ಈ ಮಠಗಳು ಎಲ್ಲಾ ವರ್ಗದವರನ್ನು ಒಂದು ಗುಡಿಸುವ ಕಾರ್ಯ ಮಾಡುವ ಬದಲು ಧ್ವೇಷ ಹುಟ್ಟಿಸುವ ಮಾತು ಆಡುವ ಸ್ವಾಮೀಜಿ ಗಳಿಂದ ಏನು ಒಳ್ಳೆಯ ದಾಗಲು ಎಂದೆಂದಿಗೂ ಸಾಧ್ಯವಿಲ್ಲ,
@harishchandrashetty184219 сағат бұрын
Excellent News Super Sir Thank you
@mdkhadar415918 сағат бұрын
ಸ್ವಾಮೀಜಿಗಳು ಹೇಳೋ ಪ್ರಕಾರ HD. ಕುಮಾರಸ್ವಾಮಿ ಮತ್ತು CP. ಯೋಗೇಶ್ವರ್ ಒಂದೇ ಜಾತಿಗೆ ಸೇರಿದವರು ಅಂದರೆ ಸ್ವಾಮಿಗಳು ಮನಸ್ಥಿತಿ ಸಿರಿವಂತರಿಗೆ ಮಾತ್ರ ಚುನಾವಣೆಯಲ್ಲಿ ಅವಕಾಶ ಕೊಡಬೇಕು ಯೋಗೇಶ್ವರ್ ಒಬ್ಬ ಸಾಮಾನ್ಯ ವ್ಯಕ್ತಿ ಬೆಲೆಯಲ್ಲಿ ಅಂತ ಈ ಸ್ವಾಮೀಜಿಗಳು ಅಂತರತ್ಮ ಹೇಳಲಿ ಇವರು ನಿಜವಾದ ಬಣ್ಣ ಸಿರಿವಂತಲು ಬೆಳೆಯಲಿ ಈ ಸ್ವಾಮೀಜಿಗಳು ಬಡವರ ಮೇಲೆ ಇಲ್ಲ 🙏