ಸೂಪರ್ ಸರ್ ಎಲ್ಲರ, ಬದುಕಿನ ಬುತ್ತಿಯನ್ನು ಕಟ್ಟುತ್ತಿರುವ ನಿಮಗೆ ಧನ್ಯವಾದಗಳು ಇಂತಹ ಕಥೆಗಳನ್ನು ಹಾಕಿ ಎಲ್ಲರ ಬದುಕಿನ ಬುತ್ತಿ ಕಟ್ಟಲಿಕ್ಕೆ ಸಹಾಯ ಮಾಡುತ್ತಿರುವ ನಿಮಗೆ ನಿಜವಾಗಲೂ ಹೃದಯಾಂತರಾಳದಿಂದ ಧನ್ಯವಾದಗಳು ನಿಮ್ಮ ಈ ಸದ್ದಿಲ್ಲದ ಕೆಲಸ ಸುದ್ದಿ ಯಾಗದಂತೆ ಮೆಲ್ಲಗೆ ಮುಂದೆ ಸಾಗುತ್ತಿರುವ ನಿಮ್ಮ ತಂಡಕ್ಕೆ ಅಭಿನಂದನೆಗಳು
@tpltechrisingtvkannada94452 жыл бұрын
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ದುಡಿಮೆಯ ನಂಬಿ ಬದುಕು ಅದರಲ್ಲೇ ದೇವರ ಹುಡುಕು ನಮಗೆ ನಿಮ್ಮ ಅಭಿಪ್ರಾಯ ತುಂಬಾ ಇಷ್ಟ ಆಯಿತು ನಮಗೂ ಸ್ವಂತ ಬಿಜಿನೆಸ್ ಮಾಡುವ ಪ್ಲಾನ್ ಇದೆ
@devotee68632 жыл бұрын
ಕೆಲಸದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಅವರು ಓದಿರುವ ವಿದ್ಯೆಯೇ ಇವರ ಆತ್ಮವಿಶ್ವಾಸದ ಗುಟ್ಟು🙏🙏🙏
@nischithahealthtipsinkanna48992 жыл бұрын
Pallu tumba kushi aytu e video nodi , good luck. Matte matte self confidence tumba mukya anta helidiya Nange tumba kushi aytu
@KiranKumar-vh5qzАй бұрын
ಉತ್ತಮವಾದ ಮಾಹಿತಿಗಾಗಿ ಧನ್ಯವಾದಗಳು - 💐🙏
@ShareefaNayaka10 ай бұрын
ಸೂಪರ್ sir ಆಂಡ್ sister ಬದುಕಿನ ಕಥೆಯನ್ನು ಹೇಳಿ ಎಲ್ಲರೂ ಬದುಕಿನ ಬುತ್ತಿ ಕಟ್ಟಲಿಕ್ಕೆ ಸಹಾಯ ಮಾಡುತ್ತಿರುವಿರಾ so ನನ್ನ ಕಡೆ ಯಿಂದ ಧನ್ಯವಾದಗಳು 🙏👍🏻🤝
@puttrajus34822 жыл бұрын
ನಿಮ್ಮ ಶ್ರಮ , ಶ್ರದ್ದೆ, ತಾಳ್ಮೆ ಯೇ ನಿಮ್ಮ ಸಕ್ಸಸ್ god bless u
@hemavathichandrashekarahc45166 ай бұрын
Nijavaglu thumba kushiyaythu gurugale thank you so much❤❤❤
@kumarm78672 жыл бұрын
ಕೆಲಸದ ಆಸಕ್ತಿ ಇರುವವರಿಗೆ ಒಳ್ಳೆಯ ಮಾದರಿ ನೀವು.....
@Kannadasupporter2 жыл бұрын
ಅಕ್ಕ ನಿಮ್ಮ ಕಾನ್ಫಿಡೆನ್ಸ್ ಗೆ ಸಲಾಂ 🙏
@amruthanaik46342 жыл бұрын
ನಿಮ್ಮಂಥವರೆ ನಮಗೆ ಸ್ಪೂರ್ತಿ 👍
@sudhammelkundi Жыл бұрын
thanku sir nimma video tumba help. aitu
@kurpadmurthy54662 жыл бұрын
ವಿದ್ಯಾವಂತ ಮತ್ತು ಕ್ರಿಯಾಶೀಲ ಯುವತಿ...ಉತ್ತಮ ಉದ್ಯಮಿಯಾಗಿ. ಶುಭಾಷಯಗಳು. ಮಹಾರುದ್ರಪ್ಪನವರಿಗೆ ವಿಭಿನ್ನ ಸಂಚಿಕೆಗಳನ್ನು ತಂದಿರುವುದು ಸಂತಸ ತಂದಿದೆ....
@shilaprangaswamy37322 жыл бұрын
Good information akka
@shilaprangaswamy37322 жыл бұрын
Super akka
@shankrappahk52242 жыл бұрын
FULLY. KHUSHI SIR. THANK YOU BADUKINA. BUTTIN CONGRTS
@ashaprabhu27172 жыл бұрын
Super story sir.girls munde barbeku avara kalmele avru ninthkondu here girls ge training kodtini andru idi tumba santhoshada vichara sir...
@chandrashekarchilakur29622 жыл бұрын
Pallavi, you are a very smart lady with an excellent business acumen. Kudos to you. You are bound to reach great heights. You are an inspiration and role model to every one especially women. My best wishes to you.
@nagannas86682 жыл бұрын
I, like your work mom
@manjulasalian65112 жыл бұрын
Very inspiring story of this young lady.. May God bless her and all her dreams come true.