ಅದ್ಭುತ!! ಬಹಳ ಅದ್ಭುತ!! ಈ ಕಾಲದಲ್ಲಿ ಬಹಳ ಉಪಯುಕ್ತವಾದ ಸಂದೇಶಗಳನ್ನೊಳಗೊಂಡ ಅದ್ಭುತ!! ಕಥೆ ಧನ್ಯವಾದಗಳು 🤝🙏
@SanuSanu-my1ge10 ай бұрын
⁹⁰
@murthynanjegowda577910 ай бұрын
@@SanuSanu-my1ge😂😂😂😂
@mcvenu19947 ай бұрын
ಯಾವುದೇ ಧರ್ಮ ಇರಲಿ ಯಾವುದೇ ಜಾತಿ ಇರಲಿ ಯಾವುದೇ ಪಂಗಡ ಇರಲಿ ಮನುಷ್ಯತ್ವ ಅನ್ನೋದು ಪ್ರತಿಯೊಬ್ಬ ಮನುಷ್ಯನಿಗೂ ಇರಲೇಬೇಕು. ಮನುಷ್ಯತ್ವ ಅನ್ನೋದು ಇಲ್ಲದೆ ಇದ್ದರೆ ಮನುಷ್ಯ ಬದುಕಿ ಸತ್ತಂಗೆ.ಇದು ನಿಜ.
@nishanthnishuhu552 жыл бұрын
ಸರ್ ನಿಮ್ಮ ಒಂದೊಂದು ಮಾತು ಕೂಡ ನಿಜವಾದ ಮಾನವ ಜನ್ಮಕ್ಕೆ ಮುತ್ತು ಸರ್ ಅದನ್ನ ಅರ್ಥಯ್ಸಿ ಕೊಂಡೋರು ಮುಂದೆ ಸಮಾಜದಲ್ಲಿ ಉತ್ತಮ ಮಾನುಜಾರಾಗ್ತಾರೆ ನಿಮ್ಮ ಮುತ್ತುಗಳನ್ನು ಸದಾ ಕೆಳಬಯಸುತ್ತೇನೆ ವಂದನೆಗಳು ಸರ್
@lordshreebasaveshwarvachan3998 Жыл бұрын
Fine
@gajananhegde69453 жыл бұрын
ನಿಜಕ್ಕೂ ಕಣ್ಣಲ್ಲಿ ನೀರೂರಿತು. ಆದರ್ಶಕ್ಕೆ. ನಿಮ್ಮ ನಿರೂಪಣಾ ರೀತಿಗೆ . ನೂರು ನಮನಗಳು.
@kamalakshammag47142 жыл бұрын
Same ಕೇಸ್ ನನ್ನ friend ತಂಗಿ ಮಗನಿಗೆ blood cancer ಇತ್ತು... ರಾಘವೇಂದ್ರ ಸ್ವಾಮಿ ಆರಾಧನೆ.. ಜಪ ಮಾಡಿ... ಭಗವಂತನ ಆರಾಧನೆಯಿಂದ ಇವತ್ತು ಮಗು normal ಆಗಿದ್ದಾನೆ.. ಭಗವಂತನ ಕರುಣೆ ಒಂದಿದ್ದರೆ ಎಂತಾ ಕಾಯಿಲೆ.. ಕಷ್ಟವೂ ಸಹ ಕರಗಿ ಅಹಂ ನಿರಾಗಿ ಹರಿದು... ಮನುಷ್ಯರಾಗುತ್ತೇವೆ... ಸತ್ಯವಾಗಿ ನಡೆದ ಘಟನೆ ಇದು..
@sudhaprasad6538 ай бұрын
ಹೃದಯಸ್ಪರ್ಶಿಕಥೆ
@SampangiramuH6 ай бұрын
Heartfelt story sir.
@ushamr45406 ай бұрын
Heart touching, kambani midiyithu
@rekhaabraham8734Ай бұрын
🙏🙏🙏
@dwarkanathkc9750 Жыл бұрын
ಸುಂದರವಾದ,ರೋಮಾಂಚನ ಗೊಳಿಸುವ ಕಥೆ ಸರ್. ನಿಮ್ಮ ಎಲ್ಲಾ ಎಪಿಸೋಡ್ ಗಳು ಎಷ್ಟು ಸಲ ನೋಡಿದರೂ ಕೇಳಿದರೂ ಸ್ಫೂರ್ತಿದಾಯಕ ವಾಗಿ ಇರುತ್ತದೆ. ಬಹಳ ಧನ್ಯವಾದಗಳು. 🙏🙏
@veenajagannath53133 жыл бұрын
ನಿಮ್ಮ ಮಾತುಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಗುರುಗಳೇ🙏
@nagammaambede Жыл бұрын
ತುಂಬಾ ಅದ್ಬುತ ಕಥೆ ಕೇಳಿ ಕಣ್ಣು ತುಂಬಿ ಬಂತು sir 😢🙏🙏
@dwarakeshshilpa78568 ай бұрын
ತುಂಬಾ ಅದ್ಭುತವಾದ ಮಾತುಗಳು ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಜೀವನದಲ್ಲಿ ಅರ್ಥಪೂರ್ಣವಾದ ಸಂವಾದ!
@saniyakhan-om2sy24 күн бұрын
ನಮ್ಮ ಯೂನಿವರ್ಸಿಟಿ ಯಲ್ಲಿ ಯಾವಾಗ್ಲೂ ನಮ್ಮ ಸರ್ ಈ ಉದಾಹರಣೆ ಯ ಮೂಲಕ ನಮಿಗೆ ಅರ್ಥ ಮಾಡಿಸುತ್ತಿದರ್ರು ಸೂಪರ್ ಸರ್
@roopashashikanth84373 жыл бұрын
ಕಣ್ಣಂಚಿನಲ್ಲಿ ನೀರು ತರಿಸಿದ ಅದ್ಭುತ ವಿವರಣೆ 👏👏
@naveenkumargowda34806 ай бұрын
ಸರ್ ನಂಗೂ ಒಬ್ಬಳು ಮಗಳಿದ್ದಾಳೆ ಸರ್ ತುಂಬಾ ಮನದಟ್ಟುವ ವಿಷಯ. ಹೆಣ್ಣು ಮಕ್ಕಳ ತಂದೆಯ ಗುಂಪಿಗೆ ಜಯವಾಗಲಿ❤
@anandgururaja11083 жыл бұрын
ಅದ್ಭುತ Sir. ನಿಮ್ಮ ಪಾಠ ಜೈಲಿನ ಕೈದಿಗಳು ಕೇಳಿದರೆ ಖಂಡಿತಾ ಬದಲಾಗ್ತಾರೆ ಅಂತ ನನ್ನ ಅನಿಸಿಕೆ. ಯಾವ ಶಿಕ್ಷೆಗೂ ಬಗ್ಗದವರಿಗೆ ನಿಮ್ಮ ಮಾತುಗಳಿಗೆ ಕರಗಿಸುವ ಶಕ್ತಿ ಇದೆ. 👌
@goblipurshamannabhanupraka9322 жыл бұрын
Yes what you said is right.
@adyapadyraghu22 жыл бұрын
Pp
@sachinbrsachin87942 жыл бұрын
@@goblipurshamannabhanupraka932 a@ae awa ae
@yeshuman6682 жыл бұрын
There is already many Jail ministries especially in the West
@kumarjm3518 ай бұрын
Yes
@Safeer_Ahmed2 жыл бұрын
ಪ್ರೇರಣೆಗಾಗಿ ಧನ್ಯವಾದಗಳು ಸರ್. ನಿಜ, ನಮ್ಮಲ್ಲಿರುವದನ್ನು ಹಂಚಿಕೊಂಡು ಬದುಕಬೇಕು ಇದೆ ಜೀವನದ ನಿಜವಾದ ಅರ್ಥ.
@jayalaxmigujjar62272 жыл бұрын
Olle motivational Kate gurugale dayave dharmadas moola thank you for a wonderful video sir 💐🙏🌹😭🌹👍 love you
@prahaladrao8312 Жыл бұрын
ನಿಮ್ಮ ನಿರೂಪಣೆ ಮನಸ್ಸು ಮುಟ್ಟಿ, ಕಣ್ಣು ಒದ್ದೆಯಾಯಿತು. ಧನ್ಯವಾದಗಳು.
@RameshBabu-sd2zt3 жыл бұрын
ಅದ್ಬುತ ಕಥೆ ಕೇಳಿ ನನ್ನ ಕಣ್ಣು ಮಂಜಾಗಿ ಹೋಯ್ತು 🙏👌
@radhak4402 Жыл бұрын
ಮಾನವೀಯ ಗುಣದ ಮೌಲ್ಯ ವ ಅರ್ಥ ಮಾಡಿಸುವ ಕಥೆ. ಮನಮುಟ್ಟುವ ಭಾವನಾತ್ಮಕ ಕಥೆ. ಮನಸ್ಸು ತುಂಬಿ ಬಂತು. 🙏🙏
@shilpags61923 жыл бұрын
ನಿಮ್ಮ ಕಥೆ ಕೇಳಿ ಕಣ್ಣೀರು ತಡಿಯೋಕೆಗ್ಲಿಲ್ಲ. ತುಂಬಾ ಮನಮುಟ್ಟುವ ಭಾವನಾತ್ಮಕ ಕಥೆ ಸರ್.
@sudhindrask80902 жыл бұрын
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಕತ್ತಲಲ್ಲಿ ಇರುವವರಿಗೆ ದೀಪದಂತೆ ಬೆಳಕನ್ನು ತೋರುತ್ತಿದ್ದಿರಿ ಎಂತಹ ವಿಶಾಲ ಮನೋಭಾವ ನಿಮ್ಮದು ಮಗುವಿನ ಮಾತೃತ್ವ ಎಂತಹದ್ದು ಕೆಳಿದವರ್ಗೆ ಕಣ್ಣಲ್ಲಿ ನೀರು ಬರುವಂತಾಗಿದೆ ದನ್ಯವಾದಗಳು.ನಿಮ್ಮ ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@s.ksubedar81752 жыл бұрын
ನಿಜ ಸರ್ ಆ ಪುಟ್ಟ ಹುಡುಗಿ ತ್ಯಾಗ ತುಂಬಾ ಅದ್ಭುತ ಸರ್ ನೀವು ಹೇಳಿದ ಮಾತು ಎಲ್ಲರ ಬದುಕನ್ನು ಬದಲಾಯಿಸುತ್ತೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@UmeshCinemaGuide2 ай бұрын
ಸರ್, ನನಗೆ ಈ ಐದು ವರ್ಷಗಳಿಂದ ಒಂದು ಚಿಂತೆ ತುಂಬಾ ಕಾಡುತ್ತಿದೆ, ಅದೇನೆಂದರೆ ಆ ದೇವರು ಅದು ಯಾವ ತಪ್ಪಿಗೆ ನನ್ನನ್ನು ನಿಮ್ಮ ವಿದ್ಯಾರ್ಥಿಯನ್ನಾಗಿ ಮಾಡಲಿಲ್ಲ ಎಂದು. ನಿಮ್ಮ ವಿದ್ಯಾರ್ಥಿಗಳೇ ಧನ್ಯ ಸರ್. ಧನ್ಯವಾದಗಳು 🌹❤️🙏
@accharikannada3 жыл бұрын
ಅದ್ಭುತವಾದ ಮಾತುಗಳು ಸರ್ ನೀವು ನಮ್ಮೇಲ್ಲರಿಗೂ ಸ್ಫೂರ್ತಿ.
@prameelaanand5302 жыл бұрын
Excellent Narration.
@sharadams43737 күн бұрын
Heart touchingstory.🙏👍♥️👌
@vssmedia14192 жыл бұрын
ನಿಜವಾದ ಮಾನವ ಗುಣ... ಮಾನವೀಯ ಗುಣದ ಮೌಲ್ಯವ ಅರ್ಥ ಮಾಡಿಸುವ ಕಥೆ
@shashikalakn3438 Жыл бұрын
Thumba olleya vichara thilisidiri sir. Eega Ella bari swartha, durase thumbi hogide. Devaru ellarigu olle manassu kodali. Thank you so much sir. 🙏🙏🙏
@basavarajshidlalli83813 жыл бұрын
🙏❤️ ತುಂಬಾ ಅದ್ಭುತವಾದ ಅತ್ತ್ಯುತ್ತಮವಾದ ಅಮೂಲ್ಯವಾದ ವಿಚಾರ ಧಾರೆ ಎಷ್ಟು ಒಳ್ಳೆಯ ಸಂದೇಶವಿದೆ ಮಕ್ಕಳಲ್ಲಿ ದೇವರಿರುತ್ತಾನೆ ಎನ್ನುವ ಮಾತು ಖಂಡಿತವಾಗಿಯೂ ಸತ್ಯ ❤️🙌❤️🙏❤️👍 ಗುರುರಾಜ ಕರ್ಜಗಿ ಅವರಿಗೆ ಒಂದು ದೊಡ್ಡ ಸಲಾಂ ❤️🙏❤️🙏👍
@NaveenKumar-cp2ey3 жыл бұрын
Sathyavada maathu 🙏🙏🙏
@ibrahimbapu43512 жыл бұрын
🙏🙏🙏❤️❤️❤️
@revathilaxman81366 ай бұрын
ಸರ್ ನೀವು ಹೇಳುವ ಕಥೆ ತುಂಬಾ ಸುಂದರವಾಗಿತ್ತು. ನಿಮ್ಮ ಕಥೆಯ ನಿರೂಪಣೆ ಅಂತು ಅತ್ಯದ್ಭುತವಾಗಿತ್ತು ಮನಮುಟ್ಟುವಂತೆ ನಿರೂಪಿಸಿದ್ದೀರಿ ಸರ್ 👌👏👏👏
@Prashanthgs703 жыл бұрын
ನಿಮ್ಮ ಕಾಲದಲ್ಲಿ ನಾವೂ ಇದ್ದೇವೆ ಅನ್ನೋದೇ ನಮ್ಮ ಭಾಗ್ಯ 🙏
@sudharajashekhara39753 жыл бұрын
Super
@PoojaPatil-wj8ew3 жыл бұрын
Ty c CT G Hello eßw
@esravisha71743 ай бұрын
ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾದ ಒಳ್ಳೆ ಸಂದೇಶ 🙏🙏
@sheelasheela60992 жыл бұрын
ಹೌದು ಸರ್ ನೀವು ಹೇಳಿದ ಹಾಗೆ ಬದುಕಿದ್ದು ನಮ್ಮ ಅಪ್ಪು ಅಣ್ಣ......ಅವ್ರ ಯಶಸ್ಸು ಅಭಿಮಾನಿಗಳಿಗಾಗಿ...... ಇತ್ತು......🙏🙏🙏🙏🙏
@ashokbavikatti81232 жыл бұрын
Appu Sir miss you appu Sir
@ChandruMetre4 ай бұрын
ಸರ ತಮಗೆ ತುಂಬು ಹೃದಯದ ದನ್ಯವಾದ ಗಳು ಆದರೆ ಇಗಿನ ವರ್ತಮಾನ ದಲ್ಲಿ ಈ ರೀತಿಯ ಜನರು ಬಹು ವಿರಳ ಜೀವನದಲ್ಲಿ ಅಳವಡಿಸಿಕೊಳ್ಳುವ ವಿಷಯ ದ ಧನ್ಯವಾದಗಳು❤❤❤
@suryanadercoorgsuryanaderc58472 жыл бұрын
ಸರ್ ಒಳ್ಳೆ ಕಥೆ ಹೇಳಿದ್ರಿ ಸಂತೋಷ ವಾಯಿತು 👏👏👏👏👌👌🙏
@prakashsunkapur2529 Жыл бұрын
🙏🏾 ನಿಜವಾಗಲು ಕಣ್ಣಲ್ಲಿ ನೀರ್ ಬಂದ್ ಬಿಡ್ತು ಸರ್ ಜೈ ಶ್ರೀ ರಾಮ
@manjunathaks6073 жыл бұрын
*ಅಪರೂಪದ ನಿಜವಾದ ಭ್ರಹ್ಮಣ (ಬ್ರಹ್ಮ ಜ್ಞಾನಿ) ಗುರುರಾಜ ಕರ್ಜಗಿ ಸಾರ್*
@jalayogiMRaviJalayogiMRavimysu Жыл бұрын
ಕಥೆ ಬಹಳ ಬಹಳ ಚೆನ್ನಾಗಿದೆ ಪ್ರಾಣಿ ಪಕ್ಷಿ ಗೋಳನ್ನು ತಿನ್ನಲು ಕೊಲ್ಲುತ್ತಾರಲ್ಲ ಅದರ ಬಗ್ಗೆ ಒಂದು ಕಥೆ ಹೇಳಿ ಸರ್ ಧನ್ಯವಾದಗಳು 🙏🕉️
@raghum46322 жыл бұрын
ಜೀವನದ ಒಂದು ಒಳ್ಳೆಯ ಸಾರಾಂಶ ಹೇಳಿದ್ದೀರಿ 🙏. ಆ ದೇವರು ಮನುಷ್ಯನಿಗೆ ಬಯಕೆಗಳನ್ನು ಕೊಡಬಾರದಿತ್ತು.
@premalathas2887 Жыл бұрын
Chennagide kathe jeevana badalayisuva kathe thank you
@sumathirajendran89123 жыл бұрын
Sir such a wonderful story. There is no words to tell. Eyes are tears.
@Chandrashekar254dc5 күн бұрын
Great story ❤❤❤❤🥺🥺🥺🥺🥺
@saleem20012 жыл бұрын
U r motivation speech will change my life sir thank you so much sir
@byndoor1387 Жыл бұрын
kzbin.info/www/bejne/rp7blqFun5x8kMk
@ashokermunja57217 ай бұрын
🙏🙏ಅದ್ಭುತ ಗುರುಗಳೇ, ಅನಂತ ಪ್ರಣಾಮಗಳು 🙏🙏
@raghavendrakulkarni85503 жыл бұрын
Dr gururaj karajagi use to upload ethical stories i am grateful to him
@suresh19able Жыл бұрын
Small stories from a great man..
@KrishnaSharma-ih9dw2 жыл бұрын
Heart touching story..... ....may be.... heart shifted to eyes...for some moments ..... ..how sweet narration....
@Nirvighna1112 жыл бұрын
Wow. I had tears while listening to this amazing story... God bless the baby and a lot to learn from this story ❣️❣️❣️❣️❣️❣️
@manurao55262 жыл бұрын
Very nice ತುಂಬಾ ಚೆನ್ನಾಗಿದೆ.... ಸಣ್ಣ ಮಗು ಎಷ್ಟು ಚೆನ್ನಾಗಿ ಪ್ರೀತಿ ಯನ್ನು ತೋರಿಸಿದೆ
@vinutha61363 жыл бұрын
ಮಕ್ಕಳು ದೇವರು ಅನ್ನೋ ಪದಕ್ಕೆ ಅರ್ಥ ಸಿಕ್ತು
@bvishala16503 жыл бұрын
A
@RAMURAMU-sm1xy6 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಮಾತು ಕೇಳುತ್ತಿದ್ದರೆ ಇನ್ನೂ ಕೇಳ್ತಾ ನೇ ಇರ್ಬೇಕು ಅನ್ಸುತ್ತೆ ಗುರು ಗಳೆ
@cookwithsaira473 жыл бұрын
Really amazing... Im crying sir.... ಕಣ್ಣುಗಳು ತುಂಬಿ ಬಂತು 😭😭😭
@nyamannawalikar1193 Жыл бұрын
😭😭😭😭😭😭😭😭😭😭😭😭😭😭😭😭😭
@lalithagopal-jk6yh11 күн бұрын
ಸಮಯ ಪ್ರಜ್ಞೆ ತುಂಬಾ ದೊಡ್ಡದು.. 👏👏🇮🇳🙏🙏
@hoodiguru48252 жыл бұрын
ವೆರಿ ವೆರಿ ನೈಸ್ ಸರ್ ಥ್ಯಾಂಕ್ಸ್
@bhagyayg326812 күн бұрын
Nowadays we cannot expect this sir if we expect anything from others we have to suffer a lot.Titally humanity gone sir heart touching story sir thank you
@vinodachowta30663 жыл бұрын
Tears rolls down every time .. Such a small girl … have ….. wonderful quality of life .......
@Nithishgowda20122 жыл бұрын
Olleya story sir 🙏🙏🙏💐💐💐
@lakshmishanthraj6543 жыл бұрын
ಕಣ್ಣು ಒದ್ದೆಯಾಯಿತು ಸಾರ್.ಮಕ್ಕಳನ ದೇವರು ಅನ್ನೋದು ಇದಕ್ಕೆ ಏನೋ.... 🙏
@venkatesh.m91162 күн бұрын
This is really very useful and important story useful for current generation😮
@ronaldlobo82492 жыл бұрын
Really amazing heart touching story, this is more important in morden society, not enmities, hatred,violence hats off to you Sir Dr Karajagi for the wonderful message
@sathyanarayanajoshi59662 жыл бұрын
Really a very good story of innocent children.
@vittalb27722 жыл бұрын
@@sathyanarayanajoshi5966 q
@shivanandkittur70792 жыл бұрын
@@vittalb2772 n ..
@saisamratfoodsandhospitali5902 жыл бұрын
@@sathyanarayanajoshi5966
@rashmiv97132 жыл бұрын
Wwwwwwwwrrrw
@LavanyaLavanya-dr1ps2 жыл бұрын
Really great words sir when I heard the story you told I get tears in my eyes thank you so much sir for your wonderful words
@chandrikakotwal65573 жыл бұрын
Thank you for this story heart touching 🙏🙏🙏🙏
@satyanveshi29753 жыл бұрын
No words to say 🙏🙏
@bhoomikabhoomi90143 жыл бұрын
ಅದ್ಭುತವಾದ ಕಥೆ sir🙏🙏🙏
@sharanasharana33012 жыл бұрын
Super
@bhimanagoudapatil77852 жыл бұрын
Really amazing heart touching story sir Very important story sir amazing explain and good story
@shashikalaakhegade83793 жыл бұрын
Super sir.. I always like your talking with examples are touch to our mind and thanks for your awesome speech 🙏🙏🙏🙏🙏👌👌👌👌
@PavitraSanadi-ou5tk2 ай бұрын
Super sir so nice👏👏👏👏👍👍👍 and super motivation sir ❤
@soumyasparanjape25053 жыл бұрын
Heart touching It's really great 👌👌🙏
@sunitakamannavar6478Ай бұрын
Super story sir 🙏🙏
@amulyajayaramu61462 жыл бұрын
The best eye opening lesson for the present generation who are so selfish ... wonderful story telling true meaning of human life
@shenbagavallim94792 жыл бұрын
Haresrikrishna sir very nice story reality how to be in daily life very nice thank u very much sir jaisriram
@csprakash99992 жыл бұрын
I always will been in that way.. thank you so much sir for reminding my original carecter in this busy life 😭 thank you so much AMMA,APPA,GURU,HIRIYARU
Heart touching story sir nimm matu nanage bahalastu pata kalisive sir nimmanna jeevanadalli ommi adru betti agabeku sir nanu
@amrita.leelaleelavathi98423 жыл бұрын
ಧನ್ಯವಾದಗಳು ಸರ್,
@kavyabn89312 жыл бұрын
I am crying sir gold earings bichi kottiddu nenapaytu nim Kate hudgiginna saavira pattu olle manassittu.but e story kannanna vadde maditu super
@ramakanthhegde25073 жыл бұрын
Sir, I got teary eyes hearing this.This is truly touching my heart.👍👌 Truly inspiring too!
@chandrachandrakala23663 жыл бұрын
👌👌👌👌👌🙏🏻🙏🏻🙏🏻
@nethrasunethrasu97453 жыл бұрын
@@chandrachandrakala2366 p
@sandeshshetty2344 Жыл бұрын
@@nethrasunethrasu9745😊 7:53
@archanabhat10812 ай бұрын
ಅದ್ಭುತವಾದ ಸಂದೇಶವುಳ್ಳ ಕಥೆ.. 🙏
@gundappabiradar5893 жыл бұрын
Heart touching story sir 🙏🙏🙏🙏🙏🙏🙏🙏🙏
@pallavipallavibk74112 жыл бұрын
ವಾವ್ ಸೂಪರ್ ಎಂತ ಮನಸ್ಸು ನಮಗೆಲ್ಲಿ ಬರಬೇಕು ಬಿಡಿ ಸರ್
@simran43813 жыл бұрын
This story wet my eyes. Really motivational. I'll tell this story to my class kids.
@k.shivanandkarkala82613 жыл бұрын
Wow.. a great story ... Marvellous explanation... Thanks a lot Sir. God Krishna bless you sir..
@jyotisiddu52202 жыл бұрын
Tumba channagide sir nimma matugalu nimma matininda tumba kaltiddivi
@meerasudesh30943 жыл бұрын
Thank you Sir Heart touching story 😢
@jerrybondel12556 ай бұрын
Very interesting heart touching story. Story narrative was superb. ❤
@nandurupesh21913 жыл бұрын
Hennu makkala preethi Great .....love you Magale Maanvitha ❤
@umapandurangauma3845 Жыл бұрын
Sir....thumba alu banthu...really vvv heart touching sir...from now onwards.....trying to leave honestely sir....really😌
@shashitekur12423 жыл бұрын
Sir super motivated seepch sir 🙏
@RaghavendraRaghu-d9n6 ай бұрын
Sir,, E kathe thumba channagithhu,, Idunna nim videos nalli, Atva Elli kelidde sir,,, Dhanyawadagalu sir 🎉🎉🎉 🌷🥀🌻🪷🌺💐🌹🎉🥀
@Mitunjiva3 жыл бұрын
Guru sir u r always spread + ve vibes wow solid inspiration & learning episodes😘🥰🙌👌
@giridharkhajane65543 жыл бұрын
ತುಂಬಾ ಸುಂದರವಾಗಿದೆ
@poojakaranpoojakaran53082 ай бұрын
🥺🥺 ತುಂಬಾ ಅದ್ಬುತವಾದ ಕಥೆ ಸರ್ ❤
@srinivas6thsense3 жыл бұрын
👍👌👋 💐💐💐 - YOU ARE ALWAYS GREAT SIR . THANK YOU SO MUCH
@prathimaprathima52132 жыл бұрын
ಈ ಕಥೆಯನ್ನು 2008-2009 ರಲ್ಲಿ ಪ್ರಜಾವಾಣಿಯ ಕರುಣಾಳು ಬಾ ಬೆಳಕೆ ಎಂಬ ಅಂಕಣವನ್ನು ನೀವು ಬರೆಯುತ್ತಿದ್ರಿ. ಅದನ್ನು ತಪ್ಪದೇ ನಾನು ಓದುತ್ತಿದ್ದೆ.100, ನೇ ಎಪಿಸೋಡ್ ನಲ್ಲಿ ಈ ಕಥೆ ಪ್ರಕಟವಾಗಿತ್ತು. ಓದುವಾಗಲೇ ಕಣ್ಣಲ್ಲಿ ನೀರು ಬಂದಿತ್ತು.. ಇಂದಿಗೂ ಈ ಕಥೆ ನನ್ನ ನೆನಪಲ್ಲಿ ಹಾಗೆ ಉಳಿದಿದೆ. 👍💐💐👏
@suneethakeerthi66863 жыл бұрын
Hai Bhagwaan,duniya ke har bacchon ko kush rakna🙏🙏🙏🙏🙏🙏🙏🙏🙏🙏,our healthy rakna
@akashharugeri83442 ай бұрын
ಕಣ್ಣೀರು ಬಂತು sir...😦 Super story..❤
@Karthik-15-skp2 жыл бұрын
💯 Sir... The first time I saw this video, water came into my eye. That girl, really great.Thanks for doing the video....
@srikanth77652 жыл бұрын
Wow awesome sir
@ganeshmurthy74282 жыл бұрын
@@srikanth7765 h
@anuramesh2862 жыл бұрын
Idukke En Helbeko Mathugale Horlthilla Bayalli Nijakkuuu.... Aaaa... Kanda Devathe Manaveeyathe Annodu Huttininda Barbeku Beleyuva Siri Molakeyalli Antha 🙏🙏😍👍
@chaithragowdachaithragowda98183 жыл бұрын
Wow👏heart touching story sir...
@vijayakumarbilagi11 ай бұрын
ಹೃದಯಕ್ಕೆ ತಟ್ಟುವ ಮಾತು ಮನಸಿಗೆ ನಾಟುವ ನುಡಿ.
@venuudupi89053 жыл бұрын
Really very very great information SIR also very very thank YOU SIR 🙏🙏
@assaraswathinadig4264 Жыл бұрын
ನಿಮ್ಮ್ ಈ ಮಾತುಗಳನ್ನು ಕೇಳಿ ಕಣ್ಣುಗಳು ಮಂಜಾಗಿದ್ದು ಸಹಜ.😢
@rajuhavannavar22662 жыл бұрын
Really fantastic sir...
@rekhagowda32863 жыл бұрын
I’m here after Puneeth sir’s death.He s a real hero nd great inspiration to us.he had his successful life in his short life span 😢😢we all miss u sir😢😢
@jyothiravi9853 жыл бұрын
Retorlly I'm crying sir
@nagarajuthirumalaiah15483 жыл бұрын
Really heart touching story and remembering Punith again and again Niranthata Shoka.
@girijakamalapur8032 жыл бұрын
@@jyothiravi985LiN
@krishnamurthy-pu3lo8 ай бұрын
M@@jyothiravi985
@SANTHOSHIENGINREEING6 ай бұрын
Hi
@parvatirathod2874 Жыл бұрын
Wooow sr super thumb ne arth ide e story nallli ...
@manjularani23233 жыл бұрын
Yes sir we should teach our children sharing greatness and life will be happy😊