DIVYA BALA YESUVIGE MANAVIMALE - ದಿವ್ಯ ಬಾಲ ಯೇಸುವಿಗೆ ಮನವಿ ಮಾಲೆ - NAMO MARIA AUDIO BANGALORE - 50 YEAR

  Рет қаралды 25,266

NAMO MARIA NAMAMI

NAMO MARIA NAMAMI

2 жыл бұрын

SONG. : DIVYA BALA YESUVIGE.
MANAVIMALE
ALBUM. : KARUNA KANMANI
LYRICS. : C SHANTHA KUMAR
MUSIC. : VINCENT, CHENNAI
SINGER. : ANUPAMA
PRODUCED BY: NAMO MARIA AUDIO. BANGALORE - 9880065321
Praise the Lord, Namo mariye sharanam,
Thank you so much for watching and sharing
God bless you and your family
Consider Subscribing
kindly download and enjoy 24/7 rosary prayer, daily reading and
gospel reflection and songs in Holy redeemer Radio app
play.google.com/store/apps/de...
ಆತ್ಮೀಯರೇ,
ಕ್ರೈಸ್ತ ಧಾರ್ಮಿಕ ಸುವಾರ್ತ ಸೇವೆಯಲ್ಲಿ ಕನ್ನಡದ ಮೊಟ್ಟ ಮೊದಲ ರೇಡಿಯೋ ಪ್ರಸಾರ. ಕೇಳಿ, ಆನಂದಿಸಿ.
ಕ್ರಿಸ್ತನ ಸೇವೆಗೆ, ಮಾತೆಯ ಪ್ರೀತಿಯಲ್ಲಿ
ನಿಮ್ಮವ
ಸಿ ಶಾಂತ ಕುಮಾರ್
ನಮೋ ಮರಿಯ ಆಡಿಯೋ
ಬೆಂಗಳೂರು
*ಸಾಹಿತ್ಯ *
ಸ್ವಾಮಿ ದಯೆಯ ತೋರಿರಿ
ಕ್ರಿಸ್ತರೆ ದಯೆಯ ತೋರಿರಿ
ಕ್ರಿಸ್ತರೆ ಪ್ರಾರ್ಥನೆ ಆಲಿಸಿರಿ
ಕ್ರಿಸ್ತರೆ ದಯೆಯಿಂ ಆಲಿಸಿರಿ
ಸ್ವರ್ಗ ರಾಜ್ಯದ ತಂದೆಯೇ
ಮನುಕುಲ ರಕ್ಷಕ ಕುಮಾರರೇ
ಪಾವನ ಪರಿಶುದ್ಧ ಆತ್ಮರೇ
ತ್ರೈಏಕ ದೇವರೇ ದಯೆ ತೋರಿ
ಮಹಾ ಅದ್ಭುತಶಾಲಿಯೇ
ಅತಿಶಯ ಶಕ್ತಿ ಸ್ವರೂಪರೇ
ಪವಿತ್ರ ಕುಟುಂಬದ ಕಣ್ಮಣಿಯೇ
ಯೇಸು ಬಾಲರೇ ದಯೆತೋರಿ
ದೀನರ ಹೃದಯವ ಅರಿತಿರುವಾ
ರಾಜ್ಯಭಾರ ನಡೆಸುವಾ
ಮಕ್ಕಳೆಮ್ಮನು ಪಾಲಿಸುವಾ
ಬಾಲ ಯೇಸುವೇ ದಯೆತೋರಿ
ಸದಾ ನಮಗೆ ನೆರವಾಗಗುವಾ
ಅನುಪಮ ಪ್ರೀತಿಯ ತೋರುವಾ
ಅಂತಿಮ ಗುರಿಯೆಡೆ ತಲುಪಿಸುವಾ
ಬಾಲ ಯೇಸುವೇ ದಯೆತೋರಿ
ಅಂಧಕಾರವ ಬೆಳಗಿಸುವಾ
ಸತ್ಯದ ಪಥವನು ತೋರಿಸುವಾ
ಹೃದಯ ಗಳೆಮ್ಮಅರಳಿಸುವಾ
ಬಾಲ ಯೇಸುವೇ ದಯೆತೋರಿ
ಬಡವರ ಭಾವನೆಯ ನೀಗಿಸುವಾ
ಸಕಲ ಭಾಗ್ಯಗಳ ತುಂಬಿಸುವಾ
ಸ್ನೇಹದಿ ಚಿಂತೆಯ ಸಂತೈಸುವಾ
ಬಾಲ ಯೇಸುವೇ ದಯೆತೋರಿ
ಪಾಪ ಕ್ಷಮಿಸುವಾ ದಯಾಳುವೇ
ಅಬಲರ ಶಕ್ತಿ ಸ್ವರೂಪವೇ
ಮಹಾಪರಾಕ್ರಮ ತೇಜರೇ
ಬಾಲ ಯೇಸುವೇ ದಯೆತೋರಿ
ವಿಶ್ವವ ಕರದಲ್ಲಿ ಹಿಡಿದಿರುವಾ
ನಮ್ಮನು ಈಕ್ಷಿಸಿ ಕಾದಿರುವಾ
ಬಾಡಿದ ಹೃದಯವ ಚಿಗುರಿಸುವಾ
ಬಾಲ ಯೇಸುವೇ ದಯೆತೋರಿ
ಸಕಲ ವರಗಳ ಪ್ರತಿಪಾದಿಸುವಾ
ಅಭಯದ ಹಸ್ತವ ತೋರಿರುವಾ
ಕರುಣೆಯ ನಮ್ಮ ಕಾರಂಜಿಯೇ
ಬಾಲ ಯೇಸುವೇ ದಯೆತೋರಿ
ಮಹಿಮೆಯ ಮಂದಿರವಾಗಿರುವಾ
ಮಾಧುರ್ಯ ಮನದಿಂ ಪೋಷಿಸುವಾ
ನವ ದಿನ ತಪಸ್ಸಿಗೆ ಫಲಕೊಡುವಾ
ಬಾಲ ಯೇಸುವೇ ದಯೆತೋರಿ
ದಯಾಪರರಾಗಿ ಕ್ಷಮೆ ನೀಡಿರಿ
ನಮ್ಮ ಪ್ರಾರ್ಥನೆ ಆಲಿಸಿರಿ
ದೀನರ ಮೊರೆಯನು ಆಲಿಸಿರಿ
ಬಾಲಯೇಸುವೇ ಕ್ಷಮೆಕೋರಿ
ಸಕಲ ಕೇಡಿನ ಭಯದಿಂದ
ಸಕಲ ಪಾಪದ ಸುಳಿಯಿಂದ
ನಮ್ಮನ್ನು ರಕ್ಷಿಸಿ ಯೇಸುವೆ
ಬಾಲ ಯೇಸುವೇ ದಯೆತೋರಿ
ಅನಿಮಿತ ನಿಮ್ಮಒಳಿತಿನಲಿ
ಅಪನಂಬಿಕೆಯನು ತಾಳದಂತೆ
ನಮ್ಮನ್ನು ರಕ್ಷಿಸಿ ಯೇಸುವೇ
ಬಾಲಯೇಸುವೇ ದಯೆತೋರಿ
ನಿಮ್ಮ ಅದ್ಭುತ ಶಕ್ತಿಯಿಂದ
ಭಕ್ತಿಯಿಂದಗಲಿ ದೂರಾಗದೆ
ನಮ್ಮನ್ನು ರಕ್ಷಿಸಿ ಯೇಸುವೇ
ಬಾಲ ಯೇಸುವೆ ದಯೆತೋರಿ
ದುಃಖದಿ ನಾವು ಬಳಲದಂತೆ
ದುರಾಸೆ ಸೆಲೆಯಲಿ ಸಿಲುಕದಂತೆ
ನಮ್ಮನ್ನು ರಕ್ಷಿಸಿ ಯೇಸುವೇ
ಬಾಲ ಯೇಸುವೆ ದಯೆತೋರಿ
ತಾಯಿ ಮರಿಯಳ ಮುಖಾಂತರ
ತಂದೆ ಜೋಸೆಫರ ಮುಖಾಂತರ
ನಮ್ಮ ಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೆ ದಯೆತೋರಿ
ಸಕಲ ಪಾಪದಿ ಕ್ಷಮಿಸುವಂತೆ
ನಿಮ್ಮ ಪವಿತ್ರ ಬಾಲ್ಯ ನಿಮಿತ್ತ
ನಮ್ಮ ಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೆ ದಯೆತೋರಿ
ಪ್ರೀತಿ ವಿಶ್ವಾಸ ಬೆಳಗಲೆಂದು
ನಿಮ್ಮ ಆಶ್ರಯ ಬೇಡುವೆವು
ನಮ್ಮ ಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೇ ದಯೆತೋರಿ
ನಿಮ್ಮ ಕೊಡುಗೆಯ ಸ್ಮರಿಸುವಂತೆ
ಪ್ರೀತಿಗೆ ಪಾತ್ರರಾಗುವಂತೆ
ನಮ್ಮ ಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೇ ದಯೆತೋರಿ
ನಿಮ್ಮ ಪ್ರೇಮಾಗ್ನಿ ಉರಿಯಲೆಂದು
ನಾಡಿಗೆ ಶಾಂತಿಯಪಾಲಿಸೆಂದು
ನಮ್ಮ ಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೇ ದಯೆತೋರಿ
ಶೋಧನೆ ಕೇಡಿಂದ ಕಾಪಾಡಲು
ಸೇವೆಯ ಜೀವನ ಸಾಗಿಸಲು
ನಮ್ಮಪ್ರಾರ್ಥನೆ ಆಲಿಸಿರಿ
ಬಾಲ ಯೇಸುವೇ ದಯೆತೋರಿ
ಸಾಹಿತ್ಯ: ಸಿ.ಶಾಂತ ಕುಮಾರ್

Пікірлер: 10
@chowrapparaj6785
@chowrapparaj6785 15 күн бұрын
ಸುಮಧುರ ಸಂಗೀತ, ಆತ್ಮಕ್ಕೆ ಮುಧನೀಡುವ ತರಂಗಗಳ ಸುರಿಮಾಲೆ❤
@irenepinto8124
@irenepinto8124 Жыл бұрын
Praise the lord thank you Jesus
@santhoshvegas9694
@santhoshvegas9694 Жыл бұрын
Super song 😍
@elizabethDmello-bi2gp
@elizabethDmello-bi2gp 2 жыл бұрын
Superb Melody devotional song.
@elizabethDmello-bi2gp
@elizabethDmello-bi2gp 2 жыл бұрын
ದಿವ್ಯ ಬಲ ಯೇಸುವ್ವೇ ನಮಃ । ...
@arogyaswamy.j9759
@arogyaswamy.j9759 2 жыл бұрын
Superb
@ganeshghodke3341
@ganeshghodke3341 Жыл бұрын
Nice😇😇
@alexj1287
@alexj1287 2 жыл бұрын
Very nice 🙏🙏
@sabeenagrabel9290
@sabeenagrabel9290 2 ай бұрын
😅
IQ Level: 10000
00:10
Younes Zarou
Рет қаралды 10 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН
Fast and Furious: New Zealand 🚗
00:29
How Ridiculous
Рет қаралды 42 МЛН
ಸುಖ ದುಖಾಂತ್ ಕರ್ಯಾ ಆರಾದನ್
1:12:39
Athma Jyothi Ashram - Counseling Center
Рет қаралды 28 М.
Infant Jesus Tamil Songs album
46:04
Obed John
Рет қаралды 13 М.
14 STATIONS OF ST JOSEPH
48:56
John Sequeira
Рет қаралды 20 М.
IQ Level: 10000
00:10
Younes Zarou
Рет қаралды 10 МЛН