ಒಂದೊಂದು ಹಾಡು ಸಹಾ,ಅನರ್ಘ್ಯ ರತ್ನ ,ಎಂದೆಂದೂ ಮರೆಯಲಾರದ,ಇಂಪಾದ,ಮಾದಕ ಕಂಠದ,ಅಪೂರ್ವ.ಸವಿಜೇನಿನಿಂದ ಕೂಡಿದ ಸುಮಧುರ,ಹಾಡುಗಳು.ಗಾಯಕರಾದ ಎಲ್.ಆರ್.ಈಶ್ವರಿಅವರಿಗೆ ಅನಂತ ಧನ್ಯವಾದಗಳು.marveles melody songs.
@DamodarDamodar-g7t3 ай бұрын
🎉
@rameshbabu2438 ай бұрын
ಎಂಥಾ ಅದ್ಭುತ ಕಂಠ. ಒಂದೊಂದು ಹಾಡೂ ವಿಶೇಷ ವಾಗಿವೆ. Hats off ಅಮ್ಮ ❤
@shashikala52688 ай бұрын
ನಾ ವೆಂದು ನಿಮ್ಮ ಕಂಠಸಿರಿ ಯನ್ನು ಮರೆಯೋದಿಲ್ಲಮ್ಮ ನಿಮ್ಮ್ ಧ್ವನಿ ಜೇನ ಸಿಹಿಗಿಂತ ಚೆನ್ನಾಗಿ ಇದೆ
@CHALVEGOWDAHM26 күн бұрын
God. Tonu
@nagarajmn84428 ай бұрын
ಸೂಪರ್...ಯಾರೂ ಸರಿಸಾಟಿಯಿಲ್ಲದ ಅಪ್ರತಿಮ ಗಾಯಕಿ. ಎಲ್ಲರ ಈಶ್ವರಿ.ಎಲ್ಲಾರ್ ಈಶ್ವರಿ.❤❤
@jayalakshmimv27347 ай бұрын
ಅದ್ಭುತ ಗಾಯನ ನಮ್ಮ ನಿಮ್ಮೆಲ್ಲರ ಗಾಯಕಿ ಎಲ್ಲರ ಎಲ್ ಆರ್ ಈಶ್ವರೀ
@ulavappasutagatti72758 ай бұрын
ಬಹಳ ಒಳ್ಳೆಯ ಇಂಪಾದ ಧ್ವನಿ
@rukminisrukmini7 ай бұрын
Madam i love your voice.
@whoisthere45008 ай бұрын
ಎಲ್ಲಾರ್ ಈಶ್ವರಿ ಅವರದು ಅದ್ಭುತ ಮಾದಕ ಧ್ವನಿ, ಕಂಠ ಕತ್ತಿಯ ಅಂಚು.
@sumikk57317 ай бұрын
Magical voice v ❤ her 🎉, were is she?,let God give her good health .
@shankaraheama18057 ай бұрын
ಇಂಥಹ ಗಾಯಕಿ ಹುಡುಕಿದರೂ ಸಿಕ್ಕುವುದಿಲ್ಲ👌
@mahadevaiahmahadevaiah8547 ай бұрын
LR ಈಶ್ವರಿ ಅವರ ಕಂಠ ಅದ್ಭುತ ಅಮೇಜಿಂಗ್ 🎉🎉
@BasavarajS-si4ry8 ай бұрын
ಆ ಕಾಲದ ದ್ವನಿಗಳೇ ಚೆಂದ. ನಮ್ಮ ಕಾಲವೇ ಅಂದ ಎಲ್ಲವನ್ನು ಕಂಡು ಉಂಡವರು ಇದಕ್ಕೆ ಕೊನೆಯೇ ಇಲ್ಲ
@venkatalakshammadevarajaia6112 ай бұрын
ಈಕೆ ಹಾಡೋ ಸ್ಟೈಲ್ ಮತ್ಯಾರಿಗೂ ಹಾಡಲು ಸಾಧ್ಯವೇ ಇಲ್ಲಾ.... ಅದ್ಬುತವಾದ ಕಂಠಸಿರಿ. 👏🏻👏🏻.