Рет қаралды 70,474
#Dream #DreamMeaningOur
ನಮಗೆ ಬೀಳುವ ಪ್ರತಿ ಕನಸಿಗೆ ಸಹ ಒಂದೊಂದು ಅರ್ಥವಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ಕನಸಿನಲ್ಲಿ ಕಾಣುವ ವಸ್ತುಗಳು ಮುಂದಿನ ಜೀವನಕ್ಕೆ ಸೂಚನೆ ನೀಡುತ್ತದೆ. ಹಾಗೆಯೇ, ಕೆಲ ಪ್ರಾಣಿಗಳು ಕನಸಿನಲ್ಲಿ ಕಂಡರೆ ಶ್ರೀಮಂತರಾಗುವ ಲಕ್ಷಣವಂತೆ. ಕನಸಿನಲ್ಲಿ ಯಾವ ಪ್ರಾಣಿ ಬಂದರೆ ಶುಭ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
Website : Vijaykarnataka...
Facebook: / vijaykarnataka
Twitter: / vijaykarnataka