While taking bath pepper will come to the eye and it will burn
@sumithrabv19484 ай бұрын
ಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರಿಮೇಡಮರೆ ಮಾತ್ ಕಡಿಮೆ ಮಾಡಿ ಮಾಡೋ ಉಪಯೋಗನಾ ಕರೆಕ್ಟಾಗ್ ಹೇಳಿ ಬರೀ ಮಾತಾಡ್ತಾ ಇದ್ದೀರಾ ಮೆಂತ್ಯ ಮೊಸರು ಮೆಣಸು ಅದು ಹಿಡಿದುಕೊಂಡು ಬರೀ ಮಾತಾಡ್ಕೊಂಡೆಬರೀ ಮಾತಾಡ್ಕೊಂಡೆ ಕಾಲ ಕಳಿತಾ ಇದ್ದೀರಾ
@sharadhak60134 ай бұрын
Fake video,madoke ivarige kelsa illa
@manjunathaks6076 ай бұрын
ಬಹುಶಃ ನಿಮಗೆ ಪೂರ್ತಾ ಕೂದಲು ಬೋಡಿ ಆಗಿತ್ತೂ ಅನ್ಸತ್ತೆ.. ಈಗ ಬೆಳೆದಿದೆಯೋ ಅಥವಾ ವಿಗ್ಗೋ ಗ್ಯಾರಂಟಿ ಆಗಿ ಹೇಳಿ..😮
@Bheemaray-ht6og6 ай бұрын
Akka yasta dinaka kodalubaratava
@bharatics26606 ай бұрын
ಅಪ್ಲಯ್ ಮಾಡಿಕೊಳ್ಳಬೇಕು, ಅಪ್ಲಿಕೇಶನ್ ಅಲ್ಲ, ಮಾತು ಕಡಿಮೆ ಕೆಲಸ ಜಾಸ್ತಿ,
@nirmalanaik18276 ай бұрын
ಮೇಡಂ ಹೌಹಾರಿದಾರೆ......🤗
@ramyatb5876 ай бұрын
Nija na
@umasandimani22756 ай бұрын
ಬಡಾ, ಬಡಾ,ಹೇಳವಾ, ತಾಯಿ, ಏನೇನು ಸಾಮಾನ, ಬೇಕು ಎಂದು ಅಷ್ಟೇ ತಿಳಿಸಿ
@Dpdp-up7hb5 ай бұрын
ನಮ್ ಸಮನ್ ಬೇಕು 😂😂😂
@jyothing39435 ай бұрын
😂😂😂
@shabnamshabbu11175 ай бұрын
ನೀವು ಹೇಳುದು ನಿಜಾನಾ
@Divya-q8d5y6 ай бұрын
Nijavaglu korithiri madam.. bega heli mugusri
@SumaGs-k2i6 ай бұрын
ಇದು ವಯಸ್ಸು ಸಣ್ಣದು ಇದ್ದಾಗ ಮಾತ್ರ್ ಉಪಯೋಗ ಆಗೋದು. ಹಳೇ ರಿಮಿಡಿ ನಾವು ಇದನ್ನ ಬಳಸ್ತಾ ಇದ್ದೆವ್ 😮😂
@RajeshwariBendiganahalli4 ай бұрын
Madam vishya sariyagi heli Andre items yen yen use madbeku antha proper agi helri helidanne helbedi
@rcfood49496 ай бұрын
ನಿಮಗೆ ಯಾಕೆ ಬೆಳೆದಿಲ್ಲ ಕೂದಲು ತುಂಬಾ ಚಿಕ್ಕದಾಗಿ ಇದ್ಯಲ್ಲ