ದುಡ್ಡು ಇರ್ಲಿ.. ಇಲ್ದೇ ಇರ್ಲಿ ಊಟ ಕೊಡ್ತೀನಿ..! | ಊಟ ಇಲ್ಲದೇ ಅದೇಷ್ಟೋ ರಾತ್ರಿ ಮಲಗಿದ್ದೆ, ಅವಾಗ ಪ್ರಾರಂಭವಾಗಿದ್ದೇ!

  Рет қаралды 2,362,735

Food Locations

Food Locations

Күн бұрын

#foodlocations #nonveg #Bengaluru
ದುಡ್ಡು ಇರ್ಲಿ.. ಇಲ್ದೇ ಇರ್ಲಿ ಊಟ ಕೊಡ್ತೀನಿ..! | ಊಟ ಇಲ್ಲದೇ ಅದೇಷ್ಟೋ ರಾತ್ರಿ ಮಲಗಿದ್ದೆ, ಅವಾಗ ಪ್ರಾರಂಭವಾಗಿದ್ದೇ...! | Bengaluru
Location: goo.gl/maps/C8...
Place: No Name
M P M Empyloyees Layout,
Kengunte, Annapurneshwari Nagar,
Bengaluru, Karnataka 560056
Phone: 7022441569
Timing: 01:00pm to 03.30pm
Mudde: Rs.20/-
Rice: Rs.30/-
Egg: Rs.10/-
Egg omelette: Rs.20/-
Chicken Dry: Rs.70
Chapathi: Rs.10/-
----------------------------------------------------------------------------------------------
🎬CREDITS:
SUPPORTER » ARYAN
-----------------------------------------------------------------------------------------------
Facebook link: / ourfoodlocations
For inquiries, please email: akshithfl6@gmail.com
Food Locations Contact number: 8660142365

Пікірлер: 547
@SVEERUKABADDI07
@SVEERUKABADDI07 2 жыл бұрын
ಒಳ್ಳೆದಾಗಲಿ ಅಣ್ಣಾ ನಿಮಗೆ 4 ಜನಕ್ಕೆ ಅನ್ನ ಆಕೊ ನೀವು 400 ಜನಕ್ಕೆ ಉಚಿತವಾಗಿ ಅನ್ನ ಅಕೊ ಶಕ್ತಿ ನೀಡಲಿ ಆ ದೇವ್ರು ನಮ್ ಪುನೀತ್ ಅಣ್ಣಾ❤️❤️🙏🙏🙏
@RajeshRajesh-vt5qr
@RajeshRajesh-vt5qr 2 жыл бұрын
Super bro satyavaada maatu
@pets-lover...
@pets-lover... 2 жыл бұрын
ಉಚಿತ ವಾಗಿ ಆದ್ರೆ ಅವರು ಮನೆಗೆ ಹೋಗ್ಬೇಕು ಬೇಕಾದ್ರೆ ಕಷ್ಟದಲ್ಲಿ ಇರೋರ್ಗೆ ಕೊಡ್ಲಿ
@shrushruthi6640
@shrushruthi6640 Жыл бұрын
❤💞
@ajairajput7973
@ajairajput7973 Жыл бұрын
@@shrushruthi6640 nice. Blank comment
@psychogamingdt8330
@psychogamingdt8330 Жыл бұрын
Howdu bidapa madirode ond jeevana kondu tinta irodu 🤦‍♂️🤦‍♂️🤦‍♂️adu anyaya agutte guru
@mdirfanjvl9561
@mdirfanjvl9561 Жыл бұрын
ಆ ಭಗವಂತ ನಿಮಗೆ ಇನ್ನು 100 ವರ್ಷ ಆಯಸ್ಸು ಅರೋಗ್ಯ ಕೊಡ್ಲಿ ಅಣ್ಣಾ ❤️❤️❤️
@shivaprasads5820
@shivaprasads5820 Жыл бұрын
God bless you sir 👌👍🙏
@mohanraj1349
@mohanraj1349 2 жыл бұрын
ಇಂಥವರು ಸಿಗೋದು ಅಪರೂಪ 🙏 ನಿಮಗೆ ಒಳ್ಳೆಯದಾಗಲಿ 🙏🙏🙏.
@ShivaPrasad-kz6jm
@ShivaPrasad-kz6jm 2 жыл бұрын
ದೊಡ್ಡ ದೊಡ್ಡ ಹೋಟೆಲ್ ಅವರ ಕಣ್ಣು ನಮ್ಮ ದುಡ್ಡು ಮೇಲೆ ಇರುತ್ತೆ ಚಿಕ್ಕ ಚಿಕ್ಕ ಹೋಟೆಲ್ ಅವರ ಕಣ್ಣು ನಮ್ಮ ಹೊಟ್ಟೆ ಮೇಲೆ ಇರುತ್ತೆ ಅವ್ರು ಹೊಟ್ಟೆ ತುಂಬಾ ಕೊಡತಾರೆ ❤️
@ravanff8864
@ravanff8864 Жыл бұрын
Nice line bro✨
@mohdirshad33
@mohdirshad33 Жыл бұрын
👌💐💐💐
@sharathsingh7552
@sharathsingh7552 Жыл бұрын
👌
@manishnaik8783
@manishnaik8783 Жыл бұрын
Agree brother
@sureshnaik275
@sureshnaik275 10 ай бұрын
ದೊಡ್ಡ ಹೋಟೆಲ್ ಗಳ ಬಾಡಿಗೆ ಮತ್ತು ಅದರ ನಿರ್ವಹಣೆ ವೆಚ್ಚ ಯಾರು ಬಿಡುತ್ತಾರೆ ?
@krumesh5810
@krumesh5810 Жыл бұрын
ಗೌಡ್ರೇ ನೀವು ಮಾಡುತ್ತಿರುವ ಈ ಅನ್ನ ಸೇವೆಗೆ ಆನಂತ ಕೋಟಿ ಕೋಟಿ ಅಭಿನಂದನೆಗಳು
@anjinayyanayak2983
@anjinayyanayak2983 Жыл бұрын
ಮಂಡ್ಯದವರು ತುಂಬಾ ಒಳ್ಳೆಯ ಜನ,ನನಗೆ ಮಂಡ್ಯದ ಗೌಡ ಗೆಳೆಯರಿದ್ದಾರೆ.ಅವರಿಗೆ ಕನ್ನಡಿಗರೆಂದರೆ ಅಚ್ಚುಮೆಚ್ಚು ,ಕರ್ನಾಟಕದ ಎಲ್ಲಾ ಜಿಲ್ಲೆಯವರನ್ನು ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.I love mandya.♥️♥️♥️♥️♥️♥️♥️ Love From:Raichur.
@govindjadhav3815
@govindjadhav3815 2 жыл бұрын
ಎಲ್ಲ ಡ್ರೈವರ್ ಕಷ್ಟ ಅರ್ಥ ಮಾಡಿಕೊಂಡು ಊಟ ತಿಂಡಿ ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ sir ನಿಮಗೆ ಒಳ್ಳೆಯದಾಗಲಿ 🙏
@venkateshpujar3251
@venkateshpujar3251 2 жыл бұрын
8 too iii
@raistergamimg6996
@raistergamimg6996 Жыл бұрын
This is the people of karnataka, who is very kind hearted person and believes with others, Proud to be karnataka
@shankarkamati9102
@shankarkamati9102 Жыл бұрын
Super sir ಅನ್ನದಾತ 🙏🙏
@sathwik7476
@sathwik7476 2 жыл бұрын
ನಾನು ಇಲ್ಲಿ ಊಟ ಮಾಡಿದೀನಿ.. ಬಹಳ ಚೆನ್ನಾಗಿರುತ್ತೆ ಟೇಸ್ಟ್.. ಹೋಟೆಲ್ ಅಂಕಲ್ ಕೂಡಾ ತುಂಬಾ ಫನ್ನಿ,, Moore opposite ಲಿ ಇದೆ.. 😍😍.
@sharathkumar1257
@sharathkumar1257 2 жыл бұрын
ದೇವರು ನಿಮ್ಮ ಬದುಕಲ್ಲಿ ಯಾವ ರೂಪದಲ್ಲಾದರೂ ಬರಬಹುದು...🤞
@chaithucraftsandpaintingsa8791
@chaithucraftsandpaintingsa8791 Жыл бұрын
That's true And he's my dhodappa May God give you a good health and and my sisters they both will build a big house for you and let us leave a healthy life
@supershiva1216
@supershiva1216 Жыл бұрын
ಅಣ್ಣಾ 🙏 ಊಟ ಹಾಕುವ ಕೈ ಯಾವಾಗಲೂ ಚೆನ್ನಾಗಿರ್ಲಿ 👌💞💞
@mathiw.superbmand1604
@mathiw.superbmand1604 Жыл бұрын
ನಿಮ್ಮ ಹೋಟೆಲ್ ವ್ಯಾಪಾರ ಚೆನ್ನಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
@ganeshak4454
@ganeshak4454 Жыл бұрын
ದೇವರು ಒಳ್ಳೇದು ಮಾಡಲಿ ಅಣ್ಣ ನಿಮಗೆ 🙏🏻🙏🏻
@Nammathana
@Nammathana 2 жыл бұрын
Honesty is clearly seen in his body language and words he is talking .. Ellarigu Olleyadhagali
@shakunthalam7406
@shakunthalam7406 2 жыл бұрын
ಒಂದಲ್ಲ ಒಂದಿನ ದೇವರೇ ನಿಮಗೆ ಆಸರೆ ಆಗುತ್ತಾನೆ 🥰ಸರ್
@chiranthac2456
@chiranthac2456 2 жыл бұрын
A man with a golden heart ♥
@somumalipatil3285
@somumalipatil3285 2 жыл бұрын
Super sir ದೆವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ🙏👌👌❤️
@maheshkpattar6574
@maheshkpattar6574 Жыл бұрын
Proud to be An Appu Fan ❤️
@subramanyabv1470
@subramanyabv1470 2 жыл бұрын
This hotel owner is the best example of "Where there is a will, there is a way". Sincere effort and hard work definitely brings success. Great!!! His both children should remember his efforts and look after him well in his old age. God bless him. 🙏🙏🙏
@meghaky6071
@meghaky6071 2 жыл бұрын
We r not sons we r there daughters
@subramanyabv1470
@subramanyabv1470 2 жыл бұрын
@@meghaky6071 Oh!! Sorry, I didn't know. Then no problem for your parents, because daughters surely take care of their parents.
@helpinghands5774
@helpinghands5774 2 жыл бұрын
@@meghaky6071 ur blessed kids of him i respect you guys
@sharathsin4090
@sharathsin4090 2 жыл бұрын
@@meghaky6071 please fulfill your dad's dream of starting a hotel with Puneet sir name....god bless u all..
@meghaky6071
@meghaky6071 Жыл бұрын
Tq so much....🤩
@dkdmrdkworld7549
@dkdmrdkworld7549 2 жыл бұрын
ಹೇಯ್ ಗುರು ಅವ್ರಿಗೆ ಹೇಳಿ ...ದೇವರು ಅವರಿಗೆ ಮುಂದೆ ಒಂದು ದಿನ ಒಳ್ಳೆಯ ದುಡಿಮೆ ಕೊಟ್ಟು ಕಾಪಾಡುತ್ತಾನೆ...all the best anna ...
@nagarajav8579
@nagarajav8579 Жыл бұрын
ಪರೋಟ ಕೇರಳದ್ದು ಮುದ್ದೆ ತಿನ್ನಿ ಸೂಪರ್ ಸರ್. ಮುದ್ದೆ ಮುಂದೆ ಯಾವ್ದೂ ಇಲ್ಲ.
@arvindj3021
@arvindj3021 Жыл бұрын
Proud to be a Indian ❤ Jai Hind Jai Karnataka ❤
@hk_build
@hk_build Жыл бұрын
@6:22 200% true line . 👍👍 Yar opilla andru melobba avn oppabeku
@guruswamym6899
@guruswamym6899 2 жыл бұрын
ಸೂಪರ್ ಸಾರ್ ಆ ದೇವರು ನಿಮ್ಮಗೆ ವಳೆದು ಮಾಡಲ್ಲಿ 🙏🙏
@mahalingdiggewadi8776
@mahalingdiggewadi8776 Жыл бұрын
ಅನ್ನ ದಾತೋ ಸುಖಿ ಭವ 🙏
@kiccha_8055
@kiccha_8055 Жыл бұрын
5:35 ಅಪ್ಪು ಬಾಸ್ ಅಭಿಮಾನಿ ಅಂದರೆ ಸುಮ್ನೇನಾ 😍❤
@rajurajamani7556
@rajurajamani7556 2 жыл бұрын
You are a good hearted person....God bless you my dear brother
@rrr-qq7um
@rrr-qq7um Жыл бұрын
Gowdre nim iro athmabhimana yellargu banbutre india yello hogbitade, hats off. Foreign allidkond koti koti dudiyorginta, taynadalli swabhimandinda badukthiro nimge salaam 🙏🏽
@Veena17153
@Veena17153 Жыл бұрын
ನಿಮ್ಮ ಈ ಒಳ್ಳೆಯ ಮನಸ್ಸಿಗೆ ನಿಮಗೆ ದೇವರು ಸದಾ ಆಶೀರ್ವಾದ ನೀಡಲಿ. ನಿಮ್ಮ ಬಿಜಿನೆಸ್ ಇನ್ನೂ ಬೆಳೆಯಲಿ.
@marutisarvi2489
@marutisarvi2489 2 жыл бұрын
👌🙏 ಆ ದೇವರು ನಿಮಗೆ ಒಳ್ಳೆಯದು ಮಾಡ್ತಾನೆ
@viloss1899
@viloss1899 2 жыл бұрын
ಅಣ್ಣ ನಿಮ್ಮ ಗೆ ಆ ದೇವರ ಇನ್ನಷ್ಟು ಶಕ್ತಿ ಸಾಹಯ ಮಾಡವಗಲಿ ನಿಮ್ಮ ಗು ನಿಮ್ಮ ಸಂಸಾರ ಒಳ್ಳೆಯದಾಗಲಿ🙏🙏🙏🙏🙏✌️✌️✌️✌️✌️
@Charanarj
@Charanarj 2 жыл бұрын
"ಇದೆ ಜೀವನ ಸರ್ "🙇‍♂️
@chadrakantchitagar7431
@chadrakantchitagar7431 Жыл бұрын
ನಿಮ್ಮ ಈ ಕೆಲಸಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಸರ್ 🙏🌹💐👍
@jayanth2197
@jayanth2197 2 жыл бұрын
He's respect enough ❤💫
@arungauda1987
@arungauda1987 2 жыл бұрын
Well done Gowdre. Hats of to you..
@yogikumar6476
@yogikumar6476 Жыл бұрын
ಸರ್ ಒಳ್ಳೆದಾಗಲಿ ದೇವರು ನಿಮಗೆ ಒಳ್ಳೆಯದು ಮಾಡಲಿ
@fakkireshh3582
@fakkireshh3582 2 жыл бұрын
ಆ ದೇವರು ನಿಮಗೆ ಓಳೆದು ಮಾಡ್ಲಿ
@rakesh.saralumallige4168
@rakesh.saralumallige4168 2 жыл бұрын
ಅಣ್ಣಾ ನಿಮಗೆ ತುಂಬಾ ಅಭಿನಂದನೆಗಳು ಡ್ರೈವರ್ಸ್ ಗೆ ಊಟ ಕೋಡ್ತಾ ಇರೊದಕ್ಕೆ ನಿಮಗೆ ಒಳ್ಳೆಯದಾಗಲಿ
@santhukalki7170
@santhukalki7170 Жыл бұрын
Nam drivers gal ge support madtira super boss nivu 🙏💚 real god u 🙏🙏🥰
@RaviKumar-ob1vb
@RaviKumar-ob1vb 2 жыл бұрын
ಸರ್ ದೇವರು ನಿಮ್ಮನ್ನು ಚೆನ್ನಾಗಿ ಕಾಪಾಡಲಿ ಅನ್ನದಾನಕ್ಕಿಂತ ಮಹಾದಾನ ಯಾವುದೇ ಇಲ್ಲ ಸರ್
@veeranagoudapatil3614
@veeranagoudapatil3614 Жыл бұрын
ಅವನು ಒಪ್ಪಬೇಕು ಅಂದರಲ್ಲ ಅದೂ ಇಷ್ಟ ಆಯಿತು...👌👌
@nandagopal4281
@nandagopal4281 2 жыл бұрын
Sir one request . If tell thank you and thank you so much .. please add danyavadha. So that it will be great sir
@LALULalu-wu6db
@LALULalu-wu6db 19 күн бұрын
ಆ ಭಗವಂತ ನಿಮಗೆಲ್ಲಾ ಒಳ್ಳೇದು ಮಾಡಲಿ ನಿಮ್ಮ ಮುಂದಿನ ಹಾದಿ ಶುಭವಾಗಲಿ
@ashuash3621
@ashuash3621 Жыл бұрын
He is such a humble man he could have earned so much by adding some diluted meals but he is very honest
@LakshmiNarayanG-lo1to
@LakshmiNarayanG-lo1to Жыл бұрын
ಇವತ್ತು ನಮ್ಮ ಆರಾಧ್ಯದೈವ ಆದ ಅಪ್ಪು ಅಣ್ಣ ನ ನೆನೆಸ್ಕೊಂತಿದೀರಾ ಹಾಗೆ ಅವರು ಮಾಡಿರೋ ಉಪಕಾರ ದ. ತರಹ ನೀವು ಅದೇ ರೀತಿ ಅವರು ತೋರುಸಿಕೊಟ್ಟ ದಾರೀಲೆ ನಡೀತಿದೀರಾ ನಿಮಗೆ ಮೇಲಿರೋ ನಮ್ಮ ಅಪ್ಪು ದೇವರ ಆಶೀರ್ವಾದ ಅಷ್ಟೇ ಅಲ್ಲ ಎಲ್ಲಾ ದೇವರುಗಳು ನಿಮಗೆ ಇನ್ನು ಹೆಚ್ಚಿನ ಜನರಿಗೆ ಊಟ ಹಾಕುವಂತ ಶಕ್ತಿ ನೀಡಲಿ ಅಂತ ಆ ಭಗವಂತನ ಹತ್ತಿರ ಕೇಳಿಕೊಳ್ಳುತ್ತೇನೆ 🙏 ಒಳ್ಳೆದಾಗಲಿ ಅಣ್ಣ ನಿಮಗೆ ❤️
@shivakumarchowri918
@shivakumarchowri918 2 жыл бұрын
Sir ide jagadalli morning tindi van irutte adu kuda super adannu try maadi
@subrahmanyahd6862
@subrahmanyahd6862 2 жыл бұрын
ಒಳ್ಳೆದಾಗ್ಲಿ ❤️🙌
@vinaytallur1232
@vinaytallur1232 Жыл бұрын
ಅಸಿದವರಿಗೆ ಅಣ್ಣ ಕೋಟರೆ ದೇವರಿಗೆ ಸಾಲ ಕೋಟಂತೆ ಅಣ್ಣ,🙏
@ramachawdikar9236
@ramachawdikar9236 Жыл бұрын
God bless sir your family..🙏🙏🙏💐
@Straight.Forward.Indian
@Straight.Forward.Indian Жыл бұрын
Really, we should all appreciate this man who is doing his best in giving food at reasonable & affordable price. Many hardworking daily wage workers can eat healthy food without shelling out huge money. But, Chicken is ok..... But what is this Blood fry, boti fry??? 🤮🤮🤮🤮🤮🤮 Eat neat and live healthier....
@anilkumar.sgowda5919
@anilkumar.sgowda5919 2 жыл бұрын
Nam chikappa
@johnleox1
@johnleox1 Жыл бұрын
Super. God Bless You and You're Family.
@beingrobogaming
@beingrobogaming 2 жыл бұрын
Idu namma kannadigara preeti prema respect our guests 🙏
@rakshakgr8746
@rakshakgr8746 2 жыл бұрын
Really hunger is one of the most emotional experience in the world..even today most of the peoples and animals...can feel it... but the end result of the hunger is where legend like this men are gifted to people...i would all ways wish him with great success...the video track 4:36 is very 😭
@prashantha2112
@prashantha2112 2 жыл бұрын
ಒಳ್ಳೇದಾಗ್ಲಿ ಅಣ್ಣಾ ನಿಮಗೆ ❤️🙏
@joyghosh8610
@joyghosh8610 Жыл бұрын
Fantastic Sir , so nice and so many chicken pieces at that price ... Location pls
@Satheeshbabu2024
@Satheeshbabu2024 2 жыл бұрын
ಅಣ್ಣಾ ನಿಮ್ಮ ಪ್ರಾಮಾಣಿಕತೆ ಕೇಳಿ ತುಂಬಾ ಸಂತೋಷ ಆಯ್ತು
@ritarodrigues97317
@ritarodrigues97317 2 жыл бұрын
Great human being.🙏🙏🙏
@YuvaRathnaa316
@YuvaRathnaa316 2 жыл бұрын
5:35 yeshto jeevakke inspiration nam Dr Puneethrajkumar avru 🙏 Appu avare madhari nammantha janakke
@bharathdv4210
@bharathdv4210 2 жыл бұрын
ದೇವರು ನಿಮಗೆ ಮತ್ತಷ್ಟು ಹರಿಸಲಿ
@samnaveen301
@samnaveen301 Жыл бұрын
Sir half rice ne full kodtha edre he is good man thanks for showing him i well go eat one day 👍
@Boss-om7uu
@Boss-om7uu Жыл бұрын
❤️🙏 ಅಣ್ಣ ಅಪ್ಪು Sir 🙏❤️ ಜೈ ಅಪ್ಪು ಬಾಸ್ God bless you
@choudammachoudamma7785
@choudammachoudamma7785 2 жыл бұрын
Super sir nimma niyattu pramanikate devru meccutane
@Sunilkumar-ol8dc
@Sunilkumar-ol8dc 2 жыл бұрын
ಸರ್ ನಿಮ್ಮ ವೀಡಿಯೋನ ದಿನ ನೋಡ್ತಾ ಇರ್ತೀನಿ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ . ಗಿರಿನಗರ ಬಸ್ಸು ನಿಲ್ದಾಣದ ಎದುರುಗಡೆ ಕುಂದಾಪುರ ಮೀನು ತಾವಾ ಚೆನ್ನಾಗಿದೆ . ನೀವು ವಿಸಿಟ್ ಮಾಡಬಹುದು ಅಂತ ನನ್ನ ಅನಿಸಿಕೆ
@foodlocations
@foodlocations 2 жыл бұрын
👍🤝
@sudeepdevadiga4881
@sudeepdevadiga4881 2 жыл бұрын
ರಾತ್ರಿ ೧ -೧೭ ಗಂಟೆಗೆ ಬಾಯಲ್ಲಿ ನೀರು ತಂದ ಭಗವಂತ ನಿನಗೆ 🙏🙏🙏🙏🙏
@jeevanmdevadiga1645
@jeevanmdevadiga1645 Жыл бұрын
Namaste
@karthikkari2185
@karthikkari2185 Жыл бұрын
Godbless you Sir,Yellargu olledhagli.:)
@nagarathna5571
@nagarathna5571 Жыл бұрын
Super Sir ootta kodorge intha video Maddi torishidakke🙏🥳🌹👌
@shivakeshava6864
@shivakeshava6864 2 жыл бұрын
Parota Kerala dhu ilidu thini highlight guru bere level Actually parota unhealthy nd mudde chapati healthy
@girlishuppar8813
@girlishuppar8813 Жыл бұрын
ಆ ಭಗವಂತ ನಿನಗೆ ಒಳ್ಳೇದು ಮಾಡ್ಲಿ ಅಣ್ಣಾ
@tejaswiniteju3381
@tejaswiniteju3381 Жыл бұрын
ಆ ದೇವರು ನಿಮಗೆ ಒಳ್ಳೆಯದು ಮಾಡಲಿ
@shwetha5207
@shwetha5207 2 жыл бұрын
Annadato sukhibhavaa🙏
@gowdakushal2524
@gowdakushal2524 Жыл бұрын
GOWDRE happy journey god bless u and ur family ❤️❤️❤️❤️👍👍👍🙏🙏🙏
@duckworth_lewis
@duckworth_lewis Жыл бұрын
Sir my respect to you increased
@suhailahmed7582
@suhailahmed7582 2 жыл бұрын
Hiser nimmamatu galannu tumba Ishta aytu Nimma viyapara ya wagalu hige nadili ser ♥
@shivaprasads5820
@shivaprasads5820 Жыл бұрын
Super sir
@BalaKrishna-gs5ri
@BalaKrishna-gs5ri Жыл бұрын
ನಮಸ್ಕಾರ ದೇವರು ನಿಮ್ಮ ಮಾತುಗಳು ಮುತ್ತುಗಳು 🙏
@gururajgururaj1697
@gururajgururaj1697 2 жыл бұрын
Devaru nimage nima maneyarige sadakala chenagitirali I pray for god because you treat others in beautiful respect and give food
@shivanandhanchinal1784
@shivanandhanchinal1784 2 жыл бұрын
ದೇವರ ಕೆಲಸ ಅಣ್ಣ ಒಳ್ಳೆಯದು ಆಗಲಿ
@rayy4444
@rayy4444 Жыл бұрын
Superb!! Fantastic Human. Must be a Role Model to many.
@rajuhs2076
@rajuhs2076 Жыл бұрын
ಊಟದ ಬೆಲೆ ತುಂಬಾನೇ ಜಾಸ್ತಿ ಆಯ್ತು.. ನೋ ಇಂಟರೆಸ್ಟ್..
@dr.liyakhath9519
@dr.liyakhath9519 Жыл бұрын
Lets pray for him to get success in his life.. His motto is very encouraging..he stands distinct than any idiots who claim themselves to be proud Hindu and do all non-sense, abuse n bark at others.
@bharathh3102
@bharathh3102 2 жыл бұрын
If he tells Puneeth Rajkumar sir name there is no need for second thoughts. We all trust his name so much in Karnataka
@mutturajkadli2621
@mutturajkadli2621 Жыл бұрын
Love from swayam kadli.
@gamersinan5008
@gamersinan5008 2 жыл бұрын
Nam kade 2parota ge 20 rupees we great ❤️
@sampathkrishna1806
@sampathkrishna1806 Жыл бұрын
ಊಟ ಅಂದರೆ ಡಾಕ್ಟರ್ ರಾಜ್ ಅವರಿಗೂ ಬಹಳ ಇ ಸ್ಟ. ಜಯವಾಗಲಿ. ಹಸಿದವರಿಗೆ ನೀಡಿದರೆ ನಮ್ಮ ಹಸಿವು ನೀಗುತ್ತದೆ.
@poojaraghu2795
@poojaraghu2795 Жыл бұрын
Lovely lines sir
@revanna8088
@revanna8088 Жыл бұрын
ಕ್ಯಾಮರಾ ಇದೆ ಅಂತ ಹೇಳುತ್ತಾರೆ ಜೋಬಲ್ಲಿ ದುಡ್ಡಿಲ್ಲ ಊಟ ಕೊಡಿ ಎಂದಾಗ ಮಾತುಗಳು ಬರುತ್ತದೆ
@Dr.kannadiga2k
@Dr.kannadiga2k 2 жыл бұрын
Hi sir, great job and one thing "same ide tara near vijayanagar ttmc hatra one auto alli uta kodtare(one uncle(age above 50) and anty) , possible idre avaru ondu video madi.....
@foodlocations
@foodlocations 2 жыл бұрын
ಖಂಡಿತ 🤝😊
@RaghavendraBB-ie8jl
@RaghavendraBB-ie8jl 5 ай бұрын
ಅಪ್ಪು ಆಶೀರ್ವಾದ ದಿಂದ ನಿಮ್ಮ ಹೋಟೆಲ್ ಆಗಿಯೇ ಆಗುತ್ತೆ
@siddappahakki8535
@siddappahakki8535 Жыл бұрын
ಎಲ್ಲರೂ ಇವರ ತರಾನೇ ಇದ್ದರೆ ಎಲ್ಲಿ ಬೇಕಾದರೂ ಒಳ್ಳೆ ಊಟ ತಿನ್ನಬಹುದು
@deepthik8352
@deepthik8352 2 жыл бұрын
Yaru oppillandru melinavanobba nodthane alva avn oppidre saku. Its real 👍👌. Navu pramaniakaragi idivi antha dairyadinda iroke antha yochanegale namge spoorthi👍
@sureshmc9204
@sureshmc9204 Жыл бұрын
Tumba chennag helidira...nijvaglu pramanikavagi duditidare..yesht kammige uta kodtare duddu idru ilde hodru tand kodtare anno nambike ideyalla avarige nanna manspurtiyagi 🙏 madtini...devaru sada kala olled madli sir nimige nimma family ge yar drustinu bilde irli sir...
@sureshmc9204
@sureshmc9204 Жыл бұрын
Nimma nambike ge tumba dhanyavadagalu sir devaru olled madali nimigu nia family gu... videos tumba chennag exicutive madidira sir innu hechchina video madi janarige olle sandesha galanna kodi sir...nimigu olledagli 🙏🙏🙏
@kasturikrishna3764
@kasturikrishna3764 2 жыл бұрын
Nimage olle ayushu,arogya sigale anta pratistivi ... ennashtu Shakti Kodak aa devaru Namaste family ge
@harishgowda1177
@harishgowda1177 2 жыл бұрын
Sir come to one time Hoskote Akshay dum biryani
@TheVenky057
@TheVenky057 2 жыл бұрын
Great work sir...
@prashanthgowdaful
@prashanthgowdaful Жыл бұрын
Namgella inspiration....nambike andre e taranu irutta....
@rahulnayaka85
@rahulnayaka85 2 жыл бұрын
parota kerala du😁 namdu mudde🔥🔥🔥
@padmavathipaddu9964
@padmavathipaddu9964 Жыл бұрын
Sir nr ITI gate it comes closer to kr puram fly station there u can find non veg meals with affordable price once u try in and around kr puram ramurthynagar etc.
@praveengowda9685
@praveengowda9685 2 жыл бұрын
God bless you Sir ❤️❤️❤️❤️
@chandangowda4159
@chandangowda4159 2 жыл бұрын
Very nice 👍 Nale barthini.
@Vijay.Kitturmath.92
@Vijay.Kitturmath.92 2 жыл бұрын
💯💯👌👌💐💐hige ivar olle kelsa munduvariyali hasidavarige kadime beleyalli anna niduvudu hindina janmada punya. & sir nim yalla videos 👌👌💐💐
ಹೈದರಾಬಾದ್ ಜೊತೆ ಚಿಕನ್ ಮಸಾಲ 🤤🤤
8:19
Cute kitty gadgets 💛
00:24
TheSoul Music Family
Рет қаралды 21 МЛН
I Took a LUNCHBAR OFF A Poster 🤯 #shorts
00:17
Wian
Рет қаралды 15 МЛН
Electric Flying Bird with Hanging Wire Automatic for Ceiling Parrot
00:15
Cute kitty gadgets 💛
00:24
TheSoul Music Family
Рет қаралды 21 МЛН