Ground report | ನ್ಯಾಯ ಸಿಕ್ಕಿದೆ ಅಂತ ಖುಷಿ ಆಗಿದೆ, ಆದರೆ ಶಿಕ್ಷೆಗೆ ಒಳಗಾದವರ ಬಗ್ಗೆ ಕನಿಕರ ಇದೆ!

  Рет қаралды 410,385

eedina

eedina

Күн бұрын

Пікірлер: 1 500
@srinathherursrkprkfan1263
@srinathherursrkprkfan1263 5 сағат бұрын
ತಂಗಿ ನೀನು ಪಸ್ಟ್ ಸ್ಕೂಲ್ ಗೆ ಹೋಗಿ ಓದಿ ಕಾನೂನು ಬಗ್ಗೆ ತಿಳಿ ಜೈ ಭೀಮ್ ಜೈ ಸಂವಿಧಾನ 💙💙🇪🇺🇪🇺🙏🙏✊✊
@maheshmanju6595
@maheshmanju6595 3 күн бұрын
ದಲಿತರ ಮೇಲೆ ಎಷ್ಟು ಅನ್ಯಾಯ ಆಗಿದೆ ಈ ತೀರ್ಪು ದೇಶಕೆ ಮಾದರಿ ತುಂಬಾ ಧನ್ಯವಾದಗಳು ಜೈ ಭೀಮ್ ಜೈ ಕನ್ನಡ ಜೈ ಕರ್ನಾಟಕ ❤️❤️❤️❤️
@hgopalakrishnagk6536
@hgopalakrishnagk6536 3 күн бұрын
ಮಾನ್ಯ ನ್ಯಾಯಾಲಯಕ್ಕೆ ಧನ್ಯವಾದಗಳು ಸಲ್ಲಿಸುತ್ತೇವೆ.
@MAMSHMHOSADURGA
@MAMSHMHOSADURGA 3 күн бұрын
ಇವರ ನೋವು ಕೇಳಿದರೆ ನನಗೂ ಕೂಡ ದುಃಖ ಆಗುತ್ತದೆ ಆದರೆ ಆ ದಿನ ನಡೆದ ಕೃತ್ಯಕ್ಕೆ ಬೆಲೆ ಸಿಕ್ಕಿದ ಖುಷಿ ನಮಗಾಗುತ್ತದೆ ನಮ್ಮ ಸಂವಿಧಾನದ ಮೇಲೆ ನಮ್ಮ ಕಾನೂನಿನ ಮೇಲೆ ಗೌರವ ಹೆಚ್ಚಾಗುತ್ತಿದೆ
@yamaneshhalagani1900
@yamaneshhalagani1900 3 күн бұрын
ದೌರ್ಜನ್ಯ ಮಾಡೋವಾಗ ಗೊತ್ತಾಗಬೇಕಿತ್ತ್
@Dthyagraj
@Dthyagraj 3 күн бұрын
Ega attra.anu prayojana aga dabbalika.madidaga.buddi.halabacagittu
@arshadayyub6601
@arshadayyub6601 2 күн бұрын
Yes bro
@SumithraHanish
@SumithraHanish Күн бұрын
Haudu
@SumithraHanish
@SumithraHanish Күн бұрын
Eglu Saha awr madiro thapin bhage harivila adre judgement ge baithaidare
@barmappam6974
@barmappam6974 9 сағат бұрын
ಸೂಪರ್
@indushree138gmil3
@indushree138gmil3 3 күн бұрын
ಜೈ ಭೀಮ್ powar of ಸಂವಿದಾನ
@tharunkunigal5387
@tharunkunigal5387 4 күн бұрын
ಮನುಷ್ಯರು ಎಲ್ಲಾ ಒಂದೇ ಅಂದುಕೊಂಡಿದ್ದರೆ. ಯಾರಿಗೂ ಏನು ಆಗುತ್ತಿರಲಿಲ್ಲ.. ಜಾತಿವಾದಿಗಳಿಗೆ ಸರಿಯಾದ ಶಿಕ್ಷೆ
@RamaKrishna-ne5tx
@RamaKrishna-ne5tx 4 күн бұрын
👌
@basavaraj7754
@basavaraj7754 3 күн бұрын
👌🙏🙏
@manjulaanand-nm3wk
@manjulaanand-nm3wk 3 күн бұрын
💯yes
@kannadawebnaveen3787
@kannadawebnaveen3787 3 күн бұрын
Oy anna adu sari adra avara kashta nodinu eee reeti maatadtira ala
@Raj-td5zq
@Raj-td5zq 3 күн бұрын
​@@kannadawebnaveen3787ivaga avra kasta anthiyalla anna adre avru kasta kodvaga nenpirlilva
@Uniquehunter6193
@Uniquehunter6193 3 күн бұрын
ತಿನ್ನೋಕೆ ಇಲ್ಲ ದುಡಿಯೋರು ಇಲ್ಲ ಅಂತ ಅಂತಿರಾ ಜಾತಿ ಜಾತಿ ಅಂತ ದವಲತ್ತು ಬೇರೆ ತೋರಿಸುತ್ತಿರ ಮಾಡಿದ ತಪ್ಪಿಗೆ ಅನುಭವಿಸುತ್ತಿದ್ದೀರಾ ಅಷ್ಟೇ 😂😂😂
@basavarajjambagi4097
@basavarajjambagi4097 3 күн бұрын
ನನ್ ತುಣ್ಣೇ ಸಂವಿದಾನ 😅😅😅😅😅
@prashantsp5215
@prashantsp5215 3 күн бұрын
​@@basavarajjambagi4097ಇದು ಒಳ್ಳೆಯದು ಅಲ್ಲಾ ಅಣ್ಣಾ, 😮
@basavarajjambagi4097
@basavarajjambagi4097 3 күн бұрын
@@prashantsp5215 ನಿನ್ ಹೇಳಿದ್ದು ಸರಿಯಾಗಿ ide ದೋಸ್ತ ಜಾತಿ ಜಾತಿ ಅಂತ ಸಾಯಿತರಲ್ಲ ಅದಿಕೆ ಹಾಗೆ
@sunisunil3586
@sunisunil3586 3 күн бұрын
​@@basavarajjambagi4097@karnataka police @DGP NORTH BANGALORE @ERYONE
@sunisunil3586
@sunisunil3586 3 күн бұрын
​@@basavarajjambagi4097 ಮಾಡ್ತೀವಿ ಸ್ವಲ್ಪ ಇರು ಕಂದ ಸದ್ಯದಲ್ಲೇ ನಿನ್ನ ಭೇಟಿ ಮಾಡ್ತೀವಿ ಸಂವಿಧಾನ ಅಂದ್ರೆ ಏನು ಅಂತ ತೋರಿಸ್ತೀವಿ
@shrinathkonnur9736
@shrinathkonnur9736 4 күн бұрын
ನ್ಯಾಯಾಧೀಶರಿಗೆ ಸಂವಿಧಾನಕೆ ಜಯವಾಗಲಿ❤❤
@DHARAMANNAKuruboss
@DHARAMANNAKuruboss 3 күн бұрын
Judj sari ella
@venkateshdoddamani7065
@venkateshdoddamani7065 Күн бұрын
ಮೊದಲು ಎಲ್ಲಿ. ಓಗಿತ್ತು ನಿಮ್ ಬುದ್ಧಿ.ಜಾತಿ ಜಾತಿ ಅಂತ ಸಾಯತಿದ್ರಿ. ನೀವು.ಇವಾಗ ಅರ್ಥ ಆಗ್ತಿದೆ ಅಲ್ವಾ
@srinivasg2680
@srinivasg2680 4 күн бұрын
ಈ ದೇಶಕ್ಕೆ ಒಳ್ಳೆಯ ಸಂದೇಶ🙏🙏🙏🙏
@ThimmaiahGR
@ThimmaiahGR Күн бұрын
ಎಲ್ಲಾ ಜನಾಂಗದವರಿಗೂ ಅವರ ಜಾತಿಯ ಬಗ್ಗೆ ಮಾತನಾಡಿದಾಗ ಜಾತಿ ನಿಂದನೆ ಕಾನೂನನ್ನ ಜಾರಿಗೆ ತರಬೇಕು ಸಂವಿಧಾನದಲ್ಲಿ ದಲಿತರು ಹೇಗೆ ಸಮಾನರು ಅದೇ ರೀತಿ ಬೇರೆ ಜನಾಂಗದವರ ಜಾತಿಯ ಬಗ್ಗೆ ಮಾತನಾಡಿದಾಗ ಅದು ಕೂಡ ಜಾತಿ ನಿಂದನೆ ಆಗಬೇಕು ಮಾನ್ಯ ಕರ್ನಾಟಕ ಸರ್ಕಾರ ಕೂಡಲೇ ಸುಗ್ರೀವಾಜ್ಞೆಯ ಮೂಲಕ ಈ ಕಾನೂನು ಜಾರಿಗೆ ತಂದು ಕೇಂದ್ರ ಸರ್ಕಾರಕ್ಕೆ ಕಳಿಸಲು ಮನವಿ ಮಾಡಿಕೊಳ್ಳುತ್ತೇವೆ
@avilashms9513
@avilashms9513 3 күн бұрын
ಕಾನೂನು ಎಲ್ಲರಿಗೂ ಒಂದು ಜೈ ಸಂವಿಧಾನ ❤❤❤❤
@MobbelappM
@MobbelappM 3 күн бұрын
😂
@chunchaone
@chunchaone 3 күн бұрын
😂😂😂😂😂
@BhavaniJR-x1p
@BhavaniJR-x1p 3 күн бұрын
Yaake nagu banthu 💩💩💩💩😡😡😡😡
@Kannadiga923
@Kannadiga923 2 күн бұрын
ಕಾನೂನು ಎಲ್ಲರಿಗೂ ಒಂದೇ ಅಲ್ಲ ಅಣ್ಣ
@gireesha4811
@gireesha4811 2 күн бұрын
ಇಲ್ಲ ನಮ್ ದೇಶದಲ್ಲಿ ಸಾಬ್ರೀ ಗೆ ಸಂವಿಧಾನ ಇಲ್ಲ ಅವರಿಗೆ ಏನೇ ಇದ್ರು ಕುರಾನ್ ಇದೇ ಅಂತೆ....ಅವರ ಬಾಯಲ್ಲಿ ಸಂವಿಧಾನ ಮೊದಲು ಅಂತ ಹೇಳ್ಸಿ ಬಿಡು ಆಮೇಲೆ ಬಂದು ಇಲ್ಲಿ ನಿನ್ ಕಾಮೆಂಟ್ ಮಾಡಿ 😅
@jaikarnataka7667
@jaikarnataka7667 3 күн бұрын
ಈ ದಿನ ಡಾಟ್ ಕಾಮ್ ಗೆ ತುಂಬು ಹೃದಯದ ಧನ್ಯವಾದಗಳು ಜೈ ಭೀಮ್ ನ್ಯಾಯಾವಾದಿಗಳೆ ನ್ಯಾಯವಾದಿಗಳಿಗೆ 🙏
@NarayanaNNarayanaN-yy7wc
@NarayanaNNarayanaN-yy7wc 4 күн бұрын
ಈ ಬುದ್ಧಿ. ಮೊದಲು. ಎಲ್ಲಿ ಹೋಗಿತ್ತು
@rangaswamy.tiptur
@rangaswamy.tiptur 4 күн бұрын
Super Sir
@shivananddandekar3177
@shivananddandekar3177 4 күн бұрын
Avaga avara mane sudodanna nodi nagu tidru
@maruthis9291
@maruthis9291 3 күн бұрын
ಇನ್ನು ಕೆಲವು ಹಳ್ಳಿಗಳಲ್ಲಿ ಈ ಜಾತಿ ವ್ಯವಸ್ಥೆಯನ್ನು ಕೆಲ ಪುಂಡರು ಇದ್ದಾರೆ. ಈ ಐತಿಹಾಸಿಕ ತೀರ್ಪುನಿಂದ ಎಚ್ಚೆತುಕೊಳ್ಳಿ. ಜೈ ಭೀಮ್ 🙏
@harishackcommerce134
@harishackcommerce134 3 күн бұрын
ಮೊದಲು ಮಾನವರಾಗಿ
@ArunJogi-h2z
@ArunJogi-h2z 12 сағат бұрын
ಒಂದೇ ಜಾತಿ ಒಂದೇ ನ್ಯಾಯ, ಎಲ್ಲಾ ಮೀಸಲಾತಿಯನ್ನು ತೆಗೆದು ಹಾಕಿ
@renukam1720
@renukam1720 3 сағат бұрын
There is lot of difference between equality and equity.... ಮೀಸಲಾತಿ important
@madhuSudhan-i7d
@madhuSudhan-i7d 4 күн бұрын
ಭವ್ಯ ಭಾರತದ ಕನಸು ಸಾಕಾರಗೊಳ್ಳುವ ಹೊಸ ಹಾದಿ
@virupakshaviru358
@virupakshaviru358 3 күн бұрын
ಬೆಂಕಿ ಅಕ್ಕಕ್ಕಿಂತ ಮುಂಚೆ ಯೋಚಿಸಬೇಕಿತ್ತು
@hgopalakrishnagk6536
@hgopalakrishnagk6536 3 күн бұрын
ದಲಿತರ ಮೇಲೆ ಹಲ್ಲೆ, ಹತ್ಯೆ ಮಾಡುವ ಮನುವಾದಿಗಳಿಗೆ ಧಿಕ್ಕಾರ.
@dwarkanathca8452
@dwarkanathca8452 3 күн бұрын
May be Raakshasaru.
@indianreactsprashant
@indianreactsprashant Күн бұрын
ಮನುವಾದ ಅಂದ್ರೆ ಏನು ಅಂತ ದೌರ್ಜನ್ಯ ಮಾಡಿದವರಿಗೆ ಗೊತ್ತಿಲ್ಲ 100% I m sure ಲಿಂಗಾಯತರು ಗೌಡರು ಬ್ರಹ್ಮನರು ದೌರ್ಜನ್ಯ ಕಡಿಮೆ ಹಿಂದುಳಿದವರು ಬಲಗೈ ದಲಿತರು ಎಡಗೈ ದಲಿತರ ಜೊತೆಗೆ ಜಗಳ ಆಡುತ್ತಾರೆ ನಾನು ಗಮನಿಸಿದ ಪ್ರಕಾರ
@shridharmadar5682
@shridharmadar5682 3 күн бұрын
ಈ ಒಂದು ನ್ಯೂಸ್ ಗೆ ಅತಿ ಹೆಚ್ಚು ವೀಕ್ಷಣೆಯಾಗಿದೆ... ಯಾಕಂದ್ರೆ ದಲಿತರು ಬಹು ಸಂಖ್ಯಾತರು
@plchalavadi1730
@plchalavadi1730 4 күн бұрын
ಮೇಲ್ಜಾತಿ. ಕೆಳಾ ಜಾತಿ ಭಾವನೆ ಬಿಡಿ. ಬುದ್ದಿವಂತರು ಈಗ ಆದ್ರೂ ಒಳ್ಳೆಯ ಬುದ್ದಿ ಬರಲ್ಲಿ.ಆಗ ನೂವು ಅದವರ ಬಗ್ಗೆ ಕನಿಕರ ಬರಲ್ಲಿಲ ಯಾಕೆ.
@vijaymusicalevents1510
@vijaymusicalevents1510 10 сағат бұрын
(ನಾವೆಲ್ಲರೂ ಹಿಂದೂ ನಾವೆಲ್ಲ ಒಂದು) ದಯವಿಟ್ಟು ಮಾನವರಿಗೆ ಮನುಷ್ಯತ್ವಕ್ಕೆ ಬೆಲೆ ಕೊಡಿ ಇಂಥಹ ಘಟನೆಗಳು ಮರುಕಲಿಸದಿರಲಿ
@sharanubs6090
@sharanubs6090 4 күн бұрын
ಬೆಂಕಿ ಹಚ್ಚುವಾಗ ನೆನಪು ಬಂದಿಲ್ವಾ ನಿಮ್ಗೆ
@kavyaediga7937
@kavyaediga7937 3 күн бұрын
ಬೆಂಕಿ ಹಚ್ಚಿದ್ದು ನೀವು ಬಂದು ನೋಡಿದಿರಾ ಕಣ್ಣಾರೆ ನೋಡದೆ ಸುಮ್ಮನೆ ಯಾಕೆ ಸುಳ್ಳು ಅಬ್ಬಿಸತ್ತಿರಾ
@RaviKumar-mq4xn
@RaviKumar-mq4xn 3 күн бұрын
Super sir❤
@townhall3018
@townhall3018 3 күн бұрын
Yen super .. bolimgane… yavru yenu madhe evru benki hachthara… avrgu hakbekithu… avrgond evrgond
@BasuMang-je6kc
@BasuMang-je6kc 3 күн бұрын
​@@townhall3018ನಿ ಯಾವಳೇ ಬೋಳಿಮಗನೇ ನಿನ್ನು ಹಾಕ್ಬೇಕಾ ಏನು
@TeachersAdda1-P
@TeachersAdda1-P 3 күн бұрын
😂😂yes
@rakeyrakey6508
@rakeyrakey6508 3 күн бұрын
ನಮ್ಮಪ್ಪ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬರೆದಂತ ಸಂವಿಧಾನಕ್ಕೆ ಸಾರ್ಥಕತೆ ಮೆರೆದಿದೆ ಜೈ ಭೀಮ್ ಜೈ ಅಂಬೇಡ್ಕರ್
@ashika1973
@ashika1973 3 күн бұрын
ಅಂಬೇಡ್ಕರ್ ರವರು ಕೊಟ್ಟಿರುವುದು 10 ವರ್ಷ ಮೀಸಲಾತಿ ಅಷ್ಟೇ ಈ ಕೆಟ್ಟ ಸರ್ ಸರ್ಕಾರಕ್ಕೆ ಕಣ್ಣಿಲ್ವ ಇನ್ಯಾರು ಬಡವರಿಲ್ವ.
@ManjuM-c4y
@ManjuM-c4y 3 күн бұрын
2014 ರ ಸಂಘರ್ಷಕ್ಕೆ ಇವತ್ತು ಬೆಲೆ ಸಿಕ್ತು ಇವತ್ತಿನ ದಿನ 98 ಜನಕ್ಕೆ ಶಿಕ್ಷೆಯಾಗಿದೆ ಎಂದು ಮರುಗುವ ಜನಕ್ಕೆ ಒಂದು ಮಾತು ಕೇಳುವೆ ಅವತ್ತು ನೀವು ಮಾಡಿದ ದೌರ್ಜನ್ಯಕ್ಕೆ 500 ಜನ ಕಳತನ ಮಾಡಿದ್ರಾ ಯರದ್ರ್ ಹೇಳಿ ಅವಾಗ ನಿಮಗೆ ಮರುಗುವಂತ ಮನಸು ಇದ್ದಿಲ್ಲ ಇವತ್ತು ನಿಮ್ಮನ್ನ. ನೋಡಿ ದೇಶನೇ. ಮರುಘಬೇಕು. ಅವತ್ತೇಹೇಣ್ಣಮಕ್ಕಳ ಮೇಲಗುವಥ ದೌರ್ಜನ್ಯ ವನ್ನು ಬಹೀರಗ ಪಡಿಶಿದ್ದರೇ. ಆಗಲೇ ಮೇಲಜತೀಯ ಹೆಣ್ಣಮಕ್ಕಳ .ಗಮನಕ್ಕೇ. ಬರಲಿಲ್ಲಾವ. ಈಗ ದುಡಿಯುವರೀಲ್ಲ. ಕಣ್ಣೀರಿಡುವ ನೀವು ಆವತ್ತು ಅದೇ ಹೆಣ್ಣುಮಕ್ಕಳ ಸ್ಥಿತಿ ನನಗೆ ಗೊತ್ತಾಗಬೇಕಲ್ಲ ಇವತ್ತಿನ ದಿನ ನಮಗೆ ಸಿಕ್ಕ ಜಯವಲ್ಲ ನಮ್ಮ ಮೇಲಿರುವ ಕಾನೂನಿಗೆ ಸಿಕ್ಕ ಜಯ ಜಯ ಜಯವಾಗಲಿ......‌
@Prathapwarrior95
@Prathapwarrior95 3 күн бұрын
👏👏
@basavaraj7754
@basavaraj7754 3 күн бұрын
🙏🙏🙏🙏🙏🙏🙏🙏👌👌👌👌👌👌👌👌👌👌
@basavaraj7754
@basavaraj7754 3 күн бұрын
🙏🙏🙏🙏🙏🙏🙏🙏👌👌👌👌👌👌👌👌👌👌
@dwarkanathca8452
@dwarkanathca8452 3 күн бұрын
Inhuman
@ujpandfamilymembers7552
@ujpandfamilymembers7552 3 күн бұрын
I P C 🇮🇳🇮🇳🙏🙏 ಜೈ ಹಿಂದ್
@duragappaduragappa5026
@duragappaduragappa5026 Күн бұрын
ಅದು ಯಾರೇ ಆಗಿರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು,,,, ಕಾನೂನನ್ನು ಎತ್ತಿ ಹಿಡಿದ ನ್ಯಾಯಾಲಯಕ್ಕೆ ಮತ್ತು ನ್ಯಾಯಾಧೀಶರಿಗೆ ತುಂಬು ಹೃದಯದ ಅಭಿನಂದನೆಗಳು,,,,,,
@santoshkumarhm2994
@santoshkumarhm2994 4 күн бұрын
ಮನುಷ್ಯರನ್ನ ಮನುಷ್ಯರಾಗಿ ನೋಡಿ ಈವಾಗಲಾದರೂ....
@shivanandarakeri107
@shivanandarakeri107 2 күн бұрын
ಈ ಹುಡಗಿ 10/11 ವರ್ಷ ಇಂದ ಏನ್ ಆಗಿದೆ ಅಂತಾ ತಿಳದಿಲ್ಲ ಈಗ ಮಾತನಾಡುತಿದ್ದರೆ, ವಿಷಯ ತಿಳದಿಲ್ಲ.
@anandn244
@anandn244 4 күн бұрын
ಬೆಂಕಿ ಹಚ್ಚುವಾಗ.. ಬುದ್ದಿ.. ಇರಬೇಕು..
@basaiahable
@basaiahable 3 күн бұрын
Thika muchappa. Yen yelru benki hachatara
@ThippaiahThippi-dg9xx
@ThippaiahThippi-dg9xx 3 күн бұрын
​​@@basaiahableಮೊದ್ಲು ಅ ಜಗಳದಲ್ಲಿ ಇನುವಾಲ್ ಆಗು ಅಂತ ಯಾವನ್ ಹೇಳಿದ್ದ 🫡 ಮಾಡಿದ್ದು ಇನ್ನೂ ಮಾರಾಯ Karma definitely return with the address ☺️☺️☺️☺️☺️☺️🙋‍♂️🙋‍♂️
@AshokKolli-u9w
@AshokKolli-u9w 3 күн бұрын
Benki
@kumarentertainment8049
@kumarentertainment8049 3 күн бұрын
Nin yak thika urkothidiya​@@basaiahable
@SriManjunathagurujiSriManjunat
@SriManjunathagurujiSriManjunat 3 күн бұрын
ನಾನು ಎಂಬುವ ಅಹಂಕಾರ ಅಹಂಭಾವ ಈ ದಿನ ನರಕಕ್ಕೆ ತಳ್ಳಿದೆ
@JayamGowda-ku7yu
@JayamGowda-ku7yu 4 күн бұрын
ಇನ್ನು ಮುಂದೆ adru ನಾಗರೀಕತೆ ಇರಲಿ
@NarayanaswamyTcnswamy-tg4xo
@NarayanaswamyTcnswamy-tg4xo Сағат бұрын
JAI BEEM JAI SOMVIDANA JAI HIND
@manjuladevi7693
@manjuladevi7693 4 күн бұрын
Correct judgement super 🙏👌👍
@HinduTempleTour126
@HinduTempleTour126 22 сағат бұрын
😅😅😅😅😅😅😅😅 ಬೇಕು ಇನ್ನೂ ಈ ಬೋಳಿ ಮಕ್ಕಳು ತಪ್ಪು ಮಾಡೋವಾಗ channagitta 😂😂😂😂 98 ಜನಾ 😅😅😅😅😅😅😅😅 jai bheem ❤
@puttarachaiahrachaiah3178
@puttarachaiahrachaiah3178 3 күн бұрын
BEST JUDGEMENT by the Koppal session COURT 🙏🙏🙏🙏🙏🙏🙏🙏🙏🙏
@guruprasad9400
@guruprasad9400 3 күн бұрын
ಮೊದಲು ನೀವು crct ಇದ್ದಿದ್ರೆ ಇಷ್ಟೆಲ್ಲಾ ಆಕ್ತಿರ್ಲಿಲ್ಲ ಅಲ ಬೇಕಿತ್ತಾ ಇದು😅😅😅😅😅😅 ಜೈ ಶ್ರೀ ರಾಮ್ ಜೈ ಭೀಮ್🙏🙏🙏🙏🚩🚩🚩🚩🚩🚩🚩
@NarayanaNNarayanaN-yy7wc
@NarayanaNNarayanaN-yy7wc 4 күн бұрын
ಎಲ್ಲೂರು. ಕಾನೂನಿಗೆ. ತಲೆ. ಬಾಗಲೇ. ಬೇಕು
@shreeshailmadar2015
@shreeshailmadar2015 2 күн бұрын
ಅವರಿಗೆ ಬೆಂಬಲ ಕೊಡುವಾಗ ಎಲ್ಲಿ ಹೋಗಿತ್ತು ನಿಮ್ಮ ಮನೆಯವರ ಬುದ್ದಿ
@NarayanaNNarayanaN-yy7wc
@NarayanaNNarayanaN-yy7wc 4 күн бұрын
ಈಗಲಾದರೂ. ಜನ. ಬುದ್ಧಿ. ಕಲಿಬೇಕು
@HelloShri-hi7ui
@HelloShri-hi7ui 2 күн бұрын
ನಾನು ಮೇಲು ನಾವೇ ಮೇಲು ಎಂದು ದಲಿತರ ಜರಿಯುವ ಜಾತಿವಾದಿಗಳಿಗೆ ಹೀಗೆ ಆಗಬೇಕು 🙏
@NarayanaNNarayanaN-yy7wc
@NarayanaNNarayanaN-yy7wc 4 күн бұрын
ಜೈ. ಬೀಮ್
@HanumanthaDboss-e1w
@HanumanthaDboss-e1w 10 сағат бұрын
ಒನ್ ಅಂಡ್ ಓನ್ಲಿ ಜೈ ಬೀಮ್ 🔥🔥🔥
@shivakumarm3687
@shivakumarm3687 3 күн бұрын
ನಿಮಗೆ ಆದಾಗ ಮಾತ್ರ ನೋವಾ ಸವರ್ಣಿಯರೆೇ ನೀವುನು ಬುದ್ಧಿ ಕಲಿಯಿರಿ....
@ThippeswamyThippeswamy-wx3nt
@ThippeswamyThippeswamy-wx3nt 3 күн бұрын
ಸವರ್ಣೀಯರು ಯಾವ ಕಾಸ್ಟ್ಅಣ್ಣ
@mallikarjunhospet6230
@mallikarjunhospet6230 3 күн бұрын
@@ThippeswamyThippeswamy-wx3nt ಆದು ಅವರು ಬಾಯಿ ತರೆದು ಹೇಳೋ ಹಾಗಿಲ್ಲ
@ThippeswamyThippeswamy-wx3nt
@ThippeswamyThippeswamy-wx3nt 3 күн бұрын
@@mallikarjunhospet6230 ನಂಗೆ ಗೊತ್ತಿಲ್ಲ ಹೇಳಿ ಅಣ್ಣ
@ThippeswamyThippeswamy-wx3nt
@ThippeswamyThippeswamy-wx3nt 3 күн бұрын
@@mallikarjunhospet6230 ನಮ್ ಕಡೆ ಅದು ಇಲ್ಲ ನಾನು ಯಲ್ಲಿ ಕಳಿಲ್ಲ
@sangameshpatil496
@sangameshpatil496 2 күн бұрын
ಉತ್ತರ ಕರ್ನಾಟಕದ ಭಾಗದಲ್ಲಿ ಶಿಕ್ಷಣದ ಕೊರತೆ ಇದೆ ..
@VIRALVideos-wm9lv
@VIRALVideos-wm9lv 7 сағат бұрын
Whole India is suffering from lack of education…
@Vilas9108
@Vilas9108 4 күн бұрын
ಎಲ್ಲಾ ಮಾಡಿ ಈಗ್ಗ ನಾನಲ್ಲ ಅಂಥರೆೇ
@ThippaiahThippi-dg9xx
@ThippaiahThippi-dg9xx 3 күн бұрын
Hm ಬಾಸ್ 🙋‍♂️
@RameshRamesh-c5u
@RameshRamesh-c5u 7 сағат бұрын
Jai bhim sir
@pampapathisari3447
@pampapathisari3447 4 күн бұрын
ಜೈಭೀಮ್
@nagrajmngokul7187
@nagrajmngokul7187 3 күн бұрын
ನ್ಯಾಯ ಎಲ್ಲರಿಗೂ ಒಂದೇ ಕರ್ಮ ಯಾರನ್ನು ಬಿಡಲ್ಲ ಜೈ ಭೀಮ್ ❤
@Itsweekendbro7
@Itsweekendbro7 3 күн бұрын
ಇನ್ನೂ ಇವ್ರ ಅಹಂಕಾರ ಕಮ್ಮಿ ಆಗಿಲ್ಲ
@surajs9087
@surajs9087 3 күн бұрын
Nija bro ennu kobb jasti Ede evrige
@suryakanthurakadli6432
@suryakanthurakadli6432 3 күн бұрын
Kanin durbalake 😂😂😂😂
@suryakanthurakadli6432
@suryakanthurakadli6432 3 күн бұрын
​@@surajs9087chikka chikka vishyakke sullu jati nindane case dakalisaddare.enta prakaranagalu tumba hecchhagive.yarigu kobbu jasti agide anta arta agatill😂😂😂
@PunithKumar-sr8tw
@PunithKumar-sr8tw 3 күн бұрын
ಕಾವ್ಕೆಲ್ಲ ಕಾನೂನು ಎನ್ ಗೊತ್ತು ಬಿಡಿ ಗುರು😂😂.
@preethamc9097
@preethamc9097 2 күн бұрын
ಸೂಪರ್ ಜೈ ಭೀಮ್ ಜೈ ಶ್ರೀ ರಾಮ್ ಜೈ ಸಂವಿಧಾನ ಮೊದಲು ಮಾನವನಾಗು
@dsmounaj
@dsmounaj 3 күн бұрын
ಇವತ್ತು ಅಳ್ತಾವ್ರೆ ಅಲ್ವಾ ಅವತ್ತು ಅವ್ರ ಮನೆಗೆ ಬೆಂಕಿ ಅಚ್ಚಿ ಸುಡ್ತ ಇರಬೇಕಾದ್ರೆ ಖುಷಿ ಪಡ್ತಿದ್ರು ಈವಾಗ ಹೇಗಿದೆ ಅಳ್ರಿ ಅಳತಾ ಇರಿ ಜಾತಿ ಜಾತಿ ಅಂತ ಸಾಯ್ತಾರೆ ಈಗೆ ಆಗ್ಬೇಕು ಈ ಹೆಂಗಸ್ರು ನಾಟಕ ಆಡೋದ್ರಲ್ಲಿ no 1 ಈವಾಗ ಅಳೋದ ನೋಡು, ಅವತ್ತ ಜಗಳ ಆಡುವಾಗ ಖುಷಿ ಪಡ್ತಿದ್ರು ಈಗೆ ಆಗ್ಬೇಕು
@ThippaiahThippi-dg9xx
@ThippaiahThippi-dg9xx 3 күн бұрын
Karma return ಬಾಸ್✌️☺️
@madhusg4322
@madhusg4322 3 күн бұрын
ಹೌದು ಶಿಕ್ಷೆ ಆಗ್ಬೇಕು
@dsmounaj
@dsmounaj 3 күн бұрын
@madhusg4322 howdu ege agbeku
@dsmounaj
@dsmounaj 3 күн бұрын
@madhusg4322 nim uru yavadu
@kumar.m3186
@kumar.m3186 2 күн бұрын
ಇನ್ನು ಇವರಿಗೆ ಬುದ್ದಿ ಬಂದಿಲ್ಲ
@ravidhadaravi9105
@ravidhadaravi9105 4 күн бұрын
ಈವಾಗ ಅಳೋಬದಲು ಮೊದಲೇ ಮನಸತ್ವ ದಿಂದ ನೆಡ್ಕೊಂಡಿದ್ರೆ ಇ ಘಟನೆ ನೆಡಿತಾಇರ್ಲಿಲ್ಲ
@madivalikolakar4391
@madivalikolakar4391 2 күн бұрын
Super
@KSamarJalgeri
@KSamarJalgeri 5 сағат бұрын
ಬೆಂಕಿ ಹಚ್ಚು ವಾಗ ಯೋಚನೆ ಮಾಡಬೇಕಿತ್ತು
@gangadharaiahm9870
@gangadharaiahm9870 4 күн бұрын
ಮತ್ತೆ ನೀವು ದಲಿತರ ಮನೆ ಸುಟ್ಟ ಜನರನ್ನು ಏಕೆ ಪ್ರಶ್ನೆ ಮಾಡಿಲ್ಲ
@rangaswamy.tiptur
@rangaswamy.tiptur 4 күн бұрын
Super Sir ❤
@gcraghunatharaghu9168
@gcraghunatharaghu9168 4 күн бұрын
ಅದು ಯಾರು ಮಾಡಿದ್ದು ಅದರ ಮೇಲೆ ಅವಲಂಬಿಸಿರುತ್ತದೆ
@Sujatak19
@Sujatak19 3 күн бұрын
ನಿಮ್ಮನು ನೀವು ದಲಿತರು ಅಂತ ಇವಾಗ್ಲೂ ಕರೆದು ಕೊಳೋದೆ ಇಲ್ಲಿವರೆಗೂ ಈ ಮಟ್ಟಕ್ಕೆ ಬಂದಿರೋದು...
@Nagarajk-b5s
@Nagarajk-b5s 3 күн бұрын
Tirpu kotta sule maga dalitara atra lancha tagondirabeku
@renukam1720
@renukam1720 6 сағат бұрын
Daliara virudda case gellbardu anta... 10 varsha inda lancha kodta case na... 10 varsha mundak hakiddu... Iga dalits ge nyaya sikkide...
@Suniiii1298
@Suniiii1298 3 сағат бұрын
10 ವರ್ಷದಿಂದ ಸೂಳೆಮಕ್ಳು ಲಂಚ ಕೊಟ್ಟು ಕೊಟ್ಟು... ಮುಂದೆ ಆಕ್ಸಿದ್ರು.... ಇವಾಗ ತೀರ್ಪು ಸರ್ಯಾಗ್ ಆಗಿದೆ
@abhinandan2958
@abhinandan2958 4 күн бұрын
The judgement is really greatfull, welcome & appreciable, This has to be lesson for future...🎉💙
@SunilKumarmr-l4t
@SunilKumarmr-l4t Күн бұрын
ಇವತ್ತು ಕೂಡ ಜಾತಿ ಇದೆ ಬುದ್ದಿ ಕಲಿರಿ ಸವರ್ಣೀಯರು.ಬೆಲೆ ಕೊಡಿ ಜೈ ಭೀಮ್
@praveenkumar-vv4us
@praveenkumar-vv4us 3 күн бұрын
ಶೋಷಣೆಗೆ ಒಳಪಟ್ಟವರು ದಲಿತರೂ.....ಆದರೆ ಸವರ್ಣಿಯರು ಎಂದರೆ ಯಾರು, ಅವರು ಯಾವ ಜಾತಿ ಅವರು ಸ್ವಲ್ಪ ಬಿಡಿಸಿ ಹೇಳಿ... ಇಲ್ಲವೆಂದರೆ ಹಿಂದುಗಳಿಗೆ, ಹಿಂದುಗಳಿಂದಲೇ ಅನ್ಯಾಯವಾಗಿದೆ ಅಂತ ಹೇಳಿ... ಇದರಲ್ಲೂ ಕೂಡ ಜಾತಿಯತೆ..... 💔
@harshapatil3497
@harshapatil3497 3 күн бұрын
ಸಾವರ್ಣಿಯರು ಅಂದರೆ ಬ್ರಾಹ್ಮಣರು.... ಬ್ರಾಹ್ಮಣರೆ ಇದಕ್ಕೆಲ್ಲ ಕಾರಣ..... 😂
@ShivaTheLord369
@ShivaTheLord369 3 күн бұрын
​@@harshapatil3497ಸವರ್ಣಿಯರು ಅಂದರೆ ದಲಿತರು ಬಿಟ್ಟು ಇನ್ನುಳಿದ ಹಿಂದೂ ಜಾತಿಯ ಜನರು
@pavandeshapande925
@pavandeshapande925 3 күн бұрын
@@harshapatil3497 shabhash beta avrella brahmanra? 😂Bhari atalpa false accusations case haktara nin myala fake accusations madidra hushar idu legal matter!
@raghunandanmanvi2759
@raghunandanmanvi2759 3 күн бұрын
Obba brahmana hesru heli
@praveenkumar-vv4us
@praveenkumar-vv4us 3 күн бұрын
@@harshapatil3497 ಇಲ್ಲ... ಯಾಕೆಂದರೆ ಮೇಲುಜಾತಿ ಎನಿಸಿಕೊಂಡವರೆಲ್ಲ ಸವರ್ಣಿಯರೇ... ಎಲ್ಲಾ ಜಾತಿ ಅವರು ಮಾಡಿದ್ದಾರೆ ಅಂತ ಹೇಳೋಕ್ ಆಗಲ್ಲ brother.. ಪ್ರತ್ಯಕವಾಗಿ ಬಿಡಿಸಿ ಹೇಳಿದರೆ ಅರ್ಥವಾಗುವುದು
@sampathgour6366
@sampathgour6366 Күн бұрын
ನಿಮ್ಮ ಅವನು ತುಲ್ಲ್ ಮತ್ತ ಕೆಳವರ್ಗದವರ ಮೇಲೆ ಯಾಕ್ ದೌರ್ಜನ್ಯ ಮಾಡಬೇಕು ಮತ್ತ ನಾವು ಗೌಡ್ರು ಇದ್ದೀವಿ ಅಂತ ಹಡಸ್ತೀರಿ ಅಲ್ಲಾ ಇನ್ಮೇಲೆ ಹಡಸರಿ ರಂಡಿಮಕ್ಕಳೆ ಇದು ನಮ್ಮ ಭಾಭಾ ಸಾಹೇಬ ಅಂಬೇಡ್ಕರ್ ಅವರು ಕೊಟ್ಟ ತಾಕತ್ತು ಜೈ ಭೀಮ್ ಜೈ ಸಂವಿದಾನ🙏🌍💙
@balajikumbar4854
@balajikumbar4854 4 күн бұрын
ಉತ್ತಮ ಗ್ರೌಂಡ್‌ ರಿಪೋರ್ಟ್‌
@jyothisarpabhushanashivayo489
@jyothisarpabhushanashivayo489 3 күн бұрын
ನಿಮ್ಮನ್ನು ಜಾತಿ ಯಿಂದ ನಿಂದನೆ ಮಾಡಿದಕ್ಕೆ ನನಗೆ ನಾಚಿಕೆ ಆಗುತ್ತಿದೆ, ನಿಮ್ಮ ನೂವಿಗೆ ನನ್ನಲ್ಲಿ ಔಷಧಿ ಇಲ್ಲಾ ಆದರೇ ಕೆದವಿದೆ ನಿಮ್ಮ ಕಾಲಿನ ದೋಳಿಗೆ ನನ್ನ ಹಣೆ ಹಚ್ಚಿ ಕ್ಷಮೆ ಕೋರುವೆ ಅವ್ವ ಕ್ಷಮಿಸಿ ಶಂಕರರ, ಬುದ್ಧ, ಬಸವ ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿದ್ದೇ ಪುಣ್ಯ, ನಿಮ್ಮ ಕ್ಷಮೆ ಬೇಡಾ ತಲೆ ತಗ್ಗಿಸಿ ಬೇಡುವೆ ನಮ್ಮಿಂದ ನಿಮಗೆ ತಪ್ಪಾಯ್ತು ಅಷ್ಟೇ ತಾಯಿ🙏🙏🙏🙏
@shrishailnagavi9282
@shrishailnagavi9282 2 күн бұрын
❤❤❤❤❤❤
@ravindraak158
@ravindraak158 4 күн бұрын
Jai bheem 💪💙
@GopalGopal-e2y
@GopalGopal-e2y Күн бұрын
Super judgement sir
@archarsh481
@archarsh481 3 күн бұрын
ಇವ್ರೆಲ್ಲ ಮಾತಾಡಿದ್ದು ನೋಡಿದರೆ ಅರ್ಥ ಆಗುತ್ತೆ ಇವ್ರಿಗೂ ಇವಾಗ್ಲೂ ನಾವು ಯಾರು ತಪ್ಪೇ ಮಾಡಿಲ್ಲಾ ಅನ್ನೋ ತರ ಮಾತನಾಡುತ್ತಿದ್ದಾರೆ...
@dwarkanathca8452
@dwarkanathca8452 3 күн бұрын
Worst Animals
@kirankumar-ro9ff
@kirankumar-ro9ff 3 күн бұрын
Yesss
@Kannadiga923
@Kannadiga923 2 күн бұрын
ನಾವು ಸಂವಿಧಾನದ ತೀರ್ಪಿಗೆ ಗೌರವಿಸುತ್ತೇವೆ ಆದರೆ ಯಾರಿಗೆ ಅನ್ಯಾಯವಾದರು ಇದೆ ರೀತಿ ನ್ಯಾಯ ಸಿಗಬೇಕು.ಅದು ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು
@gurappakattimani2074
@gurappakattimani2074 2 күн бұрын
ಸರಿಯಾಗಿ ಮಾತು ಹೇಳಿದಿರಿ ಮುಂದಿನ ಕಾಲ್ ನಿರ್ಧಾರ್ ಆಗುತ್ತೆ
@ManingappaKusanale
@ManingappaKusanale 2 күн бұрын
ಇನ್ನೂ ನಿಮಗೆ ನ್ಯಾಯಾಂಗದ ಮೇಲೆ ಸೌಂಶ್ಯವಿದೆಯೇ ? ಕೆಲವೊಬ್ಬರು ಅಮಾಯಕರಿಗೆ ದಂಡನೆ ಆಗಿದೆ ಅನ್ನೋರು ಇದ್ದಾರೆ ಅಂದರೆ ಪೊಲೀಸ್ ಡಿಪಾರ್ಟ್ಮೆಂರಂಟ್ ನ್ಯಾಯಾಲಯ ಹತ್ತು ವರ್ಷಗಳ ಕಾಲ ಶ್ರಮ ಪಟ್ಟು ನ್ಯಾಯ ಕೊಟ್ಟಿದ್ದಾರೆ ಅವರ ಪರಿಶ್ರಕ್ಕೆ ಧಕ್ಕೆ ಆಗೋ ಹಾಗೆ ಮಾತಾಡಬೇಡಿ.
@srinivasaa7926
@srinivasaa7926 2 күн бұрын
ಸಂವಿಧಾನ ಎಲ್ಲಾ ಸಮುದಾಯಕ್ಕೂ ಇರಬೇಕು
@ashika1973
@ashika1973 Күн бұрын
ಸಂವಿಧಾನ ಯಾವುದೋ ಒಂದು ಸಮುದಾಯಕ್ಕೆ ಮೀಸಲು ಎನ್ನುವುದಾದರೆ ಒಂದೊಂದು ಹಮುದಾಯಕ್ಕೂ ಬೇರೆ ಬೇರೆ ಸಂವಿಧಾನ ಬರಲಿ, sc, st ಮೀಸಲಾತಿ ಅಂತ ಸರ್ಕಾರ ಮಾಡಿರುವುದು ಜನಸಾಮಾನ್ಯರಲ್ಲ ಸರ್ಕಾರ ನಿಮ್ಮ ಜಾತಿಹೆಸರೇಳುವುದು ತಪ್ಪಲ್ಲವ ಯಾಕೆ ಹೊರಾಡುತ್ತಿಲ್ಲ, ಅಟ್ರಾಸಿಟಿ ಕಾನೂನು ಕಲವೂಂದು ಕಡೆ ದರುಪಯೋಗಿಸಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ.
@BtMadhavamurthy
@BtMadhavamurthy 4 күн бұрын
ಜಾತಿ ವಾದಿಗಳಿಗೆ ವಾಡಿಗಳಿಗೆ ಯಚರಿಕೆ ಘಂಟೆ ನಿಮ್ಮ ವರದಿಗೆ ಅಭಿನಂದನೆಗಳು.
@nischith1999
@nischith1999 3 күн бұрын
ಜಾತಿ ಪದ್ಧತಿ ತೊಲಗಿಸಿ . ನಾವೆಲ್ಲ ಹಿಂದೂ ನಾವೆಲ್ಲ ಒಂದು .
@yamanoorsabnadaf7745
@yamanoorsabnadaf7745 7 сағат бұрын
ನಾವೆಲ್ಲ ಹಿಂದೂ ಅಲ್ಲ ಪಾ ಅಣ್ಣ ನಾವೆಲ್ಲ ಒಂದೇ ಅಂತ ಹೇಳು
@halurappahonnunchi9302
@halurappahonnunchi9302 4 күн бұрын
ನಮ್ಮ ಸಮಾಜ ಈಗಲಾದರೂ ಸುಧಾರಿಸಬೇಕು
@rajuavale5184
@rajuavale5184 Күн бұрын
Super and good news sir
@basavarajuhs8705
@basavarajuhs8705 4 күн бұрын
ದಯವಿಟ್ಟು ಸಾವರ್ಣಿಯ ಅಂತ, ಕೇಳಜಾತಿ ಅಂತ ಹೇಳ್ಬೇಡಿ
@lakshmanlucky2756
@lakshmanlucky2756 11 сағат бұрын
ಇ ದಲಿತ ರ್ರ... ಸಮಾಜಿಕ ನ್ಯಾಯ... ನಮ್ ದೇವರು ಕಾರಣ.... ಜೈಭೀಮ್ 💙
@aniljavoorgoutambuddhalur6181
@aniljavoorgoutambuddhalur6181 3 күн бұрын
ಈ ಸುದ್ದಿ ಜಗತ್ತಿಗೆ ಸರಬೇಕು. ಇಂದು ಇವರಿಗೆ ಅವರ ಮನೆಯವರ ಕೆಲವು ದಿನಗಳು ತಮ್ಮೊಂದಿಗೆ ಇಲ್ಲ ಎಂಬ ಕಾರಣಕ್ಕೆ ಕಣ್ಣೀರು ಬರುತಿದೆ, 10 ವರ್ಷದ ಹಿಂದೆ ದಲಿತರ ಮನಿಗೆ ಬೆಂಕಿ ಹಚ್ಚಿದಾಗ ಅವರ ಕಣ್ಣಲ್ಲಿ ರಕ್ತವೇ ಅರದಿತ್ತು. 😢😢, ಇನ್ನು ಕೆಲ ದಲಿತರು ಶಾಶ್ವತವಾಗಿ ಅವರನ್ನು ಕಳೆದುಕೊಂಡಾಗ ಎಲ್ಲಿ ಹೋಗಿತ್ತು ಮಾನವೀಯತೆ.. ಇದು ಸಂವಿಧಾನದ ಗೆಲವು ಸಂವಿಧಾನಕ್ಕೆ ಜಯವಾಗಲಿ
@Mahesh-nf5ir
@Mahesh-nf5ir Күн бұрын
ತಾಯಿ ಬೆಂಕಿ ಅಚ್ಚ ಅಕಿದಾಗ ಗೊತ್ತಾಗಲಿಲ್ಲ
@Coollllllll14333
@Coollllllll14333 4 күн бұрын
ಎಲ್ಲಾ ಮನೆಗಳು ಯಾಕೆ ಖಾಲಿ ಇದ್ದವು.. ಎಲ್ಲಾರೂ ಎಲ್ಲಿಗೆ ಹೋಗಿದ್ದರು...
@rkuppirkuppi2593
@rkuppirkuppi2593 Күн бұрын
ನಿಜ ನ ತೋರಿಸುವ ಧೈರ್ಯ ತೋರಿದ ತಮಗೆ ಅಭಿನಂದನೆಗಳು ಸರ್ ❤❤ ನೀವು ಕೆಲವೊಂದು ಮೀಡಿಯಾ ದವರು ನಮ್ಮಂತಹ ದುರ್ಬಲ ವರ್ಗಗಳ ಬಲಗೈ ಇದ್ದ ಹಾಗೆ 🙏🙏
@ningarajuningu2384
@ningarajuningu2384 4 күн бұрын
Jai bhim...
@bharmask1655
@bharmask1655 2 күн бұрын
ಸಂವಿಧಾನ 🥰👍👍👍👍
@rameezbilal321
@rameezbilal321 4 күн бұрын
ಜೈ ಸಂವಿಧಾನ
@nithin...6657
@nithin...6657 3 күн бұрын
ಇನ್ನೂ ಬುದ್ದಿ ಬಂದಿಲ್ಲ ಇವರಿಗೆ.......
@rangaswamy.tiptur
@rangaswamy.tiptur 4 күн бұрын
Jai bhim 💐....
@parashuramemmer9990
@parashuramemmer9990 2 күн бұрын
ಜೈ ಅಂಬೇಡ್ಕರ್ ಜೇ ಸಂವಿಧಾನ
@MamathaMamatha-w6t
@MamathaMamatha-w6t 3 күн бұрын
ಬೆಂಕಿ ಇಟ್ಟರಲ್ಲ ಆವಾಗ್ ಇರಬೇಕು ಈ ಬುದ್ದಿ
@kkaniltech9287
@kkaniltech9287 3 күн бұрын
Hi
@kkaniltech9287
@kkaniltech9287 3 күн бұрын
Hi
@aimisias.8953
@aimisias.8953 3 күн бұрын
ಪ್ರವಾಹ ಬಂದು ಹೋದ್ರು ಅಂದುಕೊಂಡು ಸುಮ್ನೆ ಬದುಕುವುದು ಸರಿ.😮
@harshabalkur9694
@harshabalkur9694 2 күн бұрын
ದಲಿತರ ಮನೆಗೆ ಬೆಂಕಿ ಹಚ್ಚುವಾಗ ಎಲ್ಲಿ ಹೋಗಿದ್ದೆ ಅಮ್ಮ?
@krishnalamani4065
@krishnalamani4065 3 күн бұрын
ಅವರ ಮನೆಗೆ ಅವರೇ ಬೆಂಕಿ ಹಚ್ಕೊಂಡಿದ್ದಾರೆ🤦
@Madivalamallikarjuna
@Madivalamallikarjuna 3 күн бұрын
ಸುಳ್ಳಿಗೆ ಇದ್ದಷ್ಟು ಬೆಲೆ ಸತ್ಯಕ್ಕೆ ಇಲ್ಲ
@ravihosamaniravi7285
@ravihosamaniravi7285 2 күн бұрын
5 ಜನಕ್ಕೆ ಗಿಡಕ್ಕೆ ಕಟ್ಟಿ ಹಾಕಿ ಹೋಡದಿದ್ದು ಸುಳ್ಳಾ
@durugesht3503
@durugesht3503 Күн бұрын
ಅಜ್ಜೀ ಅ ಮುದೇನು 10 ವರ್ಷ ದ ಯಿಂದೆ ಚೆನ್ನಾಗಿ ಇದ್ರೂ ಆಲ್ವಾ.....
@RamaswamiSundarimani
@RamaswamiSundarimani 4 күн бұрын
Jay Bheem Shakti 💪 sanvidhan Shakti 💪
@Kiran-me1mq
@Kiran-me1mq Күн бұрын
ಗತ್ತು ನೋಡ್ರೋ e Munde 😂ok ದು
@Siddappa-cj3jm
@Siddappa-cj3jm 4 күн бұрын
ಎಲ್ಲರಿಗೂ ನೇಣು ಗಂಭಕ್ಕೆ ಹಾಕಬೇಕು 🎉🎉🎉🎉🎉🎉🎉🎉🎉🎉🎉😅😅❤❤❤
@nagucreation1233
@nagucreation1233 3 күн бұрын
😂
@sumanth6902
@sumanth6902 3 күн бұрын
Including you
@nagucreation1233
@nagucreation1233 3 күн бұрын
@@sumanth6902 no U😄
@mallikarjunhospet6230
@mallikarjunhospet6230 3 күн бұрын
ಮೊದಲು ನಿಂಗ ಹಾಕಬೇಕು
@gurupadappamadeshi8517
@gurupadappamadeshi8517 3 күн бұрын
😅
@sathish123g9
@sathish123g9 Күн бұрын
Ivaga heltira awga dalitarige anyaya agovaga heloke agatirlilva en nataka madthira ivaga
@Kumarv89122
@Kumarv89122 4 күн бұрын
Jai bheem ❤🎉🥰🥰🥰👌👌👌👌
@RamakrishnaV-y2j
@RamakrishnaV-y2j 23 минут бұрын
Super Anna prament sage ಹಾಗಬೇಕು
@krishnakrish6824
@krishnakrish6824 3 күн бұрын
ಜೈಭೀಮ್ 💙💙💙🙏🙏🙏
@NisarAhmed-n1y
@NisarAhmed-n1y 2 күн бұрын
ನ್ಯಾಯಾಧೀಶರು ಧನ್ಯವಾದಗಳು ❤
@tejuprasadkumar2775
@tejuprasadkumar2775 4 күн бұрын
Oh eee udgi eeglu sulu elthavle😢😢😢😢 avre benki achkoloke ucha avarge😂😂😂😂
@HaleshHalesh-z7q
@HaleshHalesh-z7q 2 күн бұрын
ಜೈ ಭೀಮ್.....
@papannakpm2647
@papannakpm2647 3 күн бұрын
ಕೋರ್ಟಿನ ತೀರ್ಪಿನ ಬಗ್ಗೆ ಅಭಿನಂದನೆಗಳು
Who’s the Real Dad Doll Squid? Can You Guess in 60 Seconds? | Roblox 3D
00:34
Sigma baby, you've conquered soap! 😲😮‍💨 LeoNata family #shorts
00:37