DurgaStuti ದುರ್ಗಾ-ಯುಧಿಷ್ಠಿರ ಸಂವಾದ| ದುರ್ಗತಿಕಳೆವ ದುರ್ಗಾದೇವಿಯ ಪ್ರಾರ್ಥನೆ| Vid KuthpadiKrishnarajaAcharya

  Рет қаралды 14,998

JnanaGamya Prasarana

JnanaGamya Prasarana

Күн бұрын

Пікірлер: 57
@indirasr2750
@indirasr2750 6 ай бұрын
ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು
@sureshpatage4287
@sureshpatage4287 6 ай бұрын
🎉🎉🎉 ತುಂಬಾ ತುಂಬಾ ಧನ್ಯವಾದಗಳು ಗುರುಜಿ ಶುಭ ಮಸ್ತು ಶ್ರೀ ರಾಮ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಶುಭ ಮಸ್ತು ಶ್ರೀ ರಾಮ 🎉🎉🎉
@rashmapattar9195
@rashmapattar9195 6 ай бұрын
Gorugi your eyes are beautiful
@deepah6899
@deepah6899 6 ай бұрын
Puja Acharyare bakhti purvaka Namaskargalu 🙌🙏🙏🙏🙏🙏🙇
@VinodVinod-il2op
@VinodVinod-il2op Ай бұрын
🙏🙏🙏
@Vinay-vl1ps
@Vinay-vl1ps 6 ай бұрын
Hare Krishna
@pushpavathipushpa5839
@pushpavathipushpa5839 6 ай бұрын
🙏🙏🙏🙏🙏🙏🙏
@narayanaswamy8327
@narayanaswamy8327 3 ай бұрын
ಗುರುಗಳಿಗೆ ಭಕ್ತಿತ್ಪೂರ್ವಕ ಪ್ರಣಾಮಗಳು 🙏🙇‍♂️
@nageshbabukalavalasrinivas2875
@nageshbabukalavalasrinivas2875 6 ай бұрын
ಗುರುಭ್ಯೋನಮ್ಹ. ನಮಸ್ಕಾರಗಳು
@poornimamuniyappa3973
@poornimamuniyappa3973 6 ай бұрын
Sri gurubyo namaha
@rekhabopaiah4366
@rekhabopaiah4366 6 ай бұрын
ಅನಂತ ಅನಂತ ಧನ್ಯವಾದಗಳು 🙏🙏ತಾಯೆಯ ಆಶೀರ್ವಾದ ಸದಾ ಕಾಲವೂ ನಮ್ಮ ಮೇಲೆ ಇರಲಿ
@gayathrimk8575
@gayathrimk8575 6 ай бұрын
Sri Durgaya namo namaha, Sri Acharige namo namaha 🙏🙏🙏🙏🙏🙏🙏🙏🙏🙏🍈🍇🍊🍋🍎🍓🍏💮🌸🌼🌹🥀⚘😁🌺🌷🏵
@bhimajideshpande5785
@bhimajideshpande5785 2 ай бұрын
,👌👌🙏🙏
@chandramathiarmbya2032
@chandramathiarmbya2032 3 ай бұрын
Very beautiful pravachana
@divakarputhran3434
@divakarputhran3434 5 ай бұрын
🕉️🚩🙏🙏🙏
@anithashetty529
@anithashetty529 6 ай бұрын
🙏🏻🙏🏻🙏🏻🙏🏻🙏🏻
@chandrikavaidya2976
@chandrikavaidya2976 6 ай бұрын
Shri shri bharatiramana mukhyaprana devara antaryamiShri shri shribhudurgadeviyara antaryamiShri shri shri lakshminarasimhara sahitavagi hagu pandavara sahitavagi gurugalige anantananta dhanyavadagalondige namaskaragalu🙏🙏🙏🙏
@aravindatre9478
@aravindatre9478 6 ай бұрын
🙏🙏🙏🙏🙏🙏🙏🙏
@pragathiyeri2085
@pragathiyeri2085 6 ай бұрын
Dhanyawad galu, Shri Gurubhyo Namah
@BhavaniKodaje-iv8ju
@BhavaniKodaje-iv8ju 6 ай бұрын
ಹರೇರಾಮ
@santhosht6373
@santhosht6373 6 ай бұрын
Namhaa DURGA Devi😊😊😊
@TheDumshy
@TheDumshy 3 ай бұрын
The best explanation.
@sudhasudheendra1947
@sudhasudheendra1947 6 ай бұрын
Gurugalige saastanga namaskaragalu
@surendrahegde8647
@surendrahegde8647 6 ай бұрын
🙏 Hare krishna 🙏🌺
@vasanthacl1204
@vasanthacl1204 6 ай бұрын
Jaya Durga Devi
@shailinipadival8504
@shailinipadival8504 6 ай бұрын
Dhanyavaadagalu guru gale
@subhashinijoshi2615
@subhashinijoshi2615 6 ай бұрын
ಹರಿಃ 🕉️🙏
@vimalarao9748
@vimalarao9748 4 ай бұрын
Acharya gorobyo namh
@surekhakumar2025
@surekhakumar2025 6 ай бұрын
Aacharyarige namma bhakthi poorvaka vandanegalu 🙏. Swalpa varshagala hindhe ashte ee shloka vannu keli heli kollalu praarambiside. Artha gothagirlilla. Ivaaga neevu illi heliruvudhu keli thumba santhosha aaithu . Inna mundhe artha sahithavaagi heli kolla bahudhu. Dhanyawadagalu 🙇🙏🙏🙏🙏
@premasanghanal8263
@premasanghanal8263 4 ай бұрын
Very Very impressive!! Very well explained
@rekhamn9770
@rekhamn9770 6 ай бұрын
🙏🙏ತುಂಬಾ ಧನ್ಯವಾದಗಳು
@sujathakulkarni4554
@sujathakulkarni4554 6 ай бұрын
Govinda
@samarthramesh127
@samarthramesh127 6 ай бұрын
Excellent 🎉
@mangaldesai2996
@mangaldesai2996 6 ай бұрын
Mana muttuvante tilisidiri acharya re stotra heltidde artha gottiralilla dhanyawad galu 🙏🙏
@shakuntalagooty1063
@shakuntalagooty1063 6 ай бұрын
ಈ ಸ್ತೋತ್ರವನ್ನು ಹೆಣ್ಣು ಮಕ್ಕಳು ಹೇಳಬಹುದ
@tattvam8450
@tattvam8450 6 ай бұрын
ಹೇಳಬಹುದು
@guruprasadvashishta7009
@guruprasadvashishta7009 6 ай бұрын
🐄🚩🙏👏🙏🚩🐄 🐄🚩 ।ದುರ್ಗಾ ಸ್ತೋತ್ರಂ। 🚩🐄 ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ | ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ || ೧ || ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ | ನಂದಗೋಪಕುಲೇ ಜಾತಾಂ ಮಂಗಳ್ಯಾಂ ಕುಲವರ್ಧನೀಮ್ || ೨ || ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಮ್ | ಶಿಲಾತಟವಿನಿಕ್ಷಿಪ್ತಾಮಾಕಾಶಂ ಪ್ರತಿ ಗಾಮಿನೀಮ್ || ೩ || ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ | ದಿವ್ಯಾಂಬರಧರಾಂ ದೇವಿಂ ಖಡ್ಗಖೇಟಕಧಾರಿಣೀಮ್ || ೪ || ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾ ಶಿವಾಮ್ | ತಾನ್ ವೈ ತಾರಯಸೇ ಪಾಪಾತ್ ಪಂಕೇ ಗಾಮಿವ ದುರ್ಬಲಾಮ್ || ೫ || ಸ್ತೋತುಂಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ |। ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ || ೬ || ನಮೋಽಸ್ತು ವರದೇ ಕೃಷ್ಣೇ ಕುಮಾರಿ ಬ್ರಹ್ಮಚಾರಿಣಿ | ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ || ೭ || ಚತುರ್ಭುಜೇ ಚತುರ್ವಕ್ತ್ರೇ ಪೀನಶ್ರೋಣಿಪಯೋಧರೇ |। ಮಯೂರಪಿಚ್ಛವಲಯೇ ಕೇಯೂರಾಂಗದಧಾರಿಣಿ || ೮ || ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಃ | ಸ್ವರೂಪಂ ಬ್ರಹ್ಮಚರ್ಯಂ ಚ ವಿಶದಂ ಗಗನೇಶ್ವರೀ || ೯ || ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣಸಮಾನನಾ | ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ || ೧೦ || ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀ ವಿಶುದ್ಧಾ ಚ ಯಾ ಭುವಿ | ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ || ೧೧ || ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ | ಚಂದ್ರವಿಸ್ಪರ್ಧಿನಾ ದೇವಿ ಮುಖೇನ ತ್ವಂ ವಿರಾಜಸೇ || ೧೨ || ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ | ಭುಜಂಗಾಭೋಗವಾಸೇನ ಶ್ರೋಣಿಸೂತ್ರೇಣ ರಾಜತಾ || ೧೩ ||।. ವಿಭ್ರಾಜಸೇ ಚಾಬದ್ಧೇನ ಭೋಗೇನೇವೇಹ ಮಂದರಃ | ಧ್ವಜೇನ ಶಿಖಿಪಿಚ್ಛಾನಾಮುಚ್ಛ್ರಿತೇನ ವಿರಾಜಸೇ || ೧೪ || ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ | ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಽಪಿ ಚ || ೧೫ || ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ | ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ || ೧೬ || ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ | ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಮ್ || ೧೭ || ವಿಂಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಹಿ ಶಾಶ್ವತಮ್ | ಕಾಳಿ ಕಾಳಿ ಮಹಾಕಾಳಿ ಖಡ್ಗಖತ್ವಾಂಗಧಾರಿಣಿ || ೧೮ || ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮಚಾರಿಣೀ | ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ || ೧೯ || ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ | ನ ತೇಷಾಂ ದುರ್ಲಭಂ ಕಿಂಚಿತ್ಪುತ್ರತೋ ಧನತೋಽಪಿ ವಾ || ೨೦ || ದುರ್ಗಾತ್ತಾರಯಸೇ ದುರ್ಗೇ ತತ್ತ್ವಂ ದುರ್ಗಾ ಸ್ಮೃತಾ ಜನೈಃ | ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ | ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ || ೨೧ || ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ | ಯೇ ಸ್ಮರಂತಿ ಮಹಾದೇವಿ ನ ಚ ಸೀದಂತಿ ತೇ ನರಾಃ || ೨೨ || ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿರ್ಹ್ರೀರ್ವಿದ್ಯಾ ಸಂತತಿರ್ಮತಿಃ | ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ || ೨೩ || ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್ | ವ್ಯಾಧಿಂ ಮೃತ್ಯುಂ ಭಯಂ ಚೈವ ಪೂಜಿತಾ ನಾಶಯಿಷ್ಯಸಿ || ೨೪ || ಸೋಽಹಂ ರಾಜ್ಯಾತ್ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ | ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ || ೨೫ || ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ಯ ನಃ | ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ || ೨೬ || ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಮ್ | ಉಪಗಮ್ಯ ತು ರಾಜಾನಾಮಿದಂ ವಚನಮಬ್ರವೀತ್ || ೨೭ || ದೇವ್ಯುವಾಚ | ಶೃಣು ರಾಜನ್ಮಹಾಬಾಹೋ ಮದೀಯಂ ವಚನಂ ಪ್ರಭೋ | ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ || ೨೮ || ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವವಾಹಿನೀಮ್ | ರಾಜ್ಯಂ ನಿಷ್ಕಂಟಕಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ || ೨೯ || ಭಾತ್ರೃಭಿಃ ಸಹಿತೋ ರಾಜನ್ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ | ಮತ್ಪ್ರಸಾದಾಚ್ಚ ತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ || ೩೦ || ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ | ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಮ್ || ೩೧ || ಪ್ರವಾಸೇ ನಗರೇ ಚಾಪಿ ಸಂಗ್ರಾಮೇ ಶತ್ರುಸಂಕಟೇ | ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ || ೩೨ || ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಽಹಂ ಭವತಾ ಸ್ಮೃತಾ | ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ || ೩೩ || ಇದಂ ಸ್ತೋತ್ರವರಂ ಭಕ್ತ್ಯಾ ಶೃಣುಯಾದ್ವಾ ಪಠೇತ ವಾ | ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಂಡವಾಃ || ೩೪ || ಮತ್ಪ್ರಸಾದಾಚ್ಚ ವಃ ಸರ್ವಾನ್ವಿರಾಟನಗರೇ ಸ್ಥಿತಾನ್ | ನ ಪ್ರಜ್ಞಾಸ್ಯನ್ತಿ ಕುರವೋ ನರಾ ವಾ ತನ್ನಿವಾಸಿನಃ || ೩೫ || ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ | ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾನ್ತರಧೀಯತ || ೩೬ || ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ದೇವೀ ಸ್ತೋತ್ರಮ್ |
@BhavaniKodaje-iv8ju
@BhavaniKodaje-iv8ju 6 ай бұрын
ಹರೇರಾಮ
@BhavaniKodaje-iv8ju
@BhavaniKodaje-iv8ju 6 ай бұрын
ಈ ಸ್ತೋತ್ರ ದ ಪುಸ್ತಕ ಎಲ್ಲಿ ಸಿಗಿತ್ತದೆ ಅಣ್ಣಾ
@interfaceenterprises5728
@interfaceenterprises5728 6 ай бұрын
Thank u Sir.. I was ssearching this🙏🏻🙏🏻
@shakuntalagooty1063
@shakuntalagooty1063 6 ай бұрын
Thank you for sharing
@chaithrakacsm3054
@chaithrakacsm3054 6 ай бұрын
🪔💐🙏
@vasuhemadri
@vasuhemadri 6 ай бұрын
🙏🙏🙏🙏
@pushpavathipushpa5839
@pushpavathipushpa5839 3 ай бұрын
🙏🙏🙏🙏🙏🙏
@gayathri8034
@gayathri8034 6 ай бұрын
🙏🏻🙏🏻🙏🏻
@savithribh4528
@savithribh4528 4 ай бұрын
🙏🙏
@shalinimoktali9993
@shalinimoktali9993 6 ай бұрын
🙏🙏🙏🙏🙏
@shobhaprakash3341
@shobhaprakash3341 6 ай бұрын
🙏🙏🙏🙏🙏
@sarithas.4776
@sarithas.4776 6 ай бұрын
🙏🙏🙏🙏🙏
@sunitaambekar2375
@sunitaambekar2375 6 ай бұрын
🙏🙏🙏🙏
@kalaindurkar3678
@kalaindurkar3678 6 ай бұрын
🙏🙏🙏🙏
@roopashrikar
@roopashrikar 6 ай бұрын
🙏🙏🙏
@yajneshs6743
@yajneshs6743 6 ай бұрын
🙏🙏🙏
@seetharamabhat9452
@seetharamabhat9452 6 ай бұрын
🙏🙏🙏
How it feels when u walk through first class
00:52
Adam W
Рет қаралды 26 МЛН
Will A Basketball Boat Hold My Weight?
00:30
MrBeast
Рет қаралды 122 МЛН
World’s strongest WOMAN vs regular GIRLS
00:56
A4
Рет қаралды 3,7 МЛН
"ಸತ್ಯವಾದ ಮಾತು "😞 #kuvempu  #motivation #quotes #inspirationalquotes
0:09
ಶ್ರೀ ರಾಘವೇಂದ್ರ ಸ್ಟುಡಿಯೋ 🚩
Рет қаралды 1,7 М.
How it feels when u walk through first class
00:52
Adam W
Рет қаралды 26 МЛН