🙏ಅಪ್ಪ ಅಮ್ಮ ದೇವ್ರು .. ಅವ್ರನ್ನ ಚನಾಗಿ ನೋಡ್ಕೊಳಿ ಮಕ್ಳ ನೋವ್ ಕೊಡ್ಬೇಡಿ ಯಾರ್ ಪ್ರೀತಿ ಕಮ್ಮಿ ಆದ್ರೂ ಅಪ್ಪ ಅಮ್ಮ ನಾ ಪ್ರೀತಿ ಯಾವತು ಕಮ್ಮಿ ಆಗಲ್ಲ ಮಕ್ಳು ಗೋಸ್ಕರ ಅವ್ರು ತುಂಬಾ ಕಷ್ಟ ಪಡತಾರೆ respect mom dad ❤❤❤
@mallikarjunchouri75683 жыл бұрын
ನನ್ ಜೀವನದಲ್ಲಿ ನಾನ್ ನೋಡಿದ ಅದ್ಬುತವಾದ ಸಿನಿಮಾಗಳಲ್ಲಿ ಈ ಸಿನಿಮಾವು ಮೊದಲನೇ ಸ್ಥಾನ ಗಳಿಸಿದೆ 👆❣️👌
@DESAYInannaVARNದೇಸಾಯಿನನ್ನವರ್ಣ3 жыл бұрын
ಹೌದು ನಿಜವಾದ ಮಾತು
@vishwanathkeshavarao23954 жыл бұрын
ಈ ಬಂಧನ ಚಿತ್ರಲ್ಲಿ ನಮ್ಮ ನೆಚ್ಚಿನ ಡಾಕ್ಟರ್. ವಿಷ್ಣು ವರ್ಧನ್ ಜಯ ಪ್ರಧಾ ದರ್ಶನ್ ಜನಿಫರ್ ಕೋತ್ವಾಳ ದೂಡಣ್ಣ ಜೈ ಜಗದೀಶ್ ಶಿವರಾಂ ಅನಂತ್ ನಾಗ್ ತಾರಾ ಗೋವಿಂದ ರಾವ್, ಜಾಧವ್,ಇವರೆಲ್ಲರ ಪಾತ್ರ ಅದ್ಬುತ ಮತ್ತು ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು.
@sarojagurudas814710 ай бұрын
ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನ್ನುವ ಇಂಥಾ ಸಿನಿಮಾಗಳು ಹೆಚ್ಚು ಹೆಚ್ಚಾಗಿ ತೆರೆಕಾಣಲಿ ಎಂದು ಶುಭ ಹಾರೈಸುತ್ತೇನೆ. ಈ ಸಿನಿಮಾದಲ್ಲಿ ನಟಿಸಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏
ನನ್ನ ಅತೀ ಹುಚ್ಚು ಅನ್ನೋ ವಷ್ಟು ಪ್ರೀತಿಯ ಎರಡು ಜೀವಗಳು... ವಿಷ್ಣು ದಾದ ಮತ್ತೆ ದಚ್ಚು ಅಣ್ಣ.... 💜💜 ಯಾವತ್ತೂ ನೀವಿಬ್ರು ನಂಗೆ ಅತೀ ಪ್ರೀತಿ... 💜💜✨✨✨
@yallappakuri71423 жыл бұрын
ಗಂಗಾ
@sunilhosamani46493 жыл бұрын
ಎೆೆ
@shureshchamdar172 Жыл бұрын
🎉
@girishrjaingilly1134 Жыл бұрын
..
@devarajnandi5949 Жыл бұрын
🙏. ೯k🎂😢😮🍭೮೮😘🎉l. 00😅😊
@ಸೂರ್ಯವಂಶ11 ай бұрын
2024 ರಲ್ಲಿ ಇ ಮೂವಿ ನೋಡ್ತಾಇರು ರು ಲೈಕ್ ಮಾಡಿ
@Ravichandra-x5g6 ай бұрын
ಲೆಕ್ಕಾನೆ ಇಲ್ಲದಷ್ಟು ಸಲ ನೋಡಿದ್ದೀನಿ, ನೋಡ್ತಾ ಇರ್ತೀನಿ.......😢😢😢😢😢 ಹೃದಯಕ್ಕೆ ತುಂಬಾ ಹತ್ತಿರವಾಗಿರುವ ಚಲನ ಚಿತ್ರ.....
@SakshiAjur-gm8yl4 ай бұрын
ಲವಡಿ
@malingarayagouripura48973 жыл бұрын
"ಎಂತಹ ಅದ್ಭುತ ಸಿನಿಮಾ".........👌💖😍 ನಮ್ಮ ವಿಷ್ಣು ಅಪ್ಪಾಜಿ ಕೇವಲ ಅದ್ಭುತ ನಟರಲ್ಲ "ಅವರು ಈ ಕರುನಾಡಿನ ಪ್ರೀತಿಯ ಸಂಕೇತ"........😍
@prajwalkodalli34393 жыл бұрын
❤️🙏
@chandeabhishek95619 ай бұрын
😊😊😊😊😊😊
@siddayyamathpati37028 ай бұрын
😢😢😮
@chandu96524 жыл бұрын
ಈ ಅದ್ಭುತವಾದ ಮೂವಿನ 2021 ರಲ್ಲಿ ನೋಡುವವರು like ಮಾಡಿ
@bhemannanpakandizp83943 жыл бұрын
Hj
@neelappaneelappa2843 жыл бұрын
Ggģggģg
@naveenshetty.aila.uppala36343 жыл бұрын
👌👌👌👌🌹
@jamilsiddiquee54503 жыл бұрын
@@bhemannanpakandizp8394 yah film Hindi mein bhej dijiyega to
@jamilsiddiquee54503 жыл бұрын
Yeah film Hindi mein bhejiye 2
@rakshitharakshi35402 жыл бұрын
🙏🙏🙏🙏🌹💐ತಂದೆ-ತಾಯಿಯನ್ನು ಯಾವತ್ತು ದೂರ ಮಾಡಬೇಡಿ. ಈ ಬಂಧನ ಫಿಲಂ ಬ್ಯೂಟಿಫುಲ್ ಅಪ್ಪಾಜಿ 🙏🙏🙏🙏 ಭಾವನೆಗಳೇ ಈ ಬಂಧನ. 🌹💐
@annapoornahv4950 Жыл бұрын
😭😭mis u amma appa
@Manojmanu121903 жыл бұрын
2021 ರಲ್ಲಿ ಯಾರ್ಯಾರ್ ನೋಡ್ತಾ ಇದ್ದೀರಾ like ಮಾಡಿ 🥰❤ lockdown ಸಮಯದಲ್ಲಿ🙆♂️🥴🥴
@jyothij8603 жыл бұрын
😍
@ishwarajmotagi83243 жыл бұрын
@@jyothij860 you Watching this Movie
@patimamulla64033 жыл бұрын
My watch movie 9.6.2021.9.45
@lifeisbeautifuldude57343 жыл бұрын
Ningyaak bekadu
@Manojmanu121903 жыл бұрын
@@patimamulla6403 superrr🥰❤
@saraswatisatmar816 Жыл бұрын
ಮನಸ್ಸಿಗೆ ನಾಟುವಂತ ಕಥೆ ಹೃದಯ ಕಲಕುವ ಭಾವ್ ಕಣ್ಣು ತುಂಬಿ ಬರುವ ಪ್ರೀತಿ ಇದು ಮುಂದಿನ ಜೀವಮಾನಕ್ಕೆ ದಾರಿ ದೀಪ
@Appu172239 ай бұрын
Anyone watching 2024❤❤
@shobha.chinnu34754 ай бұрын
Yes
@deepakr64674 ай бұрын
Me🙌
@rajendraprasadcs9178 Жыл бұрын
ನನಗೆ ಗೊತ್ತಿಲ್ಲದೆ ಅಳು ಬರುತ್ತಿತ್ತು ಸಂಬದದ ಬೆಲೆ ತಿಳಿಸಿದ್ದಕ್ಕೆ ❤❤❤ ಸಾಹಸ ಸಿಂಹ ವಿಷ್ಣು ಸರ್ ಅವರಿಗೆ ಡನ್ಯವದಾಗಳು❤❤
@rameshads24195 жыл бұрын
ಈ ಸಿನಿಮಾ ನಿರ್ದೇಶಕರಿಗೆ ನನ್ನ ದನ್ಯವಾದಗಳು ಒಂದು ಫ್ಯಾಮಿಲಿ ಯಲ್ಲಿ ನಡೆಯುವಂತ ಒಂದು ಒಳ್ಳೆ ಸಂದೇಶವಾದ ನೈಜ ಘಟನೆಯ ಆಧಾರಿತ ಚಿತ್ರ. ಈ ಬಂಧನ
@sushilamk22443 жыл бұрын
U
@chidanandmujawar8223 жыл бұрын
In
@Madhuri_Raj7 ай бұрын
But idhu bollywood movie remake of Bhagban
@ksshivaraj5116 Жыл бұрын
ಅದ್ಭುತ, ಅತ್ಯದ್ಭುತ..😍❤️ ಅದ್ರಲ್ಲೂ ವಿಷ್ಣು ಸರ್ ಮತ್ತು ಜಯಪ್ರದಾ ಅವರ ನಟನೆ..👌✨
@naviandagi56045 жыл бұрын
Vishnu boss is a legend namma karnataka devaru.. Vishnu boss miss u.. 😞
@sureshvalikar68193 жыл бұрын
666m6
@sureshvalikar68193 жыл бұрын
w
@sureshvalikar68193 жыл бұрын
9w9w
@sureshvalikar68193 жыл бұрын
9w
@sureshvalikar68193 жыл бұрын
x
@snehaachari63863 жыл бұрын
ಅದ್ಭುತವಾದ ಸಿನಿಮಾ ❤️ ಪ್ರೀತಿ, ವಿಶ್ವಾಸ , ನಂಬಿಕೆ ❤️ ನಮ್ಮ ವಿಷ್ಣು ಅಪ್ಪಾಜಿ ಅವರ ನಟನೆ 👌👌👌 ❤️ ಅನಂತ ನಾಗ ಸರ್, ತಾರಾ ಅಮ್ಮ, ದರ್ಶನ್, ಇವರ ನಟನೆ 👌 ಹೃದಯ ವನ್ನು ಮುಟ್ಟುವಂತಹ ಸಿನಿಮಾ❤️❤️❤️❤️❤️❤️
@nageshnagesh68012 жыл бұрын
It's okay over people people look h moon u
@MuttuRaj-s8j Жыл бұрын
ವಿಷ್ಣುವರ್ಧನ್ ಸರ್ ನಿಮ್ಗೆ ಯಾರು ಸಾಟಿ ಇಲ್ಲ ಇಡೀ ಕನ್ನಡ ಇಂಡಸ್ಟ್ರೀಯಲ್ಲಿ ಲವ್ ಯು ದಾದಾ ಅಂಡ್ ಡಿ ಬಾಸ್ ಲವ್ ಫಾರ್ ಫೋರೆವೆರ್ ❤️❤️❤️❤️🌹🌹🌹❤️❤️❤️
@SANTOSHKUMAR-pm8cf3 жыл бұрын
ಈ ಭಂದನ ಒಂದು ಚಿತ್ರ ಅಲ್ಲ ಈಗಿನ ಮನಸ್ತಿತಿಯ ಬಾವನೆಗಳು ... ವಿಷ್ಣು..!❤️
@chikschiks97104 жыл бұрын
ಶತಮಾನ ಕಳೆದರೂ ಈ ಪ್ರೀತಿ ಹೀಗೆ ಇರುತ್ತದೆ ... ನನ್ನ ವಿಷ್ಣು ದಾದನ ಈ ಮೋವಿಗೆ ನಾನು ಸದಾ ಚಿರಋಣಿ ಅಪ್ಪಾಜಿ .... ನಿಮ್ಮ ಗುಣವನ್ನು ನಾನು ಬೆಳೆಸಿಕೊಳ್ಳುತ್ತಾ ಬದುಕುವೆ ....❤️🙏🏼💞💞💞
@pramodshettykogali10683 жыл бұрын
ಕಣ್ಣೀರು ತರಿಸದ ಅದ್ಬುತ ಚಲನಚಿತ್ರ ವಿಷ್ಣುವರ್ಧನ್ ಅವರ ಪಾತ್ರ ಈ ಚಿತ್ರದಲ್ಲಿ ತುಂಬ ಸುಂದರವಾಗಿ ಅದ್ಬುತವಾಗಿ ಮೂಡಿಬಂದಿದೆ 💐💐
@maruti_creation_824 ай бұрын
🎉🎉
@abhishekabhi48904 жыл бұрын
ಶಾಶ್ವತವಾಗಿ ಹೃದಯದಲ್ಲಿ ಅಚ್ಚಳಿಯದೇ ಉಳಿಯುವ ಸೊಗಸಾದ ಪ್ರೀತಿ , ತ್ಯಾಗ , ಸ್ನೇಹ , ಹಾಗೂ ಮಮತೆಯ ಅಮೃತದ ಸಿಂಚನವೇ ಈ ಬಂಧನ .....2020❤️❤️
@gavigowdagavi48584 жыл бұрын
Be u
@LokeshKumar-he9sc4 жыл бұрын
Good
@satyanarayanakalawad55824 жыл бұрын
@@gavigowdagavi4858 p
@vichangowdavichankumart.v70163 жыл бұрын
Super bro
@siddarajusiddaraju14813 жыл бұрын
9019500314
@ಸಂಚಾರಿ-ಮ6ಠ3 жыл бұрын
ತುಂಬಾ ಅರ್ಥಘರ್ಭಿತ ಕತೆ ತುಂಬಾ ಧನ್ಯವಾದಗಳು ಇಂತ ಕತೆಯನ್ನು ಜನತೆಗೆ ತಿಳಿಸಿಕೊಟ್ಟಂತ ಈ🥀ಬಂಧನ ಸಿನಿಮಾ ಕುಟುಂಬದವರಿಗೆ ನನ್ನ ಹೃದಯಪೂರ್ವಕ ನಮನಗಳು .... 👏👏👏👏 😍🤗🤗🤗
@maheshmcs13182 жыл бұрын
ಸಮಾಜಕ್ಕೆ ಒಂದು ಮುಖ್ಯ ಸಂದೇಶ ನೀಡುವ ಚಿತ್ರ.......... Osmmmmmmmm👏👏👏
@prathamshaiva464 жыл бұрын
Vishnu dada and D boss ನೋಡೋಕೆ ಎಷ್ಟು chenda alva 😍❤
@rameshmahadev31305 жыл бұрын
ಇಂತಾ ಚಿತ್ರ ಕನ್ನಡದಲ್ಲಿ ನೋಡೋದು ನಮ್ಮ ಪುಣ್ಯ ಭಾವುಕತೆ ಚಿತ್ರದ ತುಂಬಾ ತುಂಬಿದೆ
@veereshnemati27433 жыл бұрын
Lvfgmmxuvsvblls
@thanveerthanvi22073 жыл бұрын
❤️❤️ very emotional 😭😭😭
@winayk58773 жыл бұрын
Zero hater for this soul- vishnu ❤️
@naikvijaya4682 жыл бұрын
Super
@RajThakur-hl2pf4 ай бұрын
True and completely agreed with so much respect 😊
@ashwinijois53864 жыл бұрын
I think this is my best movie I have seen.. And definitely I will teach the lesson for everyone who is hating their parents... As a grandchild I want to say one thing to other grandchild in the world I think grandparents are god gift. And as a daughter I want to say another thing that never hate your parents. And for daughter in laws I think your in laws are your second parents please do not neglect them .... This my humble request to all of them who have seen this movie.... This movie is for all ages.... Loved this movie. Lockdown emotions.....
@manjunathacmanjunathac22813 жыл бұрын
I really respect and love you madam
@laxmirevansiddha81983 жыл бұрын
👆🏾🍷🍷🍷
@veereshvishwakarma729 Жыл бұрын
Yes ❤
@mayurichikkode84804 жыл бұрын
Ee movie nodidavar kannali niru bartade, mansalli preeti hutatade , realy manmutuv meaningfull film edu.......thank u so much to create a meaningfull movie sir creater 🙏🙏
@murthydns9363 жыл бұрын
Beautiful film ಸಾಹಸ ಸಿಂಹ ಮೋಹಕ ತಾರೆ ಜಯಪ್ರದರವರ ನಟನೆ ಸೂಪರ್ ! ಕಚಡ ಮಕ್ಕಳಿಗೆ ನೇತಿ ಪಾಠ ❤️
@budesetiawati44834 жыл бұрын
❤️❤️❤️Awesome both of version.,Hindi with Amitabh Bachchan & Hema Malini , plus Salman K with Wishnuvardhan & Jayapradha plus Dharsan ... Nice story' with parent values .. ❤️From Indonesia
@chanduachar14745 жыл бұрын
D BOSS entry on climax!!!🤩🤩
@ranga78003 ай бұрын
❤❤
@arungowda80963 жыл бұрын
ಪ್ರೀತಿಯ ಭಾವನೆಗಳ ಬೆಸೆದ ಈ ಬಂಧನ ❤😍😘
@anjinayyanayak29835 жыл бұрын
ವಿಷ್ಣು ದಾದಾ,ದರ್ಶನ್,ಅನಂತನಾಗ್,ಎಲ್ಲರ ನಟನೆ ಸೂಪರ್.
@rohithajeri29624 жыл бұрын
ವಿಷ್ಣುವರ್ಧನ್ ಅವರ ಒಂದು ಅದ್ಭುತವಾದ ಚಿತ್ರ ಇದು ಈ ಸಿನಿಮಾ ಬಂದು ಎಷ್ಟೇ ವರ್ಷಗಳಾದ್ರೂ ಯಾರು ಕೂಡ ಈ ಸಿನಿಮಾ ಮರೆಯೋದಿಲ್ಲ ಈ ಸಿನಿಮಾದಲ್ಲಿ ದರ್ಶನ್ ಅವರು ಕೂಡಅಭಿನಯಿಸಿದ್ದಾರೆ 2020 ರಲ್ಲಿ ಕೂಡ ನೋಡು ಅವರು ಲೈಕ್ ಮಾಡಿ💯💯💯💯💯💯💯💯💯💯🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏
@subhramanyadhanya4513 жыл бұрын
Hi
@manteshguddapur65792 жыл бұрын
2022
@praveenseema1487 Жыл бұрын
ಯಾವತ್ತೂ ವಿಷ್ಣುದಾದಾ ಅವರನ್ನ ಈ ರಾಮಾಚಾರಿನ..... ಯಾವತ್ತೂ ಯಾರಿಂದ ಕೂಡ replace ಮಾಡೋಕೆ ಸಾಧ್ಯ ಇಲ್ಲ..... ಪ್ರೀತಿಯ ಈ ಬಂಧನ 💞💞💞💞
@rafathullakhan11075 жыл бұрын
Super movie ,I didn't see Hindi baghban but I love this movie especially Vishnu sir.heart touching performance ..always remember Vishnu sir
@devindrappadevu55815 жыл бұрын
Rafathulla Kha
@rajeshrashinkar78114 жыл бұрын
Great Movie lot of meanings in this movie Hatsoffff for making such a lovely movie Thanks for Sonu Nigam for Singing such a Beautiful Songs Ade Bhumi Ade Bhanu indeed when he meet Ananth nag Sir it was a great move for vishnu sir changes in the movie incredible.........
@shiduchigari4285 Жыл бұрын
ಯಲ್ಲರು ತಾಯಿ ತಂದೆಯನ್ನು ದೇವರಾಗಿ ನೋಡಿ ಈ ಬಂಧನ ಚಿತ್ರke🙏🙏🙏🙏🙏
@ShivaKumar-vt6vx3 жыл бұрын
ಕಾಣದ ದೇವರಿಗೆ ಹೋಗಿ ಕೈ ಮುಗಿಯುವ ಬದಲು, ತಂದೆ ತಾಯಿಯರನ್ನು ದೇವರಂತೆ ಕಾಣಿ, ನನ್ನ ಸ್ನೇಹಿತರೇ, ಈ ಚಿತ್ರದ ಸಾರಾಂಶ.
@maleshtoli44503 жыл бұрын
Super bro
@thyagarajuraj61413 жыл бұрын
Dada can give any kind of expression in his face. Only one legend.. Ever forever... Love you DADA
@pramilaprema49763 жыл бұрын
W
@yashgowda59503 жыл бұрын
@@pramilaprema4976h h h h h h h hh h hh hh h1 h h hhh1 h1 h hq h h Hp hm h h h h h h h h
@thayammathayamma20423 жыл бұрын
@@yashgowda5950 ......
@Anupraveen188 Жыл бұрын
ಮಿಸ್ ಯು ಸರ್....😢😢😢😢ನಿಮ್ಮ ಅಧ್ಬುತ ನಟನೆ, ಈಗಲೂ ನನ್ ಕಣ್ಣಲಿ ಕಟ್ಟಿರೋ ಹಾಗೆ ಇದ್ಹೆ...ನಾನು ಎಸ್ಟು ಅದೃಷ್ಟವಂತ ಈ ಕನ್ನಡ ಮಣ್ಣಲ್ಲಿ ಹುಟ್ಟಿ ನಿಮ್ಮನ್ನ ಪಡೆದ ದನ್ಯ ಸರ್....
@rajeshrashinkar27315 жыл бұрын
Kindly Everyone Respect Ur Parents Like How Darshan Sir Respected in this movie this is one of the Best Movie Many people who doesn't respect Parents should Watch this and should know how to respect Tysm for thi movieeeee Superb Acting By Vishnu Sir and Darshan Sir *********
@vittalpujera34964 жыл бұрын
Ja____ck 8001 mosagatsaat
@prajwalkodalli34393 жыл бұрын
Kannada barlva loude magan
@kavitareddey51975 жыл бұрын
ಕೊನೆ ಪಯನ ಅನ್ನೋದು ಬದುಕಿಗೆ ಮಾತ್ರ ಇರುವಂತದು ನಿಜವಾದ ಪ್ರೀತಿ ಜನ್ಮ ಜನ್ಮಕೂ ಇರುವಂತದು ♥️♥️ಈ ಬಂಧನ♥️♥️
@maheshshinde20154 жыл бұрын
Ade jivana houdu ri ri
@roopagm90614 жыл бұрын
Super
@sharana.k.msharana.k.m.50124 жыл бұрын
@@roopagm9061 hai
@sharana.k.msharana.k.m.50124 жыл бұрын
Hello
@sharana.k.msharana.k.m.50124 жыл бұрын
Hai
@kiranraos16582 жыл бұрын
Wonderful.. And with a good meanings..nice words.. And good movie.. I love this movie.. And hat's off to Dr. Veshnuvardan sir.. And this movie Dricter.. And good story.. Thanks lort to this movie team's.. 👌
@pratipk57804 жыл бұрын
Handsome hunk Vishnu sir in brown beard 🧡💙🧡💙 D boss too💙🧡💙🧡
@sujinmahi7775 жыл бұрын
Vishnu Dada & Jaggu Dada Best Combo of the sandalwood
@soorajm.g96485 жыл бұрын
Who is jaggu daadaa ? Sir???
@ManuManu-ei6wy9 ай бұрын
ಈ ಸಿನಿಮಾನ ಪ್ರತಿ ಸಾರಿ ಟಿವಿಲಿ ಹಕ್ದಾಗ್ಲು ಯಾರ್ ನೋಡ್ತಾರೆ ಚೆನ್ನಾಗಿಲ್ಲ ಅಂತ ಚೇಂಜ್ ಮಾಡ್ತಿದೆ ಆದ್ರೆ ಈ ಸಿನಿಮಾದಲ್ಲಿ ನಮ್ಮ ಜೀವನ ಪ್ರತಿಯೊಂದು ಕ್ಷಣವೂ ಹೇಗಿರ ಬೇಕು ಎಂದು ತಿಳಿಸಿದ್ದಾರೆ. Old is gold never forget it.
@kirankumarkatagi24914 жыл бұрын
Darshan is a very good actor.. Beautiful presentation
@vishuvjm62072 жыл бұрын
Well said sir
@ramannahr60272 жыл бұрын
@@vishuvjm6207 gjahkl
@ramannahr60272 жыл бұрын
@@vishuvjm6207 of
@ramannahr60272 жыл бұрын
Flh
@ramannahr60272 жыл бұрын
Fjfl
@kaushikkumar21317 жыл бұрын
2:21:43 I got goose bumps.Vishnu Dada supported by jaggu dada
@srameshsramesh24926 жыл бұрын
Kaushik Kumar
@manjunathag18565 жыл бұрын
Super movie fantastic
@channuartz29573 жыл бұрын
ಇದು ಕೇವಲ ಸಿನೆಮಾ ಅಲ್ಲ ಪ್ರೀತಿ ಮತ್ತು ಭಾವನೆಗಳನ್ನು ಒಳಗೊಂಡ ಪ್ರೇಮ ಸಂಗಮ... ನನ್ನ ಕಣ್ಣಲ್ಲಿ ಪ್ರೀತಿಯ ಹನಿಯನ್ನು ತರಿಸಿದ ಮೊದಲ ಸಿನೆಮಾ.
@HarishKumar-to2li Жыл бұрын
UoqytszakhfzgsflZB
@haleshdalavayi40293 жыл бұрын
This is one of the greatest movie in kannada film industry..... Patrakke jeeva tumbodu andre enu anta e movie li Vishnu dadanna nodidmelene gottagiddu...jai Vishnu dada jai D Boss
@kirankumarnk8946 жыл бұрын
ನಿಜವಾಗಿಯು ಈ ಚಲನಚಿತ್ರವು 1000 ವರ್ಷಕ್ಕೂ ಅನ್ವಯಿಸುವ ಚಿತ್ರ...ಈ ಚಲನಚಿತ್ರದ ನಿರ್ದೇಶರಿಗೆ ಧನ್ಯವಾದಗಳು...🙏🙏
@kanakab5176 жыл бұрын
supar
@akashdeshpande51356 жыл бұрын
869 dislike hopeless
@ganeshdasar15876 жыл бұрын
0000000000000000000000ⁿ0000000
@ganeshdasar15876 жыл бұрын
@@kanakab517 ⁿ0000ⁿ
@ganeshdasar15876 жыл бұрын
@@akashdeshpande5135 0000ⁿⁿ000ⁿ00ⁿ0 90th 0ⁿ00
@nandithaca8197 Жыл бұрын
ಅನಂತ ಅನಂತ ಧನ್ಯವಾದಗಳು ಪ್ರೀತಿಯ ಮೆಚ್ಚುಗೆ ಪಡೆದ ಚಲನಚಿತ್ರವಿದು ಮುಂದಿನ ಯುವಜನಕ್ಕೆ ಸೊಕ್ತ ಉದಾಹರಣೆ ಯಾಗಿದೆ ಹಾಗು ತಂದೆ ಮುಖದಲ್ಲಿ ದೇವರು ತಾಯಿ ಕಾಲಲ್ಲಿ ಸ್ವರ್ಗ ಕಲಿಸಿಕೊಟ್ಟವ್ರೇ ಮಹಾನ್ ದೇವರು ಭವಿಷ್ಯದಲ್ಲಿ ಅತ್ತೆ ಮಾವನ ದಾಯದಿ ಗಳ ಗೌರವಸಂತರ್ಪಣೆಗೆ ಇ ಚಿತ್ರ ತಿಲಕವಿದ್ದಂತೆ ❤️ಲವ್ ಯು ಸೋಮಚ್ 😘🤗❤️❤️❤️❤️💐💐💐💐🙏🙏🙏
@AppuAppu-dw6ox4 жыл бұрын
Love u ವಿಷ್ಣು ಸರ್,, miss u lot sir❤️❤️😍😍😍❤️❤️😍❤️😍❤️😍😍❤️😍❤️😍❤️😍,,,, super film,,,, 👌👌❤️❤️❤️😍😍😍😍😍😍
@sangam_mb5 жыл бұрын
Firstly I'm a big fan of Vishnu sir.. Till today I had not seen this Movie.. Now I realized that what a super film I had missed..!! Love u sir..!!
@maruthie67052 жыл бұрын
ಬಾಸ್ ಮತ್ತೇ ಬಾಸ್ ಗೆ ಅಣ್ಣಾ ಏರೋ ಮೋವಿ ಯವತ್ತು ಸಾರ್ಥಕ (ಯಲ್ಲರಿಗು ಒಳ್ಳೆದಾಗಲಿ ಹಾಗೆ ನಿಮ್ಮ ನಿಮ್ಮ ತಂದೆ ತಾಯಿಯನ್ನ ಚೆನ್ನಾಗಿ ನೋಡ್ಕೊಳ್ಳಿ ಒಳ್ಳೆ ಗುಣ ನೀತಿ ಸಂಸ್ಕ್ರರ ಮಾನವಿಯತೆ ಬೆಳೆಸಿಕೊಳ್ಳಿ ) ಶುಭವಾಗಲಿ 😍😍😍💓🌾🙏💐
@lohithgowda72084 жыл бұрын
ಈ ಸಿನಿಮಾ ಬದುಕಿಗೆ ಹಾಗೆ ಪ್ರೀತಿಗೆ ಸ್ಫೂರ್ತಿದಾಯಕ.. ಈ ಬಂಧನ ಶಾಶ್ವತವಾಗಿರಲಿ😘 ವಿಷ್ಣು ದಾದ ಲವ್ ಯೂ
@sumanthmanjunath73774 жыл бұрын
Every movie of Vishnuvardhan will have a deep meaning
@chethana9891 Жыл бұрын
ಪ್ರತಿಯೊಂದು ಪದಗಳಿಗೂ ಬೆಲೆ ಇರುವ ಅತ್ಯದ್ಬುತ ಚಿತ್ರ ಚಿತ್ರದಲ್ಲಿ ಮಾತನಾಡಿರುವ ಪ್ರತಿಯೊಂದು ಪದಗಳಿಗೂ ಉತ್ತಮ ಬೆಲೆ ಇದೆ 🙏🙏🙏
@venuva89134 жыл бұрын
Wow!! Most emotional story❤ Any one in quarntine days.. May 1st 2020
@mnkeshavamnkeshava43724 жыл бұрын
Hi me
@vidyamahantasettarvidyamah85434 жыл бұрын
0
@vasisacadamy70914 жыл бұрын
June 21st 2020
@syedahmed4963 жыл бұрын
Super
@aratialaguraratialagur98216 жыл бұрын
we miss Vishnu pappa ...😍😢😢 SUPER FILM I LOVE IT 😘😍😍😍
@nagarajag1679 Жыл бұрын
ಪ್ರತಿ ಕ್ಷಣವೂ ನಿಮ್ಮ ಸಿಹಿ ನೆನಪುಗಳೊಂದಿಗೆ ಅಣ್ಣ Love You For ever ❤❤❤❤❤❤ಸಹ ನಟ ನಟಿಯರಿಗೂ ಇವರ ಮೇಲೆ ಇರೋ ಪ್ರೀತಿಯಿಂದ ತುಂಬಾ ಭಾವನಾತ್ಮಕವಾಗಿ ಮೂಡಿ ಬಂದಿತ್ತು ❤❤❤❤❤❤
@arunrarun99174 жыл бұрын
ಇಂತಹ ಒಳ್ಳೆಯ ಸಿನಿಮಾಗಳನ್ನ. ಕಸ್ತೂರಿ ಚಾನಲ್ ನಲ್ಲಿ ಹಾಕಿ. ಸಿನಿಮಾ ಗಳನ್ನು ಪೂರ್ತಿ ನೋಡೋಕೆ ಆಗೋದೆ ಇಲ್ಲಾ ಕಣ್ರೀ.
@danie8latecaru6214 жыл бұрын
M
@sridhara.nagalikarsridhara28154 жыл бұрын
ಹೌದು ಗುರು
@santoshhunashyal36654 жыл бұрын
Yug
@santoshhunashyal36654 жыл бұрын
Hi
@santoshhunashyal36654 жыл бұрын
Namaste
@poojagowda71204 жыл бұрын
ಈ🌹ಬಂಧನ....... 😍😍😍 Wow...!
@Sharanabasava13102 жыл бұрын
🥺❤❤no more words to say about this movie 🥰🥰🥰really awesome 👏 thank you so much to whole team of e Bandhana ❤ 😘🥰😘🥺🥺 miss you Dada🙏🏼
@CHETANKUMAR-sh5kn6 жыл бұрын
Lovely feelings and this type of movies are need to our society to make Good changes
@Nothing-2i2 жыл бұрын
What a movie... 😭😭😭😭😭 every scenes have a won message ❤❤
@dhvanyapgowda95222 жыл бұрын
ಪ್ರೀತಿ ಮತ್ತು ಸಂಬಂಧಗಳು ಈ ಚಲನಚಿತ್ರದಿಂದ ತಿಳಿದುಪಡೆಯುತ್ತವೆ 😭😭❤️❤️❤️😔😔😌
@basavarajm.p9322 жыл бұрын
I can't control my tears......this movie is outstanding......🤩
@kishanks7419 Жыл бұрын
Good movie
@manushankar2513 Жыл бұрын
@@kishanks7419 😊😊😊😊😊
@govindegowdagowda8282 Жыл бұрын
@darshandanu4778 0
@ravishankarravi2712 Жыл бұрын
。。😊
@DurgeshBHalagiDurgeshBHalagi5 жыл бұрын
ಪಸ್ಟ್ ಟೈಮ್ ಒಂದ್ ಮೂವಿ ನೋಡಿ ಕಣ್ಣೀರು ಬಂತು I miss Vishnu appaji I love D Boss
@vijayteckchanel94304 жыл бұрын
same
@bhavapreethaskitchen29424 жыл бұрын
Haudu ..ella couples ige irbeku
@siddupader70554 жыл бұрын
V
@prakashsankolli98504 жыл бұрын
Same bro..
@krithikamuniraj49704 жыл бұрын
ನನಿಗೂ ಅಷ್ಟೇ
@maheshbudari3 жыл бұрын
ಸ್ನಾನ ದೇಹಕ್ಕೆ..ಪ್ರೀತಿಗಲ್ಲಾ..!❤️❤️👏👏
@harishkumar26185 жыл бұрын
No words to say.. extraordinayy story.. who are still 2019 watching??
@rajaneeshraj81085 жыл бұрын
🙌
@MONSTER-bk9fs5 жыл бұрын
Me
@tejasrhasbavi35995 жыл бұрын
Me
@nareshbalina86645 жыл бұрын
Nice movie...
@bharathignbharathign87295 жыл бұрын
Harish Kumar Dr ysrs
@jayalakshmid42245 жыл бұрын
Yes.. Life is always like a tree. The emotional bonding with our parents is most nurturing one( like root of the tree) , no matter how they are, who they are. If we forget our parents, we will never grow in our life. Forget about growing we can't even experience any other heart felt connections with any other human being. What is the purpose of living if we don't consider our roots.? Nowadays people are so intelligent, but their emotional intelligence is zero.. This was the most emotional movie I have ever watched. Vishnu sir.. What a gentleness.😊😊
@asuran2.0865 жыл бұрын
👌👌
@jayalakshmid42245 жыл бұрын
@@asuran2.086 . Thank u. ☺☺
@sambhajias3755 жыл бұрын
Good
@harv6095 жыл бұрын
Stop this generalisation.. there are a lot of abusive parents in this world as well
@chandanhunsur57223 ай бұрын
👌🏻ಸೂಪರ್ ಮೂವಿ🤩🎥 🙌🏻🥰ಜೈ ವಿಷ್ಣು ದಾದಾ🦁❤️🙏🏻 🙌🏻🥰ಜೈ ಡಿ ಬಾಸ್🐘❤️🙏🏻
@sanjanasnaik44614 жыл бұрын
Bhagban Alli Amitha Bacchan kintha Yee Bhandana dalli nam Vishnu Daadan acting super aagide 😍😍😍
@darshantheboss73696 жыл бұрын
Superb movie Miss u Vishnudada D Boss Fantastic Performance
@basavarajkarigoudra6227 Жыл бұрын
ಈ ಚಲನಚಿತ್ರ ತುಂಬಾ ಚೆನ್ನಾಗಿದೆ ಸಾಹಸ ಸಿಂಹ ಡಾ.. ವಿಷ್ಣುವರ್ಧನ್ ಚಾಲೆಂಜಿಂಗ್ ಸ್ಟಾರ್ ಮತ್ತು ಡಿ ಬಾಸ್ ಆದಂತ ದರ್ಶನ್ ರವರ ನಟನೆ ತುಂಬಾ ಚೆನ್ನಾಗಿದೆ ಮತ್ತು ಮಾನವನ ಜೀವನದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ
@vijay_112 жыл бұрын
Vishnu ❤dada Jaggu ❤dada Two sandalwood legends 😍🙏🙏❤
@devarajraja91295 жыл бұрын
ಪ್ರೀತಿಯ ರೂಪ ನೋಡ್ಬೆಕು ಅಂದ್ರೇ 'ಈ ಬಂಧನ' ಚಿತ್ರನೋಡಿ
@sunitahugar58295 жыл бұрын
ಮುಳ್ಳುಗಳ ನಡುವೆ ಮತ್ತೆ ಚಿಗುರಲೀ ಈ ಬ0ಧನ ಎ0ಬ ಗುಲಾಬಿ ಹೂಗಳು ಪ್ರೀತಿ ಎ0ಬ ಬಳ್ಳಿಗಳು I love my husbend lv u sooooo much mallikarjun avre
@maheshshinde20154 жыл бұрын
God luck sister
@satishyalamele3 жыл бұрын
Chenagiri sister all the best
@lokeshwaribs38005 жыл бұрын
excellent movie no words to say beautiful heart touching emotional and simply superb non borable movie ever
@harsham70514 жыл бұрын
Yes lokeshwari you are right
@karthikkarthi4163 жыл бұрын
No One can replace Vishnu sir next level acting
@MahammadSiyad Жыл бұрын
True ❤bro
@CMH4545 жыл бұрын
ಒಂದೊಳ್ಳೆ ಸಂದೇಶ ಇರುವ ಚಿತ್ರ ... ❤❤❤❤
@RaviKumar-xo7et4 жыл бұрын
ವಾವ್ ಸೂಪರ್
@DrDBeats6 жыл бұрын
Vishnu sir acting 👌💖.. Jaya madam so charming😘 ... A beautiful movie 👌👌👌
@karnatakatrollspage4712Ай бұрын
ಎಂತ ಅದ್ಬುತ ಹಾಗೂ ಅರ್ಥ ಗರ್ಭಿತ ಸಿನಿಮಾ 🙏🙏🙏 ದಾದಾ ವೀ ಲವ್ ಯು ದಾದಾ ವೀ ಮಿಸ್ ಯು ಜೈ ಡಿ ಬಾಸ್ 💞💞💞 ಟೋಟಲ್ 9 ಸಾರಿ ನೋಡಿಯೂ ಯಾವಾಗಲು ಒಂದೇ ಫೀಲಿಂಗ್ಸ್ 2024 ವರೆಗೂ 💞💞💞
@saleemptr20514 жыл бұрын
ತುಂಬಾ ಸಿನೆಮಾಗಳನ್ನು ನೋಡಿದ್ದೇನೆ. ಆದರೆ ಈ ಬಂಧನ ಸಿನೆಮಾ ನೋಡಿ ಕಣ್ಣಲ್ಲಿ ನೀರು ಬಂದಷ್ಟು ಬೇರ್ಯಾವ ಸಿನೆಮಾದಲ್ಲೂ ಬಂದಿಲ್ಲ...ಒಳ್ಳೆಯ ಪಾಠ ಕಳಿಸುವ ಬೆಸ್ಟ್ ಸಿನೆಮಾ..I love this.
@singwithshreesh5 жыл бұрын
ದಾದಾ ಅವರು ಎಷ್ಟು ಚೆನ್ನಾಗಿಅಭಿನಯಿಸಿದ್ದಾರೆ.. 💖💖💖
@naveenchakravarthy84312 жыл бұрын
ವಿಷ್ಣುವರ್ಧನ್ ❤️❤️🙏🙏ಲವ್ ಯೂ ವಿಷ್ಣು ಬಾಸ್.೧೦ ಮಿಲಿಯನ್(ಒಂದು ಕೋಟಿ) ವ್ಯೂವ್ಸ್.