಿಂದೆ ಭೂಮಿ ಹೇಗಿತ್ತು ಅನ್ನೋದನ್ನು ಮೊದಲು ಅಧ್ಯಯನ ಮಾಡಿ.
@abdulbasha5654
@abdulbasha5654 2 жыл бұрын
1 month ಇಂದ ವೇಟ್ ಮಾಡ್ತಾ ಇದ್ದೆ ಈ ವಿಡಿಯೋಗೆ ❤️
@karthiktatti215
@karthiktatti215 2 жыл бұрын
Welcome gangavathi ❤😍
@Sushanth_kotian
@Sushanth_kotian 2 жыл бұрын
Param Sir - Good Morning
@precilamadhi196
@precilamadhi196 2 жыл бұрын
Hello,sir same spot l have seen in tamilnadu through Tamil channel, l think so maybe it is connected with other places
@manjucnayakmanjucnayak4352
@manjucnayakmanjucnayak4352 2 жыл бұрын
super param sir
@haryish
@haryish 2 жыл бұрын
Archeologists must conduct research on this sites and explore more ,....so that al of us can understand the lifestyle of our ancestors
@GangutheTraveller
@GangutheTraveller 2 жыл бұрын
Praveen mohan channel nodi sir
@nimmageleya31
@nimmageleya31 2 жыл бұрын
Namma Ganagavthi bro. Namma battadada nadige bandiddakke namaskara sir 🤝👏
@nimmageleya31
@nimmageleya31 2 жыл бұрын
@@Villageladiescookingchannel kandita hirutte sir okna 🤝👏
@darshankumar7926
@darshankumar7926 2 жыл бұрын
Really hats of you for showing this.
@mallikarjunsavirakuri6266
@mallikarjunsavirakuri6266 2 жыл бұрын
ಪರಂ ಸರ್ ನಿಮ್ಮ ಎಲ್ಲ ವೀಡಿಯೋ ನೊಡ್ತಿರತೀನಿ
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@shivrajsajjan2543
@shivrajsajjan2543 2 жыл бұрын
ಎಂತಹ ಬಯಕೆ ಅಹಃಹಃಹಃಃಃಹಃ
@user-zx5ck9uy1g
@user-zx5ck9uy1g 2 жыл бұрын
Wow super sir good job😀
@surimsd226
@surimsd226 2 жыл бұрын
ಸೂಪರ್ ಬ್ರದರ್ ❤️❤️
@vkvideo279
@vkvideo279 2 жыл бұрын
Nice one ❤️
@sunilkumarm9994
@sunilkumarm9994 2 жыл бұрын
Sir camera jasti alugadisabedi nadudre tale Novu barutte
@Jagadeesh4774
@Jagadeesh4774 2 жыл бұрын
Sir yadagir jille hunasagi talukina narayayanapura dalli inthaha samadilu ive sir
@giribadboy1476
@giribadboy1476 2 жыл бұрын
# ಪರಂ ಸರ್ ನಮಗೂ ಆದಿವಾಸಿಗಳಿಗೂ ಏನು ಸಂಬಂಧ ಅವರಿಗೂ ನಮಗೂ ಏನು ವ್ಯತ್ಯಾಸ ಸರ್
@gandugalikumararama7553
@gandugalikumararama7553 2 жыл бұрын
ವ್ಯತ್ಯಾಸ ಏನು ಇಲ್ಲ ಅವರು ಹಾಕಿಕೊಟ್ಟ ಮಾರ್ಗದಲ್ಲೆ ನಡೆಯುತ್ತಿದ್ದೆವೆ. ತಮ್ಮ ತಮ್ಮ ಪೂರ್ವಜರ ಬಗೆಗಿನ ನಂಬಿಕೆಗಳ ಬಗ್ಗೆ ಅವರಿಗೂ ಮತ್ತು ನಮಗೂ ಸಾಮ್ಯತೆ ಇವೆ. ನಾವು ಕೂಡ ವರ್ಷಕ್ಕೊಮ್ಮೆ ನಮ್ಮ ಹಿರಿಯರನ್ನು ನೆನಪು ಮಾಡಿಕೊಂಡು ಬಟ್ಟೆ ಸೀರೆ ಇಟ್ಟು ಹಿರಿಯರನ್ನು ಮಾಡುತ್ತೆವೆ ಅವರು ಕೂಡ ಹಾಗೆ ಮಾಡುತ್ತಿದ್ದರು.
@giribadboy1476
@giribadboy1476 2 жыл бұрын
@@gandugalikumararama7553 tqs
@dananpatil9977
@dananpatil9977 2 жыл бұрын
Why can we test one by digging one officially?? We can come to know what it is
@gandugalikumararama7553
@gandugalikumararama7553 2 жыл бұрын
ಮೊದಲಿಗೆ ಇಲ್ಲಿ ಸಮಾಧಿ ಮಾಡಿ ನಂತರ ದೊಡ್ಡ ಸಮಾಧಿಯನ್ನು ನಿರ್ಮಾಣ ಮಾಡಿದ್ದಾರೆ.
@shanagowda8924
@shanagowda8924 2 жыл бұрын
Sir 🙏🙏🙏
@smitasmitabv9562
@smitasmitabv9562 2 жыл бұрын
Sir ilakeyinda rakshane agbeku sir mundina piligege
@udayr531
@udayr531 2 жыл бұрын
Sir suraj km interview madi
@Dayanand891
@Dayanand891 9 ай бұрын
Sir...ivella Aadi Manavar Samadhigalu alla Anth Annisutte.....Yaakendare ide Tarahad 772 Rachanegalu Belagavi jilleya Gokak Talukin Konnur Gramadalli eegalu ive.772 ralli bahutek Rachanegalannu Kaalanu Kaaladalli Raitaru Krashi Uddheshakkagi Naash Maadiddu eegalu kooda Sumaru 25 Susthityalli Kaayadukondiddeve mattu ivr Archeolagy Departmentanind Rakshisalu "Protected Monumets" Anth Boardannu haakiddu vabba Kaavalugaranannu Niyamisiddare. Ee Rachanegalànnu sthaleeya Jain Samajadavaru "GUMPA"galu yendu Kareyuttare.Konnurin Gumphagalige vandu itihas iddu adar Prakar Kristhapoorva Moorane Shatamanadalli Magadh Rajadhani Pataliputradind Jain Dharmad Aacharya BHADRABAHU Muni Maharajaru Dakshin Bharatadatta Tamma Saaviraru Anuyaayigal jote baruttare. Adagale Jain Dharma Sweekaris, sanyas Jeevan Nadesutidda Magadh Chakravarti chandragupta Mouryanu kooda Bhadrabahu Munigal jotege Konnurige Aagamisuttane. Heege Aagamisid Bhadrabahu Muni Maharajar haagu Avar jote Asgamisid itar Munigal Vaas haagu Dhyanad Saluvaagi Konnuralli 772 ide hirebenakalla Teranad Gumphagalannu illin janaru Nirman Maadikottaru. Nantar Chandragupta Mouryanu Shravanbelagoladalli "Sallekhan" Sweekarisi Maran hoduttane. Hirebenakallan Guddadalli AadiMaanavaru Vaasaviddaru yennuvadaralli Yavade Anuman illa. Adare ivu Jain Dharmad Gumpagalannu haagu Nammoorin Gumphagalu Vande Tarah I've.Nammoorin Gumphagal Kaalamaan KristhPoorv 3 ne Shatamaan.Hirebenakal Bettavannu " "Moaryar Betta" Anth Sthaliyaru Kareyuttare, idu Chandragupta Mourya illi kelavu kaal iddane? " Mouryar Betta" yennuvadu "Moarayar betta" aagidiye? Dayavittu ee bagge Vidhvansaru,Sanshoadhakaru Tamma Gaman harisabekagi Vinanti....🙏🙏🙏🙏🙏
@yashasgowda9945
@yashasgowda9945 2 жыл бұрын
Edduna gandhadagudi film ali thorsidari Puneeth Rajkumar ❤️
@prasadnayak3910
@prasadnayak3910 2 жыл бұрын
Sir Gandada gudi movies alli nodi madidirala yange edu
@rameshhs5763
@rameshhs5763 2 жыл бұрын
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲೂ ಕೂಡ ಸುಮಾರು 20 ಕಲ್ಗೋರಿಗಳಿವೆ. ಎಲ್ಲವೂ ಒಂದೇ ಆಕಾರ ಮತ್ತು ರಂಧ್ರಗಳನ್ನು ಹೊಂದಿವೆ.
@Rameshvr959
@Rameshvr959 2 жыл бұрын
Where Ramesh
@rameshhs5763
@rameshhs5763 2 жыл бұрын
@@Rameshvr959 Near to Somavarapete, Place name is Doddamalathe. I was uploaded some photos in Google.
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@hemanthhema8989
@hemanthhema8989 2 жыл бұрын
Nice sir
@kannadaspecches
@kannadaspecches 2 жыл бұрын
Guide ginta nive jasti explain madiri sir...
@truthseeker5812
@truthseeker5812 2 жыл бұрын
ಇವು ಒಂದು ಕಾಲದಲ್ಲಿ ಜೈನ ಮುನಿಗಳು ಧ್ಯಾನ ಮಾಡುವ ಸ್ಥಳಗಳು, ಇಂತಹ ಸಾವಿರಾರು ಕಲ್ಲಿನ ಆಕೃತಿಗಳು ದಕ್ಷಿಣ ಭಾರತದಾದ್ಯಂತ ಕಾಣಬಹುದು.
@Dayanand891
@Dayanand891 9 ай бұрын
its OK...Please See my Comment 1hour ago...
@ashawini.s.patilashu6214
@ashawini.s.patilashu6214 2 жыл бұрын
Super sir
@amk3779
@amk3779 2 жыл бұрын
Kalmaadhm avrige nimagound manavi maadkontini namma huru rajankolur dalli ide tara Manegalu iddave sir nivu ondu saari bandu hogi sir
@sankalpagangavathi9765
@sankalpagangavathi9765 2 жыл бұрын
Namma gangavathi 😊❤️
@chandrubagali8113
@chandrubagali8113 2 жыл бұрын
A jagalli avara mulegalu eveya
@Rameshpavi-ky8un
@Rameshpavi-ky8un 2 жыл бұрын
Namma village nalli edave ethara samadigalu
@SantoshKumar-np1wr
@SantoshKumar-np1wr 2 жыл бұрын
ಪರಮ ಸರ್ ನೀವು ಬ್ಯೂಟಿಫುಲ್ ಮನಸುಗಳು ಸಿನಿಮಾದಲಿ ಆಕ್ಟ್ ಮಾಡಿದಿರಾ....
@KalamadhyamaYouTube
@KalamadhyamaYouTube 2 жыл бұрын
Yes Sir
@sfktravellingvlog5782
@sfktravellingvlog5782 2 жыл бұрын
👍👍 sannati banni sir
@Vijisiddappa666
@Vijisiddappa666 2 жыл бұрын
👌👌👌
@maddanappahosalli4610
@maddanappahosalli4610 2 жыл бұрын
ಸರ್ ಇವುಗಳು ಮಾನವರ ಸಮಾಧಿಗಳಲ್ಲ ಇವುಗಳ ಅನತಿ ದೂರದಲ್ಲಿಯೇ ಆದಿ ಮಾನವರ ಸಮಾಧಿಗಳನ್ನು ನಾವು ಕಾಣಬಹುದು ಇದರ ಕುರಿತು ಇನ್ನು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಈ ರೀತಿಯ ಮನೆಗಳನ್ನು ನಮ್ಮ ಏಳು ಗುಡ್ಡಗಳ ಭಾಗದಲ್ಲಿ ವಿಶಾಲವಾದ ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಣಬಹುದು ನಮ್ಮ ಕೊಪ್ಪಳ ನಮ್ಮ ಹೆಮ್ಮೆ
@gandugalikumararama7553
@gandugalikumararama7553 2 жыл бұрын
ಹೌದು ಅಣ್ಣ ಸತ್ತ ವ್ಯಕ್ತಿಯ ಊಳಿದ ನಂತರ ಕೆಲ ವರ್ಷಗಳ ಬಿಟ್ಟು ಅಂದರೆ ದೇಹ ಕೊಳೆತು ಕೇವಲ ಎಲುಬು ಮೂಳೆಗಳನ್ನು ಮಾತ್ರ ಮಡಿಕೆಯಲ್ಲಿ ತಂದಿಟ್ಟು ಪ್ರತಿ ವರ್ಷ ಪೂಜೆಮಾಡುತ್ತಿದ್ದರು‌ ಎನ್ನುವ ನಂಬಿಕೆ ಇದೆ.
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@truthseeker5812
@truthseeker5812 2 жыл бұрын
ಇದಕ್ಕೆ ಮೋರೆರ ಬೆಟ್ಟ ಅಂತಾ ಕರೆಯುತ್ತಾರೆ, ಮೌರ್ಯರ ಬೆಟ್ಟ, ಒಂದು ಕಾಲದಲ್ಲಿ ಕೊಪ್ಪಳ ಗಂಗಾವತಿ ಕಡೆಗಳಲ್ಲಿ ಜೈನರ ಅಧಿಪತ್ಯ ಬಹಳ ಇತ್ತು, ಮೌರ್ಯರು ಮೂಲತಃ ಜೈನರು, ಮೌರ್ಯರ ಪ್ರಥಮ ದೊರೆ ಸಮ್ರಾಟ್ ಚಂದ್ರಗುಪ್ತ ಮಹಾ ಮೌರ್ಯ ಶ್ರವಣಬೆಳಗೊಳದಲ್ಲಿ ಸಲ್ಲೇಖಣ ವ್ರತವನ್ನು ಸ್ವೀಕರಿಸಿ ಪ್ರಾಣ ತ್ಯಜಿಸಿದ ಶಿಲಾ ಲೇಖ ಇದೆ, ಕಲಾಮಾಧ್ಯಮ ಸುಮ್ಮನೆ ಆದಿ ಮಾನವ ಅದು-ಇದು ಕಾಗಕ್ಕ ಗುಬ್ಬಕ್ಕಣ ಕತೆ ನಿಲ್ಲಿಸಬೇಕು, ಇದು ಕನ್ನಡದ ಮೂಲ ಇತಿಹಾಸಕ್ಕೆ ತೋರುತ್ತಿರುವ ಅಗೌರವ.
@nagendranagu4466
@nagendranagu4466 2 жыл бұрын
Hii sir
@pushpapa5522
@pushpapa5522 2 жыл бұрын
Edu Yava place. ,?
@ningarajguttedar1699
@ningarajguttedar1699 2 жыл бұрын
Gangavathi taluk hire benakal
@spoorthisuma4887
@spoorthisuma4887 2 жыл бұрын
Sir padmaja Rao interweve madi bereyavru madidare adre nivu madidare thumba Jana nodbodu nimma new episode vijayapura surapura Durga venu ru mathadidu chenagide
@senso82
@senso82 2 жыл бұрын
It is anunaki god dwelling place
@Siddappa-q8j
@Siddappa-q8j 5 ай бұрын
🙏🙏🙏💐💐💐💐🙏🙏👌👌👌
@shameemsha9759
@shameemsha9759 2 жыл бұрын
ಗಂಧದ ಗುಡಿ ಅಲ್ಲಿ ಇದೆ. ಇದು ಜಾಗ
@omsai5884
@omsai5884 2 жыл бұрын
Play and earn unlimited money
@karnatakahistory164
@karnatakahistory164 2 жыл бұрын
Edu samadhina or avru Mane yagi use madbahudu ansutte.chikka Halli tara anistide,
@chandramathisomegowda3121
@chandramathisomegowda3121 2 жыл бұрын
Param. Alle. Kopalada. Hatthira Underground nagaravde. Annutthare vicharisi
@balakrishnabalu4704
@balakrishnabalu4704 2 жыл бұрын
🙏🌹🙏
@abhigowda5874
@abhigowda5874 2 жыл бұрын
Gandadagudi alli e place torisidare
@manjunatharakeri6914
@manjunatharakeri6914 2 жыл бұрын
Anna location Elli
@mastanalimadagiri2111
@mastanalimadagiri2111 2 жыл бұрын
Hire benakal Koppal district
@manjupadmaja2372
@manjupadmaja2372 2 жыл бұрын
ಎಲ್ಲಿ ಇರುವುದು ಈ ಸ್ಥಳ
@akshaykadi1999
@akshaykadi1999 2 жыл бұрын
Hire benkal gangavati
@benakagroup3321
@benakagroup3321 2 жыл бұрын
ಪರಮ್ ಸರ್ ಕೆಲವೋಂದು ಸ್ಥಳಕ್ಕೆ ಬೇಟಿಕೊಟ್ಟಾಗ ಜಾಗೂರಕತೆ ಇರಲಿ ಸರ್ ಪ್ರಾಣಿಗಳು, ಹಾವು ಇತರೆ...... ನೋಡಿ ಪ್ರಯಾಣಿಸಿ .
@mpsrajan2145
@mpsrajan2145 2 жыл бұрын
ಆ ಕಾಲದಲ್ಲಿ ಸಹ ಮೇಲು ಕೀಳು ಇತ್ತೆ. 3 ಸಾವಿರ ವರ್ಷಗಳಷ್ಟು ಹಳೆಯದಾದರೆ 5 ಸಾವಿರ ವರ್ಷದ ಹಿಂದಿನ ರಾಮಾಯಣ ಮಹಾಭಾರತ ಕಾಲದಲ್ಲಿ ಯಾವ ರೀತಿಯಲ್ಲಿ ಸಮಾದಿ ಇರಬಹುದು.
@chethan93
@chethan93 2 жыл бұрын
ಇವು ಮೂರು ಸಾವಿರ ವರುಷ ಅಲ್ಲ ಇನ್ನೂ ತುಂಬಾ ಹಳೆಯವು. ಮೇಲು ಕೀಳು ಎಲ್ಲಾ ಕಾಲದಲ್ಲೂ ಇದ್ದವು, ಮುಂದೆ ಕೂಡ ಇರುತ್ತದೆ. ಬೇರೆ ಬೇರೆ ರೂಪ ಪಡೆದುಕೊಳ್ಳುತ್ತದೆ! ಕಾಡು ಜನರಲ್ಲಿ ಮೈ ಶಕ್ತಿ ಮೇಲೆ ಮೇಲು ಕೀಳು, ನಾಡು ಜನರಲ್ಲಿ ಬುದ್ಧಿ ಮತ್ತು ಒಗ್ಗಟ್ಟು ಮೇಲೆ ಮೇಲು ಕೀಳು, ಇಂದಿನ ಆಧುನಿಕ ಜಗತ್ತಲ್ಲಿ ದುಡ್ಡು ಮತ್ತು ರಾಜಕೀಯ ಶಕ್ತಿ ಮೇಲೆ ಮೇಲು ಕೀಳು, ಮುಂದೆ ಮಾನವ-ಕಂಪ್ಯೂಟರ್ ಪವರ್ ಜೊತೆ ವಿಲೀನಗೊಂಡಾಗ ಕೇವಲ ಮಾನವನಾಗಿ ಉಳ್ಕೊಂಡವರು ಕೀಳ್ ಆಗುತ್ತಾರೇನೋ!!!
@srikanthkn2059
@srikanthkn2059 2 жыл бұрын
Kalamadhyma did not show skeletons with the things they used.
@jyothijyothigangadhar9868
@jyothijyothigangadhar9868 2 жыл бұрын
I ges it is not just samadhi
@sancharilifu
@sancharilifu 2 жыл бұрын
ide tarada place anekall nallu ide
@Shbms88
@Shbms88 2 жыл бұрын
actually 1research Madi Edara Mele phd madabahudu
@babumadiwalar6103
@babumadiwalar6103 2 жыл бұрын
Holes naa.. Avara maneyavaru bandu deepa, avarige enadru kododakke, bittirtare
@Seema98709
@Seema98709 Жыл бұрын
Ok.... as per my research I deny to accept these were the funerary of our pre historic humans. If we date back, Nagas were different species who mainly originated from China and then moved towards srilanka and then entered southern india. Our Pallava, Kadamba aso carried the ancestory of Nagas. They were so powerful and also ruled southern part after Satavahans. They could modify themselves to be human and snake. It is believed that these are Naga homes and not funerary. Who will go and do funeral atop of Mountain????
@vinayvenu3276
@vinayvenu3276 2 жыл бұрын
D boss Kranti movie baga update videos madi
@hemanthhema8989
@hemanthhema8989 2 жыл бұрын
Nim ella video nodthivi
@sathyavanimaiya959
@sathyavanimaiya959 2 жыл бұрын
Our niece did a drama that girls are from Venus in her college 😍🤣😊😜
@kareppatalavarkareppa.7209
@kareppatalavarkareppa.7209 2 жыл бұрын
ಅಣ್ಣ ಅಲ್ಲಿ ನಿಧಿ ಕಳರು ಇಲ್ಲೆನೊ
@gandugalikumararama7553
@gandugalikumararama7553 2 жыл бұрын
ಅದಕ್ಕೆ ನೋಡೊದಕ್ಕೆ ಸ್ವಲ್ಪ ಉಳದಾವ.
@chandramathisomegowda3121
@chandramathisomegowda3121 2 жыл бұрын
Olage. Agedare. Mule Sigabahudu
@mutthurja7016
@mutthurja7016 Жыл бұрын
🙏🙏🙏🤝🤝😂😂
@eashwars1497
@eashwars1497 2 жыл бұрын
Nangansute kallina Kelsa madora mane agirbodu.
@preethamkumar7603
@preethamkumar7603 2 жыл бұрын
Arya brahmana dharma innu dakshinakke kalittiddilla
@comedykabadshs3979
@comedykabadshs3979 2 жыл бұрын
Ramayana 9431 varshada hinde ante adimanavru ididu 3000 aste yavdu satya
@narayana.9527
@narayana.9527 2 жыл бұрын
👌👌😍😍
@shidduputtu660
@shidduputtu660 2 жыл бұрын
Hanumanth devaru egina Dalita sumudaya varu anta aneka years enda proff sameth heludaru e Vaidika DHARMA davaru matra oppose madata eddare and Hanumanth devarannu VAIDIKA Dharma davaru haijak madiddare..... Hagene MATANGA muni ya bagge yella vishayagallannu muchi hakodare........ MATANGA muni founder of music
@MunishK02
@MunishK02 2 жыл бұрын
Topiwala ge enu gothilla.... moole sikkilla, enu sikkila
@LakshmiLakshmi-ru2gk
@LakshmiLakshmi-ru2gk 2 жыл бұрын
3000ವಷ೯ ಗಳು ಅಂದರೆ ಆದಿ ಮಾನವ ಯುಗ ಅಲ್ಲ sir. That shoulld be lakhs yrs back.
@yogicoorg8388
@yogicoorg8388 2 жыл бұрын
ಇದು ತುಂಬಾ ಅಳೆಯ ಕಾಲ ಮೋಸ್ಲಿ ಇದು ಶಿಲಾ ಯೂಗ ಕಲದಲಿ ಮಾನವರು ವಸಿಸಿರಬೌದು sir
@LakshmiLakshmi-ru2gk
@LakshmiLakshmi-ru2gk 2 жыл бұрын
@@yogicoorg8388 please ಹ ಕಾರ sir
@fooddood99
@fooddood99 2 жыл бұрын
I feel me be it's bus Stand they build to bus, just my imagination
@SMCGPRA
@SMCGPRA 2 жыл бұрын
What ASI is doing and no protection
@SomuNayak-yv3sr
@SomuNayak-yv3sr 4 ай бұрын
Somanata.hogaranal
@veerajsr5879
@veerajsr5879 2 жыл бұрын
Idu samadhi alla guldu param😂😂😂bekadre open madi nodu
@manojbabu5756
@manojbabu5756 2 жыл бұрын
Param swalpa .. fake excitement and over act kadime madidre olledu ...
@chandrashekhardchandru7986
@chandrashekhardchandru7986 2 жыл бұрын
svars vasakke madira bahudu
@GangutheTraveller
@GangutheTraveller 2 жыл бұрын
Hogi Praveen mohan channel nodi ee jaagadha bagge poorthi vivara siguthe ivanu helodu sullu sir cherithrena thappu daari hidisuthidhane avu samaadhigalu alla sir
@Ashishkumar-gs8mb
@Ashishkumar-gs8mb 2 жыл бұрын
This might be civilization instead. If skeleton where not found them jts not samadhi. Seems like olden civilization shelter place. And they small holes may be for pets or their food like chicken. This is not samadhi 😂
@kiranp4399
@kiranp4399 2 жыл бұрын
ella ok ella vedio dallu over acting yake
@hemanth3757
@hemanth3757 2 жыл бұрын
Over acting param
@puttappabsutamani1359
@puttappabsutamani1359 2 жыл бұрын
Daya vittu reply madi kallina guddadlli hage samadi thagedaru
@prasadrabada7141
@prasadrabada7141 2 жыл бұрын
Gandu gala crt information kodro views bekidre nimde x film madi
@ravindrak8492
@ravindrak8492 2 жыл бұрын
Gandatha gudi movie
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
The evil clown plays a prank on the angel
00:39
超人夫妇
Рет қаралды 53 МЛН
99.9% IMPOSSIBLE
00:24
STORROR
Рет қаралды 31 МЛН
Restoration Stove Vintage Kerosene Gas - @RedRustRestoration
27:38
Red Rust Restoration
Рет қаралды 869 М.
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН