@@Badboy-qq5op Ava harami 😂😂😂 Sunil death. Shankar nag death. Leelavathi case😂😂😂😂
@THUGPUTIN4 ай бұрын
No leftwing/rightwing rajkumar didn't support anything... Never endorse anything.. Darshan endorsed congress and campaigned for them and now dks is saying let the law decide it's equal to everyone because if congress shows involvement, bjp will take opportunity because congress blamed prajwal revanna scandal on bjp... 😂 Nobody will save Darshan now.. Where rockline venktaesh? Or other industry Darshan gang..? Sandalwood queen Ramya re-tweet a twitter post saying "Darshan should face life inprisonment and if it doesn't happen it's mockery of state and system"... Ramya openly tweeting it means a1 and a2 case is final...
@hemanths98914 ай бұрын
ದಾ ರಾಜ್ ಅಷ್ಟೊಂದು ಜನಪ್ರಿಯತೆ ಇದ್ದರು ಕೂಡ ಹೇಗಿದ್ದರೂ ಹಾಗೆ ಬದುಕ ಬೇಕು ಅದಕ್ಕೆ ಕನ್ನಡ ಕಣ್ಮಣಿ ಅಂತಾರೆ
@ChandruChandru014 ай бұрын
ಸತ್ತ ಜೀವಕ್ಕೆ ನ್ಯಾಯ ಸಿಗಬೇಕು 😢
@punyakumar15804 ай бұрын
ಜೈ ರಾಜವಂಶ ❤❤❤ಜೈ ಸುವರ್ಣ ನ್ಯೂಸ್ 🙏🙏🙏
@sudhira264884 ай бұрын
Lo paapikumara jai rajavamsha ok.e vicharad bagge nin opinion helappa..matter irodu darshan bagge..
@hemahegde89044 ай бұрын
@@sudhira26488ಕಚಡಾ ಕಾಮಿ ಬೋಸು. ...ಕೆ
@Geetasguledguled4 ай бұрын
U r the great generalist I proud of you
@chandrakalamanel88634 ай бұрын
Journalist
@infomates78514 ай бұрын
ಕಾನೂನು ಇವರಿಗೆ ಕೊಡುವ ಶಿಕ್ಷೆ ಬೇರೆಯವರಿಗೆ ಪಾಠ ಕಲಿಸಬೇಕು
@gcraghunatharaghu91684 ай бұрын
. ಯಾವದೇಶದಲ್ಲಿ ಸ್ವಾಮಿ?
@infomates78514 ай бұрын
@@gcraghunatharaghu9168 ನೋಡೋಣ ಬಿಡಿ ಸಾರ್ ಒಂದು ನಂಬಿಕೆ ಅಷ್ಟೇ. ಇಲ್ಲಿ ತಪ್ಪಿಸಿಕೊಂಡರು ಕರ್ಮ ಅನ್ನೋದು ಒಂದಿದೆ ಅಲ್ವ.
@SandhyaKakkinje4 ай бұрын
ಯಾವ ಶಿಕ್ಷೆನೂ ಕೊಡಲ್ಲ ಯಾಕೆಂದ್ರೆ ಈ ಕಾನೂನು ಇರೋದೆ ದುಡ್ಡು ಇರೋರಿಗೆ, ಇದೆ ತರ ಸೌಜನ್ಯ ಕೊಲೆ ಆಗಿದೆ, ಅದರಲ್ಲಿ ಒಬ್ಬ ಅಮಾಯಕನ ಕೊಲೆಗಾರ ಮಾಡಿ ಕೊಡಬಾರದ ಶಿಕ್ಷೆ ಕೊಟ್ಟು ಮಾಡದ ತಪ್ಪಿಗೆ ಅನುಭವಿಸಿದಾನೆ, ಯಾಕೆಂದ್ರೆ ಅವನೊಬ್ಬ ಬಡವ ಅಷ್ಟೆ ವ್ಯತ್ಯಾಸ..... ಈ ಮುಟ್ಟಾಳ ಮೊದ್ಲೇ ಸ್ಟಾರ್ ಇವನ ಜನ್ಮಕ್ಕೆ ತೂ... 😡
@indian-vx1fn4 ай бұрын
ಆಹಂಕಾರಂ ಅವನತಿ ಲಕ್ಷಣಂ
@ranjanp27964 ай бұрын
ಬಂಗಾರದ ಮನುಷ್ಯ ನಮ್ಮ ರಾಜಣ್ಣ
@A.S.PatilBangalore4 ай бұрын
Raj kumar ಗೆ ಹೋಲಿಕೆಯೇ ಬೇಡ😊
@rao.shobha4 ай бұрын
ಅವರು ಹೋಲಿಸಲಿಲ್ಲ. ಡಾ| ರಾಜ್ ಕುಮಾರ್ ಅವರ ವ್ಯಕ್ತಿತ್ವದ ಉದಾಹರಣೆ ಕೊಟ್ಟರು. ಅದರಲ್ಲಿ ತಪ್ಪಿಲ್ಲ.
@mallukomalapur12984 ай бұрын
ರಾಜಕುಮಾರ್ ಗೆ ಹೋಲಿಕೆ ಮಾಡಿಲ್ಲ ಅವರು ರಾಜಕುಮಾರನ ಪಾದದ ಧೂಳಿಗೆ ಸಮಾನ ಅಲ್ಲ ಅಂತ ಹೇಳಿದ್ದಾರೆ
@veershettysangram12654 ай бұрын
ಚಿತ್ರರಂಗದಿಂದ ಬ್ಯಾನ್ ಮಾಡಿ
@prashanthprashu86614 ай бұрын
Ban madok agalla ante 😂😂 adukke yaaru chance kodbedi anta heltiddare
@darukeshyathad89864 ай бұрын
Dr. Rajkumar is great and good person also he is very good actor
@malarnews4 ай бұрын
ಇವನ ತಾಯಿ ಸುಮಲತಾ ಎಲ್ಲಿ ?
@lokeshkn83544 ай бұрын
❤
@cs.k43544 ай бұрын
😂😂😂😂😂😂😂
@simplytruth19204 ай бұрын
Correct 😁
@PAVITHRAM-x6t4 ай бұрын
😂😂😂
@ROCKY-ci7gx4 ай бұрын
Political li yenadru madi case muchi hakak try madatirtare 😂
@Snm-k2b4 ай бұрын
Sup ajith sir nim dairyake salam
@KariyaShiragannavar4 ай бұрын
ನೀವು ಅಷ್ಟೆ ಹೇಳಿದ್ರು ನಾಚಿಕೆ ಎಲ್ಲದವರಿಗೆ ಅರ್ಥ ಆಗಲ್ಲ ಸರ್ ಇನ್ನು ಜಾಸ್ತಿ ಉಗಿ ಆಯವಾದ್ರೂ ಬುದ್ದಿ ಬರಬಹುದು
@abhishek.f.k89594 ай бұрын
ಪುನೀತ್ ರಾಜ ಕುಮಾರ Respect Botten=
@VOU12334 ай бұрын
Sir What a powerful journalism....great sir....whole karnataka with you...
@powerstar17224 ай бұрын
ಜೈ ಅಜಿತ್ ಬಾಸ್ 🔥🔥🔥🔥🔥
@Ind865.4 ай бұрын
ಅಜಿತ್ ಹನುಮಕ್ಕನವರಿಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.....
@AsifAsif-ti6un4 ай бұрын
Super Ajith sir🌹🌹🌹
@prakashpampanna96234 ай бұрын
Great Ajith sir...🎉... Let's Media together and show him door .. Nachke yagbeku evana janmakke
@KiranaKirana-cw9dd4 ай бұрын
ಅಜಿತ್ ಅಣ್ಣ ❣️
@Belli200264 ай бұрын
ಅಜಿತ್ ಸರ್ ನೀವು ಹೇಳೋದು ತಿದ್ದು ನಡೆದಿದ್ರೆ ಹೀಗೆ ಆಗತಿರ್ಲಿಲ್ಲ
@jagadishhbjagadish68694 ай бұрын
Darshan ge support mado swalpa actors edare ugiri avrge
@skalasagoudr14254 ай бұрын
ನಿಮ್ಮ ಪತ್ರಿಕಾ ಗೋಷ್ಠಿ ಮೆಚ್ಚುವಂತದ್ದು 🙏
@cs.k43544 ай бұрын
ಅಜಿತ್ ಕನ್ನಡ ಎಲ್ಲ ಚಾನೆಲ್ ಗಳಿಗೂ super haagi arta madsiddare, other ಚಾನೆಲ್ are totally west
@Manju_074 ай бұрын
Ajith respect button ✅
@mohan2884 ай бұрын
ಈ ದಾಸಪ್ಪ ನಿಗೆ ಶಿಕ್ಷೆ ಆಗುತ್ತ sir ?
@ವಿಶ್ವಶೆಟ್ಟಿವಿ.ಕೆ-ಗ2ಱ4 ай бұрын
ಲೇ 😂ಮಂಗ ನನ್ನ ಮಕ್ಕಳ ರುಜುವಾತು ಆದ್ರೆ ಶಿಕ್ಷೆ ಆಗುತ್ತೆ 😢
@ronaldfernandes20904 ай бұрын
Escape agtane
@amazing465574 ай бұрын
Yash impression ❤
@chaitanbiradarbalajiagroag79814 ай бұрын
Great ajith sir🙏
@manjunatholekar8844 ай бұрын
ಏನ್ explain guru ನಿಮ್ಮದು 👍🏻🙏🏻🙏🏻
@mukshavalibaliger44254 ай бұрын
ಸೂಪರ್ ಸರ್. ಒಂದು ಒಳ್ಳೆ ರೀತಿ ಕರೆಕ್ಟಾಗಿ ಮಾತಾಡ್ತಿದೀರಾ. ತುಂಬಾ ಬೇಜಾರಾತು ಈ ಘಟನೆ ಇಂದ.😢😢😢
@maheshkumarv26744 ай бұрын
Sir ಅವರಿಗೆ ನ್ಯಾಯ ಕೊಡ್ಸೋ ವರ್ಗು ಬಿಡ್ ಬೇಡಿ
@rohinisubbarao36644 ай бұрын
ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡಿತಲ್ಲ ಆ ಕೂಸು,
@VOU12334 ай бұрын
Fearless Journalism. .Great sir..Proud of you ....
@sidduholal7484 ай бұрын
ಅಜಿತ್ ❤❤❤❤❤ ನಿಮ್ ಪತ್ರಿಕೋದ್ಯಮ ನೇರ ಮಾತು...ನಿಜಕ್ಕೂ ನಿಮ್ಮ ಅಭಿಮಾನಿ...
@raghavendraraghavendra4 ай бұрын
ಇದೊಂದು ನ್ಯೂಸ್ ಅಲ್ಲಿ ಎಲ್ಲಾ ಕಾಮೆಂಟ್ ಪಾಸಿಟಿವ್ ಇರದು 👌👌👌
@krishnskadalagerekrishnsks19674 ай бұрын
Ajit sir hella media nim fallow madbeku, great sir nevu
@vinodvkofficial4 ай бұрын
Great ajith hanumakkanavar sir, seriously ur miracle journalist 🙁
@AnandAnand-ts9vm4 ай бұрын
Where is film chamber? Where is karnataka film actor?
@sudhira264884 ай бұрын
Nt reachable..😂😂 eradu dina admele sigabahudu.. yav thara statement kodbeku antha yochne madtirtare iga😂😂 nama suresha and team..
@Ajji_stories124 ай бұрын
Ivnobba hero ivnigondu fan base😂😂 idunella nodo karma namdu
@lohithhr60934 ай бұрын
Paytm fans ,😂😂😂😂🤣💯💯
@hemantakumara9954 ай бұрын
Dr rajkumar 🎉
@santoshkhuba60744 ай бұрын
sir tumba channagi .helidira Nivu namagu budhi.helidira Thanku sir
@pushpalatha69894 ай бұрын
Ajith sir u r always superb
@Bharat_ratnaАй бұрын
ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini
@jisonprakash92084 ай бұрын
1st time i am impressed sir your talk
@PradeepGowda-m1e4 ай бұрын
ಸೂಪರ್ ಅಜಿತ್ ಸರ್
@yoges40964 ай бұрын
ಮೆಸೇಜ್ ಮಾಡಿದಕೆ ಪರಿಹಾರವಾಗಿ ಕೊಲೆ ಮಾಡಿದರೆ . ಕೊಲೆ ಮಾಡಿದಕೆ ಪರಿಹಾರವೇನು
@ವಿಶ್ವಶೆಟ್ಟಿವಿ.ಕೆ-ಗ2ಱ4 ай бұрын
ಜೈಲು ವನವಾಸ
@goood3674 ай бұрын
Gallu shikshe
@ವಿಶ್ವಶೆಟ್ಟಿವಿ.ಕೆ-ಗ2ಱ4 ай бұрын
ನಿನ್ ಹೆಂಡ್ತಿ ಗೆ 😄ನಾನು ಅದು ಬೇಕು ಕೊಡು ಅಂತ ಮೆಸೇಜ್ ಮಾಡಿದ್ರೆ ನನ್ನ ಸುಮ್ನೆ ಬಿಡ್ತೀಯ 🤦🏻♂️
Avara magani goskara vijaylakshmi sahiskond irodu aste
@Hmtk-nu5qj4 ай бұрын
ಲೆ ಪಾಪ ಅತಿಗೇ ಎನ್ನು ಮಾಡಿಲ ಅವನು ಮಾಡಿದನೆ
@basavarajkuri25704 ай бұрын
ಓಂ ಶಾಂತಿ ರೇಣುಸ್ವಾಮಿ 😭😭😭😭😭😭
@manjuntv4 ай бұрын
ನಟ ನಟಿಯರು ಎನ್ ಹೇಳ್ತಾರೆ ಇದರ ಬಗ್ಗೆ... 😳 ಎಲ್ಲ್ರೂ ಎಲ್ಲಿ ಹೋದ್ರು... 😱
@SCHYCO.BRO-_4 ай бұрын
Ajith sir nyaada para
@JamesJames-et4rp4 ай бұрын
Super sir v love u r speech thank u sir
@sharanpatil20014 ай бұрын
Ajit sir dont leave this case untill that guy gets justice
@anilabraham55104 ай бұрын
Good words sir..
@manjunathdas.lokalmovi824 ай бұрын
ಜೈ ಮಹಾ ಅನುಭವಿ ಅಜಿತ್ ಸರ್
@nagarathnasudeep56804 ай бұрын
Super Ajith sar
@srinivasseenu84564 ай бұрын
Annavranna yake compare madthira ee bosidike ge. Ivndu 6months ge ondu sali ee thara madilla andre avnge samadhana agolla😂
@deepugamingyt19444 ай бұрын
Nim Amman keddangu agalla sulle magne 😂
@kantharajs4314 ай бұрын
ಅದ್ಭುತ ವಿಷಯ ಹೇಳಿದಿರಿ ಸರ್ ❤❤ ನಾನು ಈ ಡಿಗ ಸಮಾಜದವ 🙏🙏
@14348zx4 ай бұрын
RIGHT AJIT SIR
@Shalini-ji1ym4 ай бұрын
Old actors are great such rajkumar, vishnuvardhan,ambrish,shankar nag,ananthnag are inspiration for pupils ❤ present actors should learn from them still
@janakalmedia50314 ай бұрын
Ajith Sir I liked your anchoring ❤❤
@ushar96074 ай бұрын
Very good comparision sir, well said
@Harshabl-pn1fu4 ай бұрын
ಸೂಪರ್ ಸರ್ ನಿಮ್ಮ ಒಳ್ಳೆ ಮಾತಿಗೆ ಅಭಿನಂದನೆ
@DevikaNds4 ай бұрын
Sir super sir nijvagi niv kodo news super yare agli correct agi mathadthira ethara janakke fans bere avru evn tharane ado fan enmele avru kole madidru ashcharya ella
@ShashikantDeshpande-pd8gs4 ай бұрын
ಈ ಕೇಸಿನಲ್ಲಿ ಸರಿಯಾದ ನ್ಯಾಯ ಸಿಗದಿದ್ದರೆ ನ್ಯಾಯಾಂಗ ದಲ್ಲಿ ನಂಬಿಕೆ ಹೋಗುತ್ತದೆ
@ms-vm8cf4 ай бұрын
A1 darsana pavitra gowda alla...CBI ge kodi case
@ashakannadati65574 ай бұрын
ಅಮ್ಮ ನಿಮ್ಮ ಶಾಪ ಸುಮ್ನೆ ಬಿಡಲ್ಲ ಅಮ್ಮ. ಸಮಾಧಾನ ಮಾಡ್ಕೊಳಿ ಅನ್ನೋದಿಕು ನಮಗೆ ಮಾತು ಬರ್ತಿಲ್ಲ 😭😭😭😭😭😭😭🙏
@PunithAppu-pe9ui4 ай бұрын
ಸೂಪರ್ ಅಜಿತ್ ಸರ್ ಇವತ್ತು ತುಂಬಾ ಇಷ್ಟ ಆಯಿತು ನಿಮ್ಮ ಡಿಬೇಟ್ ❤