World's most Beautiful Building | Museum of the Future | Dubai | UAE 7 | Dr Bro

  Рет қаралды 2,109,472

Dr Bro

Dr Bro

Күн бұрын

The  Museum of the Future  is an exhibition space for innovative and futuristic ideologies, services, and products. Museum of the Future has three main elements: green hill, building, and void.Founded by the Dubai Future Foundation. It was set to open in 2021, but as of December of that year had yet to fully do so. The Government of the United Arab Emirates later opened the museum on 22 February 2022.The goal of this museum is to promote technological development and innovation, especially in the fields of robotics and artificial intelligence.
Check Out Abu Dhabi Kannada Vlogs 👇👇
Ep.1 - Bangalore to Dubai
• Bangalore To Dubai | F...
Ep.2 - Dubai Frame • Walking on 🔥Scary Glas...
Ep.3 - Exploring EXPO 2020 • Exploring EXPO - 2020 ...
Ep.4 - Palm Jumeirah
• Visiting 😍 Dubai Palm ...
Ep.5 - Burj Khalifa • Burj Khalifa 😍| 200 Fl...
Ep.6 - Burj Al Arab • Only 7Star Hotel on Pl...
XXXXX-------OTHER TRAVEL PLAYLIST------XXXXX
Rajasthan :- • Explore Rajsthan
Delhi :- • Explore Delhi
Goa :- • Explore Goa
Assam:- • Nilachal Hills | Kamak...
Maharastra:- • Mumbai night life | Be...
...........................
Instagram : / drbrokannada
Facebook : / about
queries : drbro.work@gmail.com
. .............................
😁Travel safe♥️Spread Happiness👍

Пікірлер: 2 800
@indresh_20
@indresh_20 2 жыл бұрын
*Rocky* - *ಪ್ರಪಂಚದಲ್ಲಿರೋ* *ಬಂಗಾರನೆಲ್ಲ* *ತಂದು* *ಕೊಡ್ತಿನಮ್ಮ* *Dr* *Bro* - *ಪ್ರಪಂಚನೆ* *ನಿಮ್ಮ* *ಕಣ್ಮುಂದೆ* *ತರ್ತಿನಿ* *ದೇವ್ರು* 🥰
@indresh_20
@indresh_20 2 жыл бұрын
❤️😍
@indresh_20
@indresh_20 2 жыл бұрын
😀❤️
@avinasheditz4106
@avinasheditz4106 2 жыл бұрын
💯😃😍🥵
@Abhayds
@Abhayds 2 жыл бұрын
AbbbAa😲😂🥵💥💥
@umeshacharya4375
@umeshacharya4375 2 жыл бұрын
🔥🔥
@archana6014
@archana6014 2 жыл бұрын
ನಮ್ಮೆಲ್ಲರ ಮನ ಗೆದ್ದ ಗಗನ್ ನೀವು ನೂರೂ ಕಾಲ ಸುಖವಾಗಿ ಬಾಳಬೇಕು ಬೇರೆ ದೇಶಕ್ಕೆಲ್ಲ ಹೋಗಿದ್ದೀರಿ ಸುಖವಾಗಿ ವಾಪಸ್ಸು ಬನ್ನಿ ನಿಮ್ಮ ಪಯಣ ಸುಖಕರವಾಗಿರಲಿ ನಾನು ನಿಮ್ಮ ದೊಡ್ಡ ಅಭಿಮಾನೀ 🙏🏻🙏🏻❤️❤️❤️
@maadhurajmaadhuraj8688
@maadhurajmaadhuraj8688 2 жыл бұрын
Tq achhu
@badavara_family6490
@badavara_family6490 2 жыл бұрын
Nanu kuda
@allareequal8080
@allareequal8080 2 жыл бұрын
S
@ಮಣ್ಣಿನಮಗ-ಧ2ಙ
@ಮಣ್ಣಿನಮಗ-ಧ2ಙ 2 жыл бұрын
ಬ್ರೋ ನೀವು next level ಕರ್ನಾಟಕ ದ ಅತ್ಯುತ್ತಮ vloger ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🔥🔥😍😍
@reelshunter3448
@reelshunter3448 2 жыл бұрын
అయితే
@simplelifestylekannada1642
@simplelifestylekannada1642 2 жыл бұрын
Yes
@aizafathima2987
@aizafathima2987 Жыл бұрын
Namma c m yenu madiddare
@aizafathima2987
@aizafathima2987 Жыл бұрын
Daridddra kole kuduka sarkara Bjp sarkara 😡😡😡
@charvi3928
@charvi3928 2 жыл бұрын
ಒಂದೇ ಒಂದು ಕೆಟ್ಟ ಕಾಮೆಂಟ್ ಅಕ್ಸಿಕೊಳದಿರುವ ವ್ಯಕ್ತಿ ಅಂದ್ರೆ ಅದ್ದು ನೀವು DR Bro👌👌👏👏👏😘💕😍😘💕🤗🤗 god bless you ಬ್ರೋ
@clinicapps990
@clinicapps990 2 жыл бұрын
I have watched Museum of the Future | Dubai Vlogs of other KZbinrs, but no one showed the Vlog like you , you deserve 1 Million Subscribers Dr Bro.
@kothval5379
@kothval5379 2 жыл бұрын
It will get within few days
@ashsri866
@ashsri866 Жыл бұрын
1.3 m 😍
@appu_msd1454
@appu_msd1454 2 жыл бұрын
ಏನ್ ದೇವ್ರು ಇಷ್ಟು ಬೇಗ ರಷ್ಯಾದಿಂದ ದುಬೈಗೆ ಹಾರಿ ಬಿಟ್ಟಿದ್ದಿರ 💛❤️🔥💥🤘🏻 ಹೊಸ ಲೋಕಕ್ಕೆ ಹೋದ ಅನುಭವ step by step milestone your videos 🙏🏻🙏🏻
@swzgamer5552
@swzgamer5552 2 жыл бұрын
Hogi bañdiro video brooo
@basavarajm3932
@basavarajm3932 2 жыл бұрын
Bro evaga ivru Kazakhistan alli edare
@naveenkannadiga9703
@naveenkannadiga9703 2 жыл бұрын
@@basavarajm3932 ಉಜ್ವೆಕಿಸ್ತಾನ
@Ravikumar-kk7no
@Ravikumar-kk7no 2 жыл бұрын
Dubai pending video idu ivag avru Uzbekistan alli idare
@jeevansaghrithaya9203
@jeevansaghrithaya9203 2 жыл бұрын
Dr. Bro.(ಗಗನ್)ಮನೆ ಮನೆ ಮಾತಾದ ಕನ್ನಡಿಗ. ನಿಮ್ಮ ಉತ್ಸಾಹದ ನಡಿಗೆ, ನಮಗೆಲ್ಲ ಮಾತುಕೊಟ್ಟಂತೆ, ಪ್ರಪಂಚವನ್ನೆಲ್ಲಾ ತೋರಿಸುವಂತ ದಿಟ್ಟತನಕ್ಕೆ ಸಾಟಿಯಿಲ್ಲ. ಮುಂದುವರಿಯಲಿ ವಿಶ್ವಪ್ರಯಾಣ. ಜೈ ಕನ್ನಡಾಂಬೆ 🙏
@veenachappar1061
@veenachappar1061 2 жыл бұрын
Within a minute, got the message, immediately watching, 👍👏👏🤩🤩
@rock_am_
@rock_am_ 2 жыл бұрын
Houdu akka nanu direct nodade
@healthiswealth9520
@healthiswealth9520 2 жыл бұрын
He also uploads different videos in Facebook and Instagram
@Shivu-CK
@Shivu-CK 2 жыл бұрын
Thnx for this video bro really awesome 👍👍
@yogicreations9296
@yogicreations9296 2 жыл бұрын
ಎನ್ ಗುರು ನೀನು just ಮಿನಿಟ್ಸ್ ನಲ್ಲೇ ಎಲ್ಲ ತೋರುಸ್ಬಿಟ್ಟೆ ನಾವ್ ಅಲ್ಲೇ ಇದ್ದು ನೋಡ್ತಿದೀವಿ ಅನ್ನೋ feel ಆಗ್ತಿದೆ 🖤👌
@cwentertainment1062
@cwentertainment1062 2 жыл бұрын
Check my channel for better quality 4k future museum vedio
@knowledgeispower1029
@knowledgeispower1029 2 жыл бұрын
I truly respect his courage to narrate the entire video in the middle of nowhere in front of so many people. It’s not easy it takes balls and lots of confidence.
@dileepkd4989
@dileepkd4989 2 жыл бұрын
DR.BRO....i am your channel's subscriber since 18k ....but now it is 601k...❤️❤️❤️ Wonderful man...!😘
@parmumickey..2736
@parmumickey..2736 2 жыл бұрын
Wow Amazing ಇದನ್ನ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.. ಬ್ರದರ್..👏🤗🥳
@aishuarun2412
@aishuarun2412 2 жыл бұрын
10:45 ನಮ್ ಡ್ರೋನ್ ಪ್ರತಾಪ್ ಅಣ್ಣನ್ drone adu🔥 "ಅದು ಹಾರ್ತು ಅದು ಹಾರ್ತು ಎಸ್ಟ್ ದೂರ ಅಂದ್ರೆ ದುಬೈ museum varge".
@srsr9597
@srsr9597 2 жыл бұрын
ನಮಸ್ತೆ ದೇವರು ಚೆನ್ನಾಗಿದ್ದೀರಾ ಬ್ರೋ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇದ್ದೇವೆ 👌👌👌
@malasangameshwaramath8111
@malasangameshwaramath8111 2 жыл бұрын
ಧನ್ಯವಾದಗಳು ದೇವ್ರು 🙏 , ದುಬೈ ಕನ್ನಡದಲ್ಲೇ ನೋಡುವ ಅವಕಾಶ ಮಾಡಿದ್ರಿ 😊 . ನೀವು ಯಾಕೆ ಹಿಂದೂ ದೇವಾಲಯಗಳನ್ನೂ ತೋರಿಸಬಾರದು ? ಅದನು ಪ್ರಯತ್ನ ಮಾಡಿ. ಆ ದೇವರು ಒಳ್ಳೆಯದನ್ನು ಮಾಡಲಿ 🎆 ಸರ್ವೇ ಜನಃ ಸುಖಿನೋ ಭವಂತು 💞 ಜೈ ಶ್ರೀ ರಾಮ್ 🚩 ಜೈ ಹಿಂದ್ 💫
@kamalanamboodri9380
@kamalanamboodri9380 2 жыл бұрын
ನಾವು ಹೆಮ್ಮೆ ಇಂದ ಹೆಲ್ಬೌದು ಒಬ್ಬ ಕನ್ನಡ ಮತ ಮಾಡಿರುವ ವ್ಯಕ್ತಿ ಕರ್ನಾಟಕ ಇಂದ ತುಂಬಾ ಗೌರವ ಇಂದ ಇಡೀ ವಿಶ್ವ ಸುತದುತರೆ!!! 💯👏👌
@mahimahesh6923
@mahimahesh6923 2 жыл бұрын
ದೇವ್ರು 48 seconds ಗೆ 380 likes 🔥🔥🔥🔥
@shwethavolgsinkannada2980
@shwethavolgsinkannada2980 2 жыл бұрын
1h ge 9k Likes omg
@sukhjeetsandhu3742
@sukhjeetsandhu3742 2 жыл бұрын
Browser english this is so stupid
@Anamika143-
@Anamika143- 2 жыл бұрын
ನಿಮ್ಮ ಬಗ್ಗೆ ದೊಡ್ಡ ದೊಡ್ಡ ಯೌಟ್ಯೂಬರ್ ಗಳು ವಿಡಿಯೋ ಮಾಡಿದ್ದಾರೆ ಅವರ ಬಗ್ಗೆ ನೀವು ಏನ್ ಹೇಳಕ್ ಇಷ್ಟಪಡ್ತೀರಾ🔥💞💚
@user-fm5di9iw6l
@user-fm5di9iw6l 2 жыл бұрын
ಬೇರೆ ಬೇರೆ youtube channel ನಲ್ಲಿ ನಿಮ್ದೇ ನೇ ಹಾವಳಿ ಅಣ್ಣ ❤🙏love ಯು 🖤dr BRO🖤
@A.t.h.i.s.t
@A.t.h.i.s.t 2 жыл бұрын
Nanna thayi matte pakkada Mane maklu jote kutukodu nodthivi ninna yella video family samethe nodbodu! Nanna thayi ninna video ge like madu Andru! Great devru ninu. Asam nalli yenne muttalla ande! Zero adult language! Salute 🌞. Rajasthan fort nodi kannachalli niru barusde💐🌄🌟
@rockingstarfan8256
@rockingstarfan8256 2 жыл бұрын
Dr. bro.. ನಿಮ್ಮ ಈ ಶ್ರಮಕ್ಕೆ ಎನ್ ಏಳೋದು ಗೊತ್ತಿಲ್ಲ ಗುರು ಆದರೆ ತುಂಬಾ ಧನ್ಯವಾದಗಳು.. ಇಷ್ಟು ಮಾಹಿತಿನ ಕೆಲವು ನಿಮಿಷದಲ್ಲಿ ಸ್ಥಳಗಳನ್ನು ತೋರಿಸುವ ಮೂಲಕ ಕೊಡ್ತೀಯ... ಸೂಪರ್❤️ Bro... ನಾವು ದುಬೈ ಆಗಲಿ ಅಥವಾ ಬೇರೆ ಸ್ಥಳಗಳಗಲಿ ನೋಡ್ತಿಯೋ ಇಲ್ಲ ಗೊತ್ತಿಲ್ಲ ಆದರೆ ನಿನ್ನ ವೀಡಿಯೋ ಮೂಲಕ ಎಲ್ಲವನ್ನು ನೋಡುವ ಭಾಗ್ಯ ಸಿಕ್ಕಿದೇ ತುಂಬಾ ಖುಷಿಯಾಗುತ್ತೆ ತುಂಬಾ ಧನ್ಯವಾದಗಳು... ನೀನು ಉಷಾರು bro...❤️...
@MR.DOOTH_
@MR.DOOTH_ 2 жыл бұрын
ನಮಸ್ಕಾರ ದೇವ್ರು 🙏 ಕರ್ನಾಟಕದ ಅತ್ಯುತ್ತಮ volger dr.bro ❤️ On of the best KZbinr in Karnataka 🔥 Love frm ಕುಡ್ಲ
@bharatesh...738
@bharatesh...738 2 жыл бұрын
ನಮಸ್ಕಾರ ದೇವ್ರು❤️❤️❤️🇮🇳
@raghavendrakulkarni5296
@raghavendrakulkarni5296 2 жыл бұрын
ಗುರು ನಮಸ್ಕಾರ ಇಲ್ಲಿಯೇ ಕುಳಿತು ದುಬೈ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏
@veereshnayak4556
@veereshnayak4556 2 жыл бұрын
miis agide Ee video dalli
@naturebeautyclick
@naturebeautyclick 2 жыл бұрын
@@veereshnayak4556 ide
@manjubsf6828
@manjubsf6828 2 жыл бұрын
ಅಣ್ಣ ನಿಮ್ಮ ವಿಡಿಯೋಗಳು ಸೂಪರ್ ಆಗಿ ಮೂಡಿ ಬರ್ತಾ ಇದೆ. ನಿಮ್ಮ ಸ್ಟೋರಿಯನ್ನು ಚರಿತ್ರೆ ಯೌಟ್ಯೂಬ್ ಲಾಗ್ಸ್ ಅಲ್ಲಿ ಬಂದಿತ್ತು ಸೂಪರ್ ಅಣ್ಣ. ನಿಮ್ಮ ಸ್ಟೋರಿಯನ್ನು ಅವರದ್ರಲ್ಲಿ ಹಾಕಿದ್ರು 🥰🥰🥰🥰🥰🥰
@lakshmivenktesh2277
@lakshmivenktesh2277 2 жыл бұрын
I'm also same watching today
@KA26TECHYT
@KA26TECHYT 2 жыл бұрын
@@lakshmivenktesh2277 yes
@soulture...259
@soulture...259 2 жыл бұрын
@@PUBGKannadiga actually both channels nalli bandittu
@manjubsf6828
@manjubsf6828 2 жыл бұрын
@@PUBGKannadiga ಬಂದಿತ್ತು ಬ್ರೋ ನೀವ್ ನೋಡಿ ಅಂತೇ
@manjubsf6828
@manjubsf6828 2 жыл бұрын
@@KA26TECHYT ಚರಿತ್ರೆ ಕನ್ನಡ ಲಾಗ್ಸ್ ಅಲ್ಲಿ ಬಂದಿತ್ತು ನೋಡಿ ಬೇಕಾದ್ರೆ
@mutturajartscrafts2829
@mutturajartscrafts2829 2 жыл бұрын
ನಿಮ್ಮ ಚಾನೆಲ್ನ ಎಷ್ಟು ಹೊಗಳಿದರೂ ಕಡಿಮೆ, ಅದ್ಭುತವಾದ ಸ್ಥಳಗಳನ್ನು ಪರಿಚಯ ಮಾಡಿಸಿದ ನಿಮಗೆ ತುಂಬಾ ಧ್ಯವಾದಗಳು,ಅಣ್ಣ
@likhith.u5167
@likhith.u5167 2 жыл бұрын
Devru bari 3 minutes alli 599 to 601K Subscribers🎊🎉 The Real Sucess💥👏🏻🙌🏻
@dheeru902
@dheeru902 2 жыл бұрын
Dr Bro, Gagan ಅವರೇ ನೀವು ನಮ್ಮ ಕರ್ನಾಟಕದ ರತ್ನ ಆಗಬೇಕು.. all the best bro
@sunildgoudarsunil8188
@sunildgoudarsunil8188 2 жыл бұрын
Yes bro
@lokeshn9123
@lokeshn9123 2 жыл бұрын
ದೇವ್ರು, ಒಳ್ಳೆಯ ಮಾಹಿತಿ 🙏🙏👌👌👌
@souldestiny4595
@souldestiny4595 2 жыл бұрын
❤️ ಡಾ ಬ್ರೋ ❤️ we missed u !!!
@ramachandra5317
@ramachandra5317 2 жыл бұрын
Dr. Bro ... you are an Amazing and Awesome person. Millions & Billions of thanks are very less compared to the interest you have in showing with beautiful narration various places ( on this earth both national & international ) which we have not seen, All the best dear BRO for all your future adventures. Will wait & watch
@kruthipatil9857
@kruthipatil9857 2 жыл бұрын
Enu guru estu chanagi edit madidiya navu Dubai ge hogidivi aniso tara torisidiya tumba Kushi aeitu thank you brother..😍🙂
@chaithram6719
@chaithram6719 2 жыл бұрын
Really really proud feel aguthe niv namma Karnataka davru intha content kottu evella thorsthirodakke 😍😍😍🙏🙏 👌👌u r smile hpy to all kannadiga
@ranganathahn7745
@ranganathahn7745 2 жыл бұрын
Sir literally I AM VERY BIG FAN OF YOU,, keep supporting our Kannada language LOVE 💗 YOU BRO FROM HASSAN ನಮ್ಮ ಹೆಮ್ಮೆಯ ಕನ್ನಡಿಗ
@ranganathahn7745
@ranganathahn7745 2 жыл бұрын
Tq
@B05S
@B05S 2 жыл бұрын
Finally it came, I thought that you forgot to visit this museum in Dubai 😃. Nice bro ..
@ramuhegade522
@ramuhegade522 Жыл бұрын
ಬ್ರೋ ಭಗವಂತನ ಅನುಗ್ರಹ ಸದಾ ಕಾಲ ನಿನ್ನ ಮೇಲೆ ಇರಲಿ ಜೈ ಶ್ರೀ ರಾಮ್ 🚩🚩🚩
@chandrashekar-ef6ol
@chandrashekar-ef6ol 2 жыл бұрын
ಈ ಬಿಲ್ಡಿಂಗ್ ಬೇರೆ ಯೂಟಬರ್ vlog ಮಾಡಿದಾರೆ ಬಟ್ ನೀವು ಹೇಳಿದ್ದು ಅಷ್ಟು ಹಾಗೂ ನೀವು ತೋರಿಸಿದ ವಸ್ತು ಪ್ರದರ್ಶನ ಅವ್ರು ತೋರಿಸಿ ಲೢ.....your real greate....Bro.....
@shivarajs9670
@shivarajs9670 2 жыл бұрын
ಬಡವರ ಪಾಲಿನ ಶ್ರವಣ ಕುಮಾರ ಗುರು ನೀನು ನಮಸ್ಕಾರ...,🙏🙏
@santhu1829
@santhu1829 2 жыл бұрын
I am biggest fan of you bro ❣️ one man zero haters ನಾವು ನೋಡೋಕೆ ಆಗ್ದೆ ಇರೋ place ಎಲ್ಲ ನೀವು ಕಷ್ಟಪಟ್ಟು ತೋರಸ್ತಿರ tqu ಬ್ರೋ you are the best vlogger in Karnataka and also India 👏👏❤️❤️❤️❤️❤️❤️❤️❤️❤️
@shravanshetty8624
@shravanshetty8624 2 жыл бұрын
Correct 💕
@arunaruncd5504
@arunaruncd5504 2 жыл бұрын
nija 😍😍😍😍
@seethalakshmi4382
@seethalakshmi4382 Жыл бұрын
ಖಂಡಿತವಾಗ್ಲೂ
@prcreations714
@prcreations714 2 жыл бұрын
One of the best vlogger in Karnataka nimma Frist vlog inda nodta iddini hemme anustade nimma belavanige nodi❣️
@araveenkakhandaki894
@araveenkakhandaki894 2 жыл бұрын
ಬ್ರೋ ನಿಮಗೆ ನಾವ್ ದೇವರಲ್ಲ, ನಮಗೆ ನೀವು ದೇವ್ರು, ಯಾಕಂದ್ರೆ ಜಗತ್ತನ್ನ ತೋರಿಸ್ತಾ ಇದಿರ. 💐💐💐🙏🙏ನಿಮಗೆ ಒಳ್ಳೆಯದಾಗಲಿ 💐💐💐🙏🙏🙏✔️👌🥰🥰🥰🥰💐💐
@vanakaranayak4931
@vanakaranayak4931 2 жыл бұрын
ಇ ಪ್ರಪಂಚದಲ್ಲಿ ಕಣ್ಮುಂದೆ ಸ್ವರ್ಗ ನೋಡಿದ್ದೀನಿ ಅಂದ್ರೆ ನಿಮ್ ಇ ಪ್ರಯತ್ನ ದಿಂದ ಬ್ರದರ್ ಸೂಪರ್
@muralikumar4707
@muralikumar4707 2 жыл бұрын
ಅದ್ಭುತ ಅನುಭವ ಪ್ರದರ್ಶನ 🔥 🔥 ನಿನ್ನ ಪ್ರೀತಿಯ ಪ್ರತಿಯೊಂದು ವಿಡಿಯೋ ಸುಂದರವಾಗಿವೆ...ಪ್ರತಿ ಒಂದೊಂದು ವಿಡಿಯೋಗೂ quality clarity superr 👌 ಗೆಳೆಯ love you❤️💞ದೇವ್ರು❤️❤️
@littlelilly7480
@littlelilly7480 2 жыл бұрын
This is just insane watching all these ,feels amazed to see how far human came,,
@C_4_CommonMan
@C_4_CommonMan 2 жыл бұрын
Next Level Bro,,,Best Kannada KZbinr Your videos inspire me a lot,,, Thank you
@Naveenchandu24
@Naveenchandu24 2 жыл бұрын
Dr Bro ಏನ್ ಟ್ಯಾಲೆಂಟ್ ಗುರು ನಿಂದು... ಇಷ್ಟೊಂದು ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ತೋರಿಸ್ತಾ ಇದ್ದೀರಾ ಅಲ್ವಾ, ನಿಜಕ್ಕೂ ನೀವು ತುಂಬಾ Great❤️😊 ALL THE BEST BRO,, ನಿಮ್ಮ ಪ್ರಯತ್ನ ಇನ್ನು ಉತ್ತುಂಗಕ್ಕೇರಲಿ 🙌🙌😊✨
@darshanakl2107
@darshanakl2107 2 жыл бұрын
600k ಚಂದಾದಾರರನ್ನು ಪಡೆದ ನಿಮಗೆ ಧನ್ಯವಾದಗಳು Bro 🎉🎉🎉🎉🎉🎉
@manjunathshettigar5302
@manjunathshettigar5302 2 жыл бұрын
Hatsoff to you devru ❤️ಸೂಪರ್ ನೀವು 🤩
@srao6387
@srao6387 2 жыл бұрын
Namaskara Guru, Thank u for showing different countries and explaining in our Language. Salute you for your hard work and achievement at such young age. Keep it up and God Bless.
@nikhil7938
@nikhil7938 2 жыл бұрын
Bro love from kalaburgi Karnataka 💓💓💓💓💓 super trip 🔥🔥🔥🔥🔥
@Mrm99754
@Mrm99754 2 жыл бұрын
Nanu GULBARGA/ KALABURGI tarfill
@nikhil7938
@nikhil7938 2 жыл бұрын
Iti college
@akashjamadar6868
@akashjamadar6868 2 жыл бұрын
Navu kalburagi bro
@shivajn1220
@shivajn1220 2 жыл бұрын
Love u bro
@mayurpatil6894
@mayurpatil6894 2 жыл бұрын
Yalli erodu bro
@subashs2504
@subashs2504 2 жыл бұрын
Finally 600k complete 🔥🔥🔥🔥😍 i hope 2023 baro astralli 1million subscriber agiruthe nim channel 👌👌👌🙏🔥🔥🔥😍
@raghuraghavendra9888
@raghuraghavendra9888 2 жыл бұрын
ಬ್ರೋ ನಿನಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ ಯಾಕಂದ್ರೆ ನಾವು ಜೀವನಪೂರ್ತಿ ದುಡಿದರೂ ಆದೇಶಕ್ಕೆ ಹೋಗಿ ಬರೋದಕ್ಕೆ ಆಗೋದಿಲ್ಲ ನೀನು ಹೋಗಿ ತೋರಿಸ್ತಾ ಇದೆಯಲ್ಲ ನಾವೇ ಅಲ್ಲಿಗೆ ಹೋಗಿದೆ ಏನು ಅಂತ ಅನಿಸ್ತಾ ಇದೆ ಥ್ಯಾಂಕ್ ಯೂ ಸೋ ಮಚ್ ಬ್ರೋ ಲವ್ ಯು ಟೇಕ್ ಕೇರ್♥️♥️( ಹುಬ್ಬಳ್ಳಿ)
@prajwalugare3953
@prajwalugare3953 2 жыл бұрын
ನಿನ್ನ ದಯೆಯಿಂದ🤗🙏 ನಾವು ಎಲ್ಲ ನೋಡೋಂಗ ಆಯ್ತು ಗುರು😍🥰
@prajwalugare3953
@prajwalugare3953 2 жыл бұрын
Thanks 😊 bro
@seanbellfort2298
@seanbellfort2298 2 жыл бұрын
Excellent presentation. Thanks Bro ☝️🇮🇳☝️🕉️☝️ Jai Karnataka
@kri.vloges1861
@kri.vloges1861 2 жыл бұрын
Amazing Dr bro today morning I checked his subscribers it was 586k but now 592 it's amazing god bless you Gagan 🙏🏾🙏🏾🙏🙏👌👌👌💪
@AbhiTejaskannadavlog
@AbhiTejaskannadavlog Жыл бұрын
ಕನ್ನಡದಲ್ಲಿ ಏಷ್ಟು ಸುಂದರವಾಗಿ ಹೇಳಿ ತೋರಿಸತ್ತಾ ಇದ್ದೀರಾ ನೋಡೋಕ್ಕೆ ಸಾದ್ಯವಾಗದ ಜಗತ್ತನ್ನು ಕಣ್ಣು ಮುಂದೆ ನೋಡೋಕೆ ತುಂಬಾ ಚನ್ನಾಗಿ ತೋರಿಸುತ್ತಿರುವುದು ನೀವು ಮಾತ್ರ ಸರ್ 🙏🥰🥰
@vanithavani4345
@vanithavani4345 7 ай бұрын
Woow ಅದ್ಭುತ ಸರ್ ನೀವು ಬಡವರ ಬಾದಾಮಿ ಅಂತಾನೆ ಹೇಳಬಹುದು ❤😍👌👌👌👌👌
@tmccretions.0984
@tmccretions.0984 2 жыл бұрын
Advance 600k congratulations bro love from Raichur ❤️
@MrGanesh1241
@MrGanesh1241 2 жыл бұрын
Congratulations 600k coming soon bro 👍👏
@anandgowda7208
@anandgowda7208 2 жыл бұрын
One hour 38 k views 10k likes That's the power of Dr bro
@JD-pg9hm
@JD-pg9hm 2 жыл бұрын
I have seen this building from out.. While traveling IBN babuta to Burjuman by metro. Before leaving Dubai my wish to visit...this marvellous museum 💖🌸
@addaboysgaming2828
@addaboysgaming2828 2 жыл бұрын
Bro nivu thumba Femous Agiodre bro Eke Andre Nanu 30 minutes Ago nimma Subscribe noddhe 602k Ettu Amele nodidre 603k Agide Really great bro All best For Next Country I am Waiting
@harshithreddy150
@harshithreddy150 2 жыл бұрын
Ur ah inspiration to so many youngsters in karnataka...hope u'll get more success in future🙏...expecting eh rply frm u..!❤️🙏❤️
@purushothamg.2071
@purushothamg.2071 2 жыл бұрын
Dear Friend, I am really very happy to watch all these unbelievable progress of mankind. Love from Belgaum.
@manjubhasme2026
@manjubhasme2026 2 жыл бұрын
Dr Bro 1Million Views E Video Aagutte❤💖👍
@KA26TECHYT
@KA26TECHYT 2 жыл бұрын
Yes
@RK-rv4tx
@RK-rv4tx 2 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಬ್ರೊ ನಿಮ್ ವಿಡಿಯೋ.. ಈ ವಿಡಿಯೋ ತುಂಬಾ ಇಷ್ಟ ಆಯ್ತು keep rocking love and respect from ಕರ್ನಾಟಕದ ಕಿರೀಟ ಬೀದರ್ ಇಂದ♥️♥️
@venkatvenka6282
@venkatvenka6282 Жыл бұрын
What a narration.Thanks for your sincere efforts to show us unique structures. Keep it up.God bless you.
@TK-yv9tx
@TK-yv9tx 2 жыл бұрын
Really best Kannada youtuber.... Wow what a talking style...
@yankuginiwaryankuginiwar3063
@yankuginiwaryankuginiwar3063 2 жыл бұрын
Dr bro. U r role model for youths 💕💕😍😍😚😚
@mohammedshawad2318
@mohammedshawad2318 2 жыл бұрын
Be careful in uae to take someones pic or vid is illegal…. Loved ur vlogs🥰
@kothval5379
@kothval5379 2 жыл бұрын
S bro Arab countries have rules tough rules , but u forgetted DR BRO. Knows which country which rules how to survive everything he knows and most thing is nobody nobody can hate him AJATHASHATHRU 😍😍😍😍😍😍
@Sarvenki2402
@Sarvenki2402 Жыл бұрын
@@kothval5379 😄🔥🔥🔥
@sudeepa6406
@sudeepa6406 2 жыл бұрын
Last year ee time alli abbe falls alli idde ivaga Dubai second trip.. Russia.. En guru.. All the best brother.. Heartly congrats..
@your_happiness.291
@your_happiness.291 2 жыл бұрын
ಇದೇ ರೀತಿ ನಿಮ್ಮ ಪ್ರಯಾಣ ಯಾವುದೇ ಅಡೆತಡೆಗಳು ಇಲ್ಲದೆ ಮುಂದುವರೆಯಲಿ...GOOD LUCK..💐👍
@gereshnayak8045
@gereshnayak8045 2 жыл бұрын
ದೆವ್ರು ನಿಮ್ಮ video ಸಲುವಾಗಿ waiting... 🤩
@blinksandarmies3886
@blinksandarmies3886 2 жыл бұрын
Wow bro next level i only loved your vlogs and i always seeing your videos again and again i dint get bored only💜💜💜💜💜
@impioneer2923
@impioneer2923 2 жыл бұрын
Thanks Bro... during my Dubai trip I missed it due to booking.. Thank you bro
@mumtazdh1165
@mumtazdh1165 2 жыл бұрын
Ella bhasheyavru idee prapacha suthi torso tumba videogalu nodideeni ..finally obba kannadiga vishwa suthi torsta irodu tumba santhoshada vishaya ...illi kannada channel galige rajakiyadavru bitre bere ivakke enu torsakke time illa ....heege mundu varsi nimge olledagli.. brother..
@babybaby6815
@babybaby6815 2 жыл бұрын
🙏🙏🙏👍👍👌👌👏👏ಕನ್ನಡ ದ ಕುವರ ನಿನಗೆ ಶುಭವಾಗಲಿ 🌹no more words
@kannadiga__honnavar
@kannadiga__honnavar 2 жыл бұрын
ಈ ವಿಡಿಯೋ ತೆಗೆದು ಎಷ್ಟು ದಿನ ಆಯ್ತು broo😂😂😂 🤔🤔
@vishwamani70
@vishwamani70 2 жыл бұрын
Bro the way you see things with so much of broad minded ness and knowledge is mind blowing keep going bro
@drbrother8322
@drbrother8322 2 жыл бұрын
Kannada number 1 vloger dr bro is like my brother super bro taking kannada vlog into next level ❤
@chiranjivironad8873
@chiranjivironad8873 2 жыл бұрын
Bro navanthu alli hogi nodoke agalla but nivu thorustidiralla Ade namma hemme You are Great bro love u
@seemaprashma3424
@seemaprashma3424 Жыл бұрын
Nim video jothe, nimma mathina sambhashane noo tumba chennagide.... Dialogues super..... "yela nayi robot agbittidiya " hegi tumba dialogues galu.. Nim videos annu ennu interesting, cheerful madtave.... Nim prayathnakke holledagli😍
@bhagavanthrayapolicepatil3728
@bhagavanthrayapolicepatil3728 2 жыл бұрын
Always Love from Gulbarga ❤❤ Namaskar Devuru 🙏🙏🙏🙏
@sunilkalakeri2279
@sunilkalakeri2279 2 жыл бұрын
ನಮಸ್ಕಾರ ದೇವ್ರು 🙏🙏
@theManishSK
@theManishSK 2 жыл бұрын
😍👌🏻 Superb Bro , Keep it up 👍🏻 Best Wishes from Tulunad Mangalore
@Naveenmgmg
@Naveenmgmg 2 жыл бұрын
ಯಲಾ ನಾಯಿ ರೋಬೋಟ್ ಆಗಬಿಟ್ ಅ😆😆😆 LOVE YOU DR BRO 💞
@vittalm3860
@vittalm3860 2 жыл бұрын
😍💖👌😘ಸೂಪರ್ ಅಣ್ಣ ನೀ ಮಾಡೋ ವಿಡಿಯೋದಿಂದ ಎಲ್ಲಾ ದೇಶಗಳ ಪ್ಲೇಸ್ ತಿಳಿದುಕೊಳ್ಳುತ್ತಿದ್ದೇವೆ... Super anaa video 💖🥰👌✨
@thenameissagar_4625
@thenameissagar_4625 2 жыл бұрын
Ur legend ದೇವ್ರು GBU❤️
@harshitha0914
@harshitha0914 2 жыл бұрын
Your such an inspiration bro..keep going 😇
@abhinav_y
@abhinav_y 2 жыл бұрын
Fact: Everyone came just on Random Video to watch and started watching channel permanently now❤️🔥
@shahaslammakandar269
@shahaslammakandar269 2 жыл бұрын
It's really amazing dud isliye public bolti hamko Miya Bhai ❤️🔥👍🏿
@DGVLOGS028
@DGVLOGS028 2 жыл бұрын
Dr bro is the true inspiration for the youngsters his dreams are big keep achieveing ❤️❤️🔥🔥
@anand14545
@anand14545 2 жыл бұрын
ನಮಸ್ಕಾರಾ ದೇವ್ರು...❤️❤️❤️👌👌👌👌
@srinidhimv9893
@srinidhimv9893 2 жыл бұрын
Really proud of your efforts. Good bless you with good health and happiness
@alok7270
@alok7270 2 жыл бұрын
Bro love from Mysore Karnataka have a safe and fun trip 🔥🔥
@vk9121
@vk9121 2 жыл бұрын
En guru nim hesru thumbane belithide , nangu e news nodi thumba kushi aythu Gagan avre , realy super bro 👌 lovely 😍, all the best guru god bless always , all over world 🌎 tour madoke devru ninge ashirvada madli personally nan kelkothini bro take care
@venugopal8109
@venugopal8109 2 жыл бұрын
Yen guru nin talent Dubai alli nin Kannada keli kannalli neeru thumbi banthu guru hat's off🙏
@trollcrew7667
@trollcrew7667 2 жыл бұрын
Super bro ur the no.1 KZbinr ❤️🙏
@kusumacharan8169
@kusumacharan8169 2 жыл бұрын
Wish you good luck to your future 💖 life Dr bro ❣️ you are the most future telented boy in the young res
@swarnalathahassan8735
@swarnalathahassan8735 Жыл бұрын
Super Dr bro well done lot of thanks to you all the best god bless you
@durgappadurgad6681
@durgappadurgad6681 2 жыл бұрын
ವಿಡಿಯೋ ಬಹಳ ಸುಂದರವಾಗಿದೆ,,ಶುಭವಾಗಲಿ ನಿನಗೆ ಬ್ರೋ,...
@sudhabv3042
@sudhabv3042 2 жыл бұрын
Namma kalpanege irada vichaaragalannu atyadbhutavaagi torisiddeeri . Thank you Mr. Bro.
Exploring EXPO - 2020 | Indian pavilion🇮🇳 | UAE 3 | Dr Bro
20:59
Build The Deadliest Toy Car, Win $1,000!
40:24
Stay Wild
Рет қаралды 14 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 820 М.
Cute
00:16
Oyuncak Avı
Рет қаралды 11 МЛН
Do Not Visit Museum Of The Future | Dubai | Vlog
8:16
SaCh - Saurabh & Chaitali
Рет қаралды 595
World’s Deadliest Obstacle Course!
28:25
MrBeast
Рет қаралды 211 МЛН
Bangalore To Dubai | Flight Journey I UAE 1 I Dr Bro Kannada
9:37
How I Created My Own UFO When I Saw It in My Dreams
1:01:19
Thánh Chế - Mr Hồ
Рет қаралды 13 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 820 М.