ನೂರಾರು ಭಾಷೆಗಲು ನಮಗೆ ಬುದ್ದಿ ಹೆಚ್ಛಿಸಲು ಮಾತ್ರ ಆದರೆ ನಮ್ಮ ಕನ್ನಡ ಎಂದೆಂದಿಗೂ ನಮ್ಮ ತಾಯಿ ❤️ I LOVE KANNADA FOREVER AND EVER..............
@yathishnaikr92152 жыл бұрын
Howdu sir 💛❤️
@venkateshr97912 жыл бұрын
100%yes
@asharanichougala8735 Жыл бұрын
👌👌
@TheRizkhan4u Жыл бұрын
Wow nice lines, truly feel proud to be kannadiga..
@Venky___Surya Жыл бұрын
@@TheRizkhan4u ❤️❤️❤️
@Hariom_143-2 жыл бұрын
Came here again hearing it from Rajanna 💛❤. All the best Rajanna..
@TrendingSandalwood2 жыл бұрын
ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍
@TrendingSandalwood2 жыл бұрын
ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍
@adityanjsg992 жыл бұрын
Ambi !!
@nandeeshgowda1499 Жыл бұрын
Same here🤚
@bsgowda6532 жыл бұрын
ರೋಮಾಂಚನ ಆಗುತ್ತೆ ಕನ್ನಡ ಅನೋ ಪದಕೇಳೊಕೆ ಜೈ ಕರ್ನಾಟಕ ಜೈ ಕನ್ನಡ 💛❤️
@nagalingeswaran.d80577 ай бұрын
I'm tamilan but kannada my breath❤
@lavanyah48622 ай бұрын
For ever Ambarish ❤❤❤❤❤😊😊
@TrendingSandalwood2 жыл бұрын
ರಾಜಣ್ಣನ ರೋಮಾಂಚನವೀ ಕನ್ನಡ ಹಾಡು ಕೇಳಿ ಕಣ್ಣೀರು ಬಂತು.. ಚನ್ನೇ ಓ ಚನ್ನೇ ಹಾಡು ಕೇಳಿ ಕುಣಿಯುವ ಹಾಗೆ ಆಯಿತು.. 🌹🌹🥰🥰😍😍
@Gajakeshari2 жыл бұрын
Yes vote for raj anna
@manjunaths99332 жыл бұрын
ರಾಜಣ್ಣ du allapa ee song.... ಹಾಡಿರೋರು balasubramanyam avaru ಮತ್ತೆ music hamsalekha du...Ambareesh ಅವರದು song.... ಕಣ್ಣು ಮಕದ ಮೇಲೆ ಇದಾವ ಇಲ್ಲ ನೆತ್ತಿ ಮೇಲೆ ಇದಾವ ನಿಂದು...?
Nan matru bashe telugu ""nan jivanada bhashe ""kannada""🙏
@jeevankumarb74693 жыл бұрын
💛❤️🙏🙏🙏🙏🙏 ಕನ್ನಡ ಜೈ ಕರ್ನಾಟಕ 💓💓💓💓
@yathishnaikr92152 жыл бұрын
❤️
@roopab51092 жыл бұрын
WT a beautiful song🙏🙏💐💐❤️❤️ kannada nanna usiru...Tulu nanna mathra bashe...
@giridharsingh80312 жыл бұрын
I am from Kashmir. Aadru nammanna Rajkumar ❤️. Naanu kannadiga. Hutidrw ille south Karnataka le hutbeku 🙏.
@ShivashankarMagaji3 жыл бұрын
*ನನ್ನ ಮಾತೃಭಾಷೆ ಮರಾಠಿ ನಾನು ಎಂದೆಂದಿಗೂ ಕನ್ನಡದ ಕಟ್ಟಾ ಅಭಿಮಾನಿ* *ಕನ್ನಡ ರೋಮಾಂಚನವೀ ಕನ್ನಡ* *ಕಸ್ತೂರಿ ನುಡಿಯಿದು ಕರುನಾಡು ಮಣ್ಣಿದು* *ಚಿಂತಿಸು ವಂದಿಸು ಪೂಜಿಸು ಪೂಜಿಸು* *ಈ ಕನ್ನಡ ಮಣ್ಣನು ಮರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಈ ಮಣ್ಣಿನ ಹೆಣ್ಣನು ಜರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಸುಸಂಸ್ಕೃತ ಚರಿತೆಯ ತಾಯ್ನಾಡು* *ಮಹೋನ್ನತ ಕಲೆಗಳ ನೆಲೆ ಬೀಡು* *ಕೆಡಿಸದಿರು ಈ ಹೆಸರ ಈ ಹೆಸರ* *ಈ ಕನ್ನಡ ಮಣ್ಣನು ಮರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಈ ಮಣ್ಣಿನ ಹೆಣ್ಣನು ಜರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಹಾಡಾಗಲಿ ಗೂಡಾಗಲಿ ನಾಡಾಗಲಿ* *ಕಟ್ಟೋಕೆ ನಾನಾ ದಿನ ಕೆಡವೋಕೆ ಮೂರೆ ದಿನ* *ಹರಸಿದರು ಮುನಿಗಳು ಗಳಿಸಿದರು ಕಲಿಗಳು* *ನೆತ್ತರಲಿ ನೆಚ್ಚಿನ ಈ ನೆಚ್ಚಿನ ಸಾಮ್ರಾಜ್ಯವ* *ಹಾಡಿದರು ಕವಿಗಳು ಕರಗಿದವು ಶಿಲೆಗಳು* *ತುಂಬಿದರು ಎದೆಯಲಿ* *ಸಿರಿಗನ್ನಡ ಅಭಿಮಾನವ* *ಕನ್ನಡ ರೋಮಾಂಚನವೀ ಕನ್ನಡ* *ಹಾಡಿಸು ಕೇಳಿಸು ಪ್ರೀತಿಸು* *ಈ ಕನ್ನಡ ಮಣ್ಣನು ಮರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಈ ಮಣ್ಣಿನ ಹೆಣ್ಣನು ಜರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಯಾರಿಹರು ನಿಮ್ಮಲಿ ಮದಕರಿಯನಾಯಕ* *ಕೆಚ್ಚೆದೆಯ ಎಚ್ಚಮ ರಣಧೀರರು ನುಡಿದಾಸರು* *ಉಳಿದಿಹುದು ನಿಮ್ಮಲಿ ಹೊಯ್ಸಳರ ಕಿಡಿಗಳು* *ಹೊನ್ನ ಮಳೆ ಸುರಿಸಿದ ಅರಿ ರಾಯರ ತೋಳ್ ಬಲಗಳು* *ಏಳಿರಿ ಏಳಿರಿ ಈ ಪ್ರಾರ್ಥನೆಯ ಕೇಳಿರಿ* *ಕಲಿಯಿರಿ ದುಡಿಯಿರಿ ಉಳಿಸಿರಿ* *ಈ ಕನ್ನಡ ಮಣ್ಣನು ಮರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಈ ಮಣ್ಣಿನ ಹೆಣ್ಣನು ಜರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಸುಸಂಸ್ಕೃತ ಚರಿತೆಯ ತಾಯ್ನಾಡು* *ಮಹೋನ್ನತ ಕಲೆಗಳ ನೆಲೆ ಬೀಡು* *ಕೆಡಿಸದಿರು ಈ ಹೆಸರ ಈ ಹೆಸರ* *ಈ ಕನ್ನಡ ಮಣ್ಣಿನು ಮರಿಬೇಡ* *ಓ ಅಭಿಮಾನಿ ಓ ಅಭಿಮಾನಿ* *ಈ ಮಣ್ಣಿನ ಹೆಣ್ಣನು ಜರಿಬೇಡ* *ಓ ಅಭಿಮಾನಿ ಓ ಅಭಿಮಾನಿ*
@manuk-ih3zv2 жыл бұрын
Super bro👏👏❤❤
@rami39992 жыл бұрын
Same my mother tongue is konkani But kannada is love 😍😍 Jai karnataka maate
ಡಾ.ರೆಬೆಲ್ ಸ್ಟಾರ್ ಅಂಬರೀಷ್, ಡಾ.ಹಂಸಲೇಖ , ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ❤
@NanjundappaN-nn9pq2 ай бұрын
ಕನ್ನಡ ನಾಡು ಎಂದು ಮರೆಯದ ಅಮರ ನೀವು ಜೈ ಕನ್ನಡಾಂಬೆ ಜೈ ಅಂಬಿ ❤❤❤❤❤❤❤❤
@Kirankumarkmaruthi212 жыл бұрын
💫💛ಹುಟ್ಟು ಹಬ್ಬದ ಶುಭಾಶಯಗಳು ಕಲಿಯುಗದ ಕರ್ಣ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ❤⭐
@sathishkumarlk31372 жыл бұрын
ಅದ್ಭುತ ಸಾಹಿತ್ಯ 👌🏻👌🏻👌🏻👌🏻💕
@bharathkumar81312 жыл бұрын
ಕನ್ನಡ ♥️🔥
@GoutamKumar-yy1jw Жыл бұрын
I'm rajasthani boy but i love kannada movie and kannada songs... I have no words for explaine of beauty of kannada songs and kannada sanskriti. And my last word is i love kannada sanskriti .. I love karnataka... God give me a rebirth in bharat desha and karanataka Kannada Very beautiful lenguage....
@akashjende6570 Жыл бұрын
❤❤
@Monish-fv4ht Жыл бұрын
.,.,
@durgaprasad1684 Жыл бұрын
Tqsm sir ❤❤
@chandanag7512 Жыл бұрын
Ur😮 0:26 😮
@indiaindia94614 жыл бұрын
ನಿಮ್ಮ ಧ್ವನಿಯಿಂದ ಕನ್ನಡ ಸೊಬಗೋ ...ಕನ್ನಡ ನುಡಿ ನಿಮ್ಮ ಧ್ವನಿಗೆ ಮೆರುಗೋ ಗೊತ್ತಿಲ್ಲ....ಇಂಥ ಇನ್ನೆಷ್ಟೋ ಹಾಡುಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುವ ಸೌಭಾಗ್ಯವನ್ನು ಕಳೆದುಕೊಂಡಿದ್ದೇವೆ.....🙏
ಈ ಹಾಡನ್ನು ಕೆಳುತಿದರೆ ಮೈ ಜೂಮ್ ಅನಿಸುತ್ತೆ, ಕನ್ನಡದ ಇತಿಹಾಸವನ್ನು ಈ ಹಾಡಿನಲ್ಲಿ ಪದಗಳ ಮೂಲಕ ಕಟ್ಟಿ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿ ಪ್ರತಿಯೊಬ್ಬ ಕನ್ನಡಿಗ ನಿಗೆ ಈಲ್ಲಿನ ಪರಂಪರೆ ಸಂಸ್ಕೃತಿ ಇತಿಹಾಸ ವನ್ನ ತಿಲ್ಲಿಸಿದ ಹಂಸಲೇಖ ಸಾರ್ ಅವ್ರಿಗೆ ಮತ್ತು ತಂಡದವರಿಗೇ ವಂದನೆಗಳು,
@bharathmaneer29882 жыл бұрын
ಹಂಸಲೇಖ
@bharathkumar54042 жыл бұрын
Hamsaleka
@raghavendr85892 жыл бұрын
@@bharathmaneer2988 llllll
@BBBkumta Жыл бұрын
ಹಂಸಲೇಖ ಹಂಶಾಲೇಕ ಅಲ್ಲಾ
@shivanraj9925 Жыл бұрын
@@BBBkumta ಸರಿ ಮಾಡಿದ್ದೀನಿ ಸರ್,ತಪ್ಪಾಗಿದೆ ಕ್ಷಮೆ ಇರಲಿ
@manojcool98342 жыл бұрын
Wt a song ❤️🔥🙏pride of karnataka..esht sala kelidaru bejar agade goosebumps baro haadu 🔥🔥
@Nagaveni8897Ай бұрын
Iam telugu but song is blockbuster 🎉🎉
@chiranjeevichiranjeevi25253 жыл бұрын
ಎಂಥ ಅದ್ಭುತ ಶಬ್ದ ವರ್ಣನೆ ❤️
@RajaRaja-md4lu2 ай бұрын
Namma kannada nanna amma💛❤️
@mahammed_anees4 жыл бұрын
*ಜೈ ಕರ್ನಾಟಕ* ❤️💛
@armydkarmydk65763 жыл бұрын
Super Super bro
@lakshmikanth16873 жыл бұрын
JAI KARNATAKA
@ushac51293 жыл бұрын
@@armydkarmydk6576 🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈
@ushac51293 жыл бұрын
@@armydkarmydk6576 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@paianisshubalaya41833 жыл бұрын
@@lakshmikanth1687 app and your 0
@sunil..badiger77602 ай бұрын
ಕನ್ನಡಿಗನಾಗಿ ಹುಟ್ಟಿದ್ದು ನನ್ನ ಪುಣ್ಯ❤
@mahaanindia.176 Жыл бұрын
Kannada should be made the national language of India
@Akashjamkhandii2 жыл бұрын
❤️ಎಸ್ಟು ಸಾರಿ ಕೆಳಿದರು ಮತ್ತೆ ಕೆಳಬೇಕು ಎನ್ನುವ ಹಾಡು🙏
@naveenkumarkumara4601 Жыл бұрын
Kn
@naveenkumarkumara4601 Жыл бұрын
Nk
@vijayakumarahn97603 жыл бұрын
ಹಂಸ ಲೇಖಾ ವಾಣಿ ಏನೂ ಸರ್ ನಿಮ್ಮ ಸಾಹಿತ್ಯ ಕೇಳ್ತಾ ಇದ್ರೆ ವಾಹ್ ಎನ್ನುವಂತಿರಬೇಕು. ಅದ್ಭುತ ನಿಮಗೆ ನಮದೊಂದು ಸಲಾಂ ಸರ್.
@adithyaadithya5242Ай бұрын
ಈ ಹಾಡು ನು ಬರೆದವರಿಗೆ ಕೋಟಿ ನಮನಗಳು ❤❤❤
@kushikushkushikush94412 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐 2022✨️
@p-raj348 Жыл бұрын
ರೋಮಾಂಚನವಿ ಕನ್ನಡ🙏
@prabhavathid54203 жыл бұрын
ರೋಮಾಂಚನ ವೀ ಕನ್ನಡ ಎಂಥಾ ಅದ್ಭುತ ಸಾಲುಗಳು ಹಂಸಲೇಖ ಸರ್ 🙏
@kannappadozer43943 жыл бұрын
என்னோட பேவரைட் கன்னட ஆக்டார் ரெபல் ஸ்டார்😍💗
@i_amrcb3664 жыл бұрын
From 2:21 to 2:29 the way spb sir says Kannada we get goosebumps Proud kannadiga 💪
@mohanachari81894 жыл бұрын
Being Telugu person same feeling bro
@kamrankhan-lj1ng4 жыл бұрын
Nothing quite like Balu melody. Thousands of songs in Telungu, Kannada and Tamil spb gives us goosebumps
Proud kannadiga antira Kannada dalle comment madoke yake kasta
@manojwodeyar15382 жыл бұрын
😘♥️
@PetermpEnglish2 жыл бұрын
"I'm a Pure _Tamilian_ & I *respect* kannadigas & Bigg Boss *Roopesh Rajannna* Sang really Marvellous. Kannada is my Mother & Tamilnadu is my Father. Both are my two _Eyes_ & I Love both of them."
@srinivasans91452 жыл бұрын
Thank u brother
@abhishekcm64522 жыл бұрын
Tolerance lies in our blood
@deepurs272 жыл бұрын
Love u brother
@ravikumarravikumar-wn8pw2 жыл бұрын
Love u bro
@PetermpEnglish2 жыл бұрын
Love you too brothers But I Hate Tamilnadu & kannada politicians who create fight for their own political gain _using Language_ as Fighting tool. I respect all human beings and I am a fan of *Dr.Rajkumar Sir* & Makkal Selvan *Vijay Sethupathy.*
@Baaptobaaphotahai2 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...🥰
@hariharan37612 жыл бұрын
Great lyricist and a musician hamsalekha and we all know about legend spb hamsalekha was main reason melody song got hit in Kannada movies
@ramesh.v49604 жыл бұрын
ಇಂತಹ ಕನ್ನಡ ಹಾಡುಗಳು ಮತ್ತೆ ಎಂದಿಗೂ ಬರುವುದಿಲ್ಲ ಜೈ ಕರ್ನಾಟಕ ಮಾತೆ
@nandishnandinandish16534 жыл бұрын
Sup bro
@badmangoudamp34994 жыл бұрын
🎤🎤🎤🎤🎤🎹🎹🎹🎹🎹🎸🎸🎸🎸🎸
@ArunKumar-jj9mk4 жыл бұрын
Arun.
@gurusangappas32464 жыл бұрын
Nice bro
@shyleshkumar93834 жыл бұрын
🐯👑👑
@SaichamarajuSaichamaraju-qm3ct2 ай бұрын
ಸಾಹಿತ್ಯ ಮತ್ತು ಸಂಗೀತ ದೇವರು ಹಂಸಲೇಖ ಗುರುಗಳು 🙏🙏
@abhilash.u.s.44845 ай бұрын
Iam from kerala state but I love this song and I listen when thinking about Karnataka
@chandravathibs3262 жыл бұрын
❤️🙏 ಕನ್ನಡ
@tejasgowda203 Жыл бұрын
Proud to be a kannadiga. Jai Karnataka
@TheRizkhan4u Жыл бұрын
Jai Kannada Tayi...
@sakshimyangel64952 жыл бұрын
ರೋಮಾಂಚನ ವಿ ಕನ್ನಡ🔥🔥🔥
@shobhashobha.m30963 жыл бұрын
ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಎಂದರೆ ನನಗೆ ಪಂಚಪ್ರಾಣ ಕರ್ನಾಟಕ ದಿಲ್ಲಿ ಹುಟ್ಟಿರುವುದು ಇನ್ನೂ ಪುಣ್ಯ ಸ್ಮರಣೆ ಇಲ್ಲಿ ಹುಟ್ಟಿರುವ ನದಿಗಳು ಜಲಪಾತ ನೋಡಲು ಎಷ್ಟೂಂದು ನಯನ ಮನೋಹರ ವಾಗಿದೆ ಇವುಗಳನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ಹುಟ್ಟಿ ಬರಬೇಕು ಎನಿಸುತ್ತದೆ ಏನಂತೀರ ಗೇಳೆಯರೇ ಭಾರತ್ ಮಾತಾ ಕೀ ಜೈ
@satheeshchandra2590 Жыл бұрын
What a feel and dynamism in SPB' voice. Meaningful true lyric.
@ningappaattepanavar Жыл бұрын
ಡ
@basavarajsk37284 жыл бұрын
ರೆಬೆಲ್ ಸ್ಟಾರ್ ಅಂಬರೀಶ್ಅಣ್ಣಗೆಕೋಟಿಕೋಟಿ ವಂದನೆಗಳು 💐💐💐💐
@anil87214 жыл бұрын
ನನ್ನ ಕನ್ನಡಿಗರೇ advance ಕನ್ನಡ ರಾಜ್ಯೋತ್ಸವ 🚩🚩
@madhusudhankatti83142 ай бұрын
Who came to you tube for this song today November 1 2024😅
@tube190419812 ай бұрын
I m a Bengali....but my Amma is Karnataka...my utta...my neer..my usiru...my atma ee bhoomi
@FM-SanaАй бұрын
Am here 27/11/24
@yamanursabnadaf64214 жыл бұрын
🙏🙏ಕನ್ನಡದ ನಿಜವಾದ ಅಭಿಮಾನಿ ಎಸ್ಪಿ ಬಿ 🙏🙏
@Shravana_kaushala_Sathyambudhi2 жыл бұрын
What a great composition by Maestro Hamsalekha. Great song, indeed great lyrics.
@suhel93742 ай бұрын
I am Muslim... But my intresting song only Kannada ❤❤❤❤
@vishwanathreddy499824 күн бұрын
Super song is I like it very much ❤❤❤❤❤.
@vishwanathreddy499824 күн бұрын
🙏🙏👍👍👍👍🙏🙏.
@wilsonjackjworg4 жыл бұрын
I am a son of two great land .... Yep.... I am தமிழ் ಕನ್ನಡಿಗ 🤗🤗🤗
@@wilsonjackjworg hindu agu plz converted dalit ninu .. Barappa hindu dharammake dalit buddha sikka jain hindu elru sanatani galu ..
@malleshh16882 жыл бұрын
ಕನ್ನಡ ಚಿತ್ರರಂಗದ ಮೇರು ನಟ ಅಂಬರೀಷ್ ಸೂಪರ್ ಅಭಿನಯ ನೀಡಿದ್ದಾರೆ
@chandu96524 жыл бұрын
ಈ ಅದ್ಭುತವಾದ ಹಾಡನ್ನು 2021 ರಲ್ಲಿ ನೋಡುವವರು like ಮಾಡಿ
@srinivasg27733 жыл бұрын
@@vimaleshgowda5983 ¹1 ¹1 1 1
@basavabasavaraj34203 жыл бұрын
ನಾನು ನೂರುನೆಯಾ ಲೈಕ್ ಮಾಡಿದ್ದನೇ ಸರ್
@madhukumarmssupersong37103 жыл бұрын
Super song
@sunikumbar28913 жыл бұрын
@@vimaleshgowda5983 aaaaaaaaaà
@bheemashankarpatil56873 жыл бұрын
@@vimaleshgowda5983 qqq
@KrishnaVeni_Im193 жыл бұрын
Proud to be Kannadathi 💛❤
@P.M-ELABENCHI_7013 жыл бұрын
Hi
@kamdurdyavanna78002 жыл бұрын
@@P.M-ELABENCHI_701 o
@_SONOFGOD_2 жыл бұрын
Akka 🙏
@smithab16022 жыл бұрын
@shivashankar budduru 10
@smithab16022 жыл бұрын
@@P.M-ELABENCHI_701 Q
@swamymandya25323 жыл бұрын
ಎಸ್ ಪಿ ಪಿ ಬಾಲಸುಬ್ರಹ್ಮಣ್ಯಂ ಗಾಯನ ಸೂಪರ್ ನಾದಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಸೂಪರ್👌👌👌👌👌🙏🙏🙏🙏🙏🌷🌷🌹🌹🎶🎵🎵💜🌺💚💙💙💙💛💛💚💜🎤🌷🌷🌹👌🎵🎶
@NaveenKumar-os6rv Жыл бұрын
Happy kannada rajyotsava to all❤❤️🙏🙏
@srikanthadc55882 жыл бұрын
💊ನಮ್ಮ ಕನ್ನಡ👏 🥰💐
@sagaraihole32172 жыл бұрын
Roopesh rajanna En hadidru riiii.. Chindi ❤.. Spb voice keldange aytu avr hadiddanna keli
@begoodanddogood2730 Жыл бұрын
ಕನ್ನಡ 🙏❤🙏
@HareeshHari-jm7hk2 ай бұрын
ಇಂಥ ನಾಡಲ್ಲಿ ಹುಟ್ಟಿದ ನಾವೇ ಧನ್ಯರು
@standlistandli13532 жыл бұрын
iam from tamiz nadu but my fav song i like karnadaga state all r person super guys and then best friends my friends me lukey
@siddaraju6947 Жыл бұрын
Devaru ❤
@srikanthgv32143 жыл бұрын
ನಾನು ಪ್ರತಿದಿನ ಈ ಹಾಡು ಕೇಳುವೆ ಕನ್ನಡ ನನ್ನ ಜೀವ ......
@sureshontgodi54273 жыл бұрын
🙄
@sunildodmanisunildodmani60993 жыл бұрын
@@sureshontgodi5427 l
@sunildodmanisunildodmani60993 жыл бұрын
@@sureshontgodi5427 ll
@sunildodmanisunildodmani60993 жыл бұрын
@@sureshontgodi5427 l
@sunildodmanisunildodmani60993 жыл бұрын
@@sureshontgodi5427 l
@Speedsarkarimahiti2 ай бұрын
❤ ಕನ್ನಡ ರಾಜ್ಯೋತ್ಸವ ಶುಭಾಶಯಗಳು
@a.c.procky42174 жыл бұрын
*ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ...2️⃣8️⃣🙏🙏🙏🚩*
@mahboobbagwan1184 жыл бұрын
Hii
@pubggamer-kp1vp3 жыл бұрын
##100
@rvtejas1 Жыл бұрын
brahmalekha hamsalekha , nice lyrics and music
@appu_msd14543 жыл бұрын
ಕನ್ನಡವೇ ಹಸಿರು ಕನ್ನಡವೇ ಉಸಿರು🙏🏻🙏🏻🙏🏻
@maheshpattar73942 жыл бұрын
Hamsalek sir Nanag mom kandre asuye sir nimage Bharat ratna kotru kadimene love you sir hatsup
@claw23542 жыл бұрын
ರಾಜಣ್ಣ ಅವರು ಇಷ್ಟೇ ರೋಮಾಂಚನವಾಗಿ ಹಾಡಿದರು 😍
@elangovanraj9330 Жыл бұрын
yes I saw
@syedanise58953 жыл бұрын
I am born and bought up here forever. I am so proud to feel that I am kannadiga. So meaningful song enacted by our own legendary super duper Rebel star Ambarish sir.
@sureshbabu-li4ik3 жыл бұрын
Even myself , mr Syed born from generation , proud to be kannadiga always. proud to be a Bangalorean.
@kamrankhan-lj1ng2 жыл бұрын
Even more, the way it has been rendered by SP!
@jagganajaga10582 жыл бұрын
P
@manjupatil17112 жыл бұрын
@@kamrankhan-lj1ng cz rt Dr
@kamrankhan-lj1ng2 жыл бұрын
@@manjupatil1711 matlab???
@riyazdhannur7393 Жыл бұрын
ನಾದಬ್ರಹ್ಮ ಹಂಸಲೇಖ💗💗💗
@vishanthg5a1kavinyag2b32 жыл бұрын
I am tamilian but i love kannada songs 🌺🌺🌺🌷🌷🌷🌷
@anjineyyab45812 жыл бұрын
❤️❤️❤️❤️❤️❤️❤️❤️❤️❤️❤️❤️
@rameshherur78362 жыл бұрын
❤️❤️❤️
@manojwodeyar15382 жыл бұрын
😘♥️
@durgaprasad1684 Жыл бұрын
Tqsir
@FuuhhGhu8iu Жыл бұрын
@@rameshherur7836q😮 ,f 0:09
@Manu1714-x3n2 жыл бұрын
Kannadaaa.... It will surely give goosebumps to all kanadigas