ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 2 | Learn astrology in kannada episode 2 | Rashi and Langna

  Рет қаралды 210,312

Dr. Manjunath Shastri

Dr. Manjunath Shastri

Күн бұрын

ನಿಮ್ಮ ಜಾತಕವನ್ನು ನೀವೆ ತಿಳಿಯಿರಿ ಭಾಗ 2 | Learn astrology in kannada | Details of Rashi and Langna ,
Rashi mattu lagnada vivarane. by Dr. Manjunatha Shastry
Dr. Manjunatha Shastri. Astrology in kannada, jyotishya in kannada, Learn astrology, Astrology, nitya bhavishya, rashi bavishya, gochara pala, free astrology, free astrology class, free online astrology class, gurugochara, Astrological sings, rashi pala, sankya shastra, numarology kannada astrology, jyotishya kannada, horoscope, Astrology remedy, rashi kundali, astrology prediction, phala bhavishya, mesha rashi bhavishya, vrushabha rashi bhavishya, Mituna rashi bhavishya,kataka rashi bhavishya, simha rashi bhavishya, kanya rashi bhavishya, tula rashi bhavishya, vruschika rashi bhavishya, dhanasu rashi bhavishya, makara rashi bhavishya, kumbha rashi bhavishya, meena rashi bhavishya, Aires prediction, taurus prediction, Gemini prediction, cancer prediction, Leo prediction, Virgo prediction, libra prediction,, Scorpio prediction, Sagittarius prediction, Capricorn prediction, Aquarius prediction, Pisces prediction,
#ನಿಮ್ಮಜಾತಕವನ್ನುನೀವೆತಿಳಿಯಿರಿ #LearnAstrologyinkannada #Drmanjunathashastri
#Learnvedicjyotishinkannada #Learnastrologyinkannadafree #learnjyotishonlinefree
#howtopredictinastrology #learnpredictioninvedicastrology #learnfreejyotishyashastra
#phalajyotishya #learnastrologyfree #medicalastrology #matchmakinginastrology
#dinabhavishya #varabhavishya #varshabhavishya

Пікірлер: 921
@bhajanekarnataka2842
@bhajanekarnataka2842 4 жыл бұрын
ಬಹಳ ವರ್ಷಗಳಿಂದ ಕುಂಡಲಿ ವಿಚಾರವನ್ನು ತಿಳಿದು ಕೊಳ್ಳುವ ಆಸಕ್ತಿ ಇದ್ದರೂ ಮಾರ್ಗ ದೊರೆತಿರಲಿಲ್ಲ.. ತುಂಬಾ ವಿಸ್ತಾರವಾಗಿ ವಿವರಣೆ ಕೊಡುತ್ತಿದ್ದೀರಿ.. ಧನ್ಯವಾದಗಳು ಗುರುಗಳೇ..
@picentresatheesh2048
@picentresatheesh2048 4 жыл бұрын
Very good presentation i am physics professor ಆದ್ರೆ ಇಷ್ಟು ಚೆನ್ನಾಗಿ ಯಾರು ಅರ್ಥ ಮಾಡಿಸಿಸರಲಿಲ್ಲ ಧನ್ಯವಾದಗಳು
@anasuyagn2963
@anasuyagn2963 3 жыл бұрын
ಅಚ್ಚುಕಟ್ಟಾದ.ಸರಳವಾದ ರೀತಿಯಲ್ಲಿ ಅರಿವು ಮಾಡಲು ಮುಂದಾಗಿರುವ ನಿಮಗೆ ಮೊದಲ ನಮಸ್ಕಾರಗಳು ಗುರುವೇ.ಜನ್ಮ ಕುಂಡಲಿ ನೋಡುವ ಪಕ್ಕ ಜ್ಞಾನ ನೀಡುವ ರೀತಿ ಉತ್ತಮ.ಅತಿ ಉತ್ತಮ
@virupaxayyamathapati1078
@virupaxayyamathapati1078 3 жыл бұрын
ಗುರುಗಳೇ ನಿಮ್ಮಿಂದ ಒಂದು ಶ್ರೇಷ್ಠ ಕಾಯಕ ಮಾಡಿದ್ದೀರಿ. ನಮ್ಮಂತವರ ಹಳ್ಳಿಗಳಲ್ಲಿ ವಾಸಿಸುವರಿಗೆ ತುಂಬಾ ಉಪಯೋಗ ಆಗ್ತಿದೆ. ಸರ್ ನಾನು ತಮ್ಮನ್ನು ನೇರವಾಗಿ ಕಾಣಬಹುದಾ ಗುರುಗಳೇ. 🙏🏻🙏🏻🙏🏻🙏🏻🙏🏻🙏🏻🙏🏻
@gururajhalmat8853
@gururajhalmat8853 3 жыл бұрын
ಇಂತಹ ಈ ಅಮೂಲ್ಯವಾದ ವಿದ್ಯೆಯನ್ನು ಅತ್ಯಂತ ಸರಳವಾಗಿ, ಅರ್ಥವಾಗುವ ಹಾಗೆ ವಿವರಿಸುತ್ತಿರುವ ಆದರಣೀಯ ಶ್ರೀ ಗುರುಗಳಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.. 🙏🙏🙏
@HemaHMTPHemaHMTP
@HemaHMTPHemaHMTP 3 жыл бұрын
ಗುರುಗಳೇ ವಿವರಣೆ ಸೂಪರ್ 👌🙏👍🙏🙏ಮುಂದುವರಿಯಲಿ ನಿಮ್ಮ ವಿಶ್ಲೇಷಣೆ ಗುರೂಜಿ,
@savithag7551
@savithag7551 6 ай бұрын
ಇದು ನನ್ನ ಮೊದಲ ವಿಡಿಯೋ ವೀಕ್ಷಣೆ, ನೀವು ಸರಳವಾಗಿ ತಿಳಿಸಿರುವ ನಮ್ಮಜಾತಕ ನಾವೇ ತಿಳಿದುಕೊಳ್ಳಬಹುದು ಎಂಬುದನ್ನು ಬಹಳ ಅದ್ಭುತವಾಗಿ ತಿಳಿಸಿಕೊಟ್ಟ ಗುರುಗಳಿಗೆ ಧನ್ಯವಾದಗಳು ಇದರಿಂದ ಕಲಿಯಲು ಪ್ರಾರಂಭಿಸಿರುವೆ.ನಾನು
@meenathippeswamy2869
@meenathippeswamy2869 3 жыл бұрын
ತುಂಬು ಹೃದಯದ ದನ್ಯವಾದಗಳು ಸರ್🙏 ಬಹಳ ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದಿರಿ 👌👌👌
@chandrashekharmanglore8232
@chandrashekharmanglore8232 8 ай бұрын
ಸ್ವಲ್ಪ ತಡವಾಗಿಯಾದರೂ ಈ ವಿಡಿಯೋಗಳನ್ನು ನೋಡುತ್ತಿದ್ದೇನೆ ಅದ್ಭುತವಾಗಿದೆ. ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ. ನಾನು ಕಲಿಯುವ ಪ್ರಯತ್ನ ಮಾಡುತ್ತೇನೆ.
@pavan7136
@pavan7136 4 жыл бұрын
Sir nevu madtiro ee episodes jotisya kaliyuvavarige tumba useful agtide, chenag helkodtidira, thank you sir for doing wonderful job sir and I'm requesting you to please continue these episodes sir🙏
@mane3843
@mane3843 3 жыл бұрын
Prati 2 gantege lagna change aagutte anta halidri aadare hage count maduvadu night oo hours Linda prarambhistira illa suryodayad 0600hrs Linda prarambhistira tilisi
@pavan7136
@pavan7136 3 жыл бұрын
@@mane3843 atara calculate madbardu, ega sumne ex 17:00 clock ge kundli haki, adralli yavdo ond lagna bartte, matte 16:00 kke check madi matte 18:00 kke check madi avaga gottagatte lagna change agtide anta
@dineshdinesh4570
@dineshdinesh4570 3 жыл бұрын
ಸೊಗಸಾದ ವಿವರಣೆ. ಧನ್ಯವಾದಗಳು ಸರ್. ಬಹಳ ವರ್ಷಗಳಿಂದ ಕಾಯುತ್ತಿದೆ ಇಂತಹ ವಿಡಿಯೋ ಗಳಿಗೆ 🙏🙏🙏
@maheshkalaghatagi4199
@maheshkalaghatagi4199 3 жыл бұрын
Sir.. ನಮಗೆ ಹುಟ್ಟಿದ ದಿನಾಂಕ ಟೖೆಮ ಗೊತ್ತಿಲ್ಲಾ ಅಂದ್ರೆ ..ನಮ್ಮ ನಕ್ಷತ್ರ ,ರಾಶಿ ,ಲಗ್ನ ತಿಳಿಯೊದು ಹೇಗೆ ಅಂತಾ ತಳಿಸ್ತಿರಾ
@dktechtv8020
@dktechtv8020 11 ай бұрын
ಗುರುಗಳೇ, ತುಂಬಾ ತಿಳಿಯುವಂತಹ ಪದ್ಧತಿಯಲ್ಲಿ ಕಲಿಸ್ಟಾ ಇದ್ದೀರಾ. ತುಂಬಾ ಧನ್ಯವಾದಗಳು ಗುರುಗಳೇ.
@obalaraju9275
@obalaraju9275 4 жыл бұрын
ಸರ್ ತುಂಬಾನೇ ಅರ್ಥಪೂರ್ಣ ಅರ್ಥಗರ್ಭಿತವಾಗಿ ತಿಳಿಸಿದ್ದೀರಿ. ಹುಟ್ಟುಹಬ್ಬದ ದಿನ ಮತ್ತು ಸಮಯ ಗೊತ್ತಿಲ್ಲದಿರುವ ಪ್ರಕರಣದಲ್ಲಿ ಭವಿಷ್ಯ ತಿಳಿಯುವುದು ಹೇಗೆ ಸರ್ ?
@SathishSathish-cw2ip
@SathishSathish-cw2ip 4 жыл бұрын
ಹೌದು ಸಾರ್ ಇದರ ಬಗ್ಗೆ ಹೆಚ್ಚಿನ ನೀಡಿ
@ranganathbharghav3328
@ranganathbharghav3328 3 жыл бұрын
ತುಂಬಾ ಚೆನ್ನಾಗಿದೆ ವಿವರಣೆ
@anila9605
@anila9605 4 жыл бұрын
Super, thank you sir,God bless you.
@kavyavinay7927
@kavyavinay7927 4 жыл бұрын
This is very helpful. Thank you very much. This was long time dream to learn Astrology for my mother in law and she is following and learning here. Thanks and blessings from my mother in law 🙏
@sureshsn1368
@sureshsn1368 4 жыл бұрын
Thank you sir teaching is very nice
@mohinishetty3309
@mohinishetty3309 4 жыл бұрын
Super sir , thank you very much
@nsrmmurthy9794
@nsrmmurthy9794 3 жыл бұрын
ನನಗೆ ಇವತ್ತು ಯೂಟ್ಯೂಬ್‌ನಲ್ಲಿ ನಿಮ್ಮ ಬಗ್ಗೆ ತಿಳಿಯಿತು ತಕ್ಷಣ ‌ನಿಮ್ಮ ಚಾನಲ್ಗೆ ಸಬ್ಸ್ಕೈಬರ್ ಆದೆ. ತುಂಬಾ ಸರಳವಾಗಿ ವಿವರಿಸುತ್ತಿದ್ದೀರಿ. ವಂದನೆಗಳು.
@TinyKitchen29
@TinyKitchen29 3 жыл бұрын
same here. very useful video
@shrikanthhegde6701
@shrikanthhegde6701 3 жыл бұрын
Vry good
@shivaramapoojary9307
@shivaramapoojary9307 3 жыл бұрын
45ವರ್ಷ ದ ನಂತರ ಜ್ಯೋತಿಷ್ಯ್ ಕಲಿವ ಒಂದು ಮಾರ್ಗ ತೋರಿಸಿದ್ರಿ ಗುರೂಜಿ ತುಂಬಾ ದನ್ಯವಾದಗಳು
@sumathasridhar3148
@sumathasridhar3148 3 жыл бұрын
Tumba saralavaagi, yenthavarigu sulabhavaagi artha aaguva reethiyalli helikodta iddiri Sir!! 👌👌 Nimage Dhanyavaadagalu 🙏🙏
@rachangoudapatilnidoni5058
@rachangoudapatilnidoni5058 3 жыл бұрын
Your humble nature is I really like . I love you Sir . Thank you for spreading good information. Predictive Astrology baggge video madi sir
@sudharaoaccupressure1107
@sudharaoaccupressure1107 3 жыл бұрын
Nice teaching
@shamitha1brainvita2marble
@shamitha1brainvita2marble 3 жыл бұрын
@@sudharaoaccupressure1107 n2
@gangaks8675
@gangaks8675 2 жыл бұрын
Thanks.
@nhiremathnhiremath5308
@nhiremathnhiremath5308 2 жыл бұрын
@@gangaks8675 mobile sanke
@nhiremathnhiremath5308
@nhiremathnhiremath5308 2 жыл бұрын
Evaram mobile sanke
@gajansuvarnayakshabramara8061
@gajansuvarnayakshabramara8061 4 жыл бұрын
ಅದ್ಭುತ ಗುರುಗಳೆ ... ಸರಳ ಸುಂದರ ನಿರೂಪಣೆ🙏🙏🙏
@srikarasb8639
@srikarasb8639 4 жыл бұрын
ವೀಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್. ಇವತ್ತಿಂದ ನಿಮ್ಮ ಎಲ್ಲಾ ವೀಡಿಯೋಗಳನ್ನು ತಪ್ಪದೇ ನೋಡ್ತೀನಿ. ನಿಮ್ಮ ಈ ಹೊಸ ಪ್ರಯತ್ನಕ್ಕೆ ಶುಭವಾಗಲಿ.‌🙏🙏🙏
@jaylakshminjakshmu2262
@jaylakshminjakshmu2262 4 жыл бұрын
Thank you very much sir. Neevu jaatagada bagge bahala chennagi tilisi kotidira.
@enlightwisdom4381
@enlightwisdom4381 2 жыл бұрын
ಗುರುಗಳೇ ಅದ್ಭುತ ಬೋಧನೆ..🙏 ಪ್ರಣಾಮಗಳು🙏
@santhoshkumar1979
@santhoshkumar1979 4 жыл бұрын
ತುಂಬಾ ಕುತೂಹಲಕರವಾಗಿದೆ...ಇಷ್ಟು ಸುಲಭದಲ್ಲಿ ಹೇಳಿಕೊಡುತ್ತಿರುವುದಕ್ಕೆ ಧನ್ಯವಾದಗಳು 🙏
@RajuNanjunda-x3c
@RajuNanjunda-x3c 3 күн бұрын
ಧನ್ಯವಾದ ಗುರುಗಳೇ
@kumarguru9036
@kumarguru9036 3 жыл бұрын
Thank you, for sharing the knowledge of Astrology. I wish after watching all your videos i should be able to read my own astrology
@lakkappakambar210
@lakkappakambar210 5 ай бұрын
ಗುರುಗಳೇ ನನಗೆ ಕಲಿಯಲು ತುಂಬಾ ಆಸಕ್ತಿ ಇತ್ತು ಆದರೆ ಅವಕಾಶ ಸಿಕ್ಕಿರಲಿಲ್ಲ ಈಗ ನಿಮ್ಮಿಂದ ಅವಕಾಶ ಸಿಕ್ಕಿದೆ ತುಂಬಾ ಧನ್ಯವಾದಗಳು ಗುರುಗಳೇ ನಿಮಗೆ 🙏🙏🙏🙏🙏💐💐💐💐💐
@geethabhat9538
@geethabhat9538 4 жыл бұрын
ತುಂಬಾ ಚೆನ್ನಾಗಿ ಜಾತಕವನ್ನು ನೋಡೊದನ್ನ ಹೇಳಿಕೊಡುತ್ತಿದ್ದೀರಾ.ಧನ್ಯವಾದಗಳು.ನನಗೆ ತುಂಬಾ ಇಷ್ಟ.ನಾನು ಭಾರತಿಯ ವಿ ದ್ಯಾ ಭವನಕ್ಕೆ ಹೋಗಿ ಕಲಿಯಬೇಕೆಂಬ ಆಸೆ ಇತ್ತು ತುಂಬಾ ಸರಳವಾಗಿ ಹೇಳಿಕೊಡುತ್ತಿದ್ದಿರಿ.
@pranavbhat9361
@pranavbhat9361 3 жыл бұрын
ನಾನು ನೋಡುತ್ತಿದ್ದೇನೆ.ವಿವರಣೆ ಚೆನ್ನಾಗಿಅರ್ಥ ವಾಗುತ್ತದೆ. ಧನ್ಯವಾದಗಳು.
@sri4749
@sri4749 4 ай бұрын
ನಮಸ್ತೇ. ಬಹಳ ಸರಳವಾಗಿ, ಅಷ್ಟೇ ವಿಸ್ತಾರವಾಗಿ, ಸುಲಬದಲ್ಲಿ ಅರ್ಥವಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು ಗುರುಗಳೆ.
@malathirao5323
@malathirao5323 2 жыл бұрын
ನಮಸ್ಕಾರ ಗುರುಗಳೇ, ನಿಮ್ಮ ಮಾತಾಡುವಿಕೆ ತುಂಬಾ ಇಷ್ಟ ಆಯ್ತು. ತುಂಬಿದ ಕೊಡ ನೀವು 👌👌👌ಧನ್ಯವಾದಗಳು. 🙏🙏🙏
@hariprasad6551
@hariprasad6551 3 жыл бұрын
🙏NAMASTE GURUJII, Thumbha chenngi mudibandide, DHANYAVADAGALONDIGE, SHUBHASHIRVADAVANNU PRANAMAPOORVAKAVAGI YACHISUVA VIDEYA SHISHYA, HARIPRASAD NAYAK MUDUBIDIRE. 🙏🙏🙏🙏🙏
@virupaxayyamathapati1078
@virupaxayyamathapati1078 3 жыл бұрын
ಗುರುಗಳೇ ನಿಮ್ಮ ತರಗತಿ ಕೇಳಿ ತುಂಬಾ ಸಂತೋಷವಾಯಿತು. ನಿಮ್ಮ ಸೇವೆ ಶ್ಲಾಘನಿಯ. ನನಗೆ ಸಮಯ ಕುಂಡಲಿ ಹಾಕಿ ಪ್ರಶ್ನೆ ನೋಡೋದನ್ನು ಕಲಿಬೇಕು. ಅದಕ್ಕೆ ನಿಮ್ಮ ಸಹಕಾರ ಬೇಕು ಗುರುಗಳೇ 🙏🙏🙏🙏🙏🙏💐💐💐💐
@drjagdishgourimath2972
@drjagdishgourimath2972 2 жыл бұрын
Dr ur valuable service to the mankind is fantastic, and there is no words to explain. But now a days to teach only this much, some astrologers will take money like any thing, but definitely sir for this service in future u will get fruitful results. I am seeing this video, for 7th times, and I too know everything of astrology, but still I am student of astrology, there is no limit for this subject. Dr Jagdish Senior Physician and scientific astrologer.
@amruthaamruthar6585
@amruthaamruthar6585 3 жыл бұрын
ತುಂಬಾ ಚೆನ್ನಾಗಿ ಅರ್ಥವಾಗುವುದು thank you sir
@News9Truths
@News9Truths Ай бұрын
Excellent explanation ಗುರೂಜಿ 🙏🙏🙏
@cbrajanal4071
@cbrajanal4071 Жыл бұрын
ಸರಳ ಮತ್ತು ಸುಂದರ ಭಾಷೆಯಿಂದ ತುಂಬ ಅರ್ಥಪೂರ್ಣವಾಗಿ ಮೂಡಿಬಂದಿದೆ ಗೂರುಜೀ ಧನ್ಯವಾದಗಳು.
@raghunandankn9222
@raghunandankn9222 4 жыл бұрын
ನಿಜ ನೀವು ಪಕ್ಕ ಹೇಳುತ್ತಿದೀರ ಗುರೂಜಿ ಸೂಪರ್ 🙏🙏 ಧನ್ಯವಾದಗಳು
@ranjanhs3453
@ranjanhs3453 3 жыл бұрын
Sir your presentation is good. You are explaining everything scientifically and logically. Your language is lucid and clear to everyone. I appreciate your selfless service.
@gokulbhat7241
@gokulbhat7241 3 жыл бұрын
🙏🙏🙏 ಚೆನ್ನಾಗಿದೆ
@vishwanathhiremath2358
@vishwanathhiremath2358 3 жыл бұрын
ಗುರುಗಳೇ ನಿಮ್ಮ ಜ್ಯೋತಿಷ್ಯ ತರಗತಿ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ತಮಗೆ ಅನಂತ ಧನ್ಯವಾದಗಳು
@gururajkalgi4055
@gururajkalgi4055 3 жыл бұрын
ನಮಸ್ಕಾರ ಗುರೂಜಿ ವಿಡಿಯೋ ನೋಡಿ ಬಹಳ ಸಂತೋಷವಾಯಿತು ರಾಶಿ ಮತ್ತು ಲಗ್ನ ದ ವಿವರಣೆ ಬಗ್ಗೆ ವಿಸ್ತಾರವಾಗಿ ಹೇಳಿ ಎಲ್ಲರಿಗೂ ತಿಳಿಯುವಂತೆ ತಿಳಿಸುತ್ತಿದಿರಿ ಇದೇ ರೀತಿ ಕಾರ್ಯಕ್ರಮವನ್ನು ಮುಂದುವರಿಸಿ ತುಂಬಾ ಧನ್ಯವಾದಗಳು ಸರ್ ಶುಭರಾತ್ರಿ ಸರ್ ನಿಮ್ ಜೊತೆ ಮಾತಾಡುವ ಬೇಕಾದರೆ ಹೇಗೆ ಸರ್ 👏👍👌🌹
@nanasahebdesai1454
@nanasahebdesai1454 2 жыл бұрын
ತುಂಬಾ ಉಪಯುಕ್ತ ಜ್ಞಾನ. ತುಂಬಾ ಚೆನ್ನಾಗಿ ಪ್ರಸ್ತುತಪಡಿಸಲಾಗಿದೆ. ತುಂಬಾ ಧನ್ಯವಾದಗಳು ಸರ್.
@oppositefighter1439
@oppositefighter1439 3 жыл бұрын
Tumba channagi tili helutira.sir tqu
@shreerama6339
@shreerama6339 4 жыл бұрын
ಹೃತ್ಪೂರ್ವಕ ಪ್ರಣಾಮಗಳು ಗುರುಜಿ,ತುಂಬಾ ಚೆನ್ನಾಗಿ ಹೇಳ್ತಾ ಇದ್ದೀರಾ ಗುರೂಜಿ , ಎಲ್ಲರೂ ತಮ್ಮ ಜಾತಕವನ್ನು ಅವರೇ ನೋಡಿ ತಿಳಿದುಕೊಳ್ಳುವ ಹಾಗೆ ಮಾಡಿದ್ದೀರಿ ಗುರೂಜಿ ನಿಮಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು , ನಿಮಗೆ ಹೃದಯ ಪೂರ್ವಕ ವಂದನೆಗಳು🙏🙏
@sudhalnarayana9390
@sudhalnarayana9390 4 жыл бұрын
ತುಂಬಾ ಚೆನ್ನಾಗಿ ವಿವರಿಸುತ್ತಿದ್ದೀರಿ. ಅರ್ಥ ಆಗುತ್ತೆ
@naveenchandra438
@naveenchandra438 3 жыл бұрын
ಬಹಳ ಚೆನ್ನಾಗಿ ನಿಮ್ಮ ಈ ತರಗತಿಗಳು ನಡೆಯುತ್ತಿವೆ.ನಮಸ್ಕಾರಗಳು
@anandmanjunatha8785
@anandmanjunatha8785 3 жыл бұрын
Vidya daana mahadaana great work sir
@sridhardattatreya3710
@sridhardattatreya3710 3 жыл бұрын
Excellent teaching skills in very simple language Guruji. Kudos to u 🙏
@gangadharhiremath3746
@gangadharhiremath3746 23 күн бұрын
Best🎉
@cgprabhakarreddy4802
@cgprabhakarreddy4802 3 жыл бұрын
ತುಂಬಾ ಚೆನ್ನಾಗಿದೆ ಸರ್
@prakashrcr9091
@prakashrcr9091 3 жыл бұрын
ಸರ್ ನಾನು ನಿಮ್ಗೆ ಈ ಪ್ರಶ್ನೆಯನ್ನು ತಮ್ಮಲಿ ಕೇಳಲು ಕಾರಣ ನಾನು ಬರೆಯಿಸಿದ ಜನ್ಮ ಕುಂಡಲಿ ಹಾಗೂ ಹಿಂದೂ ಕ್ಯಾಲೆಂಡರ ನಲ್ಲಿ ನೋಡಿದ ಒಂದೇ ಮಗುವಿನ ಲಗ್ನವು ಬೇರೆ ಬೇರೆ ಬರುತಿದೆ. ಅದಕ್ಕೆ ಕೇಳಿದ್ದು ಸರ್ ಯಾಕಂದ್ರೆ ನೀವು ಜಾತಕದ ಬಗ್ಗೆ ಹೇಳಿಕೊಡ್ತಿರುವ ಜ್ಞಾನ ತುಂಬಾ ಸರಳವಾಗಿದೆ ಯಾವುದೇ ರೀತಯಿಂದಲೂ ಬೊರ್ ಆಗಲ್ಲ ಹಾಗೂ ನಿಮ್ಮ ಇಚ್ಛೆಯಂತೆ ನಾನು ಒಬ್ಬ ಜೊತಿಷಿಯಾಗ್ಲು ಬಯಸಿದ್ದೇನೆ
@raghunathrao9962
@raghunathrao9962 3 ай бұрын
ಗುರುಗಳೇ ನಮಸ್ಕಾರ, ನೀವು ಹೇಳುವ ವಿಚಾರ ತುಂಬಾ ಸರಳವಾಗಿ ಮನನವಾಗುತ್ತಿದೆ.ಧನ್ಯವಾದಗಳು
@shankarabhi1541
@shankarabhi1541 4 жыл бұрын
Tq sir 😊👏
@sadanasubash3252
@sadanasubash3252 2 ай бұрын
ಬಹಳ ಸುಲಭ ಸರಳವಾಗಿ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಗುರುಗle
@DakshayaniM-j1s
@DakshayaniM-j1s Жыл бұрын
Very nicely explained, you are a good teacher too sir Thank you
@ssprasadssprasad1991
@ssprasadssprasad1991 3 жыл бұрын
ಗುರುಗಳೇ ನಮಸ್ತೆ, ನಾನು ಹೊಸದಾಗಿ ಕಲಿಯಲು ಪ್ರಾರಂಭಿರುತೇನೆ. ತಮ್ಮ teaching method ತುಂಬಾ ಚನ್ನಾಗಿದೆ. ಸರಳವಾಗಿ ಅರ್ಥವಾಗುತ್ತಿದೆ. ವಂದನೆಗಳು ಗುರುಗಳೇ.
@ManteshpHiremath
@ManteshpHiremath 8 ай бұрын
Danyavadagalu guruji,yaru eireti jyoteshavannu sareyagi heliddella guruji.100/ok.
@dr.nandans4174
@dr.nandans4174 2 жыл бұрын
Very nice presentation 👌👌🙏🙏🙏
@narasimhmurthy3225
@narasimhmurthy3225 3 жыл бұрын
Today I have started it's really simple thank you very much Guruji
@praveenshenoy6858
@praveenshenoy6858 3 жыл бұрын
I appreciate your humbleness, and noble thoughts. Also liked your way of explaining things. Good teaching skills. Looking forward to more videos.
@satayyakamate7601
@satayyakamate7601 3 жыл бұрын
ಸರ್ ತಮ್ಮ ಹೇಳುವ ಶೈಲಿ ತುಂಬಾ ಸ್ವಾರಸ್ಯ ಪೂರ್ಣವಾಗಿದೆ....
@yogarajhbyogarajhb2883
@yogarajhbyogarajhb2883 3 жыл бұрын
ಗುರುಗಳೆ ತುಂಬಾ ವಿವರವಾಗಿ ತಿಳಿಸುತ್ತಿದ್ದೀರ ತುಂಬಾ ಧನ್ಯವಾದಗಳು ಆದರೆ ಯಾವತಿಂಗಳಲ್ಲಿ ಹುಟ್ಟಿದವರಿಗೆ ಯಾವಲಗ್ನ ಬರುತ್ತದೆ ತಮ್ಮ ಅಭಿಮಾನಿಗಳಿಗೆ ಪೂರ್ಣತಿಳಿಸಿಕೊಡಿ ಗುರುಗಳೆ ಚೈತ್ರ ಮಾಸದಲ್ಲಿ ಸೂರ್ಯ ಮೇಷಲಗ್ನದಲ್ಲಿ ಉದಯಿಸುತ್ತಾನೆ ಅದೇರೀತಿ ನಾನು ಹುಟ್ಟಿರುವುದು ಆಸ್ವೀಜ ಸಪ್ತಮಿದಿನ ನನ್ನದು ಸಿಂಹ ಲಗ್ನ ವಾಗುತ್ತದೆ ಆದರೆ ನನ್ನ ಮಗ ಆಗಸ್ಟ್ ಶ್ರಾವಣ ಮಾಸದಲ್ಲಿ ಹುಟ್ಟಿರುವುದು ಅವನದು ತುಲಾ ಲಗ್ನವಾಗುತ್ತದೆ ಆವ್ಯತ್ಯಾಸ ದಯಮಾಡಿ ತಿಳಿಸಿಕೊಡಿ🙏
@ARUNKUMAR-ww9bm
@ARUNKUMAR-ww9bm 3 жыл бұрын
Appreciable effort. Great sir keep up the good work
@arunKumar-wx5jz
@arunKumar-wx5jz 4 жыл бұрын
You teaching is very good sir I kannada language no body is teaching like you
@veenavishnu4477
@veenavishnu4477 11 ай бұрын
ವಂದನೆಗಳು ಗುರುಗಳೇ 🙏🙏🙏
@chandrashekharapb7932
@chandrashekharapb7932 3 жыл бұрын
Namaste gurugale.super teaching ..Devaru nimage ennu ooleyadu madali.,
@dsingapura1234
@dsingapura1234 3 жыл бұрын
Very well explained - good job and kudos to you Sir - you are a good teacher
@honeyshree2000
@honeyshree2000 2 жыл бұрын
Super sir
@chandrashekharmanglore8232
@chandrashekharmanglore8232 3 жыл бұрын
ಗುರುಗಳೇ ನಿಮ್ಮ ಪಾಠ ತುಂಬಾ ಅದ್ಭುತ .ನನ್ನ ಬಹಳ ದಿನಗಳ ಆಕಂಕ್ಷೆ ಕೊನೆಗೂ ನಿಮ್ಮಿಂದ ದೊರಕಿದೆ.ಕನ್ನಡದಲ್ಲಿ ಕಲಿಯಲು ಸ್ವಲ್ಪ ವಿಳಂಬವಾದರೂ ಮೊದಲ ವಿಡಿಯೋ ದಿಂದ ಪ್ರಾರಂಭಿಸಿದ್ದೇನೆ.
@spravikumar337
@spravikumar337 2 жыл бұрын
Jai guruji 🌹🙏💚🙏🌹
@BalaKrishna-ot2qia
@BalaKrishna-ot2qia 4 жыл бұрын
Very gud information Guruji tumba saralvagi heltira TV nantar KZbin nali nivu barta irodu tumba kushi ide Nim program 💐🙏
@satyanarayanadv5901
@satyanarayanadv5901 2 жыл бұрын
Feel really interesting and simple because of your way of explaining the subject. Thank you sir 🙏
@shekharayyahiremath565
@shekharayyahiremath565 3 жыл бұрын
ಈ ಅಮೂಲ್ಯ ವಾದ ಜೊತೀಷ್ ಮಾಹಿತಿಯನ್ನು ತಿಳಿಸಿದ್ದ ಕ್ಕೆ ನಾನು ಋಣಿ ಧನ್ನ ವಾದಗಳು
@musturappadbmusturappa7771
@musturappadbmusturappa7771 3 жыл бұрын
ತುಂಬಾ ಅದ್ಭುತವಾಗಿದೆ ತುಂಬಾ ಅರ್ಥಪೂರ್ಣವಾಗಿದೆ ಧನ್ಯವಾದಗಳು ವಂದನೆಗಳು
@vbharathi6
@vbharathi6 4 жыл бұрын
Manage swalpa gotti neeu tumba chennagi aaluttera thanks sir ap Puttaparthi
@gowrimohan7384
@gowrimohan7384 2 жыл бұрын
ಒಳ್ಳೆಯ ಮನವರಿಕೆ ಆಗುವ ರೀತಿ ತಿಳಿಸಿದ್ದೀರ ತುಂಬಾ ಸಂತೋಷ ಹಾಗೆ ವಾಸ್ತು ಬಗ್ಗೆನು ತಿಳಿಸಿ ಕೊಡಿ Thank you
@dramakrishna6787
@dramakrishna6787 3 ай бұрын
ತುಂಬಾ ಸರಳವಾಗಿದೆ. ಧನ್ಯವಾದಗಳು
@puttaswamyn6725
@puttaswamyn6725 3 жыл бұрын
ತುಂಬಾ ಉಪಯುಕ್ತ ಮಾಹಿತಿ ಗಳು ಗುರು ಗಳಿಗೆ ಧನ್ಯವಾದಗಳು ಹಾಗೂ ಹೃತ್ಪೂರ್ವಕ ವಂದನೆಗಳು
@amoghhashilkar4962
@amoghhashilkar4962 4 жыл бұрын
Super ede sir thumba easy annisuthide kaliyalikke thanks sir
@NK-fh5xu
@NK-fh5xu 3 жыл бұрын
ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು..ತುಂಬಾ ಚೆನ್ನಾಗಿ ತಿಳಿಸಿ ಕೊಡುತಿದ್ದೀರ.
@vinaykumarbevinhalli1559
@vinaykumarbevinhalli1559 4 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್, ಧನ್ಯವಾದಗಳು ಸರ್ 🙏🙏🙏🙏🙏
@anandarajus3475
@anandarajus3475 3 жыл бұрын
I was looking for learning how to read horoscopes. Now, I have gone thru. 1st and 2nd episodes, Really interesting and I love to go through all episodes. My Sincere thanks to you Sir.
@ashas26
@ashas26 3 жыл бұрын
Tumba Dhanyawadagalu🙏🙏Nimma video nodi kaliyuva aasakthi hechu aaguthide. Saraagawagi artha aaguthide .
@vijayalakshmihs3279
@vijayalakshmihs3279 4 жыл бұрын
ಬಹಳ ಸೊಗಸಾಗಿತ್ತು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@lokeshraj1931
@lokeshraj1931 3 жыл бұрын
ಸರಳವಾಗಿ - ಅರ್ಥವಾಗುವಂತೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ - ವಂದನೆಗಳು
@funwithpritz2013
@funwithpritz2013 4 жыл бұрын
This video is very use full and easy to learn.
@narendrakamar2803
@narendrakamar2803 2 жыл бұрын
idakkinta olley teacher bekagilla neevu superrr no 1 teacher
@vinutaasuresh1227
@vinutaasuresh1227 2 жыл бұрын
Sir naanu adheshtu punya maadidhino sir nimma student aagodhukke. I really like your classes very much sir. Tku soooooou much sir. 🙏🙏🙏🙏🙏🙏
@gaana_khajana123
@gaana_khajana123 4 жыл бұрын
chennaagide sir tumba dhanyavadagalu haageye munduvaresi
@sureshkarkala590
@sureshkarkala590 4 жыл бұрын
Thanks sir. Chennagi arthavathgi tilisutiddira. Tumba thanks
@nithyag5624
@nithyag5624 4 жыл бұрын
Thank you Gurugale
@balakrishnakulkarni3294
@balakrishnakulkarni3294 3 жыл бұрын
ತುಂಬಾ ಚೆನ್ನಾಗಿ ತಿಳಿಯುವ ಹಾಗೆ ವಿವರಣೆ ಮಾಡಿದ್ದೀರ ಧನ್ಯವಾದಗಳು ..
@mamathamanju986
@mamathamanju986 2 ай бұрын
Chanagidi artha aytu gurugale❤
@nanjundaiaha3253
@nanjundaiaha3253 3 жыл бұрын
Namaste Guruji. Your Way of teaching is excellent. Very very useful. I ever greatful to you Guruji. Very interesting. Kindly continue guruji. Thank you Guruji.
@SHREEDEVIBp
@SHREEDEVIBp 3 жыл бұрын
Super guruji very interesting thank you very much sir
@manjuladevi6938
@manjuladevi6938 6 ай бұрын
Thank u very much sir🙏🏻 to share a useful videos really thank u.... Plz keep going
@abhilasha707
@abhilasha707 3 жыл бұрын
ಉತ್ತಮ ಮಾಹಿತಿ ಧನ್ಯವಾದಗಳು
@rajanishet9518
@rajanishet9518 4 жыл бұрын
Namaste sir really superb sir ....yestu simple agi explain madtha edira.... thumba chennagi helkodtha edira .... i m eagerly waiting for ur next video
@manjulanagaraj2024
@manjulanagaraj2024 4 жыл бұрын
ತುಂಬಾ ಚೆನ್ನಾಗಿದೆ .ಸಾಮಾನ್ಯ ಜನಕ್ಕೂ ತಿಳಿಯುವಂತೆ ತಿಳಿಸುತ್ತಿದ್ದೀರಿ. ಬಹಳ ಬಹಳ ವಂದನೆಗಳು .
@prakashrcr9091
@prakashrcr9091 3 жыл бұрын
ಧನ್ಯವಾದಗಳು ಸರ್ ನಿಮ್ಗೆ ಒಂದು ಹೊಸ ಅನುಭವ ನೀಡುತ್ತಿದ್ದೀರಿ
February 2025 Astrology Forecast
46:11
Analisa Six
Рет қаралды 2
How to treat Acne💉
00:31
ISSEI / いっせい
Рет қаралды 108 МЛН
ನಿಮ್ಮ ನವಾಂಶ ಲಗ್ನದ ರಹಸ್ಯಗಳು
5:44