Рет қаралды 81,093
! Kindly use headphones for better listening experience !
Original song by @johnjebaraj
(Credits)
Vocals-ENOSH,ANISH
Music-MX-M | Video-E~ANISH
Dop-AR
Don't forget to( like , share , subscribe)
Stay tuned for further updates
ಎಬಿನೇಜರೆ~
ನಾನು ನನ್ ಮನೆಯು ನನ್ ಮನೆಯವರೆಲ್ಲರೂ ಎಡಬಿಡದೆ ಸ್ತುತಿಸುವೆವು ||2||
ಒಂದು ಮಗುವಿನಂತೆ ಕಾದಿರುವೆ ಸ್ತೋತ್ರ
ನಾಶವಾಗದಂತೆ ಹೋತ್ತಿರುವೆ ಸ್ತೋತ್ರ ||2||
(Chorus)
ಎಬಿನೇಜರೆ ಎಬಿನೇಜರೆ ಇದುವರೆಗೂ ನಡೆಸಿರುವೆ ಎಬಿನೇಜರೆ ಎಬಿನೇಜರೆ ನನ್
ನೆನಪಿನಲ್ಲಿ ಇರುವವರೇ ||2||
ಸ್ತೋತ್ರ ಸ್ತೋತ್ರ ಸ್ತೋತ್ರ ಹೃದಯದಿ ಹೊತ್ತಿರುವೇ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ ಒಂದು ಮಗುವಾಗಿ ಹೊತ್ತಿರುವೇ ಸ್ತೋತ್ರ
||2||
(Verse1)
ಏನೊಂದು ಇಲ್ಲದೆ ಆರಂಭವಾದ ಬಾಳು ಶುಭದಿಂದ ತುಂಬಿರುವೇ
||2||
ಒಂದು ಕೇಡನ್ನು ಬಯಸದೆ ಇರುವ
ಒಂದು ತಂದೆಯೂ ನಿನ್ನ ಹಾಗೇ ಇಲ್ಲ
||2||
||ಎಬಿನೇಜರೆ... ||2||
(Verse 2)
ಅನುದಿನವೂ ನನ್ನಯ ಅಗತ್ಯಗಳೆಲ್ಲ ನಿನ್ ಹಸ್ತದೀ ಪೂರೈಸಿರುವೇ ||2||
ನೀ ನಡೆಸಿದ ರೀತಿ ವರ್ಣಿಸಲೂ
ಸಂಪೂರ್ಣ ಮಾತೊಂದು ಇಲ್ಲ ||2||
||ಎಬಿನೇಜರೆ...||2||
(verse 3)
ಜ್ಞಾನಿಗಳ ಮಧ್ಯದಿ ಯೋಗ್ಯನೆಂದು ಕರೆದದ್ದು ಆತಿಶಯ ಆತಿಶಯವೇ
||2||
ಇದಕ್ಕೆಂದಿಗೂ ಯೋಗ್ಯ ನಾನಲ್ಲ
ನಿನ್ ಕೃಪೆಯೇ ಬೇರೇನೂ ಇಲ್ಲ||2||
||ಎಬಿನೇಜರೆ...||2||
LIKE , SHARE , SUBSCRIBE
Feel free to comment
STAY CONNECTED
INSTAGRAM - anish_cletus?igshid=NTc4MTIwNjQ2YQ==
FACEBOOK - anish.cletus.3?mibextid=b06tZ0
(THIS VIDEO / AUDIO IS PRODUCED IN MOBILE PHONE)
GOD BLESS.