ಈ ತರ ರೀಲ್ಸ್ ಮಾಡ್ತಾ ಇದ್ರೆ ಮನೆ ಕ್ಲೀನ್ ಮಾಡೋಕ್ ಎಲ್ಲಿ ಟೈಮ್ ಇರುತ್ತೆ
@vishala.ಅರ್.ಬಿ.238620 күн бұрын
ನಿಮ್ಮದು, ಸ್ವಂತ, ಮನೆನ
@ShivakumarShivu-xi2lc7 ай бұрын
ತುಂಬಾ ಸೂಪರ್ ಆದ ಮನೆ ನೀವು ಧರಿಸಿರುವ ಬಟ್ಟೆಯಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಿರ❤❤❤
@off_screennrk21567 ай бұрын
ನಿಮ್ಮ ದೇವರ ಮನೇಲಿ ಇರುವ ವೀರಭದ್ರೇಶ್ವರ ಫೋಟೋ ತರಹ ನಮ್ಮ ಮನೇಲಿ ಕೂಡ ಇದೆ .... ನಮಗೂ ನಿಮ್ಮ ಮನೆ ನೋಡಿ ನಮ್ಮ ಮನೆಯವರು vlog ಮಾಡಿರೋ ತರಹ feel ಆಯ್ತು.... ಖುಷಿ ಆಯ್ತು ಅದಕ್ಕೆ ನಿಮಗೆ ಧನ್ಯವಾದಗಳು ... Vlog ನಿಮ್ಮ ತರಹ ನೇ ಸಿಂಪಲ್ ಆಗಿದೆ .... ಚೆನ್ನಾಗಿದೆ... 👌
@rachannarachanna13916 ай бұрын
ಎಲ್ಲರಿಗೂ ಅವರದೇ ಆದ ಕನಸಿನ ಮನೆ ಇರಬೇಕು ವಿಡಿಯೋ ತೋರಿಸಿದ್ದಾಕ್ಕಾಗಿ ಧನ್ಯವಾದಗಳು ರಂಜು ಮೇಡಂ 🌹🌹🎉👍
ಅಕ್ಕ ನಿನ್ನ ಮನೆ ಇದು ಅಲಾ ನಿನ್ನ ಮನೇ ಪರಲೋಕ ದಲೀ ಇರುತ್ತದೆ ಅಕ್ಕ 🌍🌏🌌🌠
@parshwanath71507 ай бұрын
Like done 👍 931 So.nice.vidio Yaavuuruu.... nimmuuruu Thank 🙏 you for sharing Ranjuu...Sis
@kalpataru67937 ай бұрын
ಎಲ್ಲರ ಮನೆಯೂಳಗೆ ಬಟ್ಟೆ ಹರಡಿಯೆ ಹಾಕಿರ್ತಾರೆ, ನಿಮ್ಮ ಮನೆ ಮನಸ್ಸು ಎರಡು ಚನ್ನಾಗಿದೆ
@bigbangbharath37177 ай бұрын
ಕೊಟ್ಟೂರು ಬಸವೇಶ್ವರ ಸ್ವಾಮಿ ಯವರಿಗೆ ನಮೊ.. ನಮಃ.......❤
@kanasukanasu54507 ай бұрын
Mane swalpa clean madi home tour madodalva sis.natural agine video madi thumba filter use madthira. Hagidru chandane jana natural agirodu ishta padthare.
@BabuBabu-bt9yd7 ай бұрын
SOO beautiful house MOM God bless you MAA sister
@dildarkakhandaki26497 ай бұрын
ಸೂಪರ್ ಆಗಿದೆ ಸಿಸ್ಟರ್ ತಮ್ಮ ಮನೆ ನಿಮ್ಮ ವಿಡಿಯೋಸ್ ಗಳನ್ನು ಪ್ರತಿದಿನ ನೋಡುತ್ತೇವೆ ಮತ್ತು ನಿಮ್ಮ ವಿಡಿಯೋಸ್ ಗಳನ್ನು daily WhatsApp status hakutteve all the best sister🙏
@parshuram32727 ай бұрын
your expression is 1000 times better than rashmika mandanna action in animal
@Siddaraju.priya-ih7qg7 ай бұрын
Ede first time nanu nimma vlogs nodthirodu medam but super 💐👏👏
@BhagawantMourya5 ай бұрын
Yav uro nimbdu
@Dp_Gemar4316 ай бұрын
ಇಂಥ ದೊಡ್ಡ ಮನೆಯಲ್ಲಿ ಸಣ್ಣದಾಗಿರುವ ದೇವಸ್ಥಾನ ಎಂತ ಕಾಲ ಮಾರಾಯ ಆದರೆ ನಿಮ್ಮ ಆಕ್ಟಿಂಗ್ ಸೂಪರ್ ಅಕ್ಕ ❤❤❤ ನನ್ ಯುಟ್ಯೂಬ್ ಚಾನೆಲ್ ಗೆ ಕಾಮೆಂಟ್ ಮಾಡಿ
@kalpanabillava44977 ай бұрын
Happy House 🏠👌❤🥰👍💕🤗 Super cute Sister 💗
@kadali.govinda70755 ай бұрын
I don't know kanada mom anyway nice video fabulous ❤ keep it continuesly all the best 🙏🏽 gohead successfully farward bravely God bless you ❤
@nagarajnagarajd6249Ай бұрын
Yavuru idu?
@yogeshabs60407 ай бұрын
Super house 🏠🏡 and super family 🎉❤💐👌👍🔥
@shruthiim18417 ай бұрын
Clean illa anta neeve heltira matte in en hellodu filter kadme haki sister
@PrinceManju-c4s7 ай бұрын
Nimdu yava uru
@Muhammadkutty-y3b3 ай бұрын
Veryu കണ്ണട super acktir
@vasudevamurthy25694 ай бұрын
ನಿಮ್ಮ smiling face ಸೂಪರ್ ಅದೇ ನಿಮ್ಮ ಯಶಸ್ವಿ ರೀಲ್ ಗೆ ಬುನಾದಿ keep it up