Ee Preethige Kannu Illa - Ravichandran Hits Video Jukebox | Ravichandran Super Hit Songs

  Рет қаралды 5,811,315

Sandalwood Songs

Sandalwood Songs

Күн бұрын

Watch Ee Preethige Kannu Illa - Ravichandran Hits Video Jukebox | Ravichandran Super Hit Songs. On SGV Sandalwood Songs Channel.
ಬ೦ಗಾರದ ಬೊ೦ಬೆ 0:00
ಈ ಪ್ರೀತಿಗೆ ಕಣ್ಣು ಇಲ್ಲ 4:34
ಪ್ರೀತಿಸುವೆ ನಿನ್ನ ಪ್ರೀತಿಸುವೆ 9:15
ಎಲ್ಲೋ ಅದು ಎಲ್ಲೋ 14:05
ಹೆಣ್ಣಿಗೇ ಸೀರೆ ಯಾಕೆ 18:39
ಗಡಿಬಿಡಿ ಗಂಡ ನೀನು 23:27
ಯಾರಲೇ ನಿನ್ನ ಮೆಚ್ಚಿದವನು 27:21
ಮಲ್ಲೆ ಸೂಜಿ ಮಲ್ಲೆ 31:16
ಓಂ ನಮಃ ಓ ಪ್ರೇಮಾ 36:08
ರಂಗು ರಂಗಿನ ಹಳ್ಳಿ 40:05
ಆರಂಭ ಪ್ರೇಮದಾರಂಭ 44:44
ದೇವರೇ ಧರೆಗಿಳಿಯಲಿ 49:12
ಕಚಗುಳಿಯ ಕಣ್ಣೊನೆ 52:20
ಓಡಿ ಹೋಗೋಣ 56:02
ಮುಗುತ್ತಿ ಮುತ್ತು ಚೆಂದ 1:00:18
ಜಗವೆಲ್ಲ ಜಗವೆಲ್ಲ1:04:21
ಚಮಕು ಚಮಕು ಅಂತ 1:09:05
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Пікірлер: 277
@user-zd3ri8yg9p
@user-zd3ri8yg9p 5 ай бұрын
Spr s✨⭐
@chandrasindogi
@chandrasindogi 7 ай бұрын
ಹೆಣ್ಣು : ಹೂಂ ಹೂಂ ಹೂಂ ಹೂಂ ತಾನಾನ ತಂದಾನ ತಾನನ ತಂದಾನ ತಾನನ ತಂದಾನ ತಾನ ಗಂಡು : ಹೆಣ್ಣಿಗೆ ಸೀರೆ ಯಾಕೆ ಅಂದ ? ತಾನಾನ ತಂದಾನ ತಾನ ಹೆಣ್ಣಿಗೆ ಸೀರೆ ಯಾಕೆ ಅಂದ? ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಹೆಣ್ಣು : ತಾನಾನ ತಂದಾನ ತಾನನ ಗಂಡು : ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆಹಾ... ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ ಹೆಣ್ಣು : ತೆರರರಾ... ಗಂಡು : ಹಣೆಯಲ್ಲಿ ಸಿಂಧು ಅಂದದ ಬಂಧು ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ ಇಂದು ತೇಗೋ ಹೃದಯಕೆ ಹೆಣ್ಣಿನ ಅಂದವೇ, ಮದುವೆಯ ಭೋಜನವಂತೆ,ಮದುವೆಯ ಭೋಜನವಂತೆ ಹೆಣ್ಣಿಗೆ ಸೀರೆ ಯಾಕೆ ಅಂದ? ಹೆಣ್ಣು : ತೆರರರಾ... ಹೆಣ್ಣು : ರೇನಾ ಹೇನಾರೋ ಗಂಡು : ಘಲ್ ಘಲ್ ಈ ಬಳೆಗಳು ನೋಡು..ಒಳ್ಳೆಯ ಶಕುನ ನೋಡು.. ಜಲ್ ಜಲ್ ಗೆಜ್ಜೆಗಳು ನೋಡು.. ಸ್ವರಗಳ..ಸ್ವರಗಳ ಸರಿಗಮ ನೋಡು.. ಹೆಣ್ಣು ನಕ್ಕರೆ ಆಹಾ ದೀಪಾವಳಿ ಹೆಣ್ಣು ನಡೆದರೆ ಆಹಾ ಸಂಕ್ರಾಂತಿಲಿ ಬಂದು ಹೋಗೋ ಹಬ್ಬಗಳು ಯಾಕೆ ಬೇಕು ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ ಹೆಣ್ಣಿಗೆ ಸೀರೆ ಯಾಕೆ ಅಂದ? ಆ.. ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಹೆಣ್ಣು : ತೆರರರಾ... ತಾನನ...ತಂದಾನಾ..ನಾನನಾ ತೆರರರಾ.ತಂದಾನಾ.ತೆರರರಾ.ತಂದಾನಾ. ತೆರರರಾ.ತಂದಾನಾ.ತೆರರರಾ.ತಂದಾನಾ. ಹೆಣ್ಣು : ರೇನಾ ಹೇನಾರೋ ಗಂಡು : ನವಿಲೇ ನನ್ನವಳೇ ಕೇಳೇ ಹೃದಯದ ಮಾತು ಕೇಳೇ ಸುಳ್ಳು ಪುಳ್ಲ್ಲೂ ಎಲ್ಲ ಹೆಣ್ಣಿಗೆ..ಹೆಣ್ಣಿಗೆ ಒಡವೆ ಬೇಕಿಲ್ಲ.. ನಗುವೇ ಅವಳ ಒಡವೆಯಂತೆ ಸಹನೆ ಅವಳ ಜೊತೆಯಂತೆ ಭುವಿಗೆ ಅಲಂಕಾರ ಈ ಹೆಣ್ಣು ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ ಹೆಣ್ಣಿಗೆ ಸೀರೆ ಯಾಕೆ ಅಂದ? ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ ಹೆಣ್ಣು : ರೇನಾ ರೇನಾರೋ ತಾನನ...ತಂದಾನಾ..ನಾನನಾ ತೆರರರಾ.ತಂದಾನಾ.ತೆರರರಾ.ತಂದಾನಾ. ತೆರರರಾ.ತಂದಾನಾ.ತೆರರರಾ.ತಂದಾನಾ.
@chandrasindogi
@chandrasindogi 7 ай бұрын
ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಪ್ರೀತಿ ಮಾಡಿದರೆ ಬೇಡ ಅನ್ನಲಾರೆ ಇವನ ರೀತಿ ನಾ ಪ್ರೀತಿ ಮಾಡಲಾರೆ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗ ಮಾಯಾ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ ಪ್ರೀತಿಲಿ ಸಿಪಾಯಿ ಆಗೋದ ಗವಾಯಿ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಆಸೆ ಆಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ ವೈರಿಯ ಇರುವೆ ಅಂತ ತಿಳಿ ಸಿಂಹದ ಗುಹೆಯಲ್ಲಿ ಇಳಿ ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ ಒನಕೆ ಓಬವ್ವ ನೀನಾಗುತಿಯಮ್ಮ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ
@RaghuRaghu-le8si
@RaghuRaghu-le8si Ай бұрын
😊
@selvichalapathi938
@selvichalapathi938 Ай бұрын
Ravi mama love you 💟❤
@paigupaigambar1288
@paigupaigambar1288 11 ай бұрын
All songs super
@chandrasindogi
@chandrasindogi 7 ай бұрын
ಆಹಾ ಹಾ ಹಾ ಹಾಹಾಹ ಹಾ ರಾರಾರಾ ರಾರಾರಾ... ಏನಾಯ್ತು, ಏನಾಯ್ತು ಅಂತ ಹೇಳ್ಬಾರ್ದಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು ಕಾಲೇ ನಿಲ್ಲಲ್ಲ ಗಮನ ಎಲ್ಲೆಲ್ಲೊ ಮನಸೆ ಇನ್ನೆಲ್ಲೋ ಭೂಮಿ ಮೇಲೆಲ್ಲೋ ಸ್ವರ್ಗ ಬೆಳಗೆಲ್ಲೊ ಮನಸು ಒಳಗೆಲ್ಲೋ ಜಗವೆಲ್ಲ ಮೋಹಮಯ ಹೃದಯ ರಾಗಮಯ ನಿನ್ನ ಸ್ಪರ್ಶದಿಂದ ಬದುಕೆಲ್ಲ ಪ್ರೇಮಮಯ ಸ್ನೇಹ ಮಧುರಮಯ ನಿನ್ನ ಅಧರದಿಂದ ನಂದೇ ಈ ಸ್ವತ್ತು ಬಿಟ್ಟು ಇರಲಾರೆ ಪಾಲು ಕೊಡಲಾರೆ ಒಂದೇ ಈ ಮುತ್ತು ನೀನು ಅದರರ್ಧ ನಾನು ಅದರರ್ಧ ಉಳಿದರ್ಧ ಮಧುರ ಎಲೆ ಹೂವ ಮಂಚದಲಿ ಹಂಚಿಕೊಳ್ಳಬಹುದು ನನ್ನ ಅರ್ಧನಾರಿ ಆ ದಿನದವರೆಗು ನಿನ್ನ ನೆಂಚಿಕೊಳ್ಳಬಹುದು
@SanjaySanjay-el5cy
@SanjaySanjay-el5cy 3 ай бұрын
😢😊
@SanjaySanjay-el5cy
@SanjaySanjay-el5cy 3 ай бұрын
O😊🥹 10:44 🫢😬
@nageshdn1963
@nageshdn1963 5 ай бұрын
💛 Wow super songs Lovell 💛
@viswanadhamreddy5837
@viswanadhamreddy5837 Жыл бұрын
Nice Song
@viratsahukaar5694
@viratsahukaar5694 7 ай бұрын
Super Super Ravianna
@jegadeesh5244
@jegadeesh5244 Жыл бұрын
Congratulation worldfamous india kannada film Actor And director Ravichandransir Welcome my friend Dhanaradha jegadeesan sslc tamil songwriter Moolakkarai
@user-mj6rn4tv6n
@user-mj6rn4tv6n 5 ай бұрын
Super❤
@------mystery
@------mystery Жыл бұрын
Ravi sir tumba ista love you sir. na avar abhimani avarige nododukke agtilla hadalliye nodi Khushi paduttene song super.
@user-jr4iu5wr7z
@user-jr4iu5wr7z Жыл бұрын
❤❤❤
@basavareddy1337
@basavareddy1337 6 ай бұрын
All super duper songs
@user-xv8dj3ns4d
@user-xv8dj3ns4d 5 ай бұрын
Super sarrrrrr
@sureshmang1667
@sureshmang1667 6 ай бұрын
Super Ravi sir super songs
@lokeshteli5306
@lokeshteli5306 8 ай бұрын
Old is gold❤
@umeshdimpuumeshdimpu5231
@umeshdimpuumeshdimpu5231 7 ай бұрын
Supar song
@umeshdimpuumeshdimpu5231
@umeshdimpuumeshdimpu5231 7 ай бұрын
❤❤❤❤🌹
@publicpointin
@publicpointin 7 ай бұрын
ರವಿಚಂದ್ರನ್ ಸಾಂಗ್ಸ್ ಯಾರ್ ಯಾರ್ addictors ಇದ್ದೀರಾ ಲೈಕ್ ಮಾಡಿ ✨️ being DBoss fan😘❤
@hemaharsha3504
@hemaharsha3504 Жыл бұрын
Duper cute song
@guru5869
@guru5869 Жыл бұрын
👌👌💐
@GowthamiC.M
@GowthamiC.M Ай бұрын
Love you love you love you so much Ravi sir.........❤❤❤❤❤❤
@user-gt4tp8gg4z
@user-gt4tp8gg4z 9 ай бұрын
Am big fan of Crazy ❤
@malinimalinin6875
@malinimalinin6875 Жыл бұрын
Nam sir is beautiful ❤️ director of them all Film
@rajasabkr6934
@rajasabkr6934 10 ай бұрын
Supar. Ravimama
@nabipatelbiradar1856
@nabipatelbiradar1856 Жыл бұрын
Awesome songs
@sunileditingtutorial
@sunileditingtutorial 7 ай бұрын
😊😊xz😊
@nagedhk5074
@nagedhk5074 Жыл бұрын
Helliit's
@shamalaharish3298
@shamalaharish3298 Жыл бұрын
@user-wq4qb7zv5o
@user-wq4qb7zv5o 7 ай бұрын
❤❤
@yogeshkumbar373
@yogeshkumbar373 8 ай бұрын
Prema kalaavid
@Cnrvr8245
@Cnrvr8245 Жыл бұрын
No one can create movie and songs like our ravi mama...love you boss
@MuttuU-zf3lr
@MuttuU-zf3lr 7 ай бұрын
E,
@Anilkumar-jy6cx
@Anilkumar-jy6cx 6 ай бұрын
​@@MuttuU-zf3lrqq
@jasminejachu9296
@jasminejachu9296 4 ай бұрын
💓💓💓💓💖💖💖
@channabasavaitti4295
@channabasavaitti4295 Жыл бұрын
ಜೈಯ ಕರ್ನಾಟಕ🪀🍉🥑 🫐🍅
@LathaSinchana-gk6oe
@LathaSinchana-gk6oe 2 ай бұрын
Super.songs.❤❤❤❤❤
@raghunaik7577
@raghunaik7577 Жыл бұрын
ರಸಿಕರ, ರಾಜಾ ರವಿಚಂದ್ರನ್ ನಿಮ್ಮ ರಸಿಕತೆ & ಸಾಂಗ್ಸ್ ಸೂಪರ್
@vinayakavinaya-fs9id
@vinayakavinaya-fs9id Жыл бұрын
❤️❤️🥰 va guru
@nikhilarajmarihal2256
@nikhilarajmarihal2256 Жыл бұрын
ಪ್ರಿತ್ಸೋದನ್ನ ಕಲಿಸಿಕೊಟ್ಟ ಕಲೆಗಾರ ಪ್ರೇಮ ಲೋಕದ ಈ ಜಾದೂಗಾರ್
@sushmascsushma2792
@sushmascsushma2792 7 ай бұрын
Wc
@roopachandrasekhar3551
@roopachandrasekhar3551 Жыл бұрын
Anurupa
@manjunathjaggal2037
@manjunathjaggal2037 Жыл бұрын
♥️🥰♥️
@sridevikonbar3722
@sridevikonbar3722 Жыл бұрын
Ravi sir son best
@shomuhugar678
@shomuhugar678 Жыл бұрын
🤣
@mahadevsneha8862
@mahadevsneha8862 11 ай бұрын
Hi
@Rag2011
@Rag2011 Жыл бұрын
💖👌 evergreen songs
@channappa639
@channappa639 Жыл бұрын
💯
@manjumanjula9998
@manjumanjula9998 4 ай бұрын
❤❤❤
@JyothiHallalli-xk7jz
@JyothiHallalli-xk7jz 8 ай бұрын
superrr movie horror movie madiii
@manjuds7560
@manjuds7560 6 ай бұрын
😢
@user-ip2nb1bx9g
@user-ip2nb1bx9g 7 ай бұрын
Oll
@inkannada27
@inkannada27 4 ай бұрын
Super songs ❤️❤️❤️❤️❤️
@samilegirl8172
@samilegirl8172 Жыл бұрын
All songs wow amazing 🤩
@rekhabasavaraju9724
@rekhabasavaraju9724 Жыл бұрын
All songs super❤️❤️
@padmavathipadmavathi83
@padmavathipadmavathi83 9 ай бұрын
😊😅😇😅😅😅😅😅😅
@honnashamaiahs
@honnashamaiahs Жыл бұрын
❤k
@s.mouneshas.mounesha3350
@s.mouneshas.mounesha3350 Жыл бұрын
ರವಿ boss 👌👌
@dhananjayac7942
@dhananjayac7942 8 ай бұрын
I love all songs forever forever ❤
@Sujatasimplelife-oq9vn
@Sujatasimplelife-oq9vn 5 ай бұрын
Sir can you provide a license for songs without copyright claim
@shekhappshekhapp8071
@shekhappshekhapp8071 7 ай бұрын
There is no hate songs . Legend songs by legend one anly love guru Ravi sir❤
@maheshaac5826
@maheshaac5826 7 ай бұрын
P
@pradeephadapad6001
@pradeephadapad6001 7 ай бұрын
. ol. o
@shivukitturkittur385
@shivukitturkittur385 7 ай бұрын
❤r
@shwethathejas2137
@shwethathejas2137 7 ай бұрын
​@maheshaac5826
@mallikarjunmallu4257
@mallikarjunmallu4257 7 ай бұрын
​@@maheshaac58262:28 2:28 2:31
@user-fe6nq7sq5i
@user-fe6nq7sq5i 8 ай бұрын
Super songs❤❤🎉🎉
@ShivaShankar-tp1ii
@ShivaShankar-tp1ii 8 ай бұрын
Super songs 🎵 👌 ❤️
@mahibubsattarmsattar8090
@mahibubsattarmsattar8090 Жыл бұрын
ವರ್ಣಿಸಲು ಆಗದ ಕಲಾವಿದ,
@pradeephadapad6001
@pradeephadapad6001 7 ай бұрын
.
@pradeephadapad6001
@pradeephadapad6001 7 ай бұрын
. lo
@pradeephadapad6001
@pradeephadapad6001 7 ай бұрын
o.. O.. o
@ramanjineyulupaltur244
@ramanjineyulupaltur244 Жыл бұрын
Suparsangs
@vmanjusunilgowda4853
@vmanjusunilgowda4853 Жыл бұрын
LOVE U songs🌹 RaviHamsanaada🌹
@thomasdas1616
@thomasdas1616 Жыл бұрын
It's bbye
@kalyanibhoosti875
@kalyanibhoosti875 Жыл бұрын
@@thomasdas1616 aaaa A
@rnrrnr5878
@rnrrnr5878 Жыл бұрын
@@thomasdas1616 83999999,43
@chennamma7290
@chennamma7290 Жыл бұрын
@@thomasdas1616 and and and and
@Harishvlogs100
@Harishvlogs100 7 ай бұрын
I'm from Andhra Pradesh. When I came to Bangalore for labor work in 2005, I listened to FM and heard Ravi sir's songs for the first time. Even now, when I listen to them, I experience the same feeling. I am now the CEO of three companies, but there's something special about your songs that touches my heart. ❤️
@beeralinghokrani8840
@beeralinghokrani8840 7 ай бұрын
Good bro👍👍🤝🤝🫡
@user-nx2ej9cc5m
@user-nx2ej9cc5m 7 ай бұрын
@mohanm1056
@mohanm1056 Жыл бұрын
O
@mouneshpattar4401
@mouneshpattar4401 Жыл бұрын
Crazy hits 🥵💥♥️
@manasacb2004
@manasacb2004 Жыл бұрын
Super
@manasacb2004
@manasacb2004 Жыл бұрын
Super
@SunilkumarSunilkumar-ey8pi
@SunilkumarSunilkumar-ey8pi Жыл бұрын
@@manasacb2004 888888788988988
@nagendravapinagendravpai562
@nagendravapinagendravpai562 Жыл бұрын
​@@manasacb2004 ❤❤❤5❤❤❤❤❤
@mallutanvashi8555
@mallutanvashi8555 Жыл бұрын
​@@manasacb2004qq😊qq11qQ1q1Q
@kannada7572
@kannada7572 10 ай бұрын
ರವಿಚಂದ್ರನ್ ಅವರ ಹಾಡು ❤️❤️❤️❤️
@pramilabalakrishna-yf5bh
@pramilabalakrishna-yf5bh Жыл бұрын
👏👏👌👌👌❤️❤️❤️❤️❤️
@boregowda-ig4wy
@boregowda-ig4wy 5 ай бұрын
❤❤❤❤❤❤❤❤❤❤😂
@devarajnukapur2295
@devarajnukapur2295 Жыл бұрын
Songs is one of most beautiful...❤️😍
@user-qh2re8oz2t
@user-qh2re8oz2t 9 ай бұрын
Super songs ಚಿಂಗ್ ದ ಟಚಿಂಗ್ 💓 heart
@vasantnaik3577
@vasantnaik3577 11 ай бұрын
F❤❤❤❤❤🎉🎉🎉🎉🎉🎉7353818032🎉🎉🎉🎉🎉🎉❤❤❤❤❤❤🎉🎉🎉🎉🎉
@bsraaj1628
@bsraaj1628 8 ай бұрын
Favorite
@shantukadganchi676
@shantukadganchi676 Жыл бұрын
Hochg
@shaikyousuf5056
@shaikyousuf5056 Ай бұрын
MANY NEW INTERESTING TUNES WILL HAVE TO BE EXPOSED FROM THESE. AHEAD EXPECTED FOR FUTURE....
@suryanarayana743
@suryanarayana743 Жыл бұрын
Surya 👌👌🌹🌹🌹🌹❤❤❤❤❤❤❤❤❤❤❤❤❤❤❤🌹🌹
@jjjkchitradurga9049
@jjjkchitradurga9049 Жыл бұрын
I LOVE THIS SONG OF RAVICHANDRAN♾🗡🎧
@aarnavgowda415
@aarnavgowda415 Жыл бұрын
No one can beat this songs 😊
@yasminalhindi3345
@yasminalhindi3345 Жыл бұрын
Wai
@abhays7038
@abhays7038 7 ай бұрын
Upload all songs of 'Premakke Sye'❤
@ggsyep6509
@ggsyep6509 8 ай бұрын
Crazy hits 🥵💥♥
@BasavarajJatti-zy6xg
@BasavarajJatti-zy6xg Ай бұрын
😊 11:39
@ChemistsDruggistsAssociationGo
@ChemistsDruggistsAssociationGo Жыл бұрын
one and only "SHOWMAN". living legend.. Man with Golden Heart... na Bhuto Na Bhavisho only Ravi chandran. We love you sir
@varungs8492
@varungs8492 Жыл бұрын
U
@varungs8492
@varungs8492 Жыл бұрын
P
@shivanandsogalad
@shivanandsogalad Жыл бұрын
​@@varungs8492 .😊😊😊😊😢😢😊😊😊😊😊😊😊😊😊😊😊😊😊😊😊😊
@arogyaarogya1512
@arogyaarogya1512 Жыл бұрын
@@varungs8492 ಈ
@gururajbennal5236
@gururajbennal5236 11 ай бұрын
​@@varungs8492❤❤❤❤❤❤❤
@babajanbabu7621
@babajanbabu7621 Жыл бұрын
No comments
@meerasavi8718
@meerasavi8718 Жыл бұрын
Full utta nammge, Ravi sir song , is Very good!
@TharunT-pt8yn
@TharunT-pt8yn 7 ай бұрын
Super
@RajuRaju-sw6cl
@RajuRaju-sw6cl 18 күн бұрын
Vss
@rajasabkr6934
@rajasabkr6934 10 ай бұрын
❤❤❤❤❤❤❤❤❤❤❤❤❤❤
@ashokaashu3097
@ashokaashu3097 8 ай бұрын
❤😂😅😊
@gkdarshan3669
@gkdarshan3669 10 ай бұрын
Ravi sir legend ❤
@user-of2pj3bu3b
@user-of2pj3bu3b 9 ай бұрын
Love you ravi sir
@spkspk7696
@spkspk7696 9 ай бұрын
​@@user-of2pj3bu3b0😜😚🤩😗🤩😃😰🐈🦁🐶🐱🦝🐑8
@spkspk7696
@spkspk7696 9 ай бұрын
​@@user-of2pj3bu3b.
@smitaj7601
@smitaj7601 Жыл бұрын
ನೀವು ಸಾಂಗ್ ನ ಆರಂಭ ಮತ್ತು ಎಂಡ್ ನ duration ಮಾಡಿದಕ್ಕೆ ಧನ್ಯವಾದ , ಹಾಡು ಅಂದ್ರೆ ರವಿಚಂದ್ರನ್ 😍😘ಹೊಸ ವರ್ಷದ ಶುಭಾಶಯಗಳು, ಮೇರಿ ಕ್ರಿಸ್ಮಸ್ all 😍😘
@nethravathibn2442
@nethravathibn2442 Жыл бұрын
0p⁰
@nethravathibn2442
@nethravathibn2442 Жыл бұрын
⁰⁰
@nethravathibn2442
@nethravathibn2442 Жыл бұрын
00⁰
@nethravathibn2442
@nethravathibn2442 Жыл бұрын
⁰0
@nethravathibn2442
@nethravathibn2442 Жыл бұрын
00⁰
@hnhawaldar3706
@hnhawaldar3706 6 ай бұрын
p
@palavi8194
@palavi8194 Жыл бұрын
Super songs
@roopachandrasekhar3551
@roopachandrasekhar3551 Жыл бұрын
👌👌👌
@jjjkchitradurga9049
@jjjkchitradurga9049 Жыл бұрын
LOVE SONG ❣
@user-uz6uv4bq8b
@user-uz6uv4bq8b 8 ай бұрын
Dance madtavle
@imnaganoor3404
@imnaganoor3404 Жыл бұрын
ಯಾರಿ,ನಿನುಚಲವೆ
@abhishekghabhishekgh1928
@abhishekghabhishekgh1928 11 ай бұрын
😊❤️rrr🎉r🎉rr🎉🎉
@freefirekpgowa2509
@freefirekpgowa2509 11 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😅
@malluyallapur7789
@malluyallapur7789 8 ай бұрын
👨‍🍳h,
@malluyallapur7789
@malluyallapur7789 8 ай бұрын
🎉!?ಬೇಡ? SlMlm(!!#!
@malluyallapur7789
@malluyallapur7789 8 ай бұрын
M%d😐😘🎉n*ಕೆ,😅❤😂?3$|] z @??. ನ್ಸಲm+
@user-mubarak143
@user-mubarak143 Жыл бұрын
Appu boss Audio juckbox upload maadi
@SunilKumar-to4pk
@SunilKumar-to4pk Жыл бұрын
8
@sachu5702
@sachu5702 11 ай бұрын
❤️❤️😘🥰🤩🥰
@RaviChandra-jk1tz
@RaviChandra-jk1tz Жыл бұрын
😊😊
@NasirakhanKhan-rn5pp
@NasirakhanKhan-rn5pp 8 ай бұрын
a.
@jasminejachu9296
@jasminejachu9296 4 ай бұрын
🫶🫶🫶
@leelanagarajkr
@leelanagarajkr Жыл бұрын
Ravi sir thara yaru movi madoke agall avr thara yaru Preethi madoke aglla. I love you sir 🌹❤️👌nim song's kelthidare ealla novu kademe aguthe 🙏 TQ so much.God bless you
@manjunathc2206
@manjunathc2206 Жыл бұрын
BRO nin alla nimma give respect to our Crazy star 🌟 ok plzzz
@kavanapl4872
@kavanapl4872 Жыл бұрын
Qq
@MANJUNATHAManju-qs5bd
@MANJUNATHAManju-qs5bd Жыл бұрын
U
@kavyamoji5748
@kavyamoji5748 Жыл бұрын
Yes 💯 correct 🌹❤️
@KiranKumar-sn2pw
@KiranKumar-sn2pw Жыл бұрын
​@@manjunathc2206 hlhlzja+lzlz ph ldhkssjzhkzakzpldh+b
@rakshitafilms6751
@rakshitafilms6751 Жыл бұрын
krezy star hage hindenu huttilla mundenu huttolla
K S Chitra kannada song| kannada song l super hit Kannada songs
43:56
MEU IRMÃO FICOU FAMOSO
00:52
Matheus Kriwat
Рет қаралды 13 МЛН
World’s Deadliest Obstacle Course!
28:25
MrBeast
Рет қаралды 86 МЛН
Naada Brahma Hamsalekha Hits Video Songs Jukebox | Hamsalekha Hit Songs | Kannada Old Hit Songs
56:33
Chandra Chakori Video Songs Jukebox | Roaring Star Sriimurali | Priya | S.Narayan | S A.Rajkumar
26:20
Saǵynamyn
2:13
Қанат Ерлан - Topic
Рет қаралды 1,8 МЛН
V $ X V PRiNCE - Не интересно
2:48
V S X V PRiNCE
Рет қаралды 150 М.
Төреғали Төреәлі & Есен Жүсіпов - Таңғажайып
2:51
BABYMONSTER - 'LIKE THAT' EXCLUSIVE PERFORMANCE VIDEO
2:58
BABYMONSTER
Рет қаралды 65 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 55 М.
Ademim
3:50
Izbasar Kenesov - Topic
Рет қаралды 114 М.