ಅಭಿನಯದ ದೃಷ್ಟಿಯಿಂದ ರಾಜ್ ನಟನೆಯ ಎಲ್ಲಾ ಚಿತ್ರಗಳು ಶ್ರೇಷ್ಠವೇ ಆಗಿವೆ. ಆದರೆ ಕಥೆ, ನಿರೂಪಣಾ ವಿಧಾನ, ಇತರ ಕಲಾವಿದರು ಸಂಗಮ ಈ ನೆಲೆಯಲ್ಲಿ ಕೆಲವು ಚಿತ್ರಗಳು ಏರಬೇಕಿದ್ದ ಎತ್ತರವನ್ನು ಏರಲಾಗಿಲ್ಲ. ಹಾಗೆ ನೋಡಿದರೆ ಈ ಪಟ್ಟಿಯಲ್ಲಿ ಸೇರಲೇಬೇಕಿದ್ದ ಚಿತ್ರವೆಂದರೆ ಅದು ಬೇಡರ ಕಣ್ಣಪ್ಪ.
@shribangaru50183 ай бұрын
ಭಕ್ತ ಕುಂಬಾರ ಮತ್ತು ಎರಡು ಕನಸು, Dr. ರಾಜ್ ಅವರ ಮಹಾನ್ ಚಿತ್ರಗಳು 🙏🙏🙏
@umashabangi93577 ай бұрын
ಭಕ್ತಕುಂಬಾರ ಅದ್ಭುತಾ ಸಿನಿಮಾ ಅದನ್ನ ಬಿಟ್ಟಿದೀರಾ
@rakeshtechkannada52057 ай бұрын
Sir top 20 ivu aste ive a movie ella
@ManjunathaVeerappa7 ай бұрын
Nice video bro
@rakeshtechkannada52057 ай бұрын
Thanks bro Keep supporting 🙏
@rakeshtechkannada52057 ай бұрын
Video nodi
@chandrashekar70586 ай бұрын
Very nice vidio ❤❤❤❤
@dakshinblue22923 ай бұрын
ನಿಮಗೆ 20 ಚಿತ್ರಗಳ ಪಟ್ಟಿ ಮಾಡಕ್ಕೆ ಗೊತ್ತಿಲ್ಲ
@chandrashekar70586 ай бұрын
Super
@rakeshtechkannada52056 ай бұрын
Thanks
@lingegowda75802 ай бұрын
ಇವನ್ಯಾರೋ ಗೂಬೆ 1 ರಿಂದ 145 ಚಿತ್ರಗಳನ್ನು ಆಯ್ಕೆನೆ ಮಾಡಿಕೊಂಡಿಲ್ಲ.
@shashik76742 ай бұрын
What about hosabelaku, premada kanike, samyada gombe,Shruthi seridaga, anuraaga aralithu, bhagyada Lakshmi baramma all are good movies
@SS_GAMING_51252 ай бұрын
Kaman billu hosbelku badvar bandu all movie da rajkumar nadebekagide