🙆ಎಣ್ಣೆ ಹೊಡೆದು ಮಾತಾಡುತಿದ್ದವನ ಮೇಲೆ ಗರಂ ಆದ ಬೀಜಮಕ್ಕಿ😃5 ನಿಮಿಷ ಸಂಭಾಷಣೆ ನಿಲ್ಲಿಸಿದ ಕಲಾವಿದರು🥵Yakshagana HD

  Рет қаралды 73,459

Yaksha TV Kannada

Yaksha TV Kannada

Күн бұрын

©Yaksha TV Kannada - 2021
ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? Just Subscribe, Like, Comment & Share🔥
#ಸಿರಿ ಯಕ್ಷಗಾನಂ ಗೆಲ್ಗೆ...
ನಿಮ್ಮ ಪ್ರದೀಪ್ ಕುಂದಾಪ್ರ...
ವಿಶೇಷ ಕೃತಜ್ಞತೆಗಳು :
ಶ್ರೀ ವೈ ಕರುಣಾಕರ್ ಶೆಟ್ಟಿ (ಹಾಲಾಡಿ ಮೇಳ, ಮತ್ತು ಬಹುಮೇಳಗಳ ಯಜಮಾನರು)
Videos Details :
ದಿನಾಂಕ : 15-04-2021 (ಶುಕ್ರವಾರ)
ಸ್ಥಳ : ಸಿದ್ದಾಪುರ ಪೇಟೆ ವಠಾರ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ
ಪ್ರಸಂಗ : ಸುಧರ್ಶನ ವಿಜಯ
ಮುಮ್ಮೇಳದ ಕಲಾವಿದರು : ಸರ್ವಶ್ರೀ ಉದಯ್ ಹೆಗ್ಡೆ ಕಡಬಾಳ (ಅತಿಥಿ), ಶ್ರೀ ವಿಜಯ್ ಗಾಣಿಗ ಬೀಜಮಕ್ಕಿ, ಶ್ರೀ ಅಣ್ಣಪ್ಪ ಗಾಣಿಗ
ವರ್ಗ : ಸಂಭಾಷಣೆ
ಹಿಮ್ಮೇಳ :-
ಭಾಗವತರು : ಶ್ರೀ ರವೀಂದ್ರ ಶೆಟ್ಟಿ ಹೊಸಂಗಡಿ
ಚಂಡೆ : ಶ್ರೀ ದಿನೇಶ್ ಕಲ್ವೆ
ಮದ್ದಳೆ : ಶ್ರೀ ಅನಿರುದ್ದ್ ಹೆಗ್ಡೆ ವರ್ಗಾಸರ
Follow On Facebook
Pradeep Kundapra : goo.gl/R1hypQ
Yaksha TV Kannada : goo.gl/hbyyQD
Visit to Our Blog : goo.gl/JgM7gY
#1_ON_TRENDING
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
Yaksha TV Kannada

Пікірлер: 23
@aishuanu267
@aishuanu267 3 жыл бұрын
Nice I love yakshagana....😍🥰
@AkashAshu-bn8ys
@AkashAshu-bn8ys 5 ай бұрын
ಕಡಬಾಳ್ ಸೂಪರ್ ❤❤
@straightforward863
@straightforward863 3 жыл бұрын
ಈ ಕುಡುಕರ ದೆಸೆಯಿಂದ ಕಲಾವಿದರು ಬಹಳ ಕಿರಿಕಿರಿ ಅನುಭವಿಸ್ತಾರೆ
@sujansujivittla831
@sujansujivittla831 2 жыл бұрын
🙏ಸಂಘಟಕರು ಗಮನಿಸಬೇಕು
@Umpra2882
@Umpra2882 3 жыл бұрын
ರಂಗಸ್ಥಳದ ಮುಂದಿನ 10 ಮೀಟರ್ ಅನತಿ ದೂರ ಆಸನದ ವ್ಯವಸ್ಥೆ ಆಟದ ಸೇವಾಕರ್ತರು ಮಾಡಿಸಬೇಕು ,
@dineshbhandaryvandse161
@dineshbhandaryvandse161 3 жыл бұрын
ಪಾತ್ರದಲ್ಲಿ ತಲ್ಲೀನರಾಗಿರುವಾಗ ಈ ರೀತಿಯ ಕುಡುಕರ ಕಿರಿ ಕಿರಿ ಸಿಟ್ಟು ಬರದೆ ಇರುತ್ತಾ
@sowmyasprabhu1088
@sowmyasprabhu1088 3 жыл бұрын
Nice
@jagga9861
@jagga9861 3 жыл бұрын
Drunkers should not be allowed. They bring down the dignity of Yakshagana....
@rameshkunder9140
@rameshkunder9140 2 жыл бұрын
Kumbleyavara shaili
@BG-ud6rf
@BG-ud6rf 3 жыл бұрын
Sir mundina bhaga kalshi
@vijayvijay5510
@vijayvijay5510 3 жыл бұрын
Ali yaru ilva hagare avr astu kelkolthidru yelru sumne idaralla
@pranayraothorak5524
@pranayraothorak5524 3 жыл бұрын
Yavath agid aata
@rajeeviraji1484
@rajeeviraji1484 3 жыл бұрын
Alli eddavarella chada kanthidra avnig 2 bidkare
@naveenholla
@naveenholla 3 жыл бұрын
Kudukara kaata elli hodaru tappolla. Hottege hittilladidru kudiyoke duddirutte..
@arunvarur896
@arunvarur896 3 жыл бұрын
Krishna yaaru
@sowmyaj6115
@sowmyaj6115 2 жыл бұрын
Udaya heggade kadabala
@premalathar4557
@premalathar4557 3 жыл бұрын
Np ZX
@sowmyaj6115
@sowmyaj6115 3 жыл бұрын
Nice
ಯಕ್ಷಗಾನ ಹೊಸಪಟ್ಟಣ ಅವರ ಹೊಸ ಅವತಾರದಲ್ಲಿ
19:12
Try this prank with your friends 😂 @karina-kola
00:18
Andrey Grechka
Рет қаралды 9 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Puttur Mahalingeshwar temple Ashtamangala prashnam day 02 part 7
16:34
JYOTHIRVASTHU VALAKKUNJA
Рет қаралды 2,2 М.