Рет қаралды 119
ದೊಡ್ಡಬರಗಿ ಹಾಗೂ ಕಾಳಿಹುಂಡಿ ಗ್ರಾಮಸ್ಥರ ಹಲವು ಮನವಿಗೆ ಸದ್ಯದಲ್ಲೇ ಪರಿಹಾರ ನೀಡುವ ಭರವಸೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು
ಸರ್ ರಸ್ತೆ ಸರಿಯಿಲ್ಲ, ಸಾಗುವಳಿ ಆಗಿಲ್ಲ, ಬಸ್ ಬರ್ತಿಲ್ಲಾ, ಕಾಡು ಪ್ರಾಣಿಗಳ ಹಾವಳಿ ಶಾಸಕರೆ ಎಂದ ಜನರಿಗೆ ಸದ್ಯದಲ್ಲೇ ಪರಿಹಾರ ನೀಡ್ತಿನಿ ಎಂದ ಅನಿಲ್ ಚಿಕ್ಕಮಾದು.