ದಿವ್ಯ ಪ್ರಭೆಯ ನೋಡಾ ಗುರುವೆಂಬ ದಿವ್ಯ ಪ್ರಭೆಯ ನೋಡಾ|RAGHAVENDRA BEEJADI

  Рет қаралды 315

ಸತ್ಯಬೋಧ ನಾಗೇಂದ್ರ

ಸತ್ಯಬೋಧ ನಾಗೇಂದ್ರ

Күн бұрын

ಸಂಗೀತ /ಗಾಯನ :ಶ್ರೀರಾಘವೇಂದ್ರ ಬೀಜಾಡಿ
ದಿವ್ಯಪ್ರಭೆಯ ನೋಡಾ
ಗುರುವೆಂಬ ದಿವ್ಯಪ್ರಭೆಯ ನೋಡಾ ||
ಆತ್ಮಜ್ಞಾನದ ತುತ್ತತುದಿಯೊಳು
ನಿಂತ ಗುರುವ ನೋಡಾ ||
ಜಗಕೆಲ್ಲ ಜ್ಞಾನದ ಬೆಳಕ ನೀಡುವ
ದಿವ್ಯಪ್ರಭೆಯ ನೋಡಾ ||
ಜ್ಞಾನವೆ ತಾನಾಗಿ ನಿಂತ ಶ್ರೀಧರ
ಸ್ವಾಮಿ ಗುರುವ ನೋಡಾ ||
ತತ್ವಜ್ಞಾನವ ಭಕ್ತರಿಗೊರೆವ
ಶಕ್ತ ಗುರುವ ನೋಡಾ ||
ಬ್ರಹ್ಮತತ್ವವೇ ತಾನಾದ ಅದ್ವೈತ
ದಿವ್ಯಪ್ರಭೆಯ ನೋಡಾ ||
ಶಕ್ತಾಶಕ್ತರಿಗೊಳಿತು ಮಾಡುವ
ಸಿರಿಗುರುವನು ನೋಡಾ ||
ಭಕ್ತಮಂದಾರ ಕರುಣಾಸಾಗರ
ಶ್ರೀಧರ ಗುರು ನೋಡಾ ||
ಜೀವಿಗಳಿಗೆ ಸದ್ಗತಿಯ ನೀಡುವ
ದಿವ್ಯಪ್ರಭೆಯ ನೋಡಾ ||
ತತ್ವರಾಜವ ಸುಲಭದಿ ತಿಳಿಸುವ
ತತ್ವಪ್ರಭೆಯ ನೋಡಾ ||
ಧರ್ಮದುನ್ನತಿಗೆ ಧರ್ಮದ್ವಜವನು
ನೆಟ್ಟಪ್ರಭೆಯ ನೋಡಾ ||
ಧರ್ಮಮಾರ್ಗದಲಿ ಜನರ ನಡೆಸುವ
ಧರ್ಮಪ್ರಭೆಯ ನೋಡಾ ||
ದಿವ್ಯಪ್ರಭೆಯ ನೋಡಾ
ಗುರುವೆಂಬ ದಿವ್ಯಪ್ರಭೆಯ ನೋಡಾ ||
ಆತ್ಮಜ್ಞಾನದ ತುತ್ತತುದಿಯೊಳು
ನಿಂತ ಗುರುವ ನೋಡಾ ||
====================
ಗೌತಮಾಯನ
====================

Пікірлер: 1
@siddalingayyagonikantimath6173
@siddalingayyagonikantimath6173 2 күн бұрын
ಜೈ ಶೀಶೀಧರಾಯ ನಮ🎉❤❤
Миллионер | 2 - серия
16:04
Million Show
Рет қаралды 1,5 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 13 МЛН
啊?就这么水灵灵的穿上了?
00:18
一航1
Рет қаралды 61 МЛН
GAAYATHRI SOOKTHA( ಗಾಯತ್ರಿ ಸೂಕ್ತ)|DA RA BENDRE|RAGHAVENDRA BEEJADI
5:26
ಸತ್ಯಬೋಧ ನಾಗೇಂದ್ರ
Рет қаралды 137