Dr Shiva Rajkumar : ಅಮೆರಿಕಾಗೆ ಹೋಗೋ ಮುನ್ನ ಕಣ್ಣೀರಾಕುತ್ತಲೇ ಶಿವಣ್ಣ ಹೇಳಿದ್ದೇನು? | @newsfirstkannada

  Рет қаралды 382,600

NewsFirst Kannada

NewsFirst Kannada

Күн бұрын

Пікірлер: 1 000
@KUSHANCHANNADKB
@KUSHANCHANNADKB Күн бұрын
❤ ಗುಣಮುಖರಾಗಿ ಬರುತೆ ಹೋಗಿ ಅಣ್ಣ ಶಿವಣ್ಣ ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ
@lionheart1498
@lionheart1498 Күн бұрын
Holle duddu America europe Antalla hogbahudu 😔
@pradeepgs8691
@pradeepgs8691 Күн бұрын
Great words bro
@kushalkushal6402
@kushalkushal6402 Күн бұрын
All the best anna
@lionheart1498
@lionheart1498 Күн бұрын
@@kushalkushal6402 anna is having so much money see he going America
@OGVoice-d2c
@OGVoice-d2c Күн бұрын
❤👍
@manvitham.r9572
@manvitham.r9572 Күн бұрын
ಶಿವಣ್ಣ ನೀವು ಬೇಗ ಹುಷಾರಾಗಿ ಬನ್ನಿ.. ಪ್ರಭು ಶ್ರೀ ರಾಮ ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
@NaveenM-l1c
@NaveenM-l1c Күн бұрын
ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಒಳ್ಳೆ ದಾಗಲಿ ಸರ್ ನಿಮಗೆ 🌹🙏👍
@RaghuA-p8c
@RaghuA-p8c Күн бұрын
ಒಳ್ಳೇದು ಆಗಲಿ ಶಿವಣ್ಣ ಕನ್ನಡ ದಲ್ಲಿ ಇರೋರು ಕೆಲವರು ಸ್ಟಾರ್ ನಟರು ಶಿವಣ್ಣ ಹುಷಾರಾಗಿ ಬನ್ನಿ
@abhik250
@abhik250 Күн бұрын
ಬೇಗ ಹುಷಾರಾಗಿ ಬನ್ನಿ ಶಿವಣ್ಣ ❤❤❤❤
@madhumalathi9218
@madhumalathi9218 Күн бұрын
ದೇವರ ಆಶೀರ್ವಾದ ಇರಲಿ ಶಿವಣ್ಣ ನಿಮಗೆ ಆರಾಮಾಗಿ ವಾಪಸ್ ಬರುತ್ತೀರಾ ನಾವು ದೇವರನ್ನು ಕೇಳಿಕೊಳ್ಳುತ್ತೇವೆ ❤️❤️🙏🏻🙏🏻
@paragnayaka9557
@paragnayaka9557 Күн бұрын
❤❤❤ ಮುದ್ದು ಮುದ್ದಾದ ಶಿವಣ್ಣ ❤️❤️❤️ ನಿಮಗೆ ಯಾರ ಕೆಟ್ಟ ದೃಷ್ಟಿಯು ತಾಕದೆ ಇರಲಿ ❤❤❤
@elizabethclara4053
@elizabethclara4053 Күн бұрын
ಶುಭ ಹಾರೈಸುತಿನಿ ನಿಮ್ಮ ಆತ್ಮೀಯರು ನಾವು ನಮ್ಮ ಕುಟುಂಬದ ಸದಸ್ಯರು 🙌🏻 ಸದಾ ನಮ್ಮೆಲ್ಲರ ಪ್ರಾರ್ಥನೆ 🎊 ದೇವರ ಕೈ ಆ ವೈದ್ಯರೊಂದಿಗೆ ಇರಲಿ ಎಂದು ಪ್ರಾರ್ಥಿಸುವ ನಿಮ್ಮ ಅಭಿಮಾನಿ
@abhishekbiradar2630
@abhishekbiradar2630 Күн бұрын
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಶುಭ ಹಾರೈಸುತ್ತೇನೆ, ಆರೋಗ್ಯವಾಗಿ ಬನ್ನಿ ಶಿವಣ್ಣ ❤
@nagarajs4662
@nagarajs4662 Күн бұрын
Nim d boosa tara dove madtha illa kanappa nam ಶಿವಣ್ಣ
@Kannadamotivational_12
@Kannadamotivational_12 Күн бұрын
Hoo d boooosa du tunne unnu bevarsi makla
@kumarskumars195
@kumarskumars195 Күн бұрын
ಪ್ಲೀಸ್ ಒಳ್ಳೇದು ಹಾರೈಸ್ತ ಇದ್ದಾರೆ. ಯಾಕೆ ಬೇರೆ ಯಾವ್ದು ಬೇಡ.ಅಲ್ವಾ ಬ್ರೋ. ಎಲ್ಲರಗು ಒಳ್ಳೇದಾಗಬೇಕು ಅಷ್ಟೇ. 🙏​@@nagarajs4662
@kumarskumars195
@kumarskumars195 Күн бұрын
ಶಿವಣ್ಣ ಅಭಿಮಾನಿಯಾಗಿ ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು ಬ್ರೋ 🙏🙏🙏
@Muthuraj-o5s
@Muthuraj-o5s Күн бұрын
Tunne unnu bandu sulege huttidh sule magne ​@@nagarajs4662
@shivakumarmasur8480
@shivakumarmasur8480 Күн бұрын
ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ...ಆದಷ್ಟು ಬೇಗ ಗುಣ ಮುಖರಾಗಿ❤
@aryangousearya2364
@aryangousearya2364 Күн бұрын
ಅಪ್ಪು sir ನಿಮಗೆ ಮೇಲೆ ಕೂತುಕೊಂಡು ನಿಮಗೆ ಅವ್ರು ನಿಮ್ನ ನೋಡಿಕೊಳ್ಳುತ್ತಾರೆ bidi ಶಿವಣ್ಣ sir 🙌 😍god bless u ಶಿವಣ್ಣ 🙏
@ShashiAngadi-hm1up
@ShashiAngadi-hm1up Күн бұрын
ಚೆನ್ನಾಗಿ ಹುಷಾರಾಗಿ ಬನ್ನಿ ಸರ್ ಅಭಿಮಾನಿಗಳ ಹೃದಯದಲ್ಲಿ ಇದ್ದಿರಿ ಅಪ್ಪು ನಿಮ್ಮ ಬೆನ್ನಹಿಂದೆ ಇದ್ದಾರೆ... ಆರಾಮಾಗಿ ಹೋಗಿ ಬನ್ನಿ
@kantharju.a7449
@kantharju.a7449 Күн бұрын
ಬೇಗ.ಗುಣಮುಖರಾಗಿ ಬನ್ನಿ.ಶಿವಣ್ಣ.ಓಳ್ಳೆದಾಗಲಿ.ನಿಮಗೆ.
@ningu369-z6w
@ningu369-z6w Күн бұрын
ಬೇಗ ಹುಷಾರಾಗಿ ಸರ್ ತಾಯಿ ಕಾಮಾಕ್ಷಿ ಕೃಪೆ ನಿಮ್ಮ ಮೇಲಿರಲಿ🙏🙏
@Pranava-uo3kl
@Pranava-uo3kl Күн бұрын
Husharagthira shivanna. God bless you anna🎉🎉🎉
@hshareppashareppa.h.s9144
@hshareppashareppa.h.s9144 Күн бұрын
ಅರಾಮ್ ಆಗಿ ಬನ್ನಿ ಶಿವಣ್ಣ ದೇವರು ಆಶೀರ್ವಾದ ನಿಮ್ಮ ಮೇಲೆ ಇರುತ್ತೆ 🙏🙏❤️❤️love u ಶಿವಣ್ಣ ❤️❤️
@prashanthgowda386
@prashanthgowda386 Күн бұрын
ಎಲ್ಲಾ ಒಳ್ಳೇದಾಗುತ್ತೆ ಹೋಗ್ಬನ್ನಿ ಶಿವಣ್ಣ ❤️
@dhanalakshmiadvocate
@dhanalakshmiadvocate Күн бұрын
ಆದಷ್ಟು ಬೇಗ usharaagi ಬನ್ನಿ ನಮ್ಮೆಲ್ಲರ ಕನ್ನಡ ನಾಡಿನ ಅಕ್ಕ ತಂಗಿಯ ರ ಅಣ್ಣ ❤❤
@SawanSamad-f8f
@SawanSamad-f8f Күн бұрын
ಶಿವಣ್ಣ ನೀವು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ದೇವರು ನಿಮಗೆ ಒಳ್ಳೆಯದು ಮಾಡಲಿ 👍🏻❤️❤️❤️
@akash.k309
@akash.k309 Күн бұрын
God bless u shivanna❤🙏
@swarnarekha
@swarnarekha Күн бұрын
🎉🎉🎉🎉🎉
@sujithkumar4924
@sujithkumar4924 Күн бұрын
ದೇವ್ರು ಅರೋಗ್ಯ ಆಯಷ್ಯ ಕರುಣಿಸಲಿ 🙏🏼 ಶಿವಣ್ಣ ❤
@gurukannadiga-0265
@gurukannadiga-0265 Күн бұрын
ಒಳ್ಳೇದು ಆಗುತ್ತೆ ಧೈರ್ಯವಾಗಿ ಇರಿ ಅಣ್ಣ ಗೆಟ್ ವೆಲ್ ಸೂನ್ ❤❤❤
@SayadMehaboob
@SayadMehaboob Күн бұрын
ಕರ್ನಾಟಕ ಜನತೆಯ ಆಶೀರ್ವಾದ ಸದಾ ಕಾಲ ಇರುತ್ತದೆ ಶಿವಣ್ಣ ❤
@mahanteshmelinmani7908
@mahanteshmelinmani7908 Күн бұрын
ಸಿದ್ಧಾರೂಡ ಅಜ್ಜರ ಆಶೀರ್ವಾದ ನಿಮಗೆ ಇರಲಿದೆ ಆರಾಮ ಆಗಿ ಬನ್ನಿ ಸರ್
@SunilRd-l7p
@SunilRd-l7p Күн бұрын
Adastu bega husharagi banni Shivanna be strong and stay blessed always (from all D Boss D God 🙏 fans will pray for you sir) 🙏
@umeshteja1431
@umeshteja1431 Күн бұрын
ಬೇಗ ಗುಣಮುಖರಾಗಿ ಬನ್ನಿ ಶಿವಣ್ಣ 🌍❤️🙏
@Jackie-hc6fc
@Jackie-hc6fc Күн бұрын
❤❤ ರಾಯರ ಆಶೀರ್ವಾದ ನಿಮ್ಮ ಮೇಲಿದೆ ಅಣ್ಣ... ದೇವರು ನಿಮಗೆ ಒಳ್ಳೇದು ಮಾಡಲಿ... ಬೇಗ ಗುಣಮುಖರಾಗಿ ಬನ್ನಿ ❤❤❤
@raghu1131
@raghu1131 Күн бұрын
ಶಿವಣ್ಣ ನೂರಕ್ಕೆ ನೂರು ನೀವು ಗೆದ್ದು ಬರ್ತಿರ ❤️❤️❤️
@dboss8372
@dboss8372 Күн бұрын
ಶಿವಣ್ಣ ❤miss you ಅಣ್ಣಾ ❤️🙏ನಿಮ್ಮ ಅರೋಗ್ಯ ಸುಧಾರಿಸಲಿ ಒಳ್ಳೇದಾಗ್ಲಿ 🙏💐
@vaijayantihegade5555
@vaijayantihegade5555 Күн бұрын
Be positive shivanna, you will be gem person n you will come back as very strong person... God bless you every moment... 💐💐🌹🌹👏
@ravikandagalravikandagal7704
@ravikandagalravikandagal7704 Күн бұрын
ಬೇಗ ಹುಷಾರಾಗಿ ಬನ್ನಿ ಅಣ್ಣ ದೇವರು ಒಳ್ಳೇದು ಮಾಡಲಿ ❤❤
@manipadmakumar645
@manipadmakumar645 Күн бұрын
ಸ್ವಾಮಿ ಅಯ್ಯಪ್ಪನ ಕೃಪೆ ಸದಾ ನಿಮ್ಮ ಮೇಲಿರಲಿ ನಿಮಗೇ ಆಯುಷು 100year ❤❤❤❤
@YMMahadeva
@YMMahadeva Күн бұрын
He returns very safely. But it is an emotional situation. I pray to God for a speedy recovery.
@ManjunathaN-ps7jl
@ManjunathaN-ps7jl Күн бұрын
❤ಶಿವಣ್ಣ ನಿಮಗೆ ಏನು ಹಾಗೋಲ್ಲ. ನಮ್ಮ ಪ್ರೀತಿ ಅಭಿಮಾನ ಇರೋತನಕ ನಿಮಗೆ ಏನು ಆಗೋಲ್ಲ. ನೀವು ಉಷಾರಾಗಿ ಬನ್ನಿ 💔🙏🙏🙏
@shylaja8803
@shylaja8803 Күн бұрын
ಅಭಿಮಾನಿಗಳ ಪ್ರೀತಿ ನಿಮ್ಮ ಮೇಲೆ ಇದೆ..... ದೇವರ ಆಶೀರ್ವಾದ ಇದೆ.....be brave Shivanna💟💟💟💟
@mahamadvaseemulla8012
@mahamadvaseemulla8012 Күн бұрын
ದೇವರು ನಿಮಗೆ ಒಳ್ಳಯದನ್ನು ಮಾಡಲಿ
@lokeshdk860
@lokeshdk860 Күн бұрын
ಶಿವಣ್ಣ ದೇವರು ನಿಮಗೆ ಒಳ್ಳೇದು ಮಾಡಲಿ ಬಹು ಬೇಗ ಗುಣ ಮುಖರಾಗಿ ಬನ್ನಿ ಓಕೆ ❤️❤️🤝🤝❤️❤️
@N.VenkateshN.Venakatesh
@N.VenkateshN.Venakatesh Күн бұрын
ಶಿವಣ್ಣ ನಿಮಗೆ ಒಳ್ಳೆದು ಆಗಲಿ 💐💐💐
@kenchukurubar2016
@kenchukurubar2016 Күн бұрын
ಒಳ್ಳೆದಾಗಲಿ ಅಣ್ಣ ನಿಮ್ಗೆ ಬೇಗ ಉಸ್ಯರಾಗಿ.ಬನ್ನಿ ಅಣ್ಣ ❤❤
@paragnayaka9557
@paragnayaka9557 Күн бұрын
❤❤❤ ಓಂ ವೈದ್ಯನಾಥೇಶ್ವರ ಸ್ವಾಮಿ ನಮೋ ನಮಃ 🙏🌹🙏 ಓಂ ವೈದ್ಯೋ ನಾರಾಯಣ ಹರಿ 🙏🌹🙏 ಭಗವಂತನ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ಕಾಲ ಶಿವಣ್ಣನ ಮೇಲಿರಲಿ 🙏🙏🙏 ಶಿವಣ್ಣ ಆಯುಷ್ಯ ವಂತರಾಗಿ ಆರೋಗ್ಯ ವಂತರಾಗಿ ನೂರ್ಕಾಲ ಬಾಳಲಿ ❤❤❤❤
@tejaswinagalingaswami8451
@tejaswinagalingaswami8451 Күн бұрын
ಒಳ್ಳೆಯದಾಗುತ್ತದೆ ಶಿವಣ್ಣ ❤️
@DMT27653
@DMT27653 Күн бұрын
ಹುಷಾರಾಗಿ ಬನ್ನಿ ಶಿವಣ್ಣ ❤❤
@ShivuMSK-bf9yb
@ShivuMSK-bf9yb Күн бұрын
ನಾವು ದರ್ಶನ್ ಅಭಿಮಾನಿ ಅರೋಗ್ಯವಾಗಿ ಬನ್ನಿ ನಿಮಗೋಸ್ಕರ ನಾವು ದೇವ್ರಲಿ ಬೇಡ್ತೀವಿ ❤❤❤❤...
@rajug3838
@rajug3838 Күн бұрын
Namge thumba nambike idhe, neevu hushaar aagthira antha, neevu yaavattu positive think maadoru so dhevru olledhu maadthaane god bless you boss..
@esripathi1692
@esripathi1692 Күн бұрын
ಗುಣಮುಖರಾಗಿ ನಗುನಗುತ್ತಾ ಬನ್ನಿ ಶಿವಣ್ಣ ❤❤
@jalendrajalli6204
@jalendrajalli6204 Күн бұрын
ಹುಷಾರ ಆಗೀ ಬನ್ನಿ ಶಿವಣ್ಣ ❤❤
@NarasimhaRaju_ಕನ್ನಡಿಗ
@NarasimhaRaju_ಕನ್ನಡಿಗ Күн бұрын
God bless you u shivanna as a kannadiga i am feeling emotional...😢 Om namo narayana Om guru ragavendra Om namasivaya ❤❤❤❤❤ From Bangalore Leaving UAE
@Sachin-h1f
@Sachin-h1f Күн бұрын
Hi ....😊
@kushigowda7798
@kushigowda7798 Күн бұрын
ಒಳ್ಳೆಯದಾಗಲಿ ❤
@LeshaNanjundaiah
@LeshaNanjundaiah Күн бұрын
God blees you Shivanna, we miss you Shivanna
@santosh_d466
@santosh_d466 Күн бұрын
ನಿಮಗೆ ನಾಡಿನ ಜನತೆಯ ಆಶೀರ್ವಾದವಿದೆ... ಒಳ್ಳೆಯದಾಗಲಿ...🙏
@devarajam5267
@devarajam5267 Күн бұрын
Take care Shivanna. God really bless you..
@krishnna6417
@krishnna6417 Күн бұрын
🎉💐❤️🥰👍💪👑 get well soon Shivanna ✌️🌹
@ManognaMAdikar-w1j
@ManognaMAdikar-w1j Күн бұрын
ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ. ಕರುನಾಡ ಕಂದ ನೀವು ವೊಳ್ಳೆಯದೆ ಆಗುತ್ತೆ ಹುಷಾರಾಗಿ ಬನ್ನಿ.🙏🙏🙏🙏👍👍👍👍😊😊😊😊. ಅಣ್ಣಾ
@raghavm9357
@raghavm9357 Күн бұрын
ಶಿವಣ್ಣ ಒಳ್ಳೆಯದಾಗುತ್ತೆ ಹೋಗಿ ಬನ್ನಿ
@LathaLatha-rf1bo
@LathaLatha-rf1bo Күн бұрын
ಒಳ್ಳೇದಾಗ್ಲಿ ಬಾಸ್ bega usharagi banni
@SugandhaRaja-m2o
@SugandhaRaja-m2o Күн бұрын
Shivanna karnataka king
@SugandhaRaja-m2o
@SugandhaRaja-m2o Күн бұрын
Alda best Shivanna
@madhusgowda820
@madhusgowda820 Күн бұрын
ದೇವರ ಆಶೀರ್ವಾದ ನಿಮ್ ಮೇಲೆ ಇದೆ ಶಿವಣ್ಣ, ಹೋಗಿ ಬನ್ನಿ, ಒಳ್ಳೇದು ಆಗಲಿ ❤️
@Jagannath6-u1t
@Jagannath6-u1t Күн бұрын
ಗುಡ್ ಲಕ್ ಸರ್
@RameshBabu-jx1uj
@RameshBabu-jx1uj Күн бұрын
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಅಂತ ಪ್ರಾರ್ಥಿಸುತ್ತೇನೆ ಶಿವಣ್ಣ 🙏 ಬೇಗ ಗುಣಮುಕರಾಗಿ ಶಿವಣ್ಣ 🙏🙏❤❤❤
@sanjayamggovindappa1821
@sanjayamggovindappa1821 Күн бұрын
Get will soon..❤❤❤❤ ಅಣ್ಣ
@ChandanKaanakanahalliSrinivas
@ChandanKaanakanahalliSrinivas Күн бұрын
God Please give good health to Shivanna 🙏..Get well soon Shivanna... Lvu Shivanna ❤❤❤.. Shivanna is always my hero🙏
@appu520-e3e
@appu520-e3e Күн бұрын
I love you Appu and ಶಿವಣ್ಣ ನಮೋ ಬುದ್ಧಾಯ ಪ್ರಕೃತಿ ಯೂನಿವರ್ಸ್ ಸದಾ ನಿಮ್ಮ ಜೊತೆಗೆ ಇರುತ್ತದೆ ಬೇಗನೆ ಗುಣಮುಖವಾಗಲಿ ಮತ್ತೆ ಭಾರತಕ್ಕೆ ಬಂದು ಎಲ್ಲಾ ಅಭಿಮಾನಿಗಳಿಗೆ ಅದೇ ಖುಷಿ ಅದ ಸಂತೋಷವನ್ನು ಖಂಡಿತ ನೀವು ಕೊಡುತ್ತೀರಾ ನಂಬಿಕೆ ಸದಾ ನಮ್ಮ ಜೊತೆ ಇರುತ್ತದೆ 🎉🎉 ನಮೋ ಬುದ್ಧಯಾ
@abhisarika960
@abhisarika960 Күн бұрын
A ಹೋಗ್ಬನ್ನಿ ಶಿವಣ್ಣ ಶಿರಡಿ ಬಾಬಾ ಇದಾರೆ.. Love u❤️❤️
@madevam834
@madevam834 Күн бұрын
ಶಿವನ ಉಷಾರಾಗಿ ವಿಜಯ ರಾಗಿ ಬನ್ನಿ❤🙏🙏🙏🙏🙏🙏🙏
@ranjithabk8157
@ranjithabk8157 Күн бұрын
God gives good health shivanna😊❤️❤️❤️
@VishwaMVlogs
@VishwaMVlogs Күн бұрын
ಅಣ್ಣ ಏನ್ ನೀವು ಕಣ್ಣೀರ್ ಹಾಕೋದಾ 😢. ಪ್ಲೀಸ್ . ಏನು ಆಗಲ್ಲ ಕೋಟಿ ಕನ್ನಡಿಗರ ಆಶೀರ್ವಾದ ಇದೆ. ಧೈರ್ಯವಾಗಿ ಹೋಗಿ 🙏❤
@ManjunathaN-ps7jl
@ManjunathaN-ps7jl Күн бұрын
❤️ತಾಯಿ ಹೊನ್ನೇತಮ್ಮ ನಿಮ್ಮ ಜೊತೆ ಇರುತ್ತಾರೆ ❤️🙇‍♀️
@rrkulkarnib996
@rrkulkarnib996 Күн бұрын
All the best shivanna good luck.
@SarfarazS-k6n
@SarfarazS-k6n Күн бұрын
Get well soon shivanna 🙏🙏🙏🙏
@RameshSarja-n2p
@RameshSarja-n2p Күн бұрын
ಬೇಗ ಹುಷಾರಾಗಿ ಬನ್ನಿ ಅಣ್ಣ ದೇವರ ಆಶೀರ್ವಾದ ನಿಮ್ಮ ಮೇಲಿದೆ 🙏👍
@RaviKumarRavi-vl3ff
@RaviKumarRavi-vl3ff Күн бұрын
All tha best shivanna❤️
@vimalanikkam6121
@vimalanikkam6121 Күн бұрын
God hedare nemaga hanu. Haggla❤❤❤❤❤
@AshaG-q8z
@AshaG-q8z Күн бұрын
Nimma appaji amma ashiravada nima mele sada ede sukavagi hogi kshamavagi banni shivanna❤🙏
@Lalitha-y7u
@Lalitha-y7u Күн бұрын
ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಗುಣಮುಖರಾಗಿ ಬನ್ನಿ ❤️
@Drhappysoul
@Drhappysoul Күн бұрын
God bless you shivanna.. Bega usharagbanni
@padmapriya5629
@padmapriya5629 Күн бұрын
ಹೆದರಬೇಡಿ ಅಣ್ಣ ,,ಬೇಗ ಬನ್ನಿ ಗುಣಮುಖರಾಗಿ❤
@chandrashekhara1
@chandrashekhara1 Күн бұрын
ದೇವರು ಒಳ್ಳೆಯದನ್ನು ಮಾಡಲಿ...
@rakeshgn4242
@rakeshgn4242 Күн бұрын
ಕ್ಷೇಮವಾಗಿ ಹೋಗಿ ಬನ್ನಿ ದೇವರು ಓಳ್ಳೆದ್ ಮಾಡಲಿ ಶಿವಣ್ಣ 🙏🏼🙏🏼🙏🏼
@chethan1ms
@chethan1ms Күн бұрын
I pray God for good health for Shivanna
@prabhakarpv4109
@prabhakarpv4109 Күн бұрын
May god give good health 2 shivanna❤❤❤❤❤❤❤❤❤😊
@Tabrez-tq5pg
@Tabrez-tq5pg Күн бұрын
Get well soon Shivanna❤❤
@jayammagr2471
@jayammagr2471 Күн бұрын
ಶಿವರಾಜಕುಮಾರ್ ಆದಷ್ಟು ಬೇಗ ಗುಣವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ ಆತಂಕ ಬೇಡ ಹುಷಾರಾಗಿ ಬನ್ನಿ ಜಯಮ್ಮ ಜಿ ಆರ್ ಈಡಿಗ ದಾವಣಗೆರೆ❤
@veerupotadar5442
@veerupotadar5442 Күн бұрын
I pray God for your health , all will be Good ofcourse ur a Brave Man , ಒಳ್ಳೆದಾಗಲಿ 🎉
@vns113
@vns113 Күн бұрын
Bega husharaagi banni shivanna❤
@rahulravishkumar7802
@rahulravishkumar7802 Күн бұрын
Jai shivanna, wl pray for ur speedy recovery
@panduranga1538
@panduranga1538 Күн бұрын
ಶಿವಣ್ಣ ನಿಮಗೆ ಒಳ್ಳೆಯದಾಗಲಿ ದೇವರ ಆಶೀರ್ವಾದ ನಿಮಗೆ ಇದೆ
@basavarajbengeri6905
@basavarajbengeri6905 Күн бұрын
ಶೀಘ್ರ ಗುಣಮುಖರಾಗಿ ಬಂದು ಚಿತ್ರರಂಗದ ಮೂಲಕ ಕನ್ನಡ ಕಟ್ಟುವ ಕಾರ್ಯದಲ್ಲಿ ಕಾಯಕ ನಿರತರಾಗಿರಿ ಶುಭಾಶಯಗಳು 💐💐🙏🎭🇮🇳.
@HNataraj-h8s
@HNataraj-h8s Күн бұрын
Bega jaldi hushar haagi kushi,kushiyagi banni olledagli.
@prabhavathi.k.p4157
@prabhavathi.k.p4157 Күн бұрын
ಕ್ಷೇಮವಾಗಿ ಹೋಗಿ ಲಾಭವಾಗಿ ಬನ್ನಿ ಶಿವಣ್ಣ wish u speedy recovery .All the best
@dr.sutramkirankumarsastry2537
@dr.sutramkirankumarsastry2537 Күн бұрын
🙏 ನಮಸ್ಕಾರಗಳು ಶಿವಣ್ಣ ಅವರಿಗೆ 🪷🙏ನೀವು ಕರ್ನಾಟಕದ ಮಾಣಿಕ್ಯ🙏🪷 ಭಗವಂತ ನಿಮಗೆ ಹೆಚ್ಚು ಶಕ್ತಿ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸದಾ ಶ್ರೀ ಧನವಂತ್ರಿ ಮಹಾ ವಿಷ್ಣುನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. Get well soon Respected sir ಜೈ ವಾಸವಿ ಜೈ ದುರ್ಗಾ
@nagarathnaba9290
@nagarathnaba9290 Күн бұрын
ಬೇಗ ಹುಷಾರಾಗಿ ಬನ್ನಿ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
@chetantegginamatadj7415
@chetantegginamatadj7415 Күн бұрын
ಬೇಗ ಗುಣಮುಖರಾಗಿ ಶಿವಣ್ಣ.. ಬಹುಷಃ ನಿಮ್ಮ ಕುಟುಂಬಕ್ಕೆ, ನಿಮ್ಮ ಪಾತ್ರಗಳು ನಮಗೆ ಹತ್ತಿರವಾದಷ್ಟು ಬೇರೆ ಅಷ್ಟು ಬೇಗ ಕನೆಕ್ಟ್ ಆಗೋಕೆ ಆಗೋಲ್ಲ 😔😔
@aashritharamakrishna731
@aashritharamakrishna731 Күн бұрын
Our prayers are with you shivanna...guna aagi kshemavaagi bani....safe journey ❤
@BhimaCharv-nb3lm
@BhimaCharv-nb3lm Күн бұрын
Gorugalle ❤ devaridhane god bless you
@shyamgmourya213
@shyamgmourya213 Күн бұрын
ಬೇಗ ಹುಷಾರಾಗಿ ಬನ್ನಿ ಶಿವಣ್ಣ
@shivsundhara
@shivsundhara Күн бұрын
ಧೈರ್ಯದಿಂದ ಹೋಗಿ ಬನ್ನಿ ಸರ್. ಸಂತೋಷದಿಂದ ಬನ್ನಿ. 💐ಸಂತಸ ತನ್ನಿ.❤👏👏👏 ನಮಸ್ಕಾರ 🙏👍🫶
@thejugowda177
@thejugowda177 Күн бұрын
MASS KING DR SHIVANNA
@b.k.anandsuma549
@b.k.anandsuma549 Күн бұрын
Love u ಶಿವಣ್ಣ 💞💞💞💞💞💞
@sathishbanakar4660
@sathishbanakar4660 Күн бұрын
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ ಶಿವಣ್ಣ. ಹೋಗಿ ಬನ್ನಿ ಕ್ಷೇಮವಾಗಿ ಬನ್ನಿ. ಶುಭವಾಗಲಿ.
@thejugowda177
@thejugowda177 Күн бұрын
BRAND OF SIMPLICITY DR SHIVANNA
@durgeshnadig7145
@durgeshnadig7145 Күн бұрын
Prayers for your success in surgery.. 🙏🙏
VIP ACCESS
00:47
Natan por Aí
Рет қаралды 30 МЛН
Beat Ronaldo, Win $1,000,000
22:45
MrBeast
Рет қаралды 158 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
VIP ACCESS
00:47
Natan por Aí
Рет қаралды 30 МЛН