Рет қаралды 120,817
ಮೊಡವೆ ಬಂದಾಗ ಅದನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುತ್ತಿರುವುದು ಮಾಡಬಾರದು. ಅದು ಮೊಡವೆಯಲ್ಲಿ ನೋವನ್ನು ಹೆಚ್ಚಿಸುತ್ತೆ. ಜೊತೆಗೆ ಇನ್ನಷ್ಟು ಮೊಡವೆಗಳು ಹುಟ್ಟಿಕೊಳ್ಳುವಂತೆ ಪ್ರಚೋದನೆ ನೀಡುತ್ತೆ. ಹಾಗಾಗಿ ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನಗಳಿಂದ ಆರೈಕೆ ನೀಡಿದ್ರೆ. ನೀವು ಬಯಸುವಂತಹ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.
Our Website : Vijaykarnataka...
Facebook: / vijaykarnataka
Twitter: / vijaykarnataka