Dwarakanath Guruji Predictions: ಯೋಗಿ ಆದಿತ್ಯನಾಥ್ ಪ್ರಧಾನಿ ಆಗ್ತಾರಾ? | Exclusive Interview

  Рет қаралды 265,663

Republic Kannada

Republic Kannada

Күн бұрын

Dwarakanath Guruji Predictions | Dwarakanath Guruji Exclusive Interview | Lok Sabha Election Results 2024 | Predictions | BJP | Congress | PM Modi | DK Shivakumar | Yogi Adityanath | Rajguru Dwarakanath Guruji Predictions | ಯೋಗಿ ಆದಿತ್ಯನಾಥ್ ಪ್ರಧಾನಿ ಆಗ್ತಾರಾ? | ಅಧಿಕಾರ ಹಂಚಿಕೆ ಬಗ್ಗೆ ಬಗ್ಗೆ ಸ್ಫೋಟಕ ಭವಿಷ್ಯ | ‘ಬಂಡೆ’ಗೆ ಸಿಎಂ ಆಗೋ ಯೋಗ | ಪಿಎಂ ಆದ್ರೂ ತಂತಿ ಮೇಲೆ ನಡೆಯೋ ಸ್ಥಿತಿ
#rajguru #dwarakanathguruji #predictions #RajguruDwarakanath #bjp #congress #pmmodi #modi #narendramodi #yogiadityanath #dkshivakumar #yogiadityanath #exclusive #exclusiveinterview #republickannada #loksabhaelection #loksabhaelectionresults2024 #republickannada #loksabhaelection #kannadanews #kannadalatestnews #karnatakanews #karnatakalatestnews #karnatakatodaynews #kannadanewslive
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 577
@lakshmigawda8059
@lakshmigawda8059 8 ай бұрын
ಯೋಗಿಯವರು ಮುಂದೊಂದು ದಿನ ಖಂಡಿತವಾಗಿಯೂ ಪ್ರಧಾನಿ ಆಗೇ ಆಗುತ್ತಾರೆ ಅವರಿಂದಲೇ ನಮ್ಮ ಸನಾತನ ಧರ್ಮ ಇನ್ನೂ ಹೆಚ್ಚಾಗಿ ಬೆಳೆಯುವುದು ಜೈ ಜಗನ್ಮಾತೆ❤
@tvkotihindukuruba8750
@tvkotihindukuruba8750 8 ай бұрын
ನಮ್ಮ ದೇವರು ಯೋಗಿ ಆದಿತ್ಯನಾಥ್ ಜೀ ಅವರು ಮುಂದಿನ ಪ್ರದಾನ ಮಂತ್ರಿ 🙏🚩
@bhamzanbhamzan4613
@bhamzanbhamzan4613 8 ай бұрын
ಅಪ್ಪ
@naaneeruvudeninngaagi3546
@naaneeruvudeninngaagi3546 8 ай бұрын
devaru hogi avana tunne unnu ninna endrana avanige tale hidi soole magane ninna baayige nanna lowda mindri eshtu tunnege huttiddiya neenu ninnamman
@kumarayd3924
@kumarayd3924 8 ай бұрын
Syta agtane hogo naayi
@ShyamThejas
@ShyamThejas 8 ай бұрын
​@@bhamzanbhamzan4613 Halaala mulla..!!! 😄😂😂😄😂
@tvkotihindukuruba8750
@tvkotihindukuruba8750 7 ай бұрын
@@bhamzanbhamzan4613 ಔದು ನಿಮ್ಮ ಅಪ್ಪಾ ನೇ
@prabhakarhegde3916
@prabhakarhegde3916 8 ай бұрын
ಕಳ್ಳರ ಗುರು😮
@nagarajsagare8821
@nagarajsagare8821 8 ай бұрын
Good sir
@jagadishbjagadishb7121
@jagadishbjagadishb7121 8 ай бұрын
ಕಾಂಗ್ರೆಸ್ ಗಂಜೀ ಗುರೂಜೀ
@ChandrashekarME
@ChandrashekarME 8 ай бұрын
Sir 💯 %sathya
@usm4900
@usm4900 8 ай бұрын
ಬಿಜೆಪಿ ಪರ ಏನೇ ಸುಳ್ಳು ಹೇಳಿದರೆ ಬಿರಿಯಾನಿ ಗುರೂಜಿ
@sanskar2656
@sanskar2656 8 ай бұрын
Bf producerannu cm maduwawara gurooji😂 😂
@rameshnj5038
@rameshnj5038 8 ай бұрын
Correct
@vijaykumar.b232
@vijaykumar.b232 8 ай бұрын
True
@vasanthshenoy1267
@vasanthshenoy1267 8 ай бұрын
This person's Prediction all bogus.
@kumarprince988
@kumarprince988 8 ай бұрын
ಕಾಂಗ್ರೆಸ್ ನ ಚೇಲ ಇವಾ
@mgbkannadatv
@mgbkannadatv 8 ай бұрын
ಇದು ಸತ್ಯ ಸತ್ಯ
@vijaykumar.b232
@vijaykumar.b232 8 ай бұрын
💯 %
@sridarasagar4247
@sridarasagar4247 8 ай бұрын
ನೀನು ತುಕಾಲಿ ಪಕೋಡ ಅಂಧಭಕ್ತನ ಬೋಸುಡಿಕೆ
@byrappak4533
@byrappak4533 8 ай бұрын
ರೀ ದ್ವಾರಕಾನಾಥ್ ನಿಮಗೆ ಗೊತ್ತಿರಲಿಲ್ಲವೇ ಡಿಕೆ ಸುರೇಶ್ ಸೋಲುತ್ತಾರೆ ಎಂದು. ನೀನೊಬ್ಬ ಕಾಂಗ್ರೆಸ್ ಪಕ್ಷದ ಚೇಲಾ. ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಶ್ರೀರಾಮ್ ಹರ ಹರ ಮಹಾದೇವ್ ಜೈ ಮುರಾರಿ ಜೈ ಮೋದಿಜೀ ಜೈ ಅಮಿತ್ ಷಾ ಜೀ ಜೈ ಯೋಗಿಜೀ
@cypworld3408
@cypworld3408 8 ай бұрын
ಇವನ್ಯಾವ ಸೀಮೆ ಜ್ಯೋತಿಷ್ಯಿ ಅಂತ ಇವನತ್ರ ಭವಿಷ್ಯ ಕೇಳುತಿದ್ದೀರಾ ಇವನೊಬ್ಬ ಕಾಂಗ್ರೆಸ್ ಪಾರ್ಟಿಯ ಗಂಜಿ ಗಿರಾಕಿ ಕ್ವೊತ್ವಾಲ್ ರಾಮಚಂದ್ರನ ಶಿಷ್ಯನಿಗೆ ಮಾತ್ರ ಗುರು ಇವನಿಗೆ ನೀವು ಮಾದ್ಯಮವರೆಲ್ಲ ಸೇರಿ ಬಿಲ್ಡಪ್ ಕೋಟ್ಟು ಜನಗಳಿಗೆ ಯಾಮಾರಿಸುತಿದ್ದೀರಾ.
@nagrajtk5182
@nagrajtk5182 7 ай бұрын
Yes, Ivana nambike helatane, jothishya helu andre
@GH-83
@GH-83 8 ай бұрын
ನೀವೆಲ್ಲಾ ಕೋವಿಡ್ ಟೈಮ್ ನಲ್ಲಿ ಎಲ್ಲಿಗೇ ಹೋಗಿದ್ದಿರಿ ಇವಗ ಬಂದು ಭವಿಷ್ಯವನ್ನು ಹೇಳೋಕೆ... ಅವತ್ತು ನಿಮಗೆ ಭವಿಷ್ಯ ಹೇಳೋಕೆ ಆಗಿಲ್ಲಾವ...
@vijayamr7352
@vijayamr7352 8 ай бұрын
😂
@chandrashekhara1
@chandrashekhara1 8 ай бұрын
ಆಗ ಇವರಿಗೆ ಕೋವಿಡ್ ಬಂದಿತ್ತು...
@SudarshanBhatM
@SudarshanBhatM 8 ай бұрын
He was reading Physics that time
@bnkirankumar9311
@bnkirankumar9311 8 ай бұрын
ನೋಡಿ ಅವ್ರು ಭವಿಷ್ಯ ಹೇಳೋರೆ ಹೊರತು ಬದಲಿಸೋವರು ಅಲ್ಲ
@Ykworldstudio
@Ykworldstudio 8 ай бұрын
Bhavishya yaaru helthilla Jyothishya helthirodu
@brahmakaran9429
@brahmakaran9429 8 ай бұрын
ಇವರು ರಿಪಬ್ಲಿಕ್ tv ಯ ಗುರುನ? Dk ಗುರುನ??? ಇವರನ್ನು ಈಗ ಕುಳ್ಸಿದ್ದೀರಲ್ಲ.. 😊😊😂😂
@karavalitv7227
@karavalitv7227 8 ай бұрын
ತಿಕ ಉರಕೋಬೇಡ
@sanskar2656
@sanskar2656 8 ай бұрын
Khangressnawrigella segani guroojigalandre agudilla but aaItalyayan gularigella eebhaktha adre jollu suristhare😂😂😂
@HariprasadSSaradka
@HariprasadSSaradka 8 ай бұрын
He is astrologer of Khangress. Not sure, why republic started believing in Astrology. They said, when it was launched, we will not have such programmes.
@byrappak4533
@byrappak4533 8 ай бұрын
ರೀ ದ್ವಾರಕಾನಾಥ್ ನೀನು ದಿನಾಂಕ 29/03/2025ರಂದು ಬಿಜೆಪಿ.ಗೆ ಮೈತ್ರಿಕೂಟದಲ್ಲಿ ವಿರೋಧಾಭಾಸ ಆಗುವುದಾಗಿ ತಿಳಿಸಿದ್ದೀರಿ, ಅದಾಗದಿದ್ದರೆ ಜ್ಯೋತಿಷ್ಯ ಹೇಳುವುದನ್ನು ಬಿಡುತ್ತೀರಾ? ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಶ್ರೀರಾಮ್ ಹರ ಹರ ಮಹಾದೇವ್ ಜೈ ಮುರಾರಿ ಜೈ ಮೋದಿಜೀ ಜೈ ಅಮಿತ್ ಷಾ ಜೀ ಜೈ ಯೋಗಿಜೀ
@mallappaobonngol2444
@mallappaobonngol2444 8 ай бұрын
DK Shivkumar ka agent Rajguru
@nandishhirebidari3097
@nandishhirebidari3097 8 ай бұрын
Correct
@reddy3958
@reddy3958 8 ай бұрын
ನಿಜ
@vijaykumar.b232
@vijaykumar.b232 8 ай бұрын
True 100%
@reddy3958
@reddy3958 8 ай бұрын
ಹಾಗದರೆ ಜಮ್ಮು ಕಾಶ್ಮೀರ ದಲ್ಲಿ terrosit ಕಡಿಮೆ ಯಾವಾಗ ಆಗುತ್ತೆ ಅಂತ ಹೇಳಿ
@kalmeshmadiwalar8461
@kalmeshmadiwalar8461 8 ай бұрын
Ninn ant kittoda nann makkl bjp vote madod bittaga😂
@reddy3958
@reddy3958 8 ай бұрын
@@kalmeshmadiwalar8461 ನಿಮ್ಮ ಅಮ್ಮ ತುಲ್ಲ್ ಕೊಟ್ಟಾಗ
@praneshkumar1348
@praneshkumar1348 7 ай бұрын
@@kalmeshmadiwalar8461 Lo Ella nima guruji helubeku adre avnu terrorist bage nu helokae helu first congress tolgisidre terrorist kami aguthae
@praneshkumar1348
@praneshkumar1348 7 ай бұрын
@@kalmeshmadiwalar8461 nina anthanu Mathe congress avru sabru tune cheapdhu bidu aga sari agthare
@praneshkumar1348
@praneshkumar1348 7 ай бұрын
😂😂😂😂😂
@harishnrhari1088
@harishnrhari1088 8 ай бұрын
ಈ ಅಯೋಗ್ಯನಿಗೆ ಮುಂದಾಗುವುದು ಮುಂಚೆ ತಿಳಿದರೆ ಇವನೇ ದೇವರಾಗಿ ಬಿಡುತ್ತಿದ್ದ
@rajeshrajesh1463
@rajeshrajesh1463 8 ай бұрын
ಮೋದಿ ದೇವರು ಅಂತ ಅವನೇ ಹೇಳಿದ್ದಾನೆ .. ಇವನು ಹಾಗೆ
@vasanthshenoy1267
@vasanthshenoy1267 8 ай бұрын
Pakka congress agent. All bogus
@shreesiddharodamedia9598
@shreesiddharodamedia9598 8 ай бұрын
ಗುರುಗಳೇ ಕಾಂಗ್ರೆಸ್ ಗೋಹತ್ಯೆ ಪಾಪ ಕೇ ಹತ್ತಿರುವೆ ಪುಣ್ಯ ಕೇ ಹತ್ತಿರವೇ ಇದನ್ನು ನೀವು ಹೇಗೆ ಸಮರ್ಥನೆ ಮಾಡುತ್ತೀರಿ ಸ್ವಲ್ಪ ವಿವರಿಸಿ
@indrajsanthosh6095
@indrajsanthosh6095 8 ай бұрын
Kalla ivanu kasugoskara gohatye gu ready
@kumarayd3924
@kumarayd3924 8 ай бұрын
Bjp
@mgrshekhar6693
@mgrshekhar6693 8 ай бұрын
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಿನ ಬಿ ಜೆ ಪಿ ಸರ್ಕಾರ ಜಾರಿಗೆ ತಂದಿತ್ತು ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಬಗ್ಗೆ ಹೇಳಿದರು ನಿಮ್ಮ ಅಭಿಪ್ರಾಯ ತಿಳಿಸಿ,ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ಹಿಂದೂಗಳು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕು ಲ್ಲಿಯೇ? ಭಾರತದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಖಡ್ಡಾಯವಾಗಿ ಜಾರಿಗೊಳಿಸ ಬಹುದೆ? ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬದಲಾಗಬಹುದೆ?
@basavarajeshwari5023
@basavarajeshwari5023 8 ай бұрын
ಜೆಡಿಎಸ್ ಆಡಳಿತ ಇದ್ದಾಗ ಅವರ ಪರ ವಾಗೆ ಜೋತಿಷ್ಯ ಹೇಳಿತಿದ್ರು.,5 ವರ್ಷ ಮಾಡ್ತಾರೆ ಅಂತ ಹೇಳತಿದ್ರಿ.ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ ಎಂದು ಹೇಳಿದ್ರಿ.
@vijayamr7352
@vijayamr7352 8 ай бұрын
Houdaa😮. Sulla hagadre e tatappa heliddu
@nagarajbhatbhat1282
@nagarajbhatbhat1282 8 ай бұрын
ಅಯ್ಯೋ ಇವನು ಹೇಳಿದ್ದು ಎಲ್ಲಾ ನಿಜ ಆಗಲ್ಲ ಇವನೊಬ್ಬ ರಾಜಗುರು ಅಂತ ಹೇಳ್ತಾರೆ ಅಷ್ಟೇ 🤣
@user-lv5oi6mz9u
@user-lv5oi6mz9u 8 ай бұрын
Jai Yogiji 🙏🙏
@PillareddyPillareddy-vb1en
@PillareddyPillareddy-vb1en 8 ай бұрын
420 bucket guruji
@rrkulkarnib996
@rrkulkarnib996 5 ай бұрын
Great production gurugale. Ultimate decide ? only.
@youtuba1068
@youtuba1068 3 ай бұрын
Prediction. Production capacity of guru stopped for good already!
@MCbasaveswaraMC
@MCbasaveswaraMC 8 ай бұрын
ಮುಂದಿನ ಪ್ರಧಾನಿ ಯೋಗಿ ಆದಿತ್ಯ
@umapathigowda786
@umapathigowda786 8 ай бұрын
ಒಬ್ಬ ಸನ್ಯಾಸಿ ಕ್ಷತ್ರ ಧರ್ಮವೂ ಗೊತ್ತಿರುತ್ತದೆ.
@surendrakesti5172
@surendrakesti5172 8 ай бұрын
ಕಳ್ಳರ ಗುರು
@VishalGowda-qs7ro
@VishalGowda-qs7ro 8 ай бұрын
ಇವ ಏನಾದ್ರೂ ಕಾಮೆಂಟ್ ನೋಡಿದ್ರೆ ಜ್ಯೋತಿಷ್ಯ ಹೇಳೋದನ್ನು ಬಿಟ್ಟು ಬಿಡ್ತಾನೆ
@NSBhat-fi9tj
@NSBhat-fi9tj 8 ай бұрын
👌👌
@veenaraoswamy7712
@veenaraoswamy7712 7 ай бұрын
😂
@SiddaroodaMukkannavar-h4m
@SiddaroodaMukkannavar-h4m Ай бұрын
ಯೋಗಿಸಿ ಮುಂದಿನ ಪ್ರಧಾನಮಂತ್ರಿ❤
@yogeshgowda5100
@yogeshgowda5100 7 ай бұрын
❤ಯೋಗೀಜಿ 🚩🚩🚩ಮುಂದಿನ ಪ್ರಧಾನಿ ಆಗಬೇಕು 🇮🇳🇮🇳🇮🇳❤
@Manjushetty634
@Manjushetty634 8 ай бұрын
Hi ಸರ್ ಶೆಟ್ರೇ 🌹💐🙋‍♂️🙏 ರೀ ಗುರುಗಳೇ.... NDA 240 ಬರತ್ತೆ ಅನ್ನೋಕು ಭೂಗೋಳ ಶಾಸ್ತ್ರ ಗಣೇತ ಶಾಸ್ತ್ರಕ್ಕೂ ಏನ್ರಿ ಸಂಬಂಧ... ನಾನು ಹೇಳಿದ್ದೆ ಮೋದಿಜಿ ಇರೋವರೆಗೂ PM ಸೀಟ್ ಬೇರೆ ಯಾರಿಗೂ ಸಿಗಲ್ಲಾ ಅಂತಾ ಹಂಗೆ ಆಗಿಲ್ವಾ...... ಹಂಗಂತಾ ನಾನು ಜ್ಯೋತಿಷ್ಯ ಅಲ್ಲಾ ಹಂಗೆ ಅನ್ಸಿದ್ದು....
@PK-gy4cu
@PK-gy4cu 8 ай бұрын
DK guru
@vinodraj8767
@vinodraj8767 8 ай бұрын
ಇವರ ಪ್ರಕಾರ ಎಲ್ಲರಿಗೂ ಸಿಎಂ ಆಗೋ ಅವಕಾಶ ಇದೆ😂
@LakshmiLakshmi-ru2gk
@LakshmiLakshmi-ru2gk 8 ай бұрын
😂😂
@sp38860
@sp38860 8 ай бұрын
😂😂
@I_I442
@I_I442 8 ай бұрын
Wait for few months BJP will have 272+ seats And in future Yogi will become PM
@ananda8250
@ananda8250 8 ай бұрын
ಗುರು ಜಿ ನೀವು ಒಮ್ಮೆ ಹೇಳಿದ್ರಿ ಶಿವಕುಮಾರ್ ಒಬ್ಬ ಶಿವ ಭಕ್ತ ಅಂತ ಹಾಗಾದ್ರೆ ರಾವಣ ಕೂಡ ಒಬ್ಬ ಮಹಾ ಶಿವಭಕ್ತ ಆಗಿದ್ದ ಅಲ್ವಾ ಮತ್ತೆ ಯಾಕೆ ಸೂರ್ಯ ಚಂದ್ರ ಇರೋ ವರೆಗೂ ರಾವಣ ಒಬ್ಬ ಪಾಪಿ ಅಂತ ನೇ ಕರೆಸಿ ಕೊಳ್ಳುತ್ತಾನೆ ಅಲ್ವಾ ಮನೆ ಗುಡಿ ಯಲ್ಲಿ ಪೂಜೆ ಮಾಡಿ ಹೊರಗೆ ಬಂದು ಮಾಡಬಾರದ ಎಲಾ ಕೆಲ್ಸ ಮಾಡಿದ್ರೆ ಯಾವ ದೇವರು ಒಪ್ಪೋದಿಲ್ಲ ಅಲ್ವಾ
@yathishkumar6625
@yathishkumar6625 8 ай бұрын
Super sir 🔥
@kanthsiri5911-kz5il
@kanthsiri5911-kz5il 8 ай бұрын
ಖಂಡಿತ ಯೋಗಿ ಆದಿತ್ಯ ನಾಥ್ ಅವರು ಪ್ರದೀನಿ ಅಗ್ ತಾರೆ.. Yakndre ಬದಲಾವಣೆ ಜಗದ ನಿಯಮ🎉
@Sabu1985
@Sabu1985 8 ай бұрын
Pm yogi aguttare
@SreedharHonnalli
@SreedharHonnalli 7 ай бұрын
*Amith Shah ... Yogi Adityanath ... are in Q to be next PM candidates ... ! Best wishes to both ... !*
@satishtalawar-fq9ug
@satishtalawar-fq9ug 8 ай бұрын
🚩ಮುಂದಿನ ಪ್ರಧಾನ ಮಂತ್ರಿ ಯೋಗಿ ಆದಿತ್ಯನಾಥ್ ಜಿ 🚩
@manjumajjegowda159
@manjumajjegowda159 8 ай бұрын
Every time astrology will not work, grace of God will have power to change anything,
@HareRama650
@HareRama650 8 ай бұрын
ಕೇಳಿದ ಪ್ರಶ್ನೆಗೆ ಉತ್ತರ ಕೊಡ್ರಿ ಅಂದ್ರೆ ಬೇರೆ ಪುರಾಣ ನೆ ಹೇಳ್ತಾರೆ
@shankarbadiger6051
@shankarbadiger6051 8 ай бұрын
ಆಗ್ತಾರಾ ಅಲ್ಲ ಆಗಬೇಕು. ಅದು ಭಾರತ ದೇಶದ ಭಾಗ್ಯ
@muttupatil2484
@muttupatil2484 8 ай бұрын
ಇವರನ್ನ ಕೇಳಿ ಇವರು ಯಾವಾಗ ಕೊನೆಯಾಗ್ತಾರೆ ಅಂತಾ? ಮತ್ತೊಬ್ಬರ ಭವಿಷ್ಯ ಹೇಳೋನಿಗೆ ತನ್ನ ಬಗ್ಗೆನೂ ಗೊತ್ತಿರತ್ತೆ
@nagarajyuvi5748
@nagarajyuvi5748 8 ай бұрын
Ganji giraki
@GH-83
@GH-83 8 ай бұрын
ಎಲ್ಲಾವು ಸಾದ್ಯ ಇದೇ ಮೋದಿಗೆ ಆಯಿತಾ...
@harishkanchan1744
@harishkanchan1744 8 ай бұрын
Direct question direct Answer. No need other explanations. Political motivated opinion.
@sureshk7690
@sureshk7690 8 ай бұрын
No comments.. The future is always.. Confidential.!!!
@rajashekarabk3560
@rajashekarabk3560 8 ай бұрын
Thoughts moste imp
@Rajaram-ez6bx
@Rajaram-ez6bx 8 ай бұрын
Yogi bjp next PM❤
@nndkrsnbadami
@nndkrsnbadami 8 ай бұрын
Jo bole so nihal,sat sri akal.sri yogi adityanath ji next prime minister of india Sir.without second thought.
@vbnandu867
@vbnandu867 7 ай бұрын
Rather than answering question directly, will go around in circles
@rajendrahc565
@rajendrahc565 8 ай бұрын
Completely wrong Mr Jayaprakash please don't invite this persons like this Raja Guru
@kiranramesh8208
@kiranramesh8208 8 ай бұрын
Ivanu ee jayaprakaasa 70 crore odeya.....ellinda Bantu??? Burude dwaraka dkshi enjalu giraaki
@gkkiran999
@gkkiran999 7 ай бұрын
Next PM yogiji
@Rajaram-ez6bx
@Rajaram-ez6bx 8 ай бұрын
Yogi bjp next PM❤❤❤ Ready for celebrations Be ready with sweets❤❤❤
@raghavendrarajinamdar4071
@raghavendrarajinamdar4071 8 ай бұрын
ಚಪ್ಪರ ಜೋತಿಶಿ ಇವನು
@Dineskum
@Dineskum 8 ай бұрын
Kalla guru
@mpprakaash4289
@mpprakaash4289 8 ай бұрын
YOGI ADITHYA NAATH. RU PM Aagodu SURYA naste sathya Idu Hari Hara ra ichhe Badalaaesoke Ah BRAMHA nindalu saadhyavilla Jai ho YOGI JI
@PradeepMS-f2v
@PradeepMS-f2v 8 ай бұрын
Dk guruji
@nagarajbhat4232
@nagarajbhat4232 8 ай бұрын
ಕಾಂಚಾಣ ಗುರು
@meghanay1124
@meghanay1124 8 ай бұрын
Dk chamcha guruji
@sawalagayyaicpl2675
@sawalagayyaicpl2675 8 ай бұрын
ಯೋಗಿ ಪ್ರದಾನ ಮಂತ್ರಿ ಆಗೆ ಆಗ ತಾರೆ .
@omnamashivayasrisadashivat6279
@omnamashivayasrisadashivat6279 8 ай бұрын
ಜೈ
@rohithshet8672
@rohithshet8672 8 ай бұрын
IVANU MODI- YOGI OVER ALL BJP VIRODHI ANISUTE. NO DOUGHT.
@kavitakavita1376
@kavitakavita1376 8 ай бұрын
ಜೈ ಮೋದಿ ಜೈ yogi
@dhananjayab9212
@dhananjayab9212 8 ай бұрын
ಕಾಂಗ್ರೆಸ್ ಚೇಲಾ ಗುರುಗಳು...
@nagamallesh8379
@nagamallesh8379 8 ай бұрын
Big Drama master 420
@anandk6164
@anandk6164 8 ай бұрын
ಕಾಂಗ್ರೆಸ್ ಗಂಜಿ ಗಿರಾಕಿ
@yoganandagowda
@yoganandagowda 8 ай бұрын
ಪುಂಗಿದಾಸ ಇವನು,ಇವನ ಭವಿಷ್ಯ ನೆ ಇವನಿಗೆ ಗೊತ್ತಿಲ್ಲ ಬೇರೆಯವರ ಭವಿಷ್ಯ ಏನು ಹೇಳೋದು
@nenu198
@nenu198 8 ай бұрын
Dear sir, swami vivekananda said, first belive in ur self, if u dont belive in ur self how can u belive god, God is inside you, atma is paramatma need to find him...
@alexandersaldanha288
@alexandersaldanha288 8 ай бұрын
Bogus guru, useless guru, isn't he DK's guru, what do you expect from him. All bogus prediction.
@arunabc6883
@arunabc6883 8 ай бұрын
ಯಾವ ರಾಜನಿಗೆ ಇವರು ರಾಜ ಗುರು
@nagarajbhatbhat1282
@nagarajbhatbhat1282 8 ай бұрын
ಡಿಕೆಶಿ ಗೆ
@kulkarniagriculture680
@kulkarniagriculture680 8 ай бұрын
Guruji very great person
@veenaraoswamy7712
@veenaraoswamy7712 7 ай бұрын
Didn't expect Republic to interview as aired here. You are also following footsteps of other TV Channels.
@manageraimindians192
@manageraimindians192 8 ай бұрын
This guru is saying fake. He is Sonia bucket
@RameshRamesh-sy4cz
@RameshRamesh-sy4cz 7 ай бұрын
ಕಾಂಗ್ರೆಸ್ ಪಕ್ಷದ next pm ಇವರೇ
@prakashnarasimha1044
@prakashnarasimha1044 8 ай бұрын
I heard him saying that so many people have been arrested and sent to jail - some of those who are not liked by Modi. This is sheer bullshit. Can he name one single person who has been arrested without any reason of corruption or crime ? His statement about Yogi is also not in good taste. The reason given by him for Yogi not becoming the PM is ludicrous. His argument that a Sanyasin should not hold power. What is wrong ?. Infact he was very much required in UP to bring law and order or call it to establish dharma. He is not there to satisfy his personal urge or ego. Yogi is there to serve the people and we wish he becomes PM some day.
@Rajaram-ez6bx
@Rajaram-ez6bx 8 ай бұрын
This election given clue that YOGI is next PM❤❤❤
@gopalkrishana6447
@gopalkrishana6447 7 ай бұрын
2004 ರಲ್ಲಿ ಕಾಂಗ್ರಸ್‌ ಗೆದ್ದಿದ್ದು 146 , ಅದೇ ದೊಡ್ಡ ಪಕ್ಷ ವಾಗಿತ್ತು ಅದರೂ ಕೇಂದ್ರದಲ್ಲಿ ಅದಿಕಾದರ 2009 ಅತಿ ಹೆಚ್ಚು ಅಂದರೆ 206 ಸ್ಥಾನ ಬಂದಿತ್ತೂ ಇಗ ಬಂದಿರುವ 240/ ಬಿಜೆಪಿ ಅಷ್ಟ್ ಕಾಂಗ್ರಸ್ ‌ಎರಡು‌ಬಾರಿ ಬಂದಿರಲಿಲ್ಲ‌ ಅಲ್ದೆ ಚುನಾವಣಾ ಪೂರ್ವ ಮೈತ್ರಿ ಯಲ್ಕಿ 292 + 12
@abhisheknaik7527
@abhisheknaik7527 8 ай бұрын
2019 election alli Tumkur -Devegowda,Mandya -Nikhil kumaraswamy ibru geltare helidda ivnu ibru sotru avaga
@sumakkumar8478
@sumakkumar8478 8 ай бұрын
Houdu👍🤣
@somusomanatha7243
@somusomanatha7243 8 ай бұрын
ಕಾಂಗ್ರೆಸ್ ಗುರು
@Dharmaveerp5463
@Dharmaveerp5463 8 ай бұрын
Yogi adityanath prime minister age anthare
@ushaallin1kannada
@ushaallin1kannada 8 ай бұрын
E guruji hatra hige kelta hodre dks pm agtare anta helodralli no doubt dks kadeinda duddu chennagi barutteno.
@udayashankar8564
@udayashankar8564 8 ай бұрын
ನೀನು ಕಾಂಗ್ರೆಸ್ ಚೇಲಾ ಅಂತ ಜನತೆಗೆ ಗೊತ್ತು. ಶ್ರೀಂಗೇರಿ ಗುರುಗಳ ಹೆಸರು ಯಾಕೆ ಹೇಳ್ತೀ
@rajeshkhalwadekar5176
@rajeshkhalwadekar5176 7 ай бұрын
What questions nt giv as per question
@A.T.N647
@A.T.N647 8 ай бұрын
ಅಖಿಲೇಶ್ ಮುಂದೆ ಸೋತ ಡೋಂಗಿಗೆ ಪ್ರಧಾನಿ ಪಟ್ಟ ಬೇರೆ ಕೇಡು ನಾಚಿಕೆ ಆಗ್ಬೇಕು😂😂
@I_I442
@I_I442 8 ай бұрын
Ooo Pakistani go back Pakistan
@Sooryabhaskar
@Sooryabhaskar 3 ай бұрын
Mr.Dwarkanath , really you dont have much depth in the astrology , astronomy , Vedanta vichara . But you have managed to get it done . To the question you answer you deviate . Gopalakrishna Sharma is far far better .
@phaneendrakumaral5047
@phaneendrakumaral5047 8 ай бұрын
Pok and Alshaichin when will get.
@na.damodarashetty4790
@na.damodarashetty4790 8 ай бұрын
ಕಾಂಗ್ರೆಸ್ ಸ್ಪೋನ್ಸರ್ಡ್
@TruthsareBitter
@TruthsareBitter 8 ай бұрын
Kalla swamy
@karthikkumar8456
@karthikkumar8456 8 ай бұрын
ಇವನು ಯಾವ ಸೀಮೆ ಜ್ಯೋತಿಷ್ಯ ಹೇಳುತ್ತಾನೆ 😂
@janhavimuruli5147
@janhavimuruli5147 8 ай бұрын
Next PM. Yogi Maharaj 🚩 🕉️ 🚩 ❤❤❤❤❤❤❤❤❤❤Jai Shri Ram 🚩 Jai Shri Modi ji 🚩 Jai BJP team 🚩🕉️🚩
@renukaradhyaswamy6326
@renukaradhyaswamy6326 8 ай бұрын
ಕಾಂಗ್ರೆಸ್ ಕುನ್ನಿ
@SridharDV
@SridharDV 8 ай бұрын
As foretold by Rajaguru, NDA government likely to face challenges every day both within and from outside.
@arvindada3981
@arvindada3981 8 ай бұрын
Ista bandange madilla sir, deshakke olledu ago Tara madirodu.
@manjunathpai3383
@manjunathpai3383 8 ай бұрын
ಲೌಡಾ ಗುರು
@aniljagruth7664
@aniljagruth7664 8 ай бұрын
En interview,he is asking something,tat fellow is saying something,interviwer and interviewd both r really pathetic...
@sadashivabhat8637
@sadashivabhat8637 8 ай бұрын
ಈ ವ್ಯಕ್ತಿ ಯನ್ನು ರಾಜಗುರು ಎಂದವರು ಯಾರು, ಬರೀ ಬೊಗಳೆ.
@venugopalmunivenkatappa6966
@venugopalmunivenkatappa6966 8 ай бұрын
Better and more power is Yogi ji as a alternative to modi ji .
@rohithshet8672
@rohithshet8672 8 ай бұрын
SULLE..SULLU...E BHUMI MELE YELLA SULLU IVANA MATHU ADELLAKINTA SULLU.
@nagrajtk5182
@nagrajtk5182 7 ай бұрын
Guruji, don't talk irresponsibly. Talk on responsibly
@shreesiddharodamedia9598
@shreesiddharodamedia9598 8 ай бұрын
ಇವನ ಪ್ರಕಾರ D K S ಆಸ್ಥಾನಕ್ಕೆ ಸರಿ ಅನ್ನೋ ಭಾವ
@susheelam8390
@susheelam8390 8 ай бұрын
May have got lots of money from drunkard
@Khorakagajq5j
@Khorakagajq5j 8 ай бұрын
೧೦೦%true
@rathnakarhebbar5611
@rathnakarhebbar5611 8 ай бұрын
ರಾಜ್ ಗುರು ಅಲ್ಲ ಕಾಂಗ್ರೆಸ್ ಗುರು 😂
Каха и дочка
00:28
К-Media
Рет қаралды 3,4 МЛН
How to treat Acne💉
00:31
ISSEI / いっせい
Рет қаралды 108 МЛН
ಜ್ಯೋತಿಷ್ಯದ ಪ್ರಕಾರ "ತಿಥಿ"ಎಂದರೆ ಏನು..? | Nagaraj Kote | Ep 06
28:23
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 34 М.
ಈ ವರ್ಷ ಗ್ರಹಣಗಳು ಬರುವ ದಿನಾಂಕಗಳು ಯಾವಾಗ..? | Nagaraj Kote | Manoo Astro | Ep 02
15:35
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 16 М.
Каха и дочка
00:28
К-Media
Рет қаралды 3,4 МЛН