Touching Real Tiger | ಮಾಡಬಾರದು ಮಾಡುದ್ರೆ ಆಗಬಾರದೇ ಆಗೊದು😂 | Dr Bro

  Рет қаралды 2,396,725

Dr Bro

Dr Bro

Жыл бұрын

Phuket City, on Phuket Island, is the capital of Thailand’s Phuket Province. In the Old Town, Thalang Road is lined with colorful 19th-century shophouses and Sino-Portuguese buildings. Built in 1903 by a wealthy tin merchant, Baan Chinpracha mansion has Italian floor tiles, shuttered windows and antique furniture.
Patong is a beach resort town on the west coast of Phuket Island, facing the Andaman Sea in the southwest of Thailand. Its sandy, crescent beach is lined with cafes and restaurants.
Also enjoy Amazing water sports like Parasailing, Banana Boat Rides, Waterskiing ,Wakeboarding, & More!
Explore thiland journey
• Explore Thailand
Instagram : / drbrokannada
Facebook : / about
Twitter : / drbrokannada
queries : drbro.work@gmail.com
. ..............................
😁Travel safe♥️Spread Happiness👍
#drbro #thailand #kannadavlog

Пікірлер: 4 300
@dontbeafraidimhere5421
@dontbeafraidimhere5421 Жыл бұрын
ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ ಹೇಳಿ! ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
@famerscarring5583
@famerscarring5583 Жыл бұрын
ನಾನು ಕೂಡ
@sharanupatilsharanupatil3999
@sharanupatilsharanupatil3999 Жыл бұрын
Nanu kodha bro
@gagan.c6422
@gagan.c6422 Жыл бұрын
Nanu kooda
@ka59_biker97
@ka59_biker97 Жыл бұрын
@rx_sw_sss
@rx_sw_sss Жыл бұрын
I AM ALSO BRO
@sharathenoch.s1432
@sharathenoch.s1432 Жыл бұрын
The Only 1 Channel Everyone watch without skipping 😊
@itzrahulvk1896
@itzrahulvk1896 Жыл бұрын
Agreed bro!😊😊
@karnatakaicons
@karnatakaicons Жыл бұрын
Boss is back...m
@algod6298
@algod6298 Жыл бұрын
I skipped already 😂
@amoghmahi1346
@amoghmahi1346 Жыл бұрын
Nah bro and even @Flying_Passport also
@machhendramahadevappakadam7727
@machhendramahadevappakadam7727 Жыл бұрын
Yes👏👏
@user-jt5by1zk5i
@user-jt5by1zk5i Жыл бұрын
ಜಗತ್ತು ಕಂಡ ಅತ್ಯಂತ ಚಿಕ್ಕ ವಯಸ್ಸಿನ ಯೂ ಟೂಬರ್ ನಮ್ dr bro 😘😘😘
@stanygonsalves1759
@stanygonsalves1759 Жыл бұрын
That motivational speech for the tiger🤣 ...loved it🥰
@DhanrajAchar
@DhanrajAchar Жыл бұрын
ಲೈಫ್ ನ ತುಂಬಾ ಎಂಜಾಯ್ ಮಾಡ್ತಿರೋದು ನೀವೋಬ್ರೆ ದೇವ್ರು 🙏🤗❤
@malusirsi4186
@malusirsi4186 Жыл бұрын
Nivu nim family 👌🏻agi enjoy madira bro
@coastalmindzstudio
@coastalmindzstudio Жыл бұрын
andh bro
@renukabotany7041
@renukabotany7041 Жыл бұрын
Howdu
@Saisevaka
@Saisevaka Жыл бұрын
ದಾನೆ ಅಣ್ಣ 🥰🥰 lv ur family
@siddumuruli7608
@siddumuruli7608 Жыл бұрын
Danu Anna nanu nima fan bro 🥰
@Newskarunadu24
@Newskarunadu24 Жыл бұрын
Whenever Gagan says "Namskar Devru" A positive vibes goes on 😍🔥
@vinodninganur3399
@vinodninganur3399 Жыл бұрын
🔥🔥
@realgamer6603
@realgamer6603 Жыл бұрын
Yes
@scoutbahi8093
@scoutbahi8093 Жыл бұрын
Haa bro Dr bro 🔥
@antaryamibahi1047
@antaryamibahi1047 Жыл бұрын
😀😀
@pappugandi8669
@pappugandi8669 Жыл бұрын
💥 howdu bro
@Dbros101
@Dbros101 Жыл бұрын
I m from kolkata. I don't understand Dr bro language but i watch in English translation. I love him so much cz of his energy. Your energy inspire me. Bro you are really amazing person.
@bhimarayab3239
@bhimarayab3239 Жыл бұрын
🙏❤️
@DrBro
@DrBro Жыл бұрын
kzbin.info/www/bejne/pmW7e2Cvn7GcorM Check the Hindi version
@DrBro
@DrBro Жыл бұрын
kzbin.info/www/bejne/nKPVmaWqiJ2SqMU👈 Hindi version Burjkalifa video😍
@kannadateck3602
@kannadateck3602 Жыл бұрын
ಸಮುದ್ರದಲ್ಲಿ ಹೋಗಬೇಕಾದರೆ ಕ್ಯಾಮೆರಾ ಹೆಂಗೆ ಮೆಂಟೇನ್ ಮಾಡ್ತೀಯಾ ಗುರು 😱😱😱💥❤️
@Travellover96
@Travellover96 Жыл бұрын
ದೇವ್ರು ನಿಮ್ ಮಾತ್ ಕೇಳೋದೇ ಒಂದು ಚಂದ ❤️... ತುಂಬಾ ಸರಳ ಜೀವಿ... ನಿಷ್ಕಲ್ಮಶ ಯುವಕ ❤️... ನಿಮ್ಮ ಬೆಳವಣಿಗೆ ಹೀಗೆ ಇರಲಿ.... ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ.... ಲವ್ ಯೂ ದೇವ್ರು....
@Shashank_h_m
@Shashank_h_m Жыл бұрын
If nayi tara kayodu is an art. Then Dr Bro Fans are the picaso of it🤗
@kalaaloka2359
@kalaaloka2359 Жыл бұрын
ನಿನ್ನ ಬದುಕು ಏಷ್ಟೋ ಜನರ ಕನಸು ದೇವ್ರು...love From Mysore 💖
@Dkdays
@Dkdays Жыл бұрын
💯 nija 😕
@mohamedinayath
@mohamedinayath Жыл бұрын
It's not just about your smooth editing skills but the in-depth knowledge that you possess. You are so young yet you understand the sensibilities of different cultures. You always surprise me.
@lenged986
@lenged986 Жыл бұрын
ಈ ವಿಡಿಯೋ ಏಷ್ಟು ಸಾಲ ನೋಡಿದ್ರೂ ಬೇಜಾರ್ ಆಗಲ್ಲ 😂✌️,,,, ನಿಮ್ಮ ಆ ಹಾಡು ಭಾಷೆ (ಹಳ್ಳಿಯ ಭಾಷೆ) i love it 💖🔥,, am very happy to again and again watching this video,, alallellaaaa,,, ohhh my goddd aarbutnalloooo😅 vanttodnalloooo ✌️😂😂🤣🤣🤣🤣🤣🤣🤣
@chandruhadagali9630
@chandruhadagali9630 Жыл бұрын
ದೇಶ ಕಂಡ ಅದ್ಬುತ 🥰 ಪ್ರವಾಸಿಗ ಅನ್ನೋ ಬಿರುದು ಆದಷ್ಟು ಬೇಗ ನಿಮಗೆ ಸಿಗೋ ಹಾಗೆ ಆಗ್ಲಿ ದೇವ್ರು 🙌👏💐❤️
@AppuTalksKannada
@AppuTalksKannada Жыл бұрын
ಅಜಾತ ಶತ್ರು ಗಗನ ಶ್ರೀನಿವಾಸ್ ❤Love From ಉತ್ತರ ಕರ್ನಾಟಕ ಬೆಳಗಾವಿ 🔥💞
@Kannadapuzzle
@Kannadapuzzle Жыл бұрын
ಇವರು ಒಬ್ಬರಿಗೆ ನಾನು first like ಕೊಟ್ಟು ಆಮೇಲೆ video ನೋಡದು ಅಷ್ಟು confidence .....Keep going dr bro
@learnwithveer
@learnwithveer 8 ай бұрын
ಅದ್ಭುತ ದೇವ್ರು...ನೀವು ತುಂಬಾ ಚೆನ್ನಾಗಿ ತೋರಿಸ್ತಾ ಇದೀರಾ ನಮಗೆ ಜಗತ್ತನ್ನ..ತುಂಬಾ ತುಂಬಾ ಧನ್ಯವಾದಗಳು..
@kumarkj7010
@kumarkj7010 Жыл бұрын
guru ನಿಜವಾಗ್ಲೂ ನೀನು great. ಯಾಕೆ ಗೊತ್ತ, ನಮ್ಮ ಕನ್ನಡಿಗರಿಗೆ ಪ್ರಪಂಚ ತೋರಿಸ್ತಿದೀರಾ ♥️♥️♥️♥️👌👌👌
@tkgamingff01
@tkgamingff01 Жыл бұрын
ಎಲ್ರು ಕುಡಿತಾರೆ ಮ್ಯಾಂಗೋ ಜ್ಯೂಸು Dr Bro ಅವ್ರ ಧ್ವನಿ ಕೇಳಿದ್ರೆ ಇರುತ್ತೆ ಅವರ ಧ್ವನಿಯಲ್ಲಿ ಸ್ವೀಟು.... ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.... 🔥 Love from ಮಂಡ್ಯ
@inspirationalriseyoursoul3560
@inspirationalriseyoursoul3560 Жыл бұрын
ಎಲರೂ ಕುಡೀತಾರೆ ಮ್ಯಾ0ಗೊ ಜ್ಯುಸು ಜಾಸ್ತಿ ಕುಡಿದರೆ ಬರುತ್ತೆ ತಿಕದಲ್ಲಿ ಹುಸು... 🤣
@ramyakrishna7496
@ramyakrishna7496 8 ай бұрын
12:41 😂🤣Love from Karnataka broo❤️‍🔥🥰🙌
@venkateshcr1611
@venkateshcr1611 Жыл бұрын
3 ಗಂಟೆ ಸಿನಿಮಾ ನೋಡುವುದಕ್ಕಿಂತ 20 ನಿಮಿಷಗಳ ನಿಮ್ಮ ವಿಡಿಯೋ ನೋಡುವುದು ಹೆಚ್ಚು ಖುಷಿ ಕೊಡುತ್ತದೆ.👌👌👌🌹🌹💕
@shaboshabi3060
@shaboshabi3060 3 ай бұрын
BossThE
@appu4562
@appu4562 Жыл бұрын
That happiness😍🙌..when u see Dr Bro notification🥂
@naveenas2227
@naveenas2227 Жыл бұрын
Hm.....😍
@leelavathicleela3622
@leelavathicleela3622 Жыл бұрын
ಕನ್ನಡಿಗ ಅಂತರ ಲೆ 🔥💯❤️ very very proud of you dr bro❤️
@nachikethp15
@nachikethp15 Жыл бұрын
Yappa , En editing 🥵 yenta view 🔥 Adunu Riding madta , Para gliding madta 🔥Nd English subtitles yar madtare guru 🤯🔥 Ayyappa , ellivargu ee tara kannada tourist youtuber nodee ella Syccccccc guru ninu ⚡ Pakka nin future alli enadru ondu sadhane madthiya 💥 BEST OF LUCK BRO ,LOTZ OF LOVE FROM TUMKUR ❤️💫
@bpxblink2519
@bpxblink2519 Жыл бұрын
ವಾವ್!!.. Wow!!...ಅದ್ಭುತ😯 Next level ಎಡಿಟಿಂಗ್ Next level ವಿಡಿಯೋ ಕ್ವಾಲಿಟಿ Extraordinary information ಚಿಂದಿ bro....🙏🙏🙏
@V_P_creation9871
@V_P_creation9871 Жыл бұрын
Hi bro ನಮ್ಮ ಕನ್ನಡದವರು ಅಂತ ಹೇಳೋಕೆ ತುಂಬಾ ಹೆಮ್ಮೆ ಅನ್ಸುತ್ತೆ ಗುರು God bless you 🙏
@mr_suhil_1838
@mr_suhil_1838 Жыл бұрын
Proud to be kannadiga ❤️💛
@Daddybatman69
@Daddybatman69 Жыл бұрын
ನೋಡ್ತೀನಿ 💛♥️
@rscreationcitytourvlog
@rscreationcitytourvlog Жыл бұрын
Superb
@ammu5629
@ammu5629 Жыл бұрын
👌👌👌👌 bro...ಟೈಗರ್ ನೋಡ್ತಿದ್ರೆನೆ ಭಯ ಆಗುತ್ತೆ ಅಂತದ್ರಲ್ಲಿ ಮುಟ್ಟೋದು ಅಂದ್ರೆ... Nija ಅಬ್ಬಾ....! ನೀವಂತೂ ಚಿಂದಿ bro... 🔥🔥🔥
@user-kr7tv6ds1n
@user-kr7tv6ds1n Жыл бұрын
😂👌 ಅಧ್ಬುತ ಬ್ರೋ ❤️ ಹುಲಿನಾ ಇಲಿ ತರ ಸಾಕುತ್ತಾರೆ ಮನುಷ್ಯ ರು....
@odaadu-4463
@odaadu-4463 Жыл бұрын
ಥೈಲ್ಯಾಂಡ್ ಪ್ರಕೃತಿಯ ಚೆಲುವಿನ ನಾಡು ಮತ್ತೆ ಅಲ್ಲಿನ ಜನರ ಶಿಸ್ತು ಇನ್ನು ಮೆಚ್ಚುವಂಥದ್ದು 🙏
@sujathasathya6360
@sujathasathya6360 Жыл бұрын
ತುಂಬಾ ಚೆನ್ನಾಗಿದೆ💕👌
@somashekargm624
@somashekargm624 Жыл бұрын
ನಮ್ DR BRO ನಾಯಿಗ್ ಭಯ ಪಟ್ಟಷ್ಟು ಹುಲಿಗ್ ಭಯ ಪಡ್ಲಿಲ್ಲ ಹೊಡಿರಿ ಹಲಗಿ 😅😅..BUT LV U ALWAYS 😍🥰❤️‍🔥
@gourishankarsolapure1097
@gourishankarsolapure1097 Жыл бұрын
Nija
@cyberspace3284
@cyberspace3284 Жыл бұрын
ಮನಸ್ಸಿನ ಮಾತುಗಳನ್ನು ಜೋರಾಗಿ ಹೇಳುವುದರ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಿರುವ ಡಾ. ಬ್ರೋ ಗಗನ್ ನೀವು ಅದ್ಭುತ
@sreedharv5750
@sreedharv5750 Жыл бұрын
O my goodnes... O my goodness😝..👌ಸೂಪರ್ ವಿಡಿಯೋ ಗುರು.. ಶೂಟಿಂಗ್, ಎಡಿಟಿಂಗ್ ಬೇರೆ ಲೆವೆಲ್ ಮಾಡ್ತೀರಾ... ಕ್ವಾಲಿಟಿ ಚನಾಗ್ ಇದೆ ಖುಷಿ ಆಯ್ತು 1 ಮಂತ್ ಆಗಿದೆ ಈ ವಿಡಿಯೋ ನೋಡಿರ್ಲಿಲ್ಲ 1 ಗಂಟೆ ಒಳಗೆ ನೋಡ್ತಿದ್ದೆ ಹೇಗೋ ಸಿಕ್ಕಿದೆ.. ಒಳ್ಳೇದು ಆಗಲಿ dr. Bro
@marutiigur3285
@marutiigur3285 Жыл бұрын
ಬ್ರೋ, ಎಲ್ಲೋಗಿದ್ರಿ ಯಪ್ಪಾ 😟 ನಿಮ್ಮನ್ನು ನೋಡದೆ ಎಷ್ಟು ದಿನ ಆಯ್ತು 🤩
@Zusexyt
@Zusexyt Жыл бұрын
ದೇವ್ರು ದೇವ್ರು ದೇವ್ರು... ನಮಸ್ಕಾರ ದೇವ್ರು 🌸❤️
@hwinim9541
@hwinim9541 Жыл бұрын
7:12 motivation level 🔥🔥
@sanju_stylen
@sanju_stylen Жыл бұрын
ಹರ್ಬಿಟ್ನಲೋ ಹರ್ಬಿಟ್ನಲೋ ಹೋಗಬಿಟ್ನಲೋ next level ❤️❤️❤️❤️❤️❤️❤️❤️❤️❤️❤️❤️ love from Dharwad br0
@RAJ-yj4zk
@RAJ-yj4zk Жыл бұрын
ನೀವು ಬರೋದು ಅಪರೂಪ ಬಂದ್ ಮೇಲೆ ಬೂಕಂಪ ನಿಮ್ಮ journey ✈️ ಈಗೆ ಇರ್ಲಿ ಜೈ ಕರ್ನಾಟಕ ಜೈ dr ಬ್ರೋ ❤🌺💐🌸
@jeevansaghrithaya9203
@jeevansaghrithaya9203 Жыл бұрын
ದೇವ್ರು ನಮಸ್ಕಾರ ಹೇಗಿದ್ದೀರಾ......ತಮ್ಮ ಮಾತುಗಳು,ತಮ್ಮ ಉತ್ಸಾಹದ ನಡಿಗೆಗಳು ಎಲ್ಲಾ ಕನ್ನಡದ ಮಕ್ಕಳಿಗೆ ಸ್ಫೂರ್ತಿ........ಶುಭವಾಗಲಿ...
@kirangowda06
@kirangowda06 Жыл бұрын
Ss bro
@Adityaadichinnu
@Adityaadichinnu Жыл бұрын
Such lovely way of presentation on entire trip highlights.. Dr. Bro simply awesome 👌 very natural expression with connecting words 🙌 everyone will enjoy the output without skipping your top level journey presentation
@Karnataka143M
@Karnataka143M Жыл бұрын
life ನ ಏನ್ enjoy ಮಾಡ್ತಿಯಾ bro ನೀನು😀ನೀನು ಇನ್ನು ತುಂಬಾ ಎತ್ತರಕ್ಕೆ ಬೇಳಿಬೇಕು👍all the best
@VijayMailor
@VijayMailor Жыл бұрын
ನಿಮ್ಮ ಸಾಧನೆ ಇನ್ನು ಎತ್ತರಕ್ಕೆ ಬೆಳೆಯಲಿ ಬ್ರದರ್ 🙏🏻
@Garuda_vlogs
@Garuda_vlogs Жыл бұрын
Bro ಬಹಳ ದಿನ ಆಯ್ತು ವಿಡಿಯೋ ಹಾಕಿ ಸಿಕ್ಕಾಪಟ್ಟೆ ಬೇಜಾರ್ ಆಗ್ತಾ ಇತ್ತು ಈಗ ಮತ್ತೆ ಖುಷಿಯಾಯಿತು ನಿಮ್ಮ ವಿಡಿಯೋ ನೋಡಿ 😍😍👍
@chethanac1526
@chethanac1526 Жыл бұрын
Nimma vlog videos nodide .. Thank you for amazing videos.. Elladu 👌👌 Pls keep posting 👍👍
@naveenmattur8157
@naveenmattur8157 Жыл бұрын
ದೇವ್ರು... ಪ್ರವಾಸ ಮಾಡೋದ್ರಲ್ಲಿ ಹ್ಯೂಯನ್ ತ್ಸಾoಗ್ ನನ್ನೂ ಮೀರಿಸಬಿಟ್ಟೆ ಬಿಡು ಕಣೋ ನೀನು .... 23 ಇಯರ್ ಗೆ , ಇಷ್ಟು ದೊಡ್ಡ ಸಾಧನೆ, ಕೋಟಿಗೊಬ್ಬ ಕಣೋ ನೀನು ...💚😍
@pscreation7214
@pscreation7214 Жыл бұрын
ಜೀವನದಲ್ಲಿ ಎನ್ ಇಲ್ಲ ದೇವ್ರು.🙏 ನಿನ್ನ ಆಗೆ Life ನ enjoy ಮಾಡ್ಕೊಂಡು .. ನಮ್ಮನ್ನ ಯಾವಾಗ್ಲೂ ಇದೆ ತರ video 📸 ನೋಡ್ಕೊಂಡು ಕುಶಿ ಆಗಿ ಇರೋ ಆಗೆ ಮಾಡು ❤️❤️
@karnatakaicons
@karnatakaicons Жыл бұрын
Well said bro.... ನಿಮ್ಮ ಮಾತು 100% ನಿಜ..
@shaboshabi3060
@shaboshabi3060 3 ай бұрын
b
@shaboshabi3060
@shaboshabi3060 3 ай бұрын
bossthe
@Travellover96
@Travellover96 Жыл бұрын
ದೇವ್ರು seriously ನೀನ್ ಎಂಜಾಯ್ ಮಾಡ್ತಿದ್ರೆ ನಾವೇ ಎಂಜಾಯ್ ಮಾಡ್ತಾ ಇದೀವಿ ಅನ್ಸುತ್ತೆ ❤️ thank you ದೇವ್ರು ..
@7_star_experiments
@7_star_experiments Жыл бұрын
Good luck🤞 good vibes fantastic guys ನನು ಕಷ್ಟ ಪಟ್ಟು yt videos ಮಾಡ್ತಿನಿ ನಿ
@surajsuvarna5336
@surajsuvarna5336 Жыл бұрын
You teach us how to be happy alone also if no one is there with you ❤️
@nandapradeep1521
@nandapradeep1521 Жыл бұрын
Super video guru full video ninde ಆರ್ಭಟ ಗುರು ಫಾರಿನ್ ನಲ್ಲಿ full enjoy madtidira keep it that Josh n spirit guru. Take care.
@ichithap1643
@ichithap1643 Жыл бұрын
U are the next season big Boss content and winner devru🙏🙏
@hanumanagoudamalipatil8929
@hanumanagoudamalipatil8929 Жыл бұрын
ಬೇಡ ಗುರು ಇವರು ಹೋಗಬೇಕಿರೋದು ವೀಕೆಂಡ್ ವಿತ್ ರಮೇಶ್ ಗೆ..
@nagarajubv3794
@nagarajubv3794 Жыл бұрын
Hogi bro biggbossige offer bandre We will support you
@Kuvempu_KA10
@Kuvempu_KA10 Жыл бұрын
Love from ಅತೀ ಹೆಚ್ಚು ಕನ್ನಡ ಮಾತಾಡೋ ಜಿಲ್ಲೆ ಗಡಿ ನಾಡು ಚಾಮರಾಜನಗರದಿಂದ 🖤
@sureshsoori9522
@sureshsoori9522 Жыл бұрын
Me too
@singingstar9811
@singingstar9811 Жыл бұрын
Sametue 😄
@prasadnayak9158
@prasadnayak9158 Жыл бұрын
Me tooo
@nayanagowda7984
@nayanagowda7984 Жыл бұрын
awesome devru u r luckiest guy in this world.,...
@appydescentgirl
@appydescentgirl Жыл бұрын
Good vedio youtube sir. Good slogan 👍🏻 that you kept in below heading of vedio. 👍🏻
@butterfruitsnurseryplants3873
@butterfruitsnurseryplants3873 Жыл бұрын
ಎಲ್ಲಿ ಗುರು ಹೋಗಿದ್ದೆ ಇಷ್ಟು ದಿನ waiting for dr bro videos 🌹
@ashokasuvarnaaakki6999
@ashokasuvarnaaakki6999 Жыл бұрын
ಗುರು ಜಾಗ್ರತೆ ಸೇಫ್ ಆಗಿ ಬನ್ನಿ❤️ 🙏
@AK-ol9vs
@AK-ol9vs Жыл бұрын
Super explanation guru...nagu barutte keluvaga 🙏 sorry for late subscription. Now I am looking at all your videos ❤️ you make us kannadigas very proud by travelling the world talking in kannada
@kannadabeats3640
@kannadabeats3640 Жыл бұрын
Devru nim comments gal matra super nijvaglu yesto vishyagalu nim vedio inda gottagutte n yesto deshana nim vedios navu nodtivi tumba thanks nijvaglu nivu namma hemme.. nim vedios inda naav prapancha suttbeku anta ansutte
@manvithgowda9304
@manvithgowda9304 Жыл бұрын
ಆದಷ್ಟು ಬೇಗ 1M subscribers ಆಗ್ಲಿ ದೇವ್ರು😍❤❤
@user-ij4wz2wi4y
@user-ij4wz2wi4y Жыл бұрын
1.38 M guru
@varshinins9727
@varshinins9727 Жыл бұрын
1.58 now😍
@user-ij4wz2wi4y
@user-ij4wz2wi4y Жыл бұрын
🤍❤️🥳
@Pradeepvo
@Pradeepvo Жыл бұрын
ಅಣ್ಣಾ ನಿನ್ನ ದರ್ಶನ ಪಡೆಯೋದು ದೇವರ ದರ್ಶನ ಪಡೆದಂತೆ ಆಯ್ತು❤️ ಹಾವೇರಿ ಇಂದ
@akilasridhar7580
@akilasridhar7580 Жыл бұрын
Wow superb nimma videos
@rameshkalagi212
@rameshkalagi212 Жыл бұрын
Yallri bro dude andre accha kannada dalli 'namaskara devaru' antiralla nivu nijavada devaru maneli kutu yella desha nodta idivi niminda tq devaru
@girishs3168
@girishs3168 Жыл бұрын
ಸ್ವರ್ಗ ಸಿಕ್ಕಿದಷ್ಟು ಖುಷಿ ಆಯ್ತು ದೇವ್ರು....... 😎🥰🥰🙏🙏
@kirankirannb6353
@kirankirannb6353 Жыл бұрын
ಕರ್ನಾಟಕ ಕಂಡಂತ ಅದ್ಭುತ dr. Bro🌹nimma jivana ಹೀಗೆ ಸುಖಕರವಾಗಿ ಸಾಗಲಿ.✍️🇮🇳 proud of you🧡
@mohana901
@mohana901 Жыл бұрын
Amazing devru.. you are ajaatha shatru and your life is inspiration for millions 💐🙏🏻
@sachinkarera2671
@sachinkarera2671 Жыл бұрын
E thara vlogingu nan elliyu nodilla guru... Love you from bottom of my heart..
@prakashsarode9505
@prakashsarode9505 Жыл бұрын
ಹುಲಿಯನ್ನು ಇಷ್ಟೊಂದು ಧೈರ್ಯವಾಗಿ ಮುಟ್ಟಿರುವುದು ನೋಡಿ ತುಂಬಾ ಆಶ್ಚರ್ಯವಾಯಿತು. ತುಂಬಾ ಹತ್ತಿರದಿಂದ ಹುಲಿಯನ್ನು ನೋಡಿದಂತಾಯಿತು... ತುಂಬಾ ಧನ್ಯವಾದಗಳು.
@kicchaAnil-kd4pd
@kicchaAnil-kd4pd Жыл бұрын
ಪ್ರತಿ ಒಂದು ವಿಡಿಯೋದಲ್ಲೂ ಎನ್ Positive ENERGY ದೇವ್ರು ಅದ್ಬುತ ನಿಮ್ಮ ವಿಡಿಒ ನೋಡೊ ಬಗ್ಯಾ ನಮ್ಮದು stay safe ದೇವ್ರು
@shantaramhegde8561
@shantaramhegde8561 11 ай бұрын
Really nice work.
@ppandurangaachary3203
@ppandurangaachary3203 Жыл бұрын
Super guru ninna hethoru thumba bhagyavantharu guru keep it up
@karthikvenkatesh4880
@karthikvenkatesh4880 Жыл бұрын
Hats off bro...dr bro... ನೀವು ಕನ್ನಡನಾ ಎಲ್ಲಾ ಕಡೆ ಪ್ರಚಲಿಸುತ್ತಿದ್ದೀರಾ ಅದಿಕ್ಕೆ ಹೃತ್ಪೂರ್ವಕ ಧನ್ಯವಾದಗಳು
@Rockysince1951A
@Rockysince1951A Жыл бұрын
Tamashe maate alla....nav elle market hogi bandre susta aagtivi...Dr Bro avru yavaglu wondering madtane irtare adu out of country..His energy unmatchable👏🏻👏🏻👌 HATS OFF🙌
@bgmbro7931
@bgmbro7931 Жыл бұрын
Peace of mind... Lucky guru neenu
@suchithashetty9315
@suchithashetty9315 Жыл бұрын
Nice information👍
@nagarajdimakboys1266
@nagarajdimakboys1266 Жыл бұрын
ಅಣ್ಣ ಏನ್ ತೋರಿಸದೆ ಗುರು ನೀನು ನಾವೇ ಅಲ್ಲಿಗೆ ಹೋದಂಗ್ ಆಗಿತ್ತು ಗುರು ಇನ್ನು ಇತರ ವಿಡಿಯೋಗಳು ಗುರುವೇ 🥰🥰😍 ದೇವರು ನಿನಗೆ ಒಳ್ಳೆಯದು ಮಾಡಲಿ ಈ ವಿಡಿಯೋ ಮಾತ್ರ ಸಕ್ಕತ್ತಾಗಿದೆ ನೋಡಕ್ ತುಂಬಾ ಚೆನ್ನಾಗಿದೆ ಗುರುವೇ 😍😍😍
@kotreshksm2753
@kotreshksm2753 Жыл бұрын
ನಮಸ್ಕಾರ ದೇವ್ರು, love from ಹೊಸಪೇಟೆ, (ಇಟ್ಟಿಗಿ )😍😍
@Sharanhakandi
@Sharanhakandi Жыл бұрын
Hadagali
@Siddu.S.goudar
@Siddu.S.goudar Жыл бұрын
Great shalute, En devru... Great effert and daring.. All the best...
@nagarajubs9154
@nagarajubs9154 Жыл бұрын
Soo nice God bless you always
@KrishTvMedia
@KrishTvMedia Жыл бұрын
Bro ಯಾವುದೇ travel video ನೋಡಿ, ಅವರ ಜೊತೆ ನಾವು travel ಮಾಡುವ ರೀತಿ ಅನುಭವ ಆಗುತ್ತೆ. ಅಷ್ಟು ಖುಷಿ ಇಂದ, ಇಷ್ಟಪಟ್ಟು ನಮ್ಮ Bro ವಿಡಿಯೋ ಮಾಡ್ತಾರೆ❤️
@kiccha_8055
@kiccha_8055 Жыл бұрын
5:50 Tiger : Rocks 🐅 Dr Bro : Shocks 😂🤣
@Priyanka-ug9qt
@Priyanka-ug9qt Жыл бұрын
Wow ♥️🔥🔥🔥🔥..... Very proud of u bro😊☺️☺️...nim videos nodi , comment madde irok manse agalla,,,,,nimma Ella videos ಅದ್ಬುತ....👌👌👌nim videos nodode sakath Kushi namgella ...😊
@anikumar3835
@anikumar3835 Жыл бұрын
Bro elli hodru jopanavagi iri nimma e sadahane nodoke thumba kushi agutte
@prashanthapacchu8826
@prashanthapacchu8826 Жыл бұрын
LOVE FROM ತುಳುನಾಡು BRO ❤️🙏
@JeevanSamagar
@JeevanSamagar Жыл бұрын
Boka enchollar
@sagarsakkathstudio7129
@sagarsakkathstudio7129 Жыл бұрын
ಯಾವ ರಾಜ್ಯದಲ್ಲಿ ಇದೆ ಈ ತುಳುನಾಡು
@mohammedafran7014
@mohammedafran7014 Жыл бұрын
@@sagarsakkathstudio7129 Karnataka mangalore
@sagarsakkathstudio7129
@sagarsakkathstudio7129 Жыл бұрын
@@mohammedafran7014 ಅದು ಆ ಕಾಮೆಂಟ್ ಮಾಡಿರೋನಿಗೆ ಅರ್ಥ ಆದ್ರೆ ಸಾಕು... ತುಳುನಾಡು ಅಂತೇ ಹೋಗ್ಲಿ ಇನೊಂದು ರಾಜ್ಯ ಮಾಡ್ಕೊಂಡು
@prashanthapacchu8826
@prashanthapacchu8826 Жыл бұрын
@@JeevanSamagar super eru ❤️
@sharathkumar-mj5rd
@sharathkumar-mj5rd Жыл бұрын
Love your energy and willingness to make us happy ❤️
@jayashreeacharya1107
@jayashreeacharya1107 Жыл бұрын
Olle comydy guru nim video... Nice to watch
@rickythelazyvlogger4449
@rickythelazyvlogger4449 Жыл бұрын
Nim video nodkondu nange gottilde nagta iddini thank u devaru olledu maadli nimmannu
@santhoshkumarsanthoshkumar1554
@santhoshkumarsanthoshkumar1554 Жыл бұрын
Love from tamilnadu 😍😍😍😍♥️♥️😆
@Havishpokedraws
@Havishpokedraws Жыл бұрын
Gagan avre, you are saving our Kannada 's pride.😃 Your vlogs are just excellent. Your bravery for exploring the world alone is top notch. Discover more places in karnataka😊
@nagesh9758
@nagesh9758 Жыл бұрын
I love u usha 😍😍
@ironman0181
@ironman0181 Жыл бұрын
Irony is that U are saying that in english
@shrinivasmandadi6709
@shrinivasmandadi6709 Жыл бұрын
Super guru nima video nodatha idhare time hogade gothagala. Guru
@DarshanGowda_28
@DarshanGowda_28 Жыл бұрын
Everyone will not lead their life as they wish. But brother ur not like us. Thanks for inspiring. Best wishes
@nayana.b.n
@nayana.b.n Жыл бұрын
Heyy really proud of you bro💫 Your videos give goo much positive vibe
@maruthikannadavlogs-tumkur1902
@maruthikannadavlogs-tumkur1902 Жыл бұрын
ನಾನು ಕಾಯ್ತಾ ಇದೀನಿ ನಿಮ್ಮ ದರ್ಶನಕ್ಕಾಗಿ❤️❤️ bro ನಮ್ಮ ಕರುನಾಡಿನ ಹೆಮ್ಮೆ
@karnatakaicons
@karnatakaicons Жыл бұрын
100% ಅಣ್ಣ....very talented
@sunithasrinivas2117
@sunithasrinivas2117 Жыл бұрын
Very interesting thank u Bro
@rakshithr1729
@rakshithr1729 Жыл бұрын
This is the only one channel that Without single (bad/negetive) comments keep rocking Bro ✨
@-dc37
@-dc37 Жыл бұрын
ನಮಸ್ಕಾರ ದೇವ್ರು, ನಾನಂತೂ ವಿಡಿಯೋನ ನಿನ್ನಷ್ಟೇ enjoy ಮಾಡ್ದೆ bro, have a nice day 🌹🙏❤️🌷
@sumukhjay1099
@sumukhjay1099 Жыл бұрын
13: 54 - Para-sailing take off alli right leg injury adru, vlog alli yargu gothilla tara madidera. 🫶👏🫶👏 🙏Dr. Bro Anna Bond Boss Devru🙏Hats off to your dedication.
@rathnakarahegde7910
@rathnakarahegde7910 Жыл бұрын
Amazing.... You are great
@sudhabsringeri6942
@sudhabsringeri6942 Жыл бұрын
ನಾನೇ ಹೋಗಿದಿನಿ ಅನ್ನೋ ಫೀಲ್ ಆಗ್ತಾ ಇದೆ.. ತುಂಬಾ ಖುಷಿ ಹಂಚುವ ಹೃದಯ... I'm always waiting for ur videos..
@popcornfilmsindia
@popcornfilmsindia Жыл бұрын
Our wish is .. Dr Bro in weekend with Ramesh😍
@kantisd
@kantisd Жыл бұрын
Thanks bro middle class hudugru namge hogokella agala atlist nodi kushi padthidivi niminda once again thank you bro 🤜❤
@geethag6750
@geethag6750 Ай бұрын
Gagan I m from Bangalore....great job gagan.... namma hemmeya kannadiga........I m fan of you ....ur brave boy....... I like u bro.....
@Thenameis_Me
@Thenameis_Me Жыл бұрын
ನಮಸ್ಕಾರ ದೇವ್ರು 🙏🏼. ತುಂಬಾ ದಿನ ಆಯ್ತು ನಿಮ್ಮನ ನೋಡಿ ♥️🔥👍.
He sees meat everywhere 😄🥩
00:11
AngLova
Рет қаралды 10 МЛН
Khóa ly biệt
01:00
Đào Nguyễn Ánh - Hữu Hưng
Рет қаралды 21 МЛН
Вечный ДВИГАТЕЛЬ!⚙️ #shorts
00:27
Гараж 54
Рет қаралды 13 МЛН
We Went To MARS 🪐 | Wadi Rum | Jordan Ep 4 | Flying Passport
34:05
Flying Passport
Рет қаралды 313 М.
Lakshadweep Island | 🇮🇳 Union Territory | Dr Bro Kannada
15:57
Famous Train Market | Thailand Floating Market 😍| Dr Bro
15:31
He sees meat everywhere 😄🥩
00:11
AngLova
Рет қаралды 10 МЛН