DK Shivakumar ಓಟಕ್ಕೆ ಬ್ರೇಕ್‌ ಹಾಕಲು ಸಿದ್ದರಾಮಯ್ಯ ರಣತಂತ್ರ, ಪ್ಲಾನ್‌ A, ಪ್ಲಾನ್‌ B ರೆಡಿ | Vijay Karnataka

  Рет қаралды 47,577

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಡಿಕೆ ಶಿವಕುಮಾರ್‌ಗೆ ದಿಗ್ಬಂದನ, ಸಿಎಂ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ರಣತಂತ್ರ, ಪ್ಲಾನ್‌ A, ಪ್ಲಾನ್‌ B ರೆಡಿ |
Siddaramaiah Meeting | DK Shivakumar | Karnataka CM Race #karnatakacmrace #dkshivakumar #cmsiddaramaih
ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ಫೈಟ್‌ ಶುರುವಾಗಿದೆ. ಡಿಕೆಶಿ ಸಿಎಂ ಆಗುವ ಕನಸಿನ ದಿನಗಳು ಸನಿಹದಲ್ಲಿವೆ, ಕಾಂಗ್ರೆಸ್‌ನಲ್ಲಿ ಒಂದಕ್ಕೊಂದು ಡೆವಲೆಪ್‌ಮೆಂಟ್‌ಗಳು ನಡೆಯುತ್ತಿವೆ. ಹೌದು.. ಸರ್ಕಾರ ರಚನೆಯಾಗಿ ಬರುವ ಮೇ ತಿಂಗಳಿಗೆ 2 ವರ್ಷ ಆಗಲಿದೆ. ಅನಂತರ ಮತ್ತೊಂದು ದಿನ ಬರಲಿದೆ. ಆ ದಿನಕ್ಕೆ ಡಿಕೆ ಶಿವಕುಮಾರ್‌ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ, ಆ ದಿನದ ಬಗ್ಗೆ ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಹೌದು.. 19 ನವೆಂಬರ್‌ 2025.. ಇದೇ ದಿನಕ್ಕೆ ಸಿದ್ದರಾಮಯ್ಯ ಸಿಎಂ ಆಗಿ 2.5 ವರ್ಷ ಆಗಲಿದೆ, ಅಧಿಕಾರಿ ಹಂಚಿಕೆ ಅಸ್ತ್ರ ಹಿಡಿದುಕೊಂಡು ಎರಡೂವರೆ ವರ್ಷ ಪೂರೈಸಲಿ ಎಂದು ಡಿಕೆ ಕಾದು ಕುಳಿತಿದ್ದಾರೆ. ಇದಕ್ಕೆಲ್ಲ ಈಗಿನಿಂದಲೇ ಡಿಕೆ ತಯಾರಿ ಮಾಡ್ತಿದ್ದಾರೆ. ಒಗ್ಗಟ್ಟಿನ ಮಂತ್ರದ ಜೊತೆ ಜೊತೆಯಲೇ ಓಳಗೊಳಳಗೆ ತಂತ್ರಗಳು ಸಿದ್ಧವಾಗಿವೆ, ಆದ್ರೆ ಡಿಕೆಶಿ ಸೈಲೆಂಟ್‌ ಆಗಿ ಆಟ ಶುರು ಮಾಡಿರ ಬೇಕಾದ್ರೆ, ಸಿದ್ದು ಪಡೆ ಸುಮ್ಮನೆ ಇರುತ್ತಾ?, ಇಲ್ಲ ವ್ಯೂಹಕ್ಕೆ ಚಕ್ರವ್ಯೂಹ, ದಾಳಕ್ಕೆ ಪ್ರತಿದಾಳ ಅನ್ನೋ ರೀತಿ ಆಟ ಶುರುಮಾಡಿದೆ. ಪ್ಲಾನ್‌ ಎ ಆಮೇಲೆ ಪ್ಲಾನ್‌ ಬಿ.. ಹೀಗೆ ಎರಡೆರಡು ಪ್ಲಾನ್‌ ಅನ್ನ ಸಿದ್ದು ಸೇನೆ ರೆಡಿ ಮಾಡಿಕೊಂಡಿದೆ. ಹಾಗಾದ್ರೆ ಪ್ಲಾನ್‌ ಎ ಏನು ಪ್ಲಾನ್‌ ಬಿ ಏನು?, ಪುಟಿದೇಳುವ ಮುನ್ಸೂಚನೆ ಕೊಟ್ಟಿರುವ ಡಿಕೆಶಿಗೆ ಯಾವ ರೀತಿದಿಗ್ಬಂಧನ ಹಾಕಲು ರೆಡಿಯಾಗಿದೆ ಅನ್ನೋದನ್ನ ಹೇಳ್ತಿನಿ ಬನ್ನಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 37
@KhaderPatel-b4z
@KhaderPatel-b4z 16 сағат бұрын
ಹಿಂದೆಂದೂ ನೋಡಿರಲಿಲ್ಲ ಮುಂದನು ನೋಡುವುದಿಲ್ಲ ಇಂತ ಮಹಾನ್ ನಾಯಕ ನಮ್ಮ ಮುಖ್ಯಮಂತ್ರಿ ಶ್ರೀಮಾನ್ ಸಿದ್ದರಾಮಯ್ಯ ಜಿ ಅವರಿಗೆ ಜಯವಾಗಲಿ ಜಯವಾಗಲಿ ಜಯವಾಗಲಿ
@naanu9090
@naanu9090 17 сағат бұрын
Divide and rule applies all the time 😀 Siddanna clever politician in the history of Karnataka.
@ManjuNathG-kl5nb
@ManjuNathG-kl5nb 17 сағат бұрын
❤❤ Jai siddaramaiha ❤❤ ❤❤ Jai siddaramaiha ❤❤
@ShivkumarShivu-p9d
@ShivkumarShivu-p9d 17 сағат бұрын
Nosidda,nidde,rsmaiah
@ChikkuCN
@ChikkuCN 16 сағат бұрын
Dk❤❤❤❤❤❤❤
@krishnav2488
@krishnav2488 19 сағат бұрын
ಡೇರೆ ಒಳಗೆ ಸೇರಿದ ಒಂಟೆ, ಒಳಗೆ ಹೋದ ಮೇಲೆ ಅಲ್ಲಿ ಮುಂಚೆಯೇ ಇದ್ದ ಎಲ್ಲರನ್ನೂ ಕಾಲಿನಲ್ಲಿ oddu ಆಚೆ ಹಾಕಿದೆ
@sahanasahanaanitha6653
@sahanasahanaanitha6653 15 сағат бұрын
Dk.ji
@SanketByakod-t1m
@SanketByakod-t1m 44 минут бұрын
DK Boss
@kumaraswamyhc2042
@kumaraswamyhc2042 15 сағат бұрын
ಡಿಕೆಶಿ ಯವರಿಗೆ ಪೆನ್ನು ಪೇಪರ್ ಕೊಡಲು ಓಟ್ ಹಾಕಿದ ಮುಗ್ದರೇ ನೋಡಿ ನೋಡಿ ನೋಡಿ
@madangowda3180
@madangowda3180 11 сағат бұрын
Ivagalldru nodi vokkalligri dk cm agathari antha vote hakkaedira
@sathyasubramanyabhat5427
@sathyasubramanyabhat5427 17 сағат бұрын
ಡಿಕೆಶಿ❤🎉🎉ಸಿಎಂ
@ugrappabu9261
@ugrappabu9261 13 сағат бұрын
Dk next cm
@ShivaShankara-q6t
@ShivaShankara-q6t Сағат бұрын
ಸಿದ್ದರಾಮಯ್ಯ ನವರೇ 5ವರ್ಷ C M ಆಗಿರುತಾರೆ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ
@aswathanarayanappag7404
@aswathanarayanappag7404 13 сағат бұрын
Suddi illade suddi maadoru kaasillade kailasa toristare aste.
@IrannaBanakar
@IrannaBanakar 12 сағат бұрын
Deke sir beetheera neemauee tooieeduee neecheethee deke sir cme anna mageekalsce sir
@josephm.a637
@josephm.a637 15 сағат бұрын
no chance
@dommasandrasubbaiahsriniva850
@dommasandrasubbaiahsriniva850 20 сағат бұрын
2 Rs chennal banki idudhe kalasa
@intexmallu8254
@intexmallu8254 20 сағат бұрын
e channalaganne cm madi mla galigint ive bettar
How Strong Is Tape?
00:24
Stokes Twins
Рет қаралды 96 МЛН