ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🏻🙏🏻🥺 ಇದು ನನ್ನ 2 ವರುಷದ ಕನಸು ಈಗ ನನಸು ಆಗಿದೆ.ಅದಕ್ಕೆ ನನ್ನ ತಂಡಕ್ಕೆ ಬಹಳ ಆಭಾರಿ ನಾನು🙏🏻🙏🏻 ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಹೀಗೆ ಇರಲಿ ಇನ್ನಷ್ಟು ಒಳ್ಳೆ ಸಂದೇಶ ಇರುವ ಕಿರು ಚಿತ್ರ ಕೊಡ್ತೀನಿ ನಿಮ್ಮ ಬೆಂಬಲ ಹೀಗೆ ಇರಲಿ🙏🏻
@shrikantlamani6456Ай бұрын
Congratulations brother 😊
@MallikarjunPattanshettyАй бұрын
ತುಂಬಾ ಚೆನ್ನಾಗಿದೆ ಹಿಂಗೆ ತುಂಬಾ ಮುಂದೆ ಬೆಳಿಬೇಕು ಅಂತ ಹಾರೈಸುತ್ತೇನೆ ಇದರಿಂದ ಒಂದು ವಿಷಯ ಏನಾಯಿತು ಅಂದ್ರೆ ಯಾರೋ ಬಂದು ಹುಡುಗಿಗೆ ಕವನ ಅಂತ ಲವ್ವಲ್ಲಿ ಲವ್ವಲ್ಲಿ ಬೋಳಾದಲ್ಲ ಹಾಗೆ ದುಡ್ಡು ಇದೆ ಅಂತ ಲವ್ವಲ್ಲಿ ಬೋಳಾದಲ್ಲ
@muttumuttu5813Ай бұрын
ಒಂದು ಒಳ್ಳೆಯ ಕಿರುಚಿತ್ರ ಅಣ್ಣಯ್ಯ ಈ ಕಿರುಚಿತ್ರದ ಮೂಲಕ ಯಲ್ ತಿಳಿಯುತದ್ದೆ ಅಣ್ಣಾ ಸೂಪರ್ 🙏❤️
@ManjunathLamani-q3xАй бұрын
Super geliya❤💐💐💐👌
@ravilamani2919Ай бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿಡಿಯಾ ❤❤ ಆ ದೇವರು ನಿನಗೆ ಒಳ್ಳೆ ಯಶಸ್ಸು ಕೊಡ್ಲಿ God bless you Geleya
@anusuyaanusuya.s5831Ай бұрын
ಒಳ್ಳೆ ಅದ್ಭುತವಾದ ಸಂದೇಶ ನೀಡಿದ್ದೀರಿ ಅಣ್ಣ❤ time pass ಪ್ರೀತಿ ಮಾಡೋರಿಗೆ 🥺 super ಇ ನಿಮ್ಮ ಕಿರುತೆರೆ ಚಿತ್ರ ಇನ್ನೂ ಎತ್ತರಕ್ಕೆ ಬೆಳೆದುಕೊಂಡು ಹೋಗಿ ಎಂದು ಹಾರೈಸುವೆ 💐🎉🤝
@rajupujari8602Ай бұрын
ಇರುವುದೋಂದೆ ಹೃದಯ ಅದನ್ನ ಮೊದಲ ಪ್ರಯತ್ನದಲ್ಲೇ ಗೆದ್ದು ಬಿಟ್ಟೆ ಅಣ್ಣ Really super bro👌👌❤❤
@jaisevalalganeshrathod972Ай бұрын
ಮೊದಲನೇ ಪ್ರಯತ್ನ, ತುಂಬಾ ಚೆನ್ನಾಗಿದೆ ❤❤❤super
@sadashivzande3581Ай бұрын
ಹಿನ್ನೆಲೆ ಗಾಯನ ನೀಡಿರುವ ಮಂಜುನಾಥ್ ಹೋಸ್ವಾಲ್ ಮತ್ತು ಸೌಮ್ಯ ಮೇಡಂ .. ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಕಿರು ಚಿತ್ರ....
@PS_PraveenАй бұрын
Keep it up ❤️
@ShivaLamani-rw1bmАй бұрын
ಒಳ್ಳೆ ಪ್ರಯತ್ನ ಸುನಿಲ್ ಬ್ರೋ ಮೊದಲನೇ ಪ್ರಯತ್ನದಲ್ಲೇ ಹೃದಯ ಗೆದ್ದು ಬಿಟ್ರೆ❤
@ajitpatil5987Ай бұрын
ತುಂಬಾ ಚೆನ್ನಾಗಿದೆ ಸ್ಟೋರಿ ಸೂಪರ್ ಅಣ್ಣ
@sachinrathod-j6sАй бұрын
ಪ್ರೇಮ್ ಕಥೆ ತುಂಬಾ ಚೆನ್ನಾಗಿದೆ bro 💙👌
@vijaytelagadi2971Ай бұрын
ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದ್ದೀರಾ, ಒಳ್ಳೆಯ ಸಂದೇಶ. ಮ್ಯೂಸಿಕ್, ಛಾಯಾಗ್ರಹನ, ಎಡಿಟಿಂಗ್, ಎಲ್ಲವೂ ತುಂಬಾ ಚನ್ನಾಗಿ ಮೂಡಿ ಬಂದಿದೆ.💐💐👏👏 ಗುಡ್ ಲಕ್ 👍👍🥰🥰
@mahanteshjamalur8894Ай бұрын
ಒಳ್ಳೆಯ ಕಥಾವಸ್ತು ಇರುವ, ಒಳ್ಳೆಯ ಸಂದೇಶ ಸಹಿತ, ಅದ್ಭುತ ಮ್ಯೂಸಿಕ್ ನೊಂದಿಗೆ, ಅದ್ಭುತವಾಗಿ ಮೂಡಿ ಬಂದಿದೆ 💚
@itzz_urs_worldАй бұрын
ಒಳ್ಳೆಯ ರೀತಿಯಲ್ಲಿ ಕಿರುಚಿತ್ರ ಮೂಡಿಬಂದಿದೆ ಗೆಳೆಯ...
@anmantz8333Ай бұрын
ತುಂಬಾ ಸೂಪರ್ ಆಗಿದೆ ವಿಡಿಯೋ ಮುಂದ ಭಾಗ ಓಡುಸ್ರಿ
@bhavanijadhava1872Ай бұрын
ದೇವರು ಒಳ್ಳೆಯ ಮಾಡಲಿ 🎉🎉 jai sevalal
@sagarlamani1035Ай бұрын
ಒಳ್ಳೆ ಸಂದೇಶ ನೀಡಿದ್ದೀರಿ ಅಣ್ಣ ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಕಾಣಬರುವ ಸನ್ನಿವೇಶ ಇದು. ನಿಮ್ಮ ಈ ಭಾವನಾತ್ಮಕ ಪ್ರೇಮಕಥೆ ತುಂಬಾ ಚೆನ್ನಾಗಿದೆ. ಅಣ್ಣ ಮೊದಲ ಪ್ರಯತ್ನದಲ್ಲಿ ಎಲ್ಲರ ಹೃದಯ ಗೆದ್ದಿದ್ದೀರಿ. ನಿಮ್ಮ ನಟನೆ ಹಾಗೆ ಮುಂದುವರೆಯಲಿ.. ಅಣ್ಣ ALL THE BEST.. ಒಳ್ಳೇದಾಗಲಿ 💐💐❤✨
@sangeetagl7559Ай бұрын
ಒಂದು ಭಾವನಾತ್ಮಕ ಕಥೆಯಾಗಿದೆ ಪ್ರಸ್ತುತವಾಗಿರುವ ಈಗೀನ ಪೀಳಿಗೆಗೆ ಪ್ರೀತಿ ಅಂದ್ರೆ ಇದೆ ರೀತಿ ಆಗಿದೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದಿರಿ. ಪ್ರೀತಿ ಎನ್ನುವುದು ಒಂದು ನಿಸ್ವಾರ್ಥ ನಿಷ್ಕಲ್ಮಶ ಸಂಬಂಧ ಅದನ್ನ ಗೌರವಿಸಬೇಕು. ಎಲ್ಲರೂ ನಿಮ್ಮ ನಿಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಿರೆ ಸಂಗೀತ ಸಹ ಚೆನ್ನಾಗಿ ಮೂಡಿಬಂದಿದೆ.❤ ಮುಂದಿನ ನಿಮ್ಮ ಚಿತ್ರಗಳಿಗೆ ಶುಭವಾಗಲಿ ಒಳ್ಳೆಯ ಸಂದೇಶಗಳನ್ನು ನಿಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ತಲುಪಿಸಿ. ಶುಭವಾಗಲಿ ❤🎉
@HykaviАй бұрын
ಸಂಭಾಷಣೆ ಚೂರು ಸ್ಪಷ್ಟವಾಗಿರಲಿ ಸಹೋದರ ಅದ್ಭುತವಾದ ನಟನೆ ಒಳ್ಳೆಯದಾಗಲಿ
@shrishailcreation3879Ай бұрын
ಈ ಚಿತ್ರಕಥೆಯಲ್ಲಿ ಒಳ್ಳೆಯ ನಟನೆ ಒಳ್ಳೆಯ ಮಾತು ಒಳ್ಳೆಯ ಸಂದೇಶನ ಸುನಿಲ್ ಅಣ್ಣ ಚವಾಣ್ ಅವರ ನಟನೆ ಅದ್ಭುತವಾಗಿದೆ ಭಾಗ 2 ಬಿಡುಗಡೆ ಮಾಡಿ ಅಣ್ಣ ❤🔥👑
@KiranPammar-s3gАй бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ ❤🎉
@RahulRathod-tg8yhАй бұрын
ತುಂಬಾ ಅರ್ಥಗರ್ಭಿತ ಕಥೆ ಮತ್ತು ಒಳ್ಳೆ ಸಾಹಿತ್ಯ ಇರುವಂತಹ ಮೂವಿ, ಹಾಗೇ ಪ್ರತಿಯೊಬ್ಬರ ಪಾತ್ರ ಗಳು ಸಹ ಅಷ್ಟೇ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಹಾಗೇ ಚಿಕ್ಕವರು, ದೊಡ್ಡವರು ಫ್ಯಾಮಿಲಿ ಎಲ್ಲರೂ ನೋಡುವಂತಹ ಒಳ್ಳೆ ಮೂವಿ ಇದಾಗಿದೆ, ಡೈರೆಕ್ಟರ್ ಗೆ ಬಿಗ್ ಸೆಲ್ಯೂಟ್, ಫೀಸ್ ಎಲ್ಲರೂ ಒಮ್ಮೆ ನೋಡಿ. "ಬದುಕು ಬಂದಂತೆ ಸ್ವೀಕರಿಸಿ"❣️🙏
@DadaPatil-d8tАй бұрын
Ohhh bhai, OT acting 👌👌
@KumarJalikatti-dd2olАй бұрын
Super bro🎉❤
@pradeeprathod4830Ай бұрын
Super 105%out of 💯
@babuchavan8131Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅನಿಲ್ super bro
@basavarajchavan3033Ай бұрын
ಸೂಪರ್ ಸುನಿಲ್ 👌👌👌
@pundalikrathod5270Ай бұрын
Super boss
@parashuramlamani2211Ай бұрын
Good acting bro crying i like it. It's good by heartily appreciate this acting.
@VijaykumarSarawadАй бұрын
Super 👌👌
@SharanabasappaChakariАй бұрын
❤❤Super agide anna❤❤
@RaimanUtiАй бұрын
ಸೂಪರ್ ಸುನಿ ಅಣ್ಣ ❤️❤️❤️❤️
@sangeetasangolli8962Ай бұрын
natural acting
@Kumar-zg4fxАй бұрын
ಈ ಒಂದು ಪ್ರೇಮ ಕಥೆ ತುಂಬಾ ಚೆನ್ನಾಗಿದೆ 😍 ಭಾರತಿ ಆ ದೇವರು ಒಳ್ಳೇದು ಮಾಡ್ಲಿ 🙏🏻
@naveenhiremath3869Ай бұрын
This is the best example when man love his profession ❤️ what a groud work you have done to made this film. Music was amazing 🤌🤌all the best to your future brother and heartly congratulations to your first try.
@SunilChavanPАй бұрын
Thank you so much!
@SunilChavanPАй бұрын
Thank you ❤️💗
@BhimashiBhajantri-ps4gfАй бұрын
Super Sunil olle massage kottidiyaa samajakke
@nandakk115Ай бұрын
Ondu olleya sandesha super 👍🙏
@GopalMarichandi-e5vАй бұрын
ಸೂಪರ್ ಸುನಿ ಅಣ್ಣ 🩷🩷🩷🩷🩷
@RajesabMulla-i7tАй бұрын
Super suni🎉🎉
@HarshadKaranagale-s2pАй бұрын
Onda dina full top nyga iratiriiii @satish ann @sunil anna
@KalmeshkaleАй бұрын
Wow annaji ಮೊದಲ ಪ್ರಯತ್ನದಲ್ಲಿ ನಿಮ್ಮ ಯಶಸ್ಸು ವನ್ನು ಪಡೆದುಕೊಂಡಿಅಣ್ಣಾ 😊
@AkashLamani-t2dАй бұрын
ಒಂದು ಒಳ್ಳೆಯ ಪ್ರಯತ್ನ ಮಾಡಿದಿರಿ ಬಹಳ ಚನ್ನಾಗಿದೆ ಹೀಗೆ ಪ್ರಯತ್ನ ಮಾಡುತ್ತಾ ಮುಂದೆ ಸಾಗಿ 🔥🔥🥰😍
@ManjunathLamani-q3xАй бұрын
Sunil 👍👌🙏💐💐💐♥️
@SushantRathod-x6dАй бұрын
Tumba ista aytu anna ____❤
@jagguncreationy1292Ай бұрын
Super bro ❤
@nimma-RameshaАй бұрын
ಒಳ್ಳೆದಾಗಲಿ ನಿಮ್ಮ ಯಶಸ್ಸು ಇನ್ನು ಉನ್ನತ ಮಟ್ಟಕ್ಕೆ ಬೆಳಗಲಿ ❤❤❤
ಒಳ್ಳೆ ಕಥೆ ಸುನೀ ನಿನ್ನ ಈ ಪಯಣ ಹಾಗೆ ಹಾಗೆ ಕ್ವಾಲಿಟಿ ಇದೆ....... 🙏🙏🙏
@SkCreaction143Ай бұрын
ಅಣ್ಣಾ ಒಳ್ಳೆಯ ಸಂದೇಶ ನೀಡಿದ್ದೀರಿ ನಿಮಗೂ ನಿಮ್ಮ ಟೀಮ್ ದವರಿಗೂ ಒಳ್ಳೆದಾಗಲಿ ಇನ್ನು ಹೆಚ್ಚಾಗಿ ವಿಡಿಯೋ ಮಾಡಿ ನೀವು ನೀಡೋ ಒಳ್ಳೆಯ ಸಂದೇಶಕ್ಕಾಗಿ ಕಾಯತಾ ಇರತೀವ ಅಣ್ಣಾ 🤝❤
@BasuLamani-ek1cyАй бұрын
🎉🎉ಸೂಪರ್ ಬ್ರೋ ನಿನ್ನ ಈ ಕಿರುಚಿತ್ರಕ್ಕೆ ನಾನು ಸದಾ ಅಭಿಮಾನಿ ಆಗಿರುವೆ❤❤❤
@RajesabMulla-i7tАй бұрын
Climax super maga
@BirappaKarigar-xc4vcАй бұрын
ನಮ್ಮ ಮುಳ್ಳುರ ಗುಡ್ಡ
@RavichandraLamani-wd2fiАй бұрын
Good bro nice shorts movie best kavan true love
@beerubeeru8839Ай бұрын
ಮೊದಲನೇ ಪ್ರಯತ್ನ ತುಂಬಾ ಚೆನ್ನಾಗಿದೆ ಅಣ್ಣ ❤❤
@sureshrathod-sh5zrАй бұрын
ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಿ ಬ್ರೋ...
@Shivanand_BhajantriАй бұрын
Super 🎉 Chennagide bro all the best
@raniBadiger-z5hАй бұрын
Mast
@vishnurathod3553Ай бұрын
Good story Langauge ಉತ್ತರ ಕರ್ನಾಟಕದ ಸ್ಟೈಲ್ ಲ್ಲೇ ಇರ್ಲಿ
@ChandanPataliАй бұрын
ಸುನಿಲ್ ಬ್ರೋ ನೈಸ್ ವಿಡಿಯೋ ಐ ಲೈಕ್ ಯು ನಂದು ಕೂಡಾ ಲವ್ ಮ್ಯಾರೇಜ್ ಒಳ್ಳೆದಾಗಲಿ
@Aajka_dinАй бұрын
Anna super acting musica and also editing❤🎉👌👏 ede taraha hosa hosa kiru Chitra barte ant niminde expect maditivi anna ide taraha success aagli ant I wish you and yours team also 🎉❤
@EkanathLamani-x2tАй бұрын
❤❤nyc movi
@Umesh_Rathod_21Ай бұрын
Osam bro ❤
@thereal3965Ай бұрын
Mast Anna😊
@Anand-b3yАй бұрын
❤ Super 👍 movie
@AjaykumarNaik-r2kАй бұрын
Really super my lovely brother ❤️ 👍🔥
@RockyarunRockyarun-nf2fnАй бұрын
Super bro mast agide bro movie nijavaglu tumba feeling ede bro super bro tumba esta aytu bro ❤️ olle story ede bro benki bro ❤super 👏💥❤️🙏
@marutibhajantri2949Ай бұрын
Wow ಸೂಪರ್ ಸುನೀಲ ಸೂಪರ್ 👌👌 ನಿನ್ನ ಈ ವಿಡಿಯೋ ನನ್ನ ಮನಸಿಗೆ ಬಹಳ ಇಷ್ಟವಾಯಿತು ಸೂಪರ್ 👌👌all the best👍👍
@ManuManya.AАй бұрын
Good bro 💯 super 🎉🎉
@yuvrajpatil7336Ай бұрын
मस्तच 👌
@venkateshchawanna6892Ай бұрын
ತುಂಬಾ ಒಳ್ಳೆಯ ಮೂವಿ ಸಮಾಜಕ್ಕೆ ಒಂದು ಮುನ್ನೆಚ್ಚರಿಕೆ ಹಾಗೂ ಟೈಂಪಾಸ್ ಲವ್ ಮಾಡೋರಿಗೆ ಒಂದು ಸಂದೇಶವಿದು..❤❤
@ApoorvaD-xb3vrАй бұрын
Super ❤😢
@suniljadhav713__Ай бұрын
Super anna 🎉 All the best brother ❤
@PrasannagalagАй бұрын
Ondu valley story . Priya da acting matr ultimate ❤
@parashuramrathod6614Ай бұрын
ಹಾಯ್ ಸುನಿಲ್ ಬ್ರೋ ಈ ಕಿರುಚಿತ್ರ ಮಾಡಿದರಲ್ಲ ಸೇಮ್ ಟು ಸೇಮ್ ಬ್ರೋ ನನ್ ಲೈಫ್ ಅಲ್ಲಿ ಕೂಡ ಹಾಗೆ ನಡೆದಿದೆ ಕಮೆಂಟ್ ಇಷ್ಟ ಆದ್ರೆ ರಿಪ್ಲೈ ಮಾಡಿ ಬ್ರೋ ❤😢
@SunilChavanPАй бұрын
Thank you bro❤
@NagendraBudniАй бұрын
Super 👍
@anilchavhan5579Ай бұрын
Good effort all the best 👍
@PavanKumar-l6t4tАй бұрын
❤❤ super
@sadashivlmali.lifeinsuranc4611Ай бұрын
🎉🎉🎉🎉. ಆತ್ಮೀಯ ಸುನೀಲ್, ಮೊದಲ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಹೀಗೆ ಮುಂದುವರಿಯಲಿ ನಿಮ್ಮ ಯಶಸ್ಸಿನ ಪಯಣ.ಶುಭ ಹಾರೈಕೆಗಳು..
@mr_gani9923Ай бұрын
Good🎉❤
@HanamantMadar-m7bАй бұрын
ಅಣ್ಣ ಇನ್ನು ಸ್ವಲ್ಪ ಮಾತು ಪಸ್ಟ್ ವಾಗಿ ಬರ ಬೇಕು ಅಣ್ಣ ಆದ್ರೂ ಚಲೋ ಆಗೇದ 💞💞
@SudeepChavhan-z5zАй бұрын
Super anna short film ❤
@PraveenPammar-q9oАй бұрын
Super Bro... All the best ❤
@chandukrajputАй бұрын
Nice dost... All the best 🎉🎉❤❤
@mahanteshjamalur8894Ай бұрын
Beautiful brother
@TukaramLamani-si4obАй бұрын
Super 🎉all the best anna
@santhoshyashsanthoshyash7475Ай бұрын
Super brother ❤️ 💙
@Travelling_dairyАй бұрын
ಒಳ್ಳೆಯ ಪ್ರಯತ್ನ ನಿಮ್ಮ ಮುಂದಿನ ಪಯಣ ಸುಕಖ 🎉🎉ರವಾಗಲಿ
@ravikambannavar5893Ай бұрын
Super tragedy story bro... Nim ಪ್ರಯತ್ನಕ್ಕೆ ತಕ್ಕ ಫಲ ಸಿಗಲಿ...🎉
@nagarajlamani9404Ай бұрын
ಇದೇ ತರಾ ಒಳ್ಳೆ content ಕೊಡತಾಯಿರು bro super 100% success ಸಿಗ್ಗತೆ bro ಇದಕ್ಕೆ 🫡🫡
@lbhuvaneshlbhuna5058Ай бұрын
Super movie anna
@KAMALAVVAJADHAVАй бұрын
❤🎉nice one
@gurappas3683Ай бұрын
Super movie sunil all the best
@yallu0007Ай бұрын
Superb
@shrikantlamani7763Ай бұрын
Anna super shot movie anna ❤️🫶🏻💯💯💯
@shivappalamani81Ай бұрын
Super bro 🔥 seen next movie all the best
@shankarlamani5863Ай бұрын
Kannalli neeru bantu Anna super Anna 😢
@umeshsalamantapiUmeshАй бұрын
Super GELEYA all the best....❤❤ Satish and u and your team 😊😊