ಅಣ್ಣಾವ್ರರು ಎಂಥಾ ರಾಗ ನಮ್ಮ ನಾಡಿನ ಪುಣ್ಯ. ಕಲಾ ಸರಸ್ವತಿ ಅಣ್ಣಾ.
@sureshdkdravidakannadiga.77592 жыл бұрын
6 ನೇ,ಸಾಂಗ್ 👌 ಗಾನ ಗಂಧರ್ವ ವಾಯ್ಸ್ 👌
@nagarajkannayyadevadiga20004 жыл бұрын
Sooper anna voice . Manohar music. Katti lyrics
@ಜನಧೃವಸುದ್ದಿಜಾಲ4 жыл бұрын
ನಗು ನಗುತಾ ಬಾ ಮಹಾತಾಯೇ..... ಮಧುರ ಮಂಗಲವಾಣಿ ಕೇಳಿಸದೇ ಮುಂಜಾನೆ.... ಹರಸವ್ವ ಹರಸವ್ವ ಗೀರ್ವಾಣಿ....ಶ್ರೀ ಹರಿ ಪ್ರಿಯೇ ಶುಭಕರಿ.... ದಯಮಾಡಿಸೇ ಲಕುಮಿ ತಡಮಾಡದೇ.... ಈ ಹಾಡುಗಳನ್ನು ವರನಟ ಡಾ.ರಾಜ್ ಕುಮಾರ್ ಅವರ ಧ್ವನಿಯಲ್ಲಿ ಎಷ್ಟು ಕೇಳಿದರೂ.... ಎಷ್ಟು ಬಾರಿ ಆಲಿಸಿದರೂ ಮತ್ತೆ ಮತ್ತೆ ಆಲಿಸಬೇಕೆಂದೆನಿಸುತ್ತಿದೆ. ಈ ಎಲ್ಲ ಹಾಡುಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿರುವ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಾತ್ವಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಮಧು ಬಂಗಾರಪ್ಪನವರಿಗೆ ಮತ್ತು ಆಕಾಶ್ ಆಡಿಯೋ ಸಂಸ್ಥೆಯವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲುತ್ತವೆ....!!
@sathugamerff Жыл бұрын
😢Un ವವನಟಹಹಸಫ.
@asbenakalbenakal57894 жыл бұрын
Manasige nemmadi niduva ಹಾಡುಗಳು ,danyavadagalu sri rajanna
@raghavendra.gkestur59194 жыл бұрын
ಅದ್ಭುತ ಹಾಡು ಅಣ್ಣಾ ಮತ್ತೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
@siddarajulp88874 жыл бұрын
Super Dr Rajanna songs ☺🙏🙏🙏🙏🙏
@sureshV-ku8eb5 жыл бұрын
Annavra hadu. Hrudaya muttutte super
@koriswamisunkannavver61224 жыл бұрын
Annavra,singing,supar
@MadhuMadhu-su7lm6 жыл бұрын
Amazing there Is no words for Dr.Rajkumar Boss
@arihantsd41514 жыл бұрын
Namostu mate Sri MAHALAXMI Tae
@muralisastryable4 жыл бұрын
What a beautiful songs sung by Dr. Raj kumar Annavaru beautiful voice for ever
@venkateshutnoor98944 жыл бұрын
OM SRI mahalakshmi NAMHA
@sprincetaker48694 жыл бұрын
🕉🙏🙏🕉 ಶ್ರೀ ಮಹಾ ಲಕ್ಷ್ಮೀ ನಮಃ 🕉 ಶ್ರೀ 🙏🙏🕉🌹💮🌸🌷🌼🌻🌺🏵
@geethapraveen63614 жыл бұрын
👌👌👌👌👌👌👌
@Jai_vajradehi4 жыл бұрын
Superrrrrrrrrrrrrrb
@sangamsidnal19874 жыл бұрын
Great lyrics and music v.manohar sir greatful 🙏
@gurumg17665 жыл бұрын
Super songs
@a_pgaming89506 жыл бұрын
ಭಕ್ತಿಸಾಗರದಲ್ಲಿ ನಮ್ಮನ್ನ ಮುಳುಗಿಸೋ ಅದ್ಭುತ ಹಾಡುಗಳು. ರಾಜಣ್ಣಂಗೆ ರಾಜಣ್ಣನೇ ಸಾಟಿ.
@shankarkh13605 жыл бұрын
ಮನಕಲಕುವ ಪರಮಾನಂದ ನೀಡುವ ಡಾ ರಾಜ್ ಕುಮಾರ್ ಗಾಯನ
@nagrajbabusarakkiv57904 жыл бұрын
@@shankarkh1360 qqqqqqqqqqqqqqqq
@AshokKumar-ot6pc5 жыл бұрын
What a beautiful devotional songs . No word's for further comments.
@sharanus69613 жыл бұрын
ಅದ್ಭುತ....
@chandrappagoudar44243 жыл бұрын
Sri saraswati deviye namaha
@cdsiddaraju4025 жыл бұрын
👍🏾👌👍🇮🇳👏🏽🙌🏻
@DevarajasnDeva-db9mg Жыл бұрын
❤ annara super song
@sathishyh3792 жыл бұрын
All songs channagide ganagandarva Dr voice golden voice v manohar 🎶 music super thank you
@ರಾಮಕೃಷ್ಣಯ್ಯಆರ್4 жыл бұрын
ದೈವ ಸಂಗಮ. ಅಮ್ಮನಿಗಾಗಿ ಮುಗ್ದ ಮಗುವಿನ ಮಧುರ ಗಾಯನ ಅತ್ಯದ್ಭುತ. ❤🙏🏽🙏🏼🙏🏼🙏🏼🙏🏼🙏🏼🙏🏼🙏🏼🇮🇳🇮🇳🇮🇳🇮🇳🇮🇳
@brsatish70693 жыл бұрын
Dr Rajkumar voice god gift thats why he take early to listen his voice