ಸೂಪರ್ ಗುರು ಸ್ವತಃ ನಾನೇ ಹೋಗಿ ಬಂದಂತ ಅನುಭವ. ಆ ಪ್ರಕೃತಿ ಮಾತೇನ ಎಷ್ಟು ಹೊಗಳಿದರು ಕಡಿಮೆ ಐ ಲವ್ ಚಿಕ್ಕಮಗಳೂರು
@rcbroyalchikkamangaluruboy22394 жыл бұрын
ಸೂಪರ್ ಗುರು ನಮ್ಮ ಹೆಮ್ಮೆಯ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಫಾಲ್ಸ್ ಕೆಮ್ಮಂಗುಂಡಿ ❤
@manjulahk26634 жыл бұрын
Very good ಮಗು, ನಿನ್ನ ಶ್ರಮಕ್ಕೆ ತಕ್ಕ ಫಲ ದೊರೆಯಲಿ. ಎಲ್ಲಾ ವೀಡಿಯೋಗಳು ಸೂಪರ್. ಆದರೆ ಸಾಹಸಮಯ ಚಿತ್ರೀಕರಣ ಮಾಡುವಾಗ ಬಹಳ ಹುಷಾರಾಗಿ ಇರಬೇಕು. All the best 👍💐
@belakumalnadstudio4 жыл бұрын
ಗುರು ಮ್ಯೂಸಿಕ್ ನಾ ಎಲ್ಲಿ ಹುಡುಕುದೆ ಒಂಥರಾ ಫೀಲ್ ಕೊಡುತ್ತೆ😍😁😁
@monikashetty8147 Жыл бұрын
Wow 🥰ನಮ್ಮ ಚಿಕ್ಕಮಗಳೂರು. ಗಗನ್ ಅವ್ರೆ ಪ್ರತಿದಿನ ನಾನು ನಿಮ್ಮ KZbin channel videos ನೋಡ್ತೀನಿ. You explaining regarding all the places it was amazing. All the best for you and your KZbin channel.keep it up.
@k-raj36614 жыл бұрын
girls - Who r u (Don't care) Dr Bro - How r u (Extra care)
@_Akash_2op4 жыл бұрын
😂😂✌️✌️
@vkhchemistry90414 жыл бұрын
Exactly
@kalkikumar86754 жыл бұрын
💯% real
@infokannadiga56734 жыл бұрын
,😍😍
@nandu_14354 жыл бұрын
😁😁😂
@travelerskp46513 жыл бұрын
ಗಗನ್ ತುಂಬಾ ಚೆನ್ನಾಗಿದೆ ಒಳ್ಳೆಯ ಕೆಲಸ ನಿಮ್ಮ ದೈರ್ಯಕ್ಕೆ ನಮ್ಮ ಒಂದು ಮೆಚ್ಚುಗೆ ಇದೆ😍😎
@savim13812 жыл бұрын
Super bro.nanu hugiddini.super malenaadu.nam chikmanglore my fevorite
@rajmohanmh42394 жыл бұрын
Super DR.BRO nim language innocent aagidhe, obne odadthiya Ella kade, atleast close friend nadru karkondu hogbahudalla.😍
@swethakodandapani3399 Жыл бұрын
Nimanna meerso travel vlogger inyaru illa ur awesome bro keep up ur awesome work ☺️
Due nimma prati videos na Miss madde nodtirtini Changi explore madtira ege olle videos madtiri god bless you
@LokeshaHalepetethimmaiah7 ай бұрын
Dr,Bro, thanks you for showing my lovely home district western ghats.❤🙏👍👏🙏❤️
@androidkannada33484 жыл бұрын
Getting a heart❤ from Dr bro (Gagan)
@malluwarad64554 жыл бұрын
Comment from Gulbarga Bro ❤️❤️❤️❤️❤️
@malluwarad64554 жыл бұрын
Reply Gagan bro 😁 ❤️
@aryamonika26473 жыл бұрын
ಕಲ್ಲತ್ತಿಗಿರಿ ಫಾಲ್ಸಿನ ಟಾಪ್ View ತೋರಿಸಬೇಕಾಗಿತ್ತು ಸೂಪರ್ ವಿಡಿಯೋ
@siddus61362 жыл бұрын
ಸೂಪರ್ ಪುಟ ಚಿಕ್ಕ ವಯಸ್ಸಲ್ಲೇ ತುಂಬಾ ಸಾಧನೆ ಮಾಡ್ತಾ ಇದ್ದೀಯಾ ತುಂಬಾ ಹುಷಾರಾಗಿ ಓಡಾಡುವ ಚೆನ್ನಾಗಿ ಟ್ರಾವೆಲ್ ಮಾಡ್ತೀಯಾ ತುಂಬಾ ಒಳ್ಳೆದಾಗಲಿ ನಾವು ಎಂಜಾಯ್ ಮಾಡ್ತೀವಿ ನಿನ್ನ ವಿಡಿಯೋಸ್
@pushpadevarajuhhp19464 жыл бұрын
Expecting next video on Badra wild life sanctuary Along with tunga basin
@dattac69434 жыл бұрын
Nimma hatra yeno speacial talent ide guru one of the my favorite Chanel fida agaode ❣️❣️❣️
@kalleshm25193 жыл бұрын
ನನಗೆ ನಮ್ಮ ಚಿಕ್ಕಮಗಳೂರು ಜಿಲ್ಲೆ ಯಲ್ಲಿ ತುಂಬಾ ಇಷ್ಟ ವಾದ ಪ್ರದೇಶ ಪ್ರತಿ ವರುಷವು ಆ ಜಾಗಕ್ಕೆ ಹೋಗುತಿವೆ ಕಲ್ಲತಿಗಿರಿ ಗೆ