BASF Exponus | New product | basf ನ ಹೊಸ ಕೀಟನಾಶಕ | Broflanilide Insectide | complete information |

  Рет қаралды 138,277

Dr A Venugopal

Dr A Venugopal

Күн бұрын

ಸ್ಕಿಪ್ ಮಾಡದೆ ಸಂಪೂರ್ಣ ವೀಡಿಯೊವನ್ನು ವೀಕ್ಷಿಸಿ.
ವೀಡಿಯೊ ಮಾಹಿತಿಯುಕ್ತವಾಗಿದೆ ಎಂದು ನೀವು ಭಾವಿಸಿದರೆ ದಯವಿಟ್ಟು ನಮಗೆ ಲೈಕ್ ನೀಡಿ ಮತ್ತು ವೀಡಿಯೊದಲ್ಲಿ ನೀವು ಇಷ್ಟಪಟ್ಟ ಅಥವಾ ಇಷ್ಟಪಡದಿರುವ ಬಗ್ಗೆ ನಮಗೆ ಕಾಮೆಂಟ್ ಮಾಡಿ.
ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ಚಾನಲ್‌ಗೆ subscribe ಮಾಡಿಕೊಳ್ಳಿ.
------------------------------------------------------------------------
ಸೇವಂತಿಗೆ ಬೇಸಾಯ Chrysanthemum diseases --- • ಸೇವಂತಿಗೆ ಬೇಸಾಯ Chrysan...
ಟೊಮ್ಯಾಟೊ ಬೇಸಾಯ & ರೋಗಗಳು tomato all diseases --- • ಟೊಮ್ಯಾಟೊ ಬೇಸಾಯ & ರೋಗಗಳ...
Arecanut all diseases and nutrition management ಅಡಿಕೆ ಬೇಸಾಯ --- • ಅಡಿಕೆ ಬೇಸಾಯ Arecanut
Thrips ಥ್ರಿಪ್ಸ್ complete information --- • Thrips ಥ್ರಿಪ್ಸ್
Products playlist --- • New Products
contact info.
Dr A Venugopal, M.Sc.(Ag)
ph no 9886371630
A V Traders - Agri clinic
location A V traders -agri clinic
https: A V traders -agri clinic
maps.app.goo.g...
#basf #exponus #insecticide #newproduct

Пікірлер: 348
@rkdlk6155
@rkdlk6155 Жыл бұрын
ಅತುತ್ತಮ ಮಾಹಿತಿ ಕೊಡುತ್ತ ಇದ್ದೀರಿ.. ಸರ್. ಧನ್ಯವಾದಗಳು
@srinivashkvsrinivashkv2058
@srinivashkvsrinivashkv2058 Жыл бұрын
ಸರ್ ನಿಮ್ ವಿಡಿಯೋ ತುಂಬ ಚನ್ನಾಗಿ ಮೂಡಿಬರುತ್ತಿದೆ, ಎಷ್ಟೋ ರೈತರಿಗೆ ಅನುಕೂಲ ಆಗುತ್ತೆ ಸರ್ 👍
@DrAVenugopal
@DrAVenugopal Жыл бұрын
ನಿಮ್ಮ ಅನಿಸಿಕೆಗೆ ಧನ್ಯವಾದಗಳು
@Basanagouda-zn8tg
@Basanagouda-zn8tg 11 ай бұрын
Super sir
@sathishkumarsathish98
@sathishkumarsathish98 2 жыл бұрын
sir cabbage nalli barva black rot bake video madi
@hulugappam343
@hulugappam343 Жыл бұрын
Thanks for educational video
@arjunnayak1914
@arjunnayak1914 2 жыл бұрын
ಸೂಪರ್ ಸರ್ 👍👍❤️🙏 ಒಳ್ಳೇ ಮಾಹಿತಿ
@DrAVenugopal
@DrAVenugopal 2 жыл бұрын
ಧನ್ಯವಾದಗಳು
@lokeshkotagal2951
@lokeshkotagal2951 2 жыл бұрын
Sir cabbage ge holle inceticide heli 15 days endha 80 days varegu plz
@jagadeshmathapati1810
@jagadeshmathapati1810 2 жыл бұрын
ಸರ್ ನಿಮಗೆ ಮೊದಲನೇದಾಗಿ ಧನ್ಯವಾದಗಳು ದ್ರಾಕ್ಷಿ ಬಗ್ಗೆ ಮಾಹಿತಿ ತಿಳಿಸಿ ಅಂತ ಕಾಮೆಂಟ್ ಹಾಕಿತ್ತು ಮತ್ತು ಒಂದು ಸಾರಿ ಫೋನ್ ಕಾಲ್ ಮಾಡಿತ್ತು ರೆಸ್ಪಾನ್ಸ್ ಮಾಡಿದ್ದೀರಿ ಸರ್ ನೀವು ದ್ರಾಕ್ಷಿ ಬಗ್ಗೆ ಸ್ಟಡಿ ಮಾಡಿ ವಿಡಿಯೋ ಮಾಡಿ ಹಾಕ್ತೀನಿ ಅಂತ ಹೇಳಿದ್ರಿ ಅಕ್ಟೋಬರ್ ಕಟಿಂಗ್ ದಿನದಿಂದ ಕಾಯಿ-ಹಣ್ಣು ಆಗುವವರಿಗೆ ದಯವಿಟ್ಟು ವಿಡಿಯೋ ಮಾಡಿಬಿಡಿ
@DrAVenugopal
@DrAVenugopal 2 жыл бұрын
Sure
@mallayyan6929
@mallayyan6929 10 ай бұрын
ಒಳ್ಳೆ ರಿಸಲ್ಟ್
@srinathreddy21
@srinathreddy21 2 жыл бұрын
Sir nimm hantha agriculture knowledge person gey good position kodbeku sir , havaga ennu jasthi formers gey use hagathey
@DrAVenugopal
@DrAVenugopal 2 жыл бұрын
Thankyou very much
@MAHESHhbhe
@MAHESHhbhe Ай бұрын
How to control blackrot (Benki roga) in cabbage and which is the best chemical for that suggest us sir
@pallavipallavibk7411
@pallavipallavibk7411 Жыл бұрын
ಸಾರ್ ಎಲೆಕೋಸು 17mm ಎಷ್ಟು ಮೀಟರ್ ನೀರಿಗೆ ಮಿಶ್ರಣ ಮಾಡಬೇಕು ಜೊತೆಯಲಿ ಯಾವ ಔಷಧಿ ಬಳಸಬೇಕು
@mohankumarml996
@mohankumarml996 8 ай бұрын
Hi sir, I hope you are doing good. I am really thrilled to watch your videos. I would like to meet you once. I have to discuss many things regarding the crops. Where do you locate and where can I meet you. please reply.
@DrAVenugopal
@DrAVenugopal 8 ай бұрын
Always welcome. A V Traders-Agri clinic Location - maps.app.goo.gl/4yTLjP8F1kG7oViJ9?g_st=ic
@syedpeer3418
@syedpeer3418 Жыл бұрын
Sir one request many peoples have home garden please suggest how to maintain home garden
@mohana9532
@mohana9532 2 жыл бұрын
Sir Rose nali baruva thrips control. Madabbhuda .? Edara dosege per litre ge astu ml use madabeku antha thilisi kodi sir 🙏
@DrAVenugopal
@DrAVenugopal 2 жыл бұрын
ರೋಸ್ ಗೆ ಬಳಸುವ ಬಗ್ಗೆ ಕಂಪನಿಯವರು ಹೇಳಿರುವುದಿಲ್ಲ, ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು ತಿಳಿಸುವೆ
@pandurangkalannavar8662
@pandurangkalannavar8662 3 ай бұрын
Sir ಟೊಮ್ಯಾಟೋ ಚಿಕ್ಕಿ ರೋಗವನ್ನು ಹತೋಟಿ ಮಾಡಬಹುದಾ ಸರ್ ದಯವಿಟ್ಟು ಮಾಹಿತಿ ತಿಳಿಸಿ gurugale🙏🏻🙏🏻
@nikhithbnnikhithbn611
@nikhithbnnikhithbn611 2 жыл бұрын
ಸರಿ ಔಷಧಿಯನ್ನು ಎಲೆ ಕೋಸಿಗೆ ಬಳಸಬಹುದೇ
@DrAVenugopal
@DrAVenugopal 2 жыл бұрын
ಬಳಸಬಹುದು 17ml for 1acre
@husenasabharobidi1298
@husenasabharobidi1298 2 жыл бұрын
ಸರ್ ಹತ್ತಿಬೇಳೆಯಲ್ಲಿ ಈ ಔಷಧಿ ಸಿಂಪರಣೆ ಮಾಡುಬವುದಾ ತಿಳಿಸಿ ಸರ್ ಇದು 2ನೆ ಬಾರೆ ಕಳಸಿದ್ದೆವೆ ಸರ್ ನಿಮಗೆ ತಿಳಿಸಿ ಸರ್
@Beemind-official
@Beemind-official 2 жыл бұрын
Hi sir, pls do a video on melay bug control in pomegranate at fruit development stage and also explain more about bio products
@DrAVenugopal
@DrAVenugopal 2 жыл бұрын
What kind of bio products?
@Krushimaster
@Krushimaster 2 жыл бұрын
ಬದನೆ ಬೆಳೆಗೆ ಇದು ಬಳಸಬವುದ ? Stem borer and shoot borer and melon thrips
@DrAVenugopal
@DrAVenugopal 2 жыл бұрын
ಬಳಸಬಹುದು
@Krushimaster
@Krushimaster 2 жыл бұрын
ಎಕರೆ ಬದನೆ ತೋಟಕ್ಕೆ ಎಷ್ಟು ಬಳಸಬೇಕು Sir and give me your WATS up number, I can send images of effected plants and thrips
@maheshacrazy4462
@maheshacrazy4462 Жыл бұрын
Sir ನೀವು ಪರಿಚಯಿಸುವ ಪ್ರಡಾಕ್ಟ್ ಬೆಲೆ ತಿಳಿಸಿ
@madhuchandra88
@madhuchandra88 9 ай бұрын
Sir please tell me the dose for solar beans ,some thrips and leaf miner
@johnydsouza9009
@johnydsouza9009 Жыл бұрын
Best thrips control insecticide for rose plant tell me
@padmapadma5055
@padmapadma5055 2 жыл бұрын
Thanks for u r information sir 🙏🏻
@DrAVenugopal
@DrAVenugopal 2 жыл бұрын
👍
@redstar8609
@redstar8609 2 жыл бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು 🙏 how much the cost sir
@DrAVenugopal
@DrAVenugopal 2 жыл бұрын
Thankyou. Price is 1050 for 17ml
@basavarajtaragar5836
@basavarajtaragar5836 Жыл бұрын
Make a video of BROFREYA. (Pi industries)
@ramappachawan1516
@ramappachawan1516 Ай бұрын
🎉❤
@venkategowda3477
@venkategowda3477 2 жыл бұрын
Sir tomoto jaundice rose colour ge ಪರಿಹಾರ ತಿಳಿಸಿ
@DrAVenugopal
@DrAVenugopal 2 жыл бұрын
ಅದಕ್ಕೆ ನನ್ನ ಟೊಮ್ಯಾಟೋ ಪೋಷಕಾಂಶ ನಿರ್ವಹಣೆ ವೀಡಿಯೋ ನೋಡಿ
@srinikannadiga773
@srinikannadiga773 2 жыл бұрын
ಸೂಪರ್ ಸರ್
@DrAVenugopal
@DrAVenugopal 2 жыл бұрын
🙏
@sandeepkv0128
@sandeepkv0128 9 ай бұрын
Thank u sir good information
@chidanandaks734
@chidanandaks734 2 жыл бұрын
ಮಾಹಿತಿಗಾಗಿ ಧನ್ಯವಾದಗಳು ಸರ್ !! 16 ಲೀಟರ್ ಕ್ಯಾನ್ಗೆ ಎಷ್ಟು m l dose ಹಾಕಬೇಕು.( ನಾವು ಸಣ್ಣ ರೈತರು)
@DrAVenugopal
@DrAVenugopal 2 жыл бұрын
ಅದರ ಅಳತೆಯ ಶಿಫಾರಸು ಇರುವುದು 1 ಎಕರೆಗೆ, 16ಲೀ ಕ್ಯಾನ್ ಗೆ ಇಷ್ಟು ಅಂತ ಹೇಳಲಾಗುವುದಿಲ್ಲ. ಮಾಹಿತಿ ಬೇಕಿದ್ದಲ್ಲಿ ಕರೆ ಮಾಡಿ
@venkateshmurthynlmurthy6127
@venkateshmurthynlmurthy6127 Жыл бұрын
2ml or 2.5ml for 16L Cane
@SrihariJ-it9gk
@SrihariJ-it9gk 2 жыл бұрын
Hi sir, Me from Andhra Pradesh can I use this for Western Black thrips in chilli crop..
@DrAVenugopal
@DrAVenugopal 2 жыл бұрын
Company claims that Exponus controls certain thrips, you can try it
@starsk2267
@starsk2267 Жыл бұрын
Control black thrips plz use expones and rogger
@vskafan9216
@vskafan9216 11 ай бұрын
​@@starsk2267 dose
@syedpeer3418
@syedpeer3418 Жыл бұрын
Sir this is syed from Bangalore I have home garden i have 40 Rose plant in pot i organic pesticides and fertilizer please suggest me 🙏
@shivun6644
@shivun6644 Жыл бұрын
ಸರ್ ನಿಮ್ಮ ಕೆಲಸಕ್ಕೆ ಧನ್ಯವಾದಗಳು. ಈ ಔಷದಿಯನ್ನು ಪೆನ್ಸಿಲ್ ಬೀನ್ಸ್ ಗೆ ಬಳಸಬಹುದ?
@husenasabharobidi1298
@husenasabharobidi1298 2 жыл бұрын
ಈ ಔಷಧಿ ಹತ್ತಿ ಯಲ್ಲಿ ಸಿಂಪರಣೆ ಮಾಡುಬವುದಾ ತಿಳಿಸೀ ಸರ್
@sanjeevkumarbs1713
@sanjeevkumarbs1713 2 жыл бұрын
Sir cabbage hale DBM work hagutha sir yeshatu ML hakabayku
@DrAVenugopal
@DrAVenugopal 2 жыл бұрын
Cabbage ಗೆ ಒಂದು ಎಕರೆಗೆ 17ml
@abbasalif7463
@abbasalif7463 Жыл бұрын
Hello sir me from kerala can I use for thrips in mango& dosege??
@amanaths400
@amanaths400 2 жыл бұрын
Super sir 🙏
@DrAVenugopal
@DrAVenugopal 2 жыл бұрын
Thank you
@kathirvel3851
@kathirvel3851 2 жыл бұрын
It works for brinjal fruit borer
@DrAVenugopal
@DrAVenugopal 2 жыл бұрын
Yes
@guruprasadguruprasad8862
@guruprasadguruprasad8862 2 ай бұрын
​@@DrAVenugopalsir dose per litre?
@hunsurlokesh8589
@hunsurlokesh8589 2 жыл бұрын
ಸರ್ ನಮಸ್ತೆ ಈ ಔಷಧಿಯನ್ನು ಶುಂಠಿ ಗೆ ಬಳಸಬಹುದಾ ತಿಳಿಸಿ ಸರ್
@DrAVenugopal
@DrAVenugopal 2 жыл бұрын
ಅವಶ್ಯಕತೆ ಇಲ್ಲ
@shivashankarbtotad123
@shivashankarbtotad123 2 жыл бұрын
ಹತ್ತಿಗೆ ಬಳಕೆ ಮಾಡಲು ಬರುತ ಸರ್, ಬಂದ್ರೆ ಹೆಷ್ಟು ಬಳಸಬೇಕು ಎಕರೆಗೆ
@user-bw3wi7zg9l
@user-bw3wi7zg9l Ай бұрын
Sar nuvan alternative indicated talk me
@nageshaha9484
@nageshaha9484 Жыл бұрын
Sir watermelons ge balasabahuda ?
@ashokreddy4351
@ashokreddy4351 2 жыл бұрын
Brinjal white fly ,thrips, fruit borare control
@DrAVenugopal
@DrAVenugopal 2 жыл бұрын
ಬಳಸಬಹುದು
@ArasuKumarmalangi
@ArasuKumarmalangi Жыл бұрын
thanks for ur suggest sir. it works great.
@sachin.m4847
@sachin.m4847 2 жыл бұрын
Big fan sir ❣️❣️
@DrAVenugopal
@DrAVenugopal 2 жыл бұрын
Thankyou
@kathirvel3851
@kathirvel3851 2 жыл бұрын
Video about bayer vayego sir
@DrAVenugopal
@DrAVenugopal 2 жыл бұрын
Sure
@guruprasadguruprasad8862
@guruprasadguruprasad8862 2 ай бұрын
ಸರ್ ನಮ್ಮ ಬದನೆ ತೋಟದಲ್ಲಿ ತುಂಬಾ ಹುಳು ಆಗಿದೆ....exponus ಸ್ಪ್ರೇ ಮಾಡೋದರಿಂದ ಕಂಟ್ರೋಲ್ ಆಗುತ್ತಾ?
@ramanagoudamr575
@ramanagoudamr575 11 ай бұрын
ಹತ್ತಿಗೆ ಉಪಯೋಗಿಸಬಹುದು ಸಾರ್
@raghuka7885
@raghuka7885 2 жыл бұрын
Super sir thanks
@DrAVenugopal
@DrAVenugopal 2 жыл бұрын
Thank you
@husenasabharobidi1298
@husenasabharobidi1298 Жыл бұрын
ಸರ್ ಹತ್ತಿಬೇಳೆಯಲ್ಲಿ ಇದನ್ನು ಸಿಂಪರಣೆ ಮಾಡುಬವುದಾ ತಿಳಿಸಿ ಸರ್ ಯಸ್ಟು ಪ್ರಮಾಣ ದಲ್ಲಿ ಬಳಸಬೇಕು ತಿಳಿಸಿ ಸರ್
@DrAVenugopal
@DrAVenugopal Жыл бұрын
ಮಾಡಬಹುದು ಎಕರೆಗೆ 17 mlನಂತೆ ಬಳಸಿ
@gangadharmurthy5095
@gangadharmurthy5095 2 жыл бұрын
Pls guide recommend doesege /ml for 200 littes for capcicum crop - there is more block thrips
@DrAVenugopal
@DrAVenugopal 2 жыл бұрын
For black thrips go for Gracia Gracia 0.8ml / litre of water
@gangadharmurthy5095
@gangadharmurthy5095 2 жыл бұрын
@@DrAVenugopal thank you sir
@opkantugamer9729
@opkantugamer9729 10 ай бұрын
ಒಂದು ಯಕರೇಕೆ ಎಸ್ಟು ml ಹೊಡಿಬೇಕು sir ಹೇಳಿ plezz
@user-Bhagathganavi
@user-Bhagathganavi 5 ай бұрын
Sir nanu chilli ge nimma video nodida mele spry madiddene result ok. Xpones Jote bere tonic use madi spry madabahuda sir
@DrAVenugopal
@DrAVenugopal 5 ай бұрын
Tonic antha yavdannu hakbedi, bekiddalli Chilated micronutrients add madbodu
@user-Bhagathganavi
@user-Bhagathganavi 5 ай бұрын
@@DrAVenugopal tq u sir
@vijayfarming5965
@vijayfarming5965 2 жыл бұрын
ಸಾರ್ ಈ ಔಷಧಿಯನ್ನು ಟಮೋಟೊ ಬೆಳೆಗೆ ಬಳಸಬಹುದಾ
@siddeshnayaka2638
@siddeshnayaka2638 2 жыл бұрын
ಹೌದು ಬಳಸಬಹುದು 25ಮಿಲಿ ಎಕರೆಗೆ,helicoverpa(ಕಾಯಿಕೊರಕ ),ಎಲೆಕೊರಕ ಹುಳುಗಳಿಗೆ
@siddanagoudjalapur2466
@siddanagoudjalapur2466 2 жыл бұрын
s
@DrAVenugopal
@DrAVenugopal 2 жыл бұрын
ಬಳಸಬಹುದು
@madhukar3458
@madhukar3458 Жыл бұрын
Tomoto ge yestu liter nirige haki spray madabeku
@virupakshib7750
@virupakshib7750 Жыл бұрын
Neem oil estu ppm 1acr ge,&pesticide jothege balasa bahuda
@gokulliki8484
@gokulliki8484 2 жыл бұрын
Sir e product nemge yav destributer kodtare sir ......
@basappa.h9066
@basappa.h9066 Жыл бұрын
Sir cotton crop twenty two days but mudhuru bandide &thrips pl remedies tell me sir
@radhikaradhika7535
@radhikaradhika7535 9 ай бұрын
Sir red globe grapes ge spray madbahda ml/ltr please
@harishnaidu6792
@harishnaidu6792 2 жыл бұрын
Sir I'm from AP,is it control black thrips ?
@DrAVenugopal
@DrAVenugopal 2 жыл бұрын
It has controlled in my chilli plants
@harishnaidu6792
@harishnaidu6792 2 жыл бұрын
Present we can fight Black thips in AP, kadapa district, pulivendula sir, I'll try this product
@riyazbasheer2
@riyazbasheer2 Жыл бұрын
Beans crop rust and thrips give me spray details
@rudragoudapatil2780
@rudragoudapatil2780 Жыл бұрын
Sir areca plant use to product
@RanganathRanganath-db6pz
@RanganathRanganath-db6pz 2 ай бұрын
Vujji ka work agutha sir
@mounikamanjunath1929
@mounikamanjunath1929 2 жыл бұрын
Sir exponus ಜೊತೆ Neem oil ಬಳಸಬಹುದಾ?
@DrAVenugopal
@DrAVenugopal 2 жыл бұрын
ಅಗತ್ಯವಿಲ್ಲ
@mounikamanjunath1929
@mounikamanjunath1929 2 жыл бұрын
Thank you sir
@manunayakkicchamanunayakki9613
@manunayakkicchamanunayakki9613 Жыл бұрын
Sir Merabul rose GE yen dosage kodbeku
@siddarajumaregowda6667
@siddarajumaregowda6667 3 ай бұрын
Dosage for tomato sir
@haridhashris9305
@haridhashris9305 Жыл бұрын
Sir pin warm ge best medicine heli
@DrAVenugopal
@DrAVenugopal Жыл бұрын
ಅನೇಕ ಔಷಧಿಗಳಿವೆ ಬೆಳೆಯ ಅವಧಿಯ ಮೇಲೆ ನಿರ್ಧರಿಸಬೇಕು, ಕರೆ ಮಾಡಿ 9886371630
@sagargk231
@sagargk231 Жыл бұрын
Sir begalgram bagge video madi 🙏🙏🙏
@honnappamali3965
@honnappamali3965 2 жыл бұрын
ಸರ್ ಹಿರೇಕಾಯಿ ಬಳಿಗೆ ಬ್ಲಾಕ್ ತ್ರಿಪ್ಸ್ ಬಂದಿದೆ ಇನ್ನು ನಾಲ್ಕರಿಂದ ಐದು ಎಲೆಗಳು ಬಂದಿದೆ ಬಳಸಿದರೆ ತ್ರಿಪ್ಸ್ ಕಡಿಮೆಯಾಗುತ್ತಾ ಎಷ್ಟು ಎಂಎಲ್ ಬಳಸಬೇಕು ಪ್ರೈಸ್ ಏನು ತಿಳಿಸಿ ಸರ್
@DrAVenugopal
@DrAVenugopal 2 жыл бұрын
ಇಲ್ಲ, ಮೆಣಸಿನಕಾಯಿ ತ್ರಿಪ್ಸ್ ಮಾತ್ರ ಕಂಟ್ರೋಲ್ ಆಗುತ್ತೆ
@srinikannadiga773
@srinikannadiga773 2 жыл бұрын
@@DrAVenugopal ದಪ್ಪ ಮೆಣಸಿನಕಾಯಿ ಗೇ ಬಳಸಬಹುದಾ ಸರ್
@maheshmaheshdm4965
@maheshmaheshdm4965 2 жыл бұрын
Tomoto dieback bagge heli
@DrAVenugopal
@DrAVenugopal 2 жыл бұрын
ಟೊಮ್ಯಾಟೋ ಗೆ ಬರುವ ಎಲ್ಲ ರೋಗಗಳ ಬಗ್ಗೆ ವಿಡಿಯೋ ಮಾಡಿದ್ದೇನೆ ನೋಡಿ
@shivun6644
@shivun6644 Жыл бұрын
ಸರ್ Keefun ಕೀಟನಾಶಕ ಆಲೂಗೆಡ್ಡೆ ಬೆಳೆಯ ರೋಗ ನಿಯಂತ್ರಣಕ್ಕೆ ಬಳಸಬಹುದಾ?
@DrAVenugopal
@DrAVenugopal Жыл бұрын
ಕೀಟ ನಾಶಕ ಅಂತ ನೀವೇ ಹೇಳುತ್ತಿರುವಿರಿ, ಅದರಿಂದ ರೋಗ ಹೇಗೆ ವಾಸಿ ಯಾಗಲು ಸಾಧ್ಯ?
@shivun6644
@shivun6644 Жыл бұрын
@@DrAVenugopal ಸರ್ ಆಲೂಗೆಡ್ಡೆ ಬೆಳೆಯ ಎಲೆಗಳು ಮೇಲಕ್ಕೆ ಮಡಚಿಕೊಂಡಿವೆ, 25 ದಿನದ ಬೆಳೆ. ದಯವಿಟ್ಟು ಮಾಹಿತಿ ನೀಡಿ.
@DrAVenugopal
@DrAVenugopal Жыл бұрын
@@shivun6644 ನನ್ನ ನಂಬರ್ ಗೆ ಫೋಟೋ ಕಳಿಸಿ
@Mallikarjun174
@Mallikarjun174 Жыл бұрын
Sir green chili kayi kole rogakke balasabahuda sir
@nagannanagu5167
@nagannanagu5167 Жыл бұрын
Super
@DrAVenugopal
@DrAVenugopal Жыл бұрын
Thank you
@Rudra-ky2eg
@Rudra-ky2eg 2 жыл бұрын
Sir Western flower trips control agutha sir
@DrAVenugopal
@DrAVenugopal 2 жыл бұрын
ಕೆಲವು ಜಾತಿ ತ್ರಿಪ್ಸ್ ಅಂತ ಹೇಳಿದ್ದಾರೆ, ಪ್ರಯತ್ನಿಸಿ ನೋಡಿ
@kaminenivenkatarao2635
@kaminenivenkatarao2635 2 жыл бұрын
English translations
@kodiyarasus2470
@kodiyarasus2470 2 жыл бұрын
Sir it can control Brinjal shoot borer. How much ml per acre
@DrAVenugopal
@DrAVenugopal 2 жыл бұрын
25ml/acre (25ml in 200 liters of water)
@bhadrunaikhatkar7475
@bhadrunaikhatkar7475 2 жыл бұрын
25ml how match sir
@arunrsa8739
@arunrsa8739 2 жыл бұрын
Sir sevantige gida yale chikki roga control madodu hege sir
@arunrsa8739
@arunrsa8739 2 жыл бұрын
palce tiptur.. Tumba yale chikki roga bandide sir please help me
@DrAVenugopal
@DrAVenugopal 2 жыл бұрын
ಅದರ ಬಗ್ಗೆ ವೀಡಿಯೋ ಮಾಡಿದ್ದೇನೆ ನೋಡಿ
@malurtps354
@malurtps354 2 жыл бұрын
onde use madbeka ella edakke bere combination enadru use madbohuda
@DrAVenugopal
@DrAVenugopal 2 жыл бұрын
ಒಂದನ್ನೇ ಬಳಸಬೇಕು
@bheemraohulsure1226
@bheemraohulsure1226 2 жыл бұрын
@@DrAVenugopal ಧಾನ್ಯವಾದ
@ramuc1497
@ramuc1497 2 жыл бұрын
Exponus.+.mervion. Spray.40.days.above.madbaudha
@DrAVenugopal
@DrAVenugopal 2 жыл бұрын
Exponus ಜೊತೆ ಕಾಂಬಿನೇಶನ್ ಬೇಡ
@rajashekarareddy4226
@rajashekarareddy4226 2 жыл бұрын
Hi sir tamoto crop dose and when v want to spray crop age
@DrAVenugopal
@DrAVenugopal 2 жыл бұрын
25ml per acre in 200 litr of water at 40 days
@rajashekarareddy4226
@rajashekarareddy4226 2 жыл бұрын
thank you so much sir
@srinathr.k.6673
@srinathr.k.6673 Жыл бұрын
Sir 250 liter 26ml use madidini paravagilwa
@shivarajushiva1033
@shivarajushiva1033 2 жыл бұрын
Folihose nalli capsicum ge spry madboda
@DrAVenugopal
@DrAVenugopal 2 жыл бұрын
ಮಾಡಬಹುದು
@SantoshKumar-yl5nb
@SantoshKumar-yl5nb 2 жыл бұрын
Mango bagge video madi
@DrAVenugopal
@DrAVenugopal 2 жыл бұрын
Mango ಬೆಳೆಯ ಯಾವ ವಿಷಯಕ್ಕೆ ಮಾಹಿತಿ ಬೇಕು?
@vishwanathgowda112
@vishwanathgowda112 2 жыл бұрын
Jalepino nsti madi 12days agide spray madabahuda
@DrAVenugopal
@DrAVenugopal 2 жыл бұрын
ಅರ್ಥ ವಾಗಲಿಲ್ಲ
@vishwanathgowda112
@vishwanathgowda112 2 жыл бұрын
Jalepino chilli nati madi 15 days agide spray madabahuda
@DrAVenugopal
@DrAVenugopal 2 жыл бұрын
@@vishwanathgowda112 35 ದಿನಗಳ ನಂತರ ಸ್ಪ್ರೇ ಮಾಡಿ
@vishwanathgowda112
@vishwanathgowda112 2 жыл бұрын
Thanks
@sugumarr132
@sugumarr132 2 жыл бұрын
Today I purchased
@srinikannadiga773
@srinikannadiga773 2 жыл бұрын
Price
@mahendrav5094
@mahendrav5094 2 жыл бұрын
I need exponus where is located
@mahendrav5094
@mahendrav5094 2 жыл бұрын
Where is located
@sugumarr132
@sugumarr132 2 жыл бұрын
@@mahendrav5094 hosur
@mahendrav5094
@mahendrav5094 2 жыл бұрын
Which shop
@darishkakancharla4522
@darishkakancharla4522 2 жыл бұрын
Sir exponus with thrips control 100%
@DrAVenugopal
@DrAVenugopal 2 жыл бұрын
Some sps of thrips
@darishkakancharla4522
@darishkakancharla4522 2 жыл бұрын
Sps of thrips by meens
@sreenulakka5333
@sreenulakka5333 2 жыл бұрын
What is mean sps of thrips sir ???
@darishkakancharla4522
@darishkakancharla4522 2 жыл бұрын
Yes
@sandeepgowdasn9029
@sandeepgowdasn9029 2 жыл бұрын
Spary for cauliflower sir
@DrAVenugopal
@DrAVenugopal 2 жыл бұрын
Not recommended
@praveen9916329445
@praveen9916329445 2 жыл бұрын
Sir, tomato rose color yak barutthe..how to solve dis problem
@praveen9916329445
@praveen9916329445 2 жыл бұрын
S it only coz of zinc deficiency or any other problem sir..
@DrAVenugopal
@DrAVenugopal 2 жыл бұрын
Reason for rose colour is 1. Nutritional imbalance 2. Virus and bacterial diseases 3. Lack of exposure to sunlight 4. Excessive moisture in the soil ಹೆಚ್ಚಿನ ಮಾಹಿತಿಗೆ ನನ್ನ ಟೊಮೆಟೊ ನ್ಯೂಟ್ರಿಷನಲ್ ಮ್ಯಾನೇಜ್ಮೆಂಟ್ ವಿಡಿಯೋಗಳನ್ನು ಒಮ್ಮೆ ನೋಡಿ
@praveen9916329445
@praveen9916329445 2 жыл бұрын
@@DrAVenugopal 🙏 thank u sir..will check it out..I appreciate ur immense efforts trying to educate farmers like us
@santhoshkumarsr6886
@santhoshkumarsr6886 Жыл бұрын
Leaf miner kelasa madutta sir tomato ge ?
@ganeshgs1327
@ganeshgs1327 2 жыл бұрын
Sir tomato ge matte cabbage ge dosage heli
@DrAVenugopal
@DrAVenugopal 2 жыл бұрын
Tomato 25ml/acre Cabbage 17ml/acre
@DileepKumar-wh6pd
@DileepKumar-wh6pd 2 жыл бұрын
Sevanthige flower ge balasa bahudha
@DrAVenugopal
@DrAVenugopal 2 жыл бұрын
ಕಂಪನಿಯಿಂದ ಶಿಫಾರಸ್ಸು ಇಲ್ಲ 🚫
@cinemaworld_11
@cinemaworld_11 2 жыл бұрын
Sir.. Can we use this product for Tomato crop
@DrAVenugopal
@DrAVenugopal 2 жыл бұрын
Yes you can use👍👍
@pavithravenkateshan8791
@pavithravenkateshan8791 2 жыл бұрын
Dont know kannada but little understand language, explain to farmers what do don't do i like
@DrAVenugopal
@DrAVenugopal 2 жыл бұрын
Explain what??
@ka-sv3ru
@ka-sv3ru 2 жыл бұрын
Sir tamoto ge balasbodha heli sir
@DrAVenugopal
@DrAVenugopal 2 жыл бұрын
ಬಳಸಬಹುದು 25ml/acre
@LohithKumar-nq3tz
@LohithKumar-nq3tz 7 ай бұрын
Sar edu kalagadi hodibahuda
@Santosh-fo4lw
@Santosh-fo4lw 2 жыл бұрын
Sir green gram ( hesaru bale) balsabhuda
@Santosh-fo4lw
@Santosh-fo4lw 2 жыл бұрын
ಸರ್ ಹಸಿರು ಬೇಳೆ ಬಳಕೆ madabhuda
@DrAVenugopal
@DrAVenugopal 2 жыл бұрын
ಬಳಸ ಬಹುದು
@ganeshm3936
@ganeshm3936 Жыл бұрын
ಈರುಳ್ಳಿಗೆ ಬಳಸ ಬಹುದೇ
@rajags754
@rajags754 2 жыл бұрын
Sir for brinjal ooji wat pesticides to use
@rajags754
@rajags754 2 жыл бұрын
Plz tel me medicines
@rajags754
@rajags754 2 жыл бұрын
Plz tel me sir
@DrAVenugopal
@DrAVenugopal 2 жыл бұрын
Spray kite 1ml
@venkateshbasari4356
@venkateshbasari4356 Жыл бұрын
ಮೆಣಸಿನಕಾಯಿ ತುತು ಇಲ್ಲಾ ಅಂದ್ರು ಮೆಣಸಿನಕಾಯಿ ಮಚ್ಚೆ ರೋಗ ಕೋಳೆಯವುದು ಇದು ಯಾವ ರೋಗ ಇದಕ್ಕೆ ಯಾವ ಔಷಧಿ spery ಮಾಡಬೇಕು sir
@DrAVenugopal
@DrAVenugopal Жыл бұрын
Whatsapp nalli nimma beleya photo kalisi
@mahadevah.m1488
@mahadevah.m1488 Жыл бұрын
ಸರ್ ಜೊತೆಗೆ active 80 use madbwada cabege 35days
@chandrashekar6479
@chandrashekar6479 Жыл бұрын
ಸರ್ ಬಜ್ಜಿ ಸ್ಯಾಂಪೆಲ್ ಬರ್ತಾ ಇದೆ ಈ ಟೈಮೆಲ್ಲಿ ಸ್ಪ್ರೇ ಮಾಡುಬಹುದಾ ಅರ್ಧ ಎಕರೆಗೆ
@DrAVenugopal
@DrAVenugopal Жыл бұрын
ಮಾಡಬಹುದು ಅರ್ಧ ಎಕರೆಗೆ 17 ಮಿಲಿ
@chandrashekar6479
@chandrashekar6479 Жыл бұрын
@@DrAVenugopal ಓಕೆ ಧನ್ಯವಾದಗಳು sir
@ullasdevadiga5025
@ullasdevadiga5025 2 жыл бұрын
Sir whitefly- in coconut control agutta sir.
@DrAVenugopal
@DrAVenugopal 2 жыл бұрын
No. ಅದಕ್ಕೆ ಉಪಯೋಗವಾಗುವುದಿಲ್ಲ
When you discover a family secret
00:59
im_siowei
Рет қаралды 33 МЛН
POV: Your kids ask to play the claw machine
00:20
Hungry FAM
Рет қаралды 7 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 119 МЛН
Simodis vs Exponus किसका कितना दम ! 😱
8:17
When you discover a family secret
00:59
im_siowei
Рет қаралды 33 МЛН