ಗೃಹ ಲಕ್ಮಿ ಹಣ ನಮ್ಮ ಪಕ್ಕದ ಮನೆಯಲ್ಲಿ ಇದುವರೆಗೂ 4000 ಬಂದಿದೆ ಇದ್ರಲ್ಲಿ ಅವ್ರ ಕಷ್ಟ ಇರ್ಲಿ ತಿಕಾ ಒರೆಸಿಕೊಳ್ಳೋಕೆ ಬರ್ಲಿಲ್ಲ ಮಾನ್ಯ ಸಿಎಂ ಗಳು ಬನ್ನಿ ಸಾಕ್ಷಿ ಕೊಡ್ತೀನಿ ಅವ್ರಿಗೂ ಸ್ವಲ್ಪ ಬಡತನ ನಿವಾರಣೆ ಆಗುತ್ತೇ ನೀವು ಬಂದ್ರೆ ಸಾಕ್ಷಿ ಕೊಡ್ತೀನಿ 😂😂😂😂😂😂😂 ಅವ್ರು ನಿಮ್ಮ ಪರ್ಸನಲ್ ಪಲಾನುಭವಿಗಳು ಇರ್ಬೇಕು ಅನಿಸುತ್ತೆ 😂😂😂😂