A V Traders Agri Clinic - maps.app.goo.gl/2s1zkb421sdWXZwa7?g_st=ic
@ParmeshBanashankari Жыл бұрын
ನಮಸ್ತೆ ಸಾರ್ ನಾವು ಕಡೂರು ತಾಲೂಕಿನ ಕಡೆಯವರು ನಮ್ಮ ಸೆಂಟ್ ಯಲ್ಲೋ ಹೂವಿಗೆ ತುಂಬಾ ತ್ರಿಪ್ಸ್ ಕಾಟ ಜಾಸ್ತಿ ಆಗಿದೆ ಸಾರ್ ಎಂಗೆ ಅಂದರೆ ಕೆಲವರು ತೋಟನೇಕೈಬಿಟ್ಟಿದರೆ ಬ್ಲಾಕ್ ತ್ರಿಪ್ಸ್ ಯಲ್ಲೋ ತ್ರಿಪ್ಸ್ ಸಾರ್ ನಾವು ಎಕ್ಸ್ ಬೋನಸ್ ಪ್ರೇ ಮಾಡಿ ನಾಲ್ಕು ದಿನ ಆಯಿತು ಕಡಿಮೆ ಅಗಿಲ್ಲಾ ಸಾರ್ ದಯವಿಟ್ಟು ಪ್ಲೀಸ್ ಪ್ಲೀಸ್ ತಿಳಿಸಿಕೊಡಿ ಸಾರ್