Ekadanthaya Vakrathundaya with Lyrics in Kannada

  Рет қаралды 10,518,752

Basavaraj Walikar

Basavaraj Walikar

Күн бұрын

Please find android app for more
play.google.co...
**********
!!ಜಯ ಶ್ರೀ ಗಣೇಶ !!
**********
ಗಣನಾಯಕಯ ಗಣದೈವತಾಯ ಗನಾಧ್ಯಕ್ಷಯ ಧೀಮಹಿ
ಗುಣ ಶರಿರಾಯ ಗುಣ ಮಂದಿತಾಯ ಗುನೆಶನಾಯ ಧೀಮಹಿ
ಗುನತಿತಾಯ ಗುನಧಿಶಾಯ ಗುಣ ಪ್ರವಿಷ್ಟ್ಹಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೆಶಾನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೆಶಾನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
ಗಣಕಾತುರಾಯ ಗಣಪ್ರನಾಯ ಗಣನ್ತರಾತ್ಮನೆ
ಗನೋತ್ಸುಖಯ ಗಣಮತಾಯ ಗನೊತಸುಕ - ಮನಸೇ
ಗುರು -ಪುಜಿತಯ ಗುರು -ದೈವತಯ ಗುರು -ಕುಲಸ್ತಯಿನೆ
ಗುರು ವಿಕ್ರಮಯ ಗುಯ್ಯಹ ಪ್ರವರಾಯ ಗುರವೇ ಗುಣ -ಗುರವೇ
ಗುರುದೈತ್ಯ ಕಳಕ್ಚ್ಚೆತ್ರೆ ಗುರು -ಧರ್ಮ ಸದರಧ್ಯಾಯ
ಗುರು -ಪುತ್ರ ಪರಿತ್ರತ್ರೆ ಗುರು -ಪಾಖಂಡ ಖಂಡಕಾಯ
ಗೀತಾ -ಸಾರಾಯ ಗೀತಾ ತತ್ತ್ವಾಯ ಗೀತಾ -ಗೊತ್ರಾಯ ಧೀಮಹಿ
ಗುಧ -ಗುಲ್ಫಾಯ ಗಂಧ - ಮತ್ತಾಯ ಗೊಜಾಯ -ಪ್ರದಾಯ ಧೀಮಹಿ
ಗುನತಿತಾಯ ಗುಣಧಿಶಯ ಗುಣ ಪ್ರವಿಶ್ಥಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
ಎಕದನ್ತಯ್ a ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೆಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
ಸರ್ವ -ರಾಜಾಯ ಗಂಧಾಯ ಸರ್ವ -ಗಣ -ಶ್ರಾವಣ ಪ್ರನಯಿಮೆ
ಗಧಾಯ ರಾಗಾಯ ಗ್ರಂಥಾಯ ಗಿತಯ ಗ್ರಂಥರ್ಥ ತನ್ಮಯಿಯೇ
ಗುರಿಲೆ ... ಗುನವತೆ ... ಗಣಪತಯೇ ...
ಗ್ರಂಥ -ಗಿತಾಯ ಗ್ರಂಥ -ಗೆಯಾಯ ಗ್ರಂಥಂತರ -ಆತ್ಮನೇ
ಗೀತಾ ಲಿನಾಯ ಗಿತಶ್ರಯಾಯ ಗೀತಾ -ವಾದ್ಯ ಪತವೆ
ಧೆಯ ಚರಿತಯ ಗಯಾ -ಗವರಾಯ ಗಂಧರ್ವಪರಿ ಕೃಪೆ
ಗಯಕಧಿನ ವಿಗ್ರಹಯ ಗಂಗಾಜಲ ಪ್ರನಯವತೆ
ಗೌರಿ -ಸ್ತನಂಧನಯ ಗೌರಿ ಹೃದಯ ನಂದನಾಯ
ಗೌರ -ಭಾನು ಸುತಾಯ ಗೌರಿ ಗಣೇಶ್ವರಾಯ
ಗೌರಿ -ಪ್ರನಯಾಯ ಗೌರಿ ಪ್ರವನಾಯ ಗೌರ -ಭವ್ಯ ಧೀಮಹಿ
ಘೋಸ -ಹಸ್ತ್ರಾಯ ಗೋವರ್ಧನಾಯ ಗೋಪಾ -ಗೋಪಾಯ ಧೀಮಹಿ
ಗುನತಿತಾಯ ಗುನಧಿಶಾಯ ಗುಣ ಪ್ರವಿಷ್ಟ್ಹಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶನಯ ಬಾಲಚಂದ್ರಯ ಶ್ರೀ ಗಣೇಶಯ ಧೀಮಹಿ
Shri Ganesha Famous Aarati song Ekadanthaya Vakrathundaya with Kannada Lyrics
Please find android app for more
play.google.co... Bhakti Songs with Lyrics

Пікірлер: 2 300
@rajeshtandel2654
@rajeshtandel2654 21 күн бұрын
ನನಗೆ ಇಷ್ಟವಾದ ಶ್ರೀ ಗಣೇಶನ ಗೀತೆ . ಈ ಗೀತೆ ಹಾಡಿದವರಿಗೂ ಹೃತ್ಪೂರ್ವಕ ಧನ್ಯವಾದಗಳು.
@prsnaik3625
@prsnaik3625 9 ай бұрын
ಗಣನಾಯಕಾಯ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ ಗುಣ ಶರೀರಾಯ ಗುಣಮಂಡಿತಾಯ ಗುಣೇಶಾನಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಗಾನ ಚತುರಾಯ ಗಾನ ಪ್ರಾಣಾಯ ಗಾನಾಂತರಾತ್ಮನೇ ಗಾನೋತ್ಸುಕಾಯ ಗಾನಮತ್ತಾಯ ಗಾನೋತ್ ಸುಖ ಮನಸೇ ಗುರು ಪೂಜಿತಾಯ ಗುರು ದೈವತಾಯ ಗುರು ಕುಲಸ್ಥಾಯಿನೆ ಗುರು ವಿಕ್ರಮಾಯ ಗುಯ್ಯ ಪ್ರವರಾಯ ಗುರವೇ ಗುಣ ಗುರವೇ ಗುರುದೈತ್ಯ ಕಲಕ್ ಚೇತ್ರೇ ಗುರುಧರ್ಮ ಸದಾರಾಧ್ಯಾಯ ಗುರು ಪುತ್ರ ಪರಿತ್ರಾತ್ರೆ ಗುರುಪಾಖಂಡ ಖಂಡಖಾಯ ಗೀತಾ ಸಾರಾಯ ಗೀತಾ ತತ್ವಾಯ ಗೀತ ಗೋತ್ರಾಯ ಧೀಮಹಿ ಗೂಢ ಗುಲ್ಫಾಯ ಗಂಧ ಮತ್ತಾಯ ಗೋಜಯಪ್ರದಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಗಂಧರ್ವರಾಜಾಯ ಗಂಧಾಯ ಗಂಧರ್ವ ಗಾನ ಶ್ರವಣ ಪ್ರಣಯಿಯೇ ಗಾಡಾನುರಾಗಾಯ ಗ್ರಂಥಾಯ ಗೀತಾಯ ಗ್ರಂಥಾರ್ಥ ತನ್ಮಯಿಯೇ ಗುರಿಲೇ ಗುಣವತೇ ಗಣಪತಿಯೇ ಗ್ರಂಥ ಗೀತಾಯ ಗ್ರಂಥ ಗೇಯಾಯ ಗ್ರಂಥಾಂತ ರಾತ್ಮನೇ ಗೀತಾ ಲೀನಾಯ ಗೀತಾಶ್ರಯಾಯ ಗೀತವಾದ್ಯ ಪಠವೇ ಧೇಯ ಚರಿತಾಯ ಗಾಯ ಗವರಾಯ ಗಂಧರ್ವ ಪ್ರಿಯಕೃಪೆ ಗಾಯಕಾಧೀನ ವಿಗ್ರಹಾಯ ಗಂಗಾಜಲ ಪ್ರಣಯವತೆ ಗೌರಿ ಸ್ಥನಂಧನಾಯ ಗೌರಿ ಹೃದಯನಂದನಾಯ ಗೌರಭಾನು ಸುತಾಯಾ ಗೌರಿ ಗಣೇಶ್ವರಾಯ ಗೌರಿ ಪ್ರಣಯಾಯ ಗೌರಿ ಪ್ರವಣಾಯ ಗೌರ ಭಾವಾಯ ಧೀಮಹಿ ಗೋಸ ಹಸ್ತ್ರಾಯ ಗೋವರ್ಧನಾಯ ಗೋಪ ಗೋಪಾಯ ಧೀಮಹಿ ಗುಣಾತೀತಾಯ ಗುಣಾಧೀಶಾಯ ಗುಣ ಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ
@SabannaBanglore
@SabannaBanglore Ай бұрын
ನಂಬಿಕೆ ಗೇ ಇನ್ನೊಂದು ಹೆಸರೇ ಶ್ರೀ ಗಣೇಶ್..❤
@Jyoti-gh6tg
@Jyoti-gh6tg Жыл бұрын
ನನ್ನ ಕಷ್ಟಗಳನ್ನು ದೂರ ಮಾಡಿದ ದೇವರು 🙏🏻🙏🏻🙏🏻🙏🏻🙏🏻🙏🏻
@mallappabudni8160
@mallappabudni8160 Жыл бұрын
🙏🙏🙏🙏🙏
@MuraliSoukya
@MuraliSoukya Жыл бұрын
🙏🙏🙏🙏🙏
@sanket4609
@sanket4609 Жыл бұрын
🙏🙏🙏 ನನ್ನ ಕಷ್ಟಗಳನ್ನು ದೂರ ಮಾಡು ದೇವರು 🙏🙏🙏
@djbaby4451
@djbaby4451 Жыл бұрын
❤😊😢🎉
@djbaby4451
@djbaby4451 Жыл бұрын
😊❤🎉
@premaka912
@premaka912 2 ай бұрын
ವರ್ಷ ವರ್ಷವೂ ಗಣೇಶನ ಪೂಜೆ ಹೋಮ ಮಾಡಿದರೆ ಸಾಕು ಎಲ್ಲಾ ಕಷ್ಟ ಗಳು ದೂರ ಆಗುತ್ತದೆ .
@Maruthi-m7w
@Maruthi-m7w Ай бұрын
@@premaka912 ಎಗೆ. ಮಾಡೋದು. ಓಮ ನಾವು. ಮಾಡಿಸುತ್ತೆ ವೇ. ಎಷ್ಟು. ಆಗೊತ್ತೆ. ಅಮೊಂಟ್
@Maruthi-m7w
@Maruthi-m7w Ай бұрын
@@premaka912 ಓಮ. ಮಾಡಿಸಿಬೇಕಾ
@SomaSundara-o2s
@SomaSundara-o2s Ай бұрын
ಸೂಪರ್ ಗಾಡ್ ❤
@kavyan2361
@kavyan2361 2 жыл бұрын
ನನ್ನ ನೆಚ್ಚಿನ ದೇವರು ಮತ್ತು ನನ್ನ ನೆಚ್ಚಿನ ಹಾಡು 🌺🌹🌺😍😍😍😍😍..........
@newyoutuber583
@newyoutuber583 Жыл бұрын
# dvg offer
@mallapakpr3720
@mallapakpr3720 Жыл бұрын
❤️❤️❤️q❤️
@manjudhruva6759
@manjudhruva6759 Жыл бұрын
Hi
@PrasadGuttula-jc5ql
@PrasadGuttula-jc5ql Жыл бұрын
😊🎉Yesyourite
@ashrayaudupi-dp5vx
@ashrayaudupi-dp5vx Жыл бұрын
Yuorwrite this song my allso fevret❤🙏🙏❤
@bhojarajahbhojaraja3402
@bhojarajahbhojaraja3402 7 ай бұрын
ನಮ್ಮ ತಪ್ಪುಗಳನ್ನು ಮನ್ನಿಸಿ ಮತ್ತು ನಮನ್ನು ಸುಕ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಓಂ ಗಜಾನನ ಗಣೇಶ ಕಾಪಾಡು ಎಂದು ಕೇಳಿಕೊಳ್ಳುತ್ತೇನೆ 🙏💐🙏
@premaka912
@premaka912 6 ай бұрын
.ಶ್ರೀ ಗಣೇಶಾಯ ನಿನ್ನ ಪಾದಕ್ಕೆ ನನ್ನ ಪ್ರೀತಿಯ ನಮೋ ನಮಃ
@parimalahebbar5076
@parimalahebbar5076 2 жыл бұрын
ಜೈ ಶ್ರೀ ಗಣೇಶ ಈ ಹಾಡು ನನಗೆ ತುಂಬಾ ಇಷ್ಟವಾದ ಸಂಗೀತ ನನಗೆ ಯಾವಗಲೆಲ್ಲಾ ಬೇಜಾರು ಆಗುತ್ತು ಅವಗ್ಲೆಲ್ಲ ನಾನು ಈ ಹಾಡನ್ನು ಕೇಳುತಾ ನನ್ನ ದುಃಖವನ್ನೆಲ್ಲಾ ಮರೆಯುವೆ ಹಾಗಾಗಿ ಈ ಹಾಡು ನನಗೆ ಇಷ್ಟ ತುಂಬಾ ಧನ್ಯವಾದಗಳು ನಿಮ್ಮಗೆ ಈ ಹಾಡನ್ನು ಅಪ್ ಲೋಡ್ ಮಾಡಿದಕೆ ಈ ಹಾಡನ್ನು ಕೇಳಿದ ಪ್ರತಿಯೊಬ್ಬರಿಗೂ ದೇವರು ಅವರಿಗೆ ಒಳ್ಳೆಯದು ಮಾಡಲ್ಲಿ ಎಂದು ಶ್ರೀ ಗಣೇಶನಲ್ಲಿ ಬೇಡುವೆ 🙏🙏🙏🙏🙏❤❤❤❤❤
@KrantiVeeraDon108
@KrantiVeeraDon108 Жыл бұрын
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
@mahdevitashildar6223
@mahdevitashildar6223 3 ай бұрын
ಓಂ ಗಣಪತಿಾಯ ನಮಃ ಗಣಪತಿಯೇ ನಮಃ ಓಂ ಗಂ ಗಣಪತಿಯ ನಮಃ ನಮ್ಮ ಕಷ್ಟಗಳನ್ನು ಎಲ್ಲಾ ಪರಿಹಾರ ಮಾಡಪ್ಪ ಗಣಪತಿಯೇ ನಮಃ ಗಣಪತಿ ಆ ಕುಟುಂಬದೊಳಗೆ ಇದ್ದಿದ್ದಿಲ್ಲ ಸಮಸ್ಯೆಗಳನ್ನು ದೂರ ಮಾಡಪ್ಪ ಕೆಟ್ಟ ಸಮಸ್ಯೆಗಳನ್ನು ದೂರ ಮಾಡಪ್ಪ ಗಣಪತಿ ಯಾಯ ನಮಃ 🙏🌺🙏
@AffectionateRallyCar-yy5rs
@AffectionateRallyCar-yy5rs 3 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏ಗಣಪತಿ
@MKokila-e6r
@MKokila-e6r 2 ай бұрын
ನನ್ನ ಶಕ್ತಿ ನನ್ನ ಸ್ಪೂರ್ತಿ ನನ್ನ ಕುಷಿ ನನ್ನ ಗಣೇಶ 🙏 ನನ್ನ ಜಗತ್ತು ನನ್ನ ಗಣಪ ಜೈ ದೇವ ಶ್ರೀ ಗಣೇಶ 🙏🙏🙏🙏🙏💐❤️🌎💪
@ankithabt7455
@ankithabt7455 Жыл бұрын
ದ್ವಿತೀಯ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಉತೀರ್ನ ಆಗೋ ಹಾಗೆ ಮಾಡಪ್ಪ ತಂದೆ 🙏🌺🌺🙏
@geethageta6548
@geethageta6548 4 жыл бұрын
My favarite song 🙏🙏🙏🙏🙏om gum ganapathaye namaha
@shruthiraghu9686
@shruthiraghu9686 2 жыл бұрын
My favorite song and God my god 🙏🏻🙏🏻🙏🏻🙏🏻😍🙏🏻💐🙏🏻🙏🏻🙏🏻
@kavyaviyan
@kavyaviyan 4 жыл бұрын
This song is my baby's favourite song in womb wen I played this song my baby kicks I'm so happy...
@mohankumarkmkurubasmohanku1497
@mohankumarkmkurubasmohanku1497 2 жыл бұрын
I love you ಗಣೇಶ song
@nagarajanagaraja3073
@nagarajanagaraja3073 2 жыл бұрын
Hi
@manojknmanojkn8198
@manojknmanojkn8198 2 жыл бұрын
Chd and I am a new message to rate it the same time as I am a good girl to jddh
@Ravikumar-vo4gj
@Ravikumar-vo4gj 2 жыл бұрын
NO
@Ravikumar-vo4gj
@Ravikumar-vo4gj 2 жыл бұрын
No
@bhimrajd2449
@bhimrajd2449 2 жыл бұрын
ಜೈ ಶ್ರೀ ಗಣೇಶ ದೇವ ಜೈ ಜೈ ಶ್ರೀ ಗಣೇಶ ದೇವ🙏🙏🚩🚩
@sz_creation___
@sz_creation___ 2 жыл бұрын
Ganesha habba ellivaregu nadiyutte allivaruge e song jeevanta vagirutte 🙏🏻🙏🏻🙏🏻🥰🥰🥰🥰
@TejashwiniBajantri
@TejashwiniBajantri Ай бұрын
Amele yen agute
@rakeshpadma1847
@rakeshpadma1847 3 жыл бұрын
Without this song... Every year ganesha chaturthi is incomplete😍😍😍😍
@Vaishnavi5418
@Vaishnavi5418 3 жыл бұрын
Yes
@devarajaboyi4731
@devarajaboyi4731 3 жыл бұрын
@@Vaishnavi5418 h
@Shaik_Rabiya
@Shaik_Rabiya 2 жыл бұрын
Yes
@poonamtarade6763
@poonamtarade6763 2 жыл бұрын
Soo nice 🙂❤️❤️❤️❤️❤️❤️❤️❤️
@jayashankarsanthosh7991
@jayashankarsanthosh7991 2 жыл бұрын
👌
@j.shashirekha13as48
@j.shashirekha13as48 4 жыл бұрын
This is very interesting song l will hear daily early in the morning this song is ossum ಜೈ ಶ್ರೀ ಗಣೇಶ
@ಕ್ಈ.ಅಸ್ಫ್ಸ್ಜಕೊಟ್
@ಕ್ಈ.ಅಸ್ಫ್ಸ್ಜಕೊಟ್ 3 жыл бұрын
ಲಿಂಬವೀಂಬಿಎಂಎಫ್ಬ್ಯಕ್ಸ್👍
@ಕ್ಈ.ಅಸ್ಫ್ಸ್ಜಕೊಟ್
@ಕ್ಈ.ಅಸ್ಫ್ಸ್ಜಕೊಟ್ 3 жыл бұрын
ಅಕ್ವೆಂಕ್ ನಫ್🙏
@Ravikiccha959
@Ravikiccha959 4 жыл бұрын
Ekadanthaya vakrathundaya gowri ganeshaya dimahi 🙏🙏🙏🙏🙏🙏
@kusumarudresh8304
@kusumarudresh8304 2 жыл бұрын
ತುಂಬಾ ಚೆನ್ನಾಗಿದೆ ಬರವಣಿಗೆಯ ಮೂಲಕ ಹಾಡಿದ್ದು ನನಗೆ ತುಂಬಾ ಖುಷಿಯಾಯಿತು
@thanmayeeshivshanker3270
@thanmayeeshivshanker3270 4 жыл бұрын
I love this song so much Thanks to Mahadevan SIR It is heart touching song Jai ganesha jai ganesha 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@danuPattar810
@danuPattar810 Жыл бұрын
Gam Ganeshaaya Namah
@danuPattar810
@danuPattar810 Жыл бұрын
Gam Ganeshaaya Namah
@jayashreejaya3805
@jayashreejaya3805 2 жыл бұрын
My frvt song 🙏🙏 Happy ganesha chathurthi
@subhashreerath7569
@subhashreerath7569 6 жыл бұрын
jab Main ye song Sun ti hun tooo dil ko sukun mil Ta hai..........................yesaa lag ta hai......main koi or hin duniya Main hun........I love this song......so much
@gopuchavan4258
@gopuchavan4258 4 жыл бұрын
Waw
@satishsatish2146
@satishsatish2146 4 жыл бұрын
Supe
@ankushdkankushdk1309
@ankushdkankushdk1309 4 жыл бұрын
One of my ever favorite songs
@devrajadevraja247
@devrajadevraja247 4 жыл бұрын
Devaraja😄😄👍👍👍
@Its_mantu_07
@Its_mantu_07 2 жыл бұрын
🌎🙏ನನ್ನ ದೇವ ಗಣಪತಿ 🙏💞
@harischandranaik9014
@harischandranaik9014 10 ай бұрын
No namma ganapathi❤
@mahadevrakshi9081
@mahadevrakshi9081 2 жыл бұрын
ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏 ಓಂ ಗಂ ಗಣಪತಯೇ ನಮ್ಹ🙏
@KarabasagoudaKaregoudra
@KarabasagoudaKaregoudra Ай бұрын
Thappu😢
@vidyalatashetty4003
@vidyalatashetty4003 4 жыл бұрын
Hats off Dear Shankar Mahadevanji.Heart touching voice. God bless u with all his blessings on you n your family.
@kalavatidevangmath6680
@kalavatidevangmath6680 4 жыл бұрын
Fb care xx
@karthikmv1233
@karthikmv1233 4 жыл бұрын
GOOD MORNING MY. KARTHIK.M.V
@mahanteshnavi8160
@mahanteshnavi8160 4 жыл бұрын
ಜೈ ಗಣೇಶ💐💐
@Dr.bro18
@Dr.bro18 3 жыл бұрын
My favorite song 👍🙏🙏
@ChandrashekarJalli
@ChandrashekarJalli 9 ай бұрын
ನನ್ನ ಕಷ್ಟಗಳನ್ನು ದೂರ ಮಾಡಿದ ದೇವರ🙏🙏🙏🙏🙏🙏🙏🙏🙏🙏🙏
@bhavanims818
@bhavanims818 11 ай бұрын
❤My favorite song❤and my favorite god ❤
@bhavanims818
@bhavanims818 5 ай бұрын
Thanks
@sindhu744
@sindhu744 4 жыл бұрын
Thank you for the beautiful lyrics
@Manju-vh5yv
@Manju-vh5yv 2 жыл бұрын
❤❤❤❤ ನಾನು ಯಾವಾಗಲೂ ಗಣೇಶ ಭಕ್ತಳು
@allamamedia1200
@allamamedia1200 9 ай бұрын
ಸಾಹಿತ್ಯ ತಪ್ಪಾಗಿ ಬರೆದಿದೆ. ಹಾಡು ಅದ್ಭುತವಾಗಿದೆ 🙏
@chandra.chandra4251
@chandra.chandra4251 2 жыл бұрын
My favourite song 😍❤️😍❤️
@darshanyadav45
@darshanyadav45 4 жыл бұрын
Very happy to listening to boss song.... Lovely n heart touching lyrics also music..... Bless to all..... Thnk uu So much for uploading....
@sugandhibaikampadi
@sugandhibaikampadi 4 жыл бұрын
Melodious song ! One of my best devotional songs
@govindappachetana2018
@govindappachetana2018 4 жыл бұрын
I love this song because it's so much of confidence in the work what I do then to my music teacher I said by force and I I said to teach this song and it is so melody thank you for this song who dedicate this song it is so proud of you all credit goes to you thank you
@ShankarShankar-db8gc
@ShankarShankar-db8gc 4 жыл бұрын
Super man I'm also this song my favourite
@Princess-w1k
@Princess-w1k 4 жыл бұрын
Read thanks
@Princess-w1k
@Princess-w1k 4 жыл бұрын
@@ShankarShankar-db8gc okay
@vijayalaxmipatil4593
@vijayalaxmipatil4593 4 жыл бұрын
@@ShankarShankar-db8gc Iuuyuuou
@chandanchandu7208
@chandanchandu7208 4 жыл бұрын
@@Princess-w1k Shkb
@SihidSidhri
@SihidSidhri 20 күн бұрын
ನನ್ನ ಪ್ರೀತಿಯ ಗಣೇಶ ಹಬ್ಬದ ಶುಭಾಶಯಗಳು
@MahanteshJaggal
@MahanteshJaggal 25 күн бұрын
ಐ ಲಯುಗಣೆಶ❤❤💋💋💋🦁🦁🦁👑👑👑👑❤️
@harishsomanna8407
@harishsomanna8407 2 жыл бұрын
Jai Shree ganeshaya namaha
@narynaswamipt580
@narynaswamipt580 3 жыл бұрын
Super wonderful song I like it 👌👌❤️❤️
@chetanchetan5631
@chetanchetan5631 2 жыл бұрын
Super song
@amrutha.m.r6484
@amrutha.m.r6484 3 жыл бұрын
ಏಕದಂತ....ನನ್ನ ಹೃದಯವಾಸಿ...❤️
@ashuashwini2944
@ashuashwini2944 2 жыл бұрын
🙏🙏🙏🙏
@Vikasnaik777
@Vikasnaik777 2 жыл бұрын
Hi
@ashwinisuvarna8351
@ashwinisuvarna8351 2 жыл бұрын
@@ashuashwini2944 😘p
@akmtractorloversinuk5479
@akmtractorloversinuk5479 2 жыл бұрын
Hi
@beardboii6920
@beardboii6920 2 жыл бұрын
Hwdu ❤️
@psycogamingofficial6472
@psycogamingofficial6472 2 жыл бұрын
What a song about ganesha ossum this is very impressed for me 🙏
@Prince_sagar_28
@Prince_sagar_28 2 жыл бұрын
KING OF MILLIONS HEAET 🙏🙇‍♂
@savithajayaram5114
@savithajayaram5114 3 жыл бұрын
ಓಂ ಗಣೇಶ ನಮಃ .... 🙏 ನನ್ನ ಆರಾಧ್ಯ ದೈವ ಗಣಪ 🙏please bless me God
@manjunavi2910
@manjunavi2910 2 жыл бұрын
🙏🙏🙏🙏🙏🙏🙏Vinayaka tade nana maguna arogyavagi edu benaka prabhu🙏🙏🙏🙏🙏🙏🙏🙏🙏🙏🙏
@harishms2539
@harishms2539 Жыл бұрын
ನನ್ನ ಕಷ್ಟಗಳನ್ನು ಸಹ ದೂರ ಮಾಡಿದ.. ವಿಗ್ನ ವಿನಾಯಕ ಸ್ವಾಮಿ...🌸🌺🙏🙏🙏🙏
@shivanandmaranur8640
@shivanandmaranur8640 4 жыл бұрын
This is my favarate God song
@ananya3496
@ananya3496 3 жыл бұрын
When I feel disturb ,sad or stress i just listen to this song and this song refresh my mind .
@manjumrh6211
@manjumrh6211 3 жыл бұрын
Oooooooooooo{ooo
@amartelmani
@amartelmani 3 жыл бұрын
Yeh..! its make a Fresh mind relax and this song make smile on my face
@incharatt4259
@incharatt4259 4 жыл бұрын
My favorite song 🥰
@lagamannachougala5224
@lagamannachougala5224 3 жыл бұрын
ಯಾಕೆ dislike ಮಾಡಿದಿರಾ????? ಕೊಬ್ಬಾ 😡😠 I lv this song ❤️🤗❤️ nammaneli ಗಣಪತಿ ಇದೆ ewag 5 days aaytu ❤️💖😍😍😘😘
@sudeepkaroli1109
@sudeepkaroli1109 2 жыл бұрын
Supper 🙏🙏
@KAVERI820
@KAVERI820 6 ай бұрын
Love you thousand and more Ganapati❤❤ GANAPATI BAPPA MORYA ❤️🌍
@vamshivamshi9481
@vamshivamshi9481 3 жыл бұрын
🙏🙏🙏 super song
@k.s.dodamanisd8540
@k.s.dodamanisd8540 2 жыл бұрын
ಸಾಹಿತ್ಯದ ಜೊತೆಗೆ ಹಾಡು ಕೇಳಿ ತುಂಬಾ ಸಂತೋಷವಾಯಿತು. 👍👍👍👍👍👍
@manjunathgurikar9896
@manjunathgurikar9896 2 жыл бұрын
!! Om Shree Guru Siddi Vinayakaya Namha !! 🚩🕉️🚩❤️🙏🏻💐❤️
@vinoddt1987
@vinoddt1987 Жыл бұрын
🙏🙏🙏 !! Om Shree Guru Sidhi Vinayakaya Namha !! 🙏🙏🙏
@obuvenkateshyadav8621
@obuvenkateshyadav8621 Жыл бұрын
Jai Bolo Ganesh Maharaj ki Jai 🙏🙏🙏🙏🙏
@HadapadaMallikarjuna
@HadapadaMallikarjuna 5 ай бұрын
ಎಲ್ಲರಿಗೂ ಒಳ್ಳೆಯದು ಮಾಡಪ್ಪ ಗಣೇಶ 🙏
@SHUBHAGAJANAN
@SHUBHAGAJANAN 4 жыл бұрын
Thank you so much for kannada wordings......May Lord Ganesha bless 🙏 you.....🙏🙏🙏🙏🙏
@raghavhanagoji2132
@raghavhanagoji2132 4 жыл бұрын
My favourite song because I am fan of lord Ganesha 😎😎😇
@pramailmath9842
@pramailmath9842 2 жыл бұрын
Fantastic song, e song & om shivoham keli nanna maga malkollodu nanna family favourite songs jai ganesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏Om nama Shivaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sunilgowda7869
@sunilgowda7869 2 жыл бұрын
This is my favorite song 🙏
@Itachi-1503
@Itachi-1503 Жыл бұрын
My favourite god shri ganesh ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುವ ದೇವರು
@bindhushree1336
@bindhushree1336 4 жыл бұрын
I love this song so much
@puneethpuneethhs4303
@puneethpuneethhs4303 4 жыл бұрын
Super is song
@darmadarma136
@darmadarma136 3 жыл бұрын
Super is song
@nagahonnaver2528
@nagahonnaver2528 4 жыл бұрын
ಓಂ ಗಣಪತಿಯೇ ನಮಃ 🕉️🙏
@doreswamysgowda6110
@doreswamysgowda6110 9 ай бұрын
My best god, best friend. I like it this video. Shri Gajanana.🙏🙏🙏🙏🙏🙏💟👌📖
@doreswamysgowda6110
@doreswamysgowda6110 9 ай бұрын
ಈ ಹಾಡನ್ನು ಬರೆದಿರುವವರಿಗೆ, ಮ್ಯೂಸಿಕ್ ನುಡಿಸಿರುವವರಿಗೆ ಮತ್ತು ಹಾಡಿರುವವರಿಗೆ ನನ್ನ ನಮನಗಳು. ನಮ್ಮ ಗಣೇಶ ಯಾವಾಗಲು ನಿಮ್ಮನ್ನು ಸಂತೋಷದಿಂದ ಇಟ್ಟಿರುತ್ತಾನೆ.🙏👌👌👌👌 so really beautiful song....
@HemapreethuHemahema
@HemapreethuHemahema 20 күн бұрын
ನನ್ನ ಪ್ರೀತಿಯ ಮುದ್ದು ಗಣಪ ಸದಾ ನನ್ನ ಕೈ ಹಿಡಿದು ಕಾಪಾಡುವ ನನ್ನ ಗಣಿ 🙏🙏
@Aesthetic_butterfly1984
@Aesthetic_butterfly1984 20 күн бұрын
1v1 😊
@geethageeth8541
@geethageeth8541 5 жыл бұрын
Very heart touching song and shankar mahadevan sir has fanstic voice tq to whole team
@manjumanjumanju7195
@manjumanjumanju7195 5 жыл бұрын
wow
@Chinnar-zb2oy
@Chinnar-zb2oy 5 жыл бұрын
geetha geeth vjjcg
@Chinnar-zb2oy
@Chinnar-zb2oy 5 жыл бұрын
Manju Manju Manju and
@sathishsathish8742
@sathishsathish8742 5 жыл бұрын
geetha geeth
@sathishsathish8742
@sathishsathish8742 5 жыл бұрын
geetha geeth m
@chanduchinni4178
@chanduchinni4178 4 жыл бұрын
My favt ganapathi song🙏🙏🙏
@ramya.h.m2265
@ramya.h.m2265 4 жыл бұрын
Om shree ganeshaya namaya I love Ganesha and Ganesha's song also
@MogalayyaKalal
@MogalayyaKalal Жыл бұрын
❤🎉😊ma ban
@prasadpresent7075
@prasadpresent7075 5 ай бұрын
ವಿಘ್ನಗಳೆಲ್ಲಾ ನಿವಾರಾಣೆಯಾಗಲಿ ನನ್ನ ತಂದೆ🌺👏
@sowmyamanju2963
@sowmyamanju2963 3 жыл бұрын
I love this song and l listen this song daily it's so beautiful song
@aradhyasingh2979
@aradhyasingh2979 3 жыл бұрын
I too
@Vaishnavi5418
@Vaishnavi5418 3 жыл бұрын
Hmm bro
@soundaryasarawad5172
@soundaryasarawad5172 2 жыл бұрын
🙏🙏🙏🙏🙏🙏🙏
@nagarathnabyndoor6994
@nagarathnabyndoor6994 4 жыл бұрын
I love this song. Nice music.🙏🙏❤️❤️
@manteshsambevada2974
@manteshsambevada2974 4 жыл бұрын
nag aarathna byndo weds we areor f there
@nagammahanchinal3574
@nagammahanchinal3574 4 жыл бұрын
Supper
@mrashok963
@mrashok963 5 жыл бұрын
Beautiful song and Heart touching song super and out standing song and l love this song 💝💞👌💙🎻🎶😍😘💟 lord Ganesha
@basammapoojarbasammapoojar8040
@basammapoojarbasammapoojar8040 5 жыл бұрын
Super 👌🙏🙏🙏🙏👱‍♀👱🤴👸
@dayanandbh5757
@dayanandbh5757 5 жыл бұрын
(╯_╰)(╯_╰) ̄へ ̄〒_〒🌱🍯🌱🌱🍯🌱🐝🌱 🌱🍯🌱🌱🍯🌱🌱🌱 🌱🍯🍯🍯🍯🌱🍯🌱 🌱🍯🌱🌱🍯🌱🍯🌱 🌱🍯🌱🌱🍯🌱🍯🌱 🌼🌱 Hi honey! 🌱🌼
@hanamanthhanamanth1802
@hanamanthhanamanth1802 5 жыл бұрын
Hi 🎵🎧🎵🎶🎶😘😘😘😘😍😍😍😍😍😍😍😍🏞🏞🏞🏞🏞🏞🏞🏞🔫🔫🔫🔫🔪🔪🗡🗡⛏⛏⛏🏹💉💉🛠🛠🔧🔧🔧✂✂🔨🔐😆🤘👉🤘👉😘😘😘😘😘😘😘
@kotreshkm5026
@kotreshkm5026 4 жыл бұрын
Km
@surajlamani1264
@surajlamani1264 4 жыл бұрын
Song is supper and God is also super 🙏🙏🙏🙏💕💕💖
@mrajini8383
@mrajini8383 4 жыл бұрын
My family. God. Sings
@radhav2939
@radhav2939 Жыл бұрын
​@@mrajini83830:49 😅
@yogiachari3571
@yogiachari3571 Жыл бұрын
Every time feel with Ganesha song And Blessed fr everyone
@SK-mf6xw
@SK-mf6xw 2 жыл бұрын
ನನ್ನ ಇಷ್ಟದ ‌ಹಾಡು. ಈ ಹಾಡನ್ನು ಕೇಳುತ್ತಾ ಇದರೆ ‌ನಮ್ಮನು ನಾವೆ ಮರೆತು ಬಿಡುತ್ತೇವೆ.ಭಕ್ತಿಯಲಿ ಮುಳುಗುತ್ತೇವೆ.
@lakshminarayanats5530
@lakshminarayanats5530 6 жыл бұрын
Nanna favorite song idu,kannaadadalli lyrics nodi tumbaane kushi aahitu,thank u for uploading this video.
@chandrikar3738
@chandrikar3738 3 жыл бұрын
This is my fave❤
@nagahonnaver2528
@nagahonnaver2528 4 жыл бұрын
ಶ್ರೀ ಮಹಾಗಣಪತಿ ಮಹಾರಾಜ ನಮಃ 🕉️🙏
@rahulranga5788
@rahulranga5788 Жыл бұрын
I love this song jai ganesha🙏🙏🙏❤️
@djbaby4451
@djbaby4451 Жыл бұрын
❤😊😅🎉
@shankarapcpc9179
@shankarapcpc9179 Жыл бұрын
ಅಷ್ಟ ಮಹಾ ಗಣಪತಿಯೇ ನಮಃ ಏಕದಂತಾಯ ವಕ್ರತುಡಾಯ ಧೀಮಹಿ 🙏🙏🙏🙏ಓಂ ಗಣೇಶ
@mrsrajtamil1381
@mrsrajtamil1381 4 жыл бұрын
My favorite song... Every day I hear this song...
@umeshs9176
@umeshs9176 4 жыл бұрын
My favorite song🙏🙏🙏🙏🙏
@godoflife3679
@godoflife3679 4 жыл бұрын
Raj Tamil ganesh
@ravihampi1214
@ravihampi1214 4 жыл бұрын
@@godoflife3679 I love you my song
@sumangalahadagali2099
@sumangalahadagali2099 4 жыл бұрын
I love God songs 😍😍😍
@shantinele
@shantinele 2 жыл бұрын
ಜೈ ಶ್ರೀ ಗಣೇಶ 🙏🙏🙏🙏🙏
@Indianfactstudio
@Indianfactstudio 4 жыл бұрын
My favorite god ganesha
@chowdeshwarienterprises4850
@chowdeshwarienterprises4850 4 жыл бұрын
Yes thanks so much we really loved this song
@bhimrajd2449
@bhimrajd2449 2 жыл бұрын
ಜೈ ಶ್ರೋ ಗಣೇಶ್ ದೇವ ಜೈ ಜೈ ಶ್ರೀ ಗಣೇಶ್ ದೇವ ಜೈ ಜೈ om om🙏🙏🚩🚩
@krishnakumbar7430
@krishnakumbar7430 3 жыл бұрын
My favourite and most power ful song in d world I love it ❤️🙏
@kamakshisomannagowda1490
@kamakshisomannagowda1490 Жыл бұрын
@snehahd5792
@snehahd5792 3 жыл бұрын
Jai shree ganesha🙏🙏🙏🙏🙏 i like this 🎵song thanku so much for this song lyrics
@yallappayallappa7060
@yallappayallappa7060 5 жыл бұрын
🙏🙏ಶ್ರೀ ಗೌರಿ ಗಣೇಶಾಯ ಧೀಮಹಿ🌹🌷🌷🌹👌👏
@amithkumar8858
@amithkumar8858 5 жыл бұрын
🌻🌼💐🌸
@hanamanthhanamanth1802
@hanamanthhanamanth1802 5 жыл бұрын
Hi
@hanamanthhanamanth1802
@hanamanthhanamanth1802 5 жыл бұрын
Hi😆😆😆😆😆😆😆😁😁😁😀😀😉👉👉👉👉👆👆👆👆✌✌✌✌👍👍👍🤘🤘🤘💓💓💓💓
@sharanaiahsharanaiah6360
@sharanaiahsharanaiah6360 3 жыл бұрын
Woderful song🙏🙏
@sahanahnsahanahn1495
@sahanahnsahanahn1495 3 жыл бұрын
ನನಗೆ ತುಂಬಾ ಇಷ್ಟ ಈ ಹಾಡು
@savithasrinivas9287
@savithasrinivas9287 4 жыл бұрын
Ur my world boss...my hope my strength and my happiness everything 🤗❤️
@ningarajuningu5704
@ningarajuningu5704 4 жыл бұрын
my favorite ❤ song
@porumamillaseshaphani2265
@porumamillaseshaphani2265 4 жыл бұрын
Wow! What a great song...👍
@hanamanthhadapad9764
@hanamanthhadapad9764 4 жыл бұрын
i
@durgeshbhalagi4579
@durgeshbhalagi4579 4 жыл бұрын
@@hanamanthhadapad9764 a
@mahamedyaseen280
@mahamedyaseen280 4 жыл бұрын
U no this is super
@ManjuManju-ig2mv
@ManjuManju-ig2mv 3 жыл бұрын
Ilove my (FRT)Dis song....🌺
Om Gan Ganapataye Namo Namaha 🙏🙏🙏 @paramaatma_bhakti
18:08
Paramaatma
Рет қаралды 3,3 МЛН
哈莉奎因怎么变骷髅了#小丑 #shorts
00:19
好人小丑
Рет қаралды 52 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН
From Small To Giant Pop Corn #katebrush #funny #shorts
00:17
Kate Brush
Рет қаралды 69 МЛН
Sojugada Soojumallige with Kannada and English Lyrics
9:35
Basavaraj Walikar
Рет қаралды 16 МЛН
Innastu Bekenna Hrudayakke Rama | Full Song with LYRICS
6:15
KVidya creation
Рет қаралды 2,3 МЛН
Yesu kayangala kaledu
6:23
Sk Media
Рет қаралды 11 МЛН
Ganapathi Sankashta Stuthi | Audio Jukebox | Hamsalekha | Kannada Devotional Songs
42:51
哈莉奎因怎么变骷髅了#小丑 #shorts
00:19
好人小丑
Рет қаралды 52 МЛН