Ellelli Nodali Ninnane Kanuve - HD Video Song - Naa Ninna Mareyalare | Dr Rajkumar | Lakshmi

  Рет қаралды 10,221,758

Sandalwood Songs

Sandalwood Songs

2 жыл бұрын

Naa Ninna Mareyalare Kannada Movie Song: Ellelli Nodali Ninnane Kanuve HD Video
Actor: Dr Rajkumar, Lakshmi
Music: Rajan-Nagendra
Singer: Dr Rajkumar, S Janaki
Lyrics: Chi Udayashankar
Year :1976
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Naa Ninna Mareyalare - ನಾ ನಿನ್ನ ಮರೆಯಲಾರೆ 1976*SGV
Ellelli Nodali Ninnane Kanuve Song Lyrics In Kannada
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಆ ಕೆಂಪು ತಾವರೆ ಆ ನೀರಿಗಾದರೆ ಈ ಹೊನ್ನ ತಾವರೆ ನನ್ನಾಸೆಯಸೆರೆ
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ ಈ ಹೆಣ್ಣ ಬಾಳಿಗೆ ನಿನ್ನ ತೋಳಿನ ಆಸರೆ
ಒಹ್ ಯುಗಗಳು ಜಾರಿ ಉರುಳಿದರೆನು
ನಾನೆ ನೀನು ನೀನೆ ನಾನು ಆದಮೆಲೆ ಬೇರೆ ಈನಿದೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ರವಿಯನ್ನು ಕಾಣದೆ ಹಗಲೆಂದು ಆಗದು ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ ಪ್ರೆಮದಿಂದ ನಿನ್ನ ಸೇರುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ.....

Пікірлер: 921
@punithgowda19
@punithgowda19 2 ай бұрын
2024 ಯಾರೆಲ್ಲ ಸಾಂಗ್ ಕೇಳಿದ್ದೀರಾ ಒಂದ್ ಲೈಕ್ ಮಾಡಿ
@anjun8213
@anjun8213 Ай бұрын
Iam also
@sonishn5222
@sonishn5222 3 күн бұрын
Ninn shata😂
@KannadaAudios1
@KannadaAudios1 5 ай бұрын
ಯಾರಾದ್ರೂ 25 ಕ್ಕಿಂತ ಕಡಿಮೆ ವಯಸ್ಸಿನವರು ಈ ಹಾಡನ್ನು ಕೇಳುತ್ತಿದ್ದಿರಾ?(I'm 23)
@iiiiiiiiiiii6969
@iiiiiiiiiiii6969 4 ай бұрын
illa
@GowthamGowtham-hx1be
@GowthamGowtham-hx1be 3 ай бұрын
Yep bro
@itsrocky2800
@itsrocky2800 2 ай бұрын
Hmm
@SantramMayur
@SantramMayur 2 ай бұрын
EeEe​@@GowthamGowtham-hx1be
@dmssharadhi
@dmssharadhi 2 ай бұрын
avrellaa yaavudaadru kelasakke baarada jamma jakkaa haadu haakikondu makaade malagiruttaare!
@shreedharkannur9921
@shreedharkannur9921 Ай бұрын
ಬದುಕಿದ್ದಾಗ ಸ್ವರ್ಗ ನೋಡಬೇಕು ಅಂದರೆ dr ರಾಜಕುಮಾರ್ ಅವರ ಹಾಡುಗಳನ್ನ ಕೇಳಬೇಕು
@RameshS-jc4kw
@RameshS-jc4kw 23 күн бұрын
❤️🙏
@bnnitishkumar3100
@bnnitishkumar3100 16 күн бұрын
ಅಣ್ಣವ್ರ ಸಿನೆಮಾಗಳನ್ನು ನೋಡಿ ಜೀವನಕ್ಕೆ ಬೇಕಾದ ಮೌಲ್ಯಗಳೆಲ್ಲವೂ ಸಿಗುತ್ತದೆ... 💐 ಅಲ್ಲಿನ ಒಂದೊಂದು ಸಂಭಾಷಣೆಗಳನ್ನು ಸರಿಯಾಗಿ ಆಲಿಸಿದರೆ ಹಲವಾರು ಮೌಲ್ಯಗಳನ್ನು ತಿಳಿದುಕೊಳ್ಳಬಹುದು...
@yasins9356
@yasins9356 Жыл бұрын
ನಾನು ಮುಸ್ಲಿಂ ಯುವಕ ನನಗೆ ಕನ್ನಡ old ಹಾಡುಗಳನ್ನು ಜಾಸ್ತಿ ಕೇಳುವುದು ಅದರಲ್ಲಿ ಡಾ ರಾಜಕುಮಾರ ಹಾಡುಗಳು ತುಂಬಾ ಇಷ್ಟ
@SureshKumar-rs9yw
@SureshKumar-rs9yw 8 ай бұрын
👌👌👌👌👌
@huzaifa9114
@huzaifa9114 8 ай бұрын
ಯೇನ್ ಸರ್ ಇದು 😃 ನೀವು ಹೇಳುವ ಪ್ರಕಾರ ಕರ್ನಾಟಕದ ಹಿಂದುಗಳು ಮಾತ್ರ ಕನ್ನಡ ಹಾಡುಗಳನ್ನು ಕೇಳ್ತಾರೆ ಅಂತಾ ಯೆನ್ಸ್ತೀರಾ. ಮತ್ತು ಮುಸ್ಲಿಮರು ಹಿಂದಿ ಹಾಡುಗಳು ಕೇಳ್ತಾರಂತೆ. ನಾನು ಕೂಡ ಮುಸ್ಲಿಂ ನಂಗೆ ಕನ್ನಡ ಹಳೆಯ ಹಾಡುಗಳು ಮೇಲೆ ಪ್ರೀತಿ ಬೇರೆ ಯಾಯ್ದ್ರಲ್ಲೋ ಇಲ್ಲಾ
@rajashekar3389
@rajashekar3389 7 ай бұрын
Rajkumar songs very sweet voice
@BalaKrishna-gs5ri
@BalaKrishna-gs5ri 7 ай бұрын
🙏🙏🙏 ನಿಮ್ಮ ಕನ್ನಡ ಅಭಿಮಾನಕ್ಕೆ
@Shrikrishna679
@Shrikrishna679 7 ай бұрын
ಇದರಲ್ಲಿ ಹಿಂದೂ, ಮುಸ್ಲಿಂ ಅಂತ ಹೇಳಿಕೊಳ್ಳೋದೇಕೆ , ಕನ್ನಡ ನಾಡಿನಲ್ಲಿ ನಮ್ಮ ಭಾರತದಲ್ಲಿ ಹುಟ್ಟಿ ಬೆಳೆದು , ಅಣ್ಣಾವ್ರ ಹಾಡನ್ನು ಯಾರು ಬೇಕಾದರೂ ಇಷ್ಟಪಟ್ಟು ಕೇಳಬಹುದು ಇಲ್ಲಿ ಪ್ರತ್ಯೇಕವಾಗಿ ನೀವು ಮುಸ್ಲಿಂ ಅಂತ ಹೇಳೋ ಅಗತ್ಯ ಇಲ್ಲ
@Krishna200chavan
@Krishna200chavan Жыл бұрын
Dr ರಾಜಕುಮಾರ್ ಪಡೆದ ನಾವೇ ಧನ್ಯರು....
@-rahasya5456
@-rahasya5456 Жыл бұрын
ಸ್ವರ್ಗ ಎಲ್ಲಿದೆ ಅಂದ್ರೆ ಡಾ ರಾಜಕುಮಾರ್ ಹಾಡುಗಳಲ್ಲಿ......❤️🌹🌹🌹
@shylaja8803
@shylaja8803 Жыл бұрын
Yes💞
@Rohit_Official_108
@Rohit_Official_108 Жыл бұрын
ಹೌದು. ಡಾ.ರಾಜಕುಮಾರ್ ಅವರ ಹೆಸರಲ್ಲಿ, ಅವರ ಮುಖದಲ್ಲಿ, ಅವರ ಧ್ವನಿಯಲ್ಲಿ, ಅವರ ಅಭಿನಯದಲ್ಲಿ ಸ್ವರ್ಗ ಇದೆ. ❤
@mamathah.s6203
@mamathah.s6203 Жыл бұрын
q@@shylaja8803 qa
@shilpahm9209
@shilpahm9209 11 ай бұрын
ನೂರಕ್ಕೆ ನೂರು ಸತ್ಯವಾದ ಮಾತು
@user-to4si7sj9w
@user-to4si7sj9w 4 ай бұрын
Excellent my God
@abhichandu2
@abhichandu2 Жыл бұрын
ಇಂಥಾ ಒಂದು ಅತ್ಯದ್ಭುತ ಸಿನಿಮಾವನ್ನು ನಿರ್ಮಿಸಿ ಕನ್ನಡ ಕಲಾರಸಿಕರಿಗೆ ನೀಡಿದ ಈಶ್ವರಿ ಸಂಸ್ಥೆಯ ವೀರಾಸ್ವಾಮಿಯವರಿಗೆ ವಂದನೆಗಳು 💐
@kotianvishwanath6072
@kotianvishwanath6072 Жыл бұрын
0l
@shilpabl1448
@shilpabl1448 Жыл бұрын
90th
@animani4053
@animani4053 Жыл бұрын
99999999999999999
@ashabr2655
@ashabr2655 Жыл бұрын
ತುಂಬಾ ಇಂಪಾದ ಹಾಡು ನನ್ನ ಮೆಚ್ಚಿನ ಹಾಡು
@sureshkaminisureshkamini7531
@sureshkaminisureshkamini7531 Жыл бұрын
@@kotianvishwanath6072 b.. Bvzxzbjxbnvd.
@manjunayakmanju9652
@manjunayakmanju9652 Жыл бұрын
ಇಂತಾ ಸಿನೆಮಾ ಇಂತಾ ಹಾಡುಗಳನ್ನು ಇನ್ನೂ ಮುಂದೆ ಎಂದೆಂದೂ ಸಿನೆಮಾ ಮಾಡಲು ಸಾದ್ಯವೇ ಇಲ್ಲ.... ಇವೆಲ್ಲಾ ಅದ್ಭುತವೇ ಸರಿ
@archanaanand5644
@archanaanand5644 4 ай бұрын
I am from Kerala but I like to hear Dr. Rajkumar songs. Kannada songs are beautiful.
@SalilNNSalil
@SalilNNSalil Ай бұрын
👍🎉
@mugrahallibettigere3174
@mugrahallibettigere3174 6 ай бұрын
ಕನ್ನಡ ನಾಡಿನಲ್ಲಿ ಹುಟ್ಟಿದ ಡಾಕ್ಟರ್ ರಾಜಕುಮಾರ್ ಅನ್ನು ಪಡೆದ ನಾವುಗಳೇ ಪುಣ್ಯವಂತರು ಅವರ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿದೆ ಸರ್ ಇನ್ನು ಕೇಳಬೇಕು ಅನುಸುತ್ತ ದೆ
@kishiram3619
@kishiram3619 7 күн бұрын
Super
@vijaykumarlakkalli3686
@vijaykumarlakkalli3686 Жыл бұрын
ಕನ್ನಡಕೊಬ್ಬರೇ ರಾಜಕುಮಾರ್ ವಿಶ್ವ ಮಾನವ ಯುಗ ಮಾನವ ❤❤❤
@hrh1231
@hrh1231 Жыл бұрын
👌🌹🙏🙏🙏
@sandeep-mc1ti
@sandeep-mc1ti 5 ай бұрын
1000 ವರುಷ ಕಳೆದರು ಕೇಳಲೇ ಬೇಕು ಯೆನಿಸುವ ಹಾಡು.
@shriramjoshi7855
@shriramjoshi7855 Ай бұрын
Correct sir. No doubt about it
@khanditavaadi8099
@khanditavaadi8099 2 жыл бұрын
ಈ ಹಾಡು ಕೇಳಿದಾಗ ಮಧುರವಾದ ಎಲ್ಲಾ ನೆನಪುಗಳು ತಾವೇ ತಾವಾಗಿ ಮೈ ತಳೆಯುತ್ತವೆ.
@arunkumark1309
@arunkumark1309 2 жыл бұрын
👌👍
@shyamalakumari5499
@shyamalakumari5499 2 жыл бұрын
E, haadu, kelidaga, 20, years, na, 1du, nenapu, nannannu, dinavu, nenapisuthade, adakke, e, song, nun, dinavu, keluthiruthene
@pammu601
@pammu601 Жыл бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
@sunilkallianpura9280
@sunilkallianpura9280 Жыл бұрын
ರಾಜ್ ಕುಮಾರ್ ಎಲ್ಲಾ ಹಾಡುಗಳು ಅದ್ಭುತ ಮತ್ತು ಅರ್ಥ ಪೂರ್ಣವಾಗಿದೆ 👏🏻👏🏻👏🏻👏🏻👏🏻
@nageshnags5690
@nageshnags5690 10 ай бұрын
Motivating also ❤
@satishs5075
@satishs5075 2 ай бұрын
All credit goes to Chi Udayshankar
@shobhaghatkamble8708
@shobhaghatkamble8708 Жыл бұрын
ಡಾ. ರಾಜಕುಮಾರ್ ಅವರು ನಟಿಸಿರುವ ಎಲ್ಲಾ ಚಿತ್ರ ಗಳ ಹಾಡುಗಳನ್ನು ಕೇಳಿದಾಗ ಮನಸಿಗೆ ತುಂಬಾ ಹಿತವೇನಿಸುವದು. 🙏🙏🌹🌹
@nalinin6172
@nalinin6172 6 ай бұрын
Yes.
@raghavendraacharachar1517
@raghavendraacharachar1517 2 жыл бұрын
ಮೊದಲು ಕೇಳಿದ ನಮಗೆ ವಯಸ್ಸು ಆಗ್ತಾ ಇರತ್ತೆ .... ಆದ್ರೆ ಈ ಹಾಡು ಯಾವಾಗಲು ಇದ್ದ ಹಾಗೆ ಇರತ್ತೆ ... ಜೈ ರಾಜಕುಮಾರ್ ಸರ್ .
@rajabhakshi3333
@rajabhakshi3333 Жыл бұрын
ಈ ಹಾಡು ಕೇಳಿದರೆ ಏನೋ ಸಂತೋಷ. ಈ ಕೋಗಿಲೆಯ ಎಲ್ಲಾ ಗಾನಗಳು ಸದಾ ಹಸಿರು ಮನಕ್ಕೆ ಇದೇ ಉಸಿರು.
@skylineka63
@skylineka63 2 жыл бұрын
ಮನಸು ಬೇಜಾರ್ ಆದಾಗ್ ಹಿಂತಾ ಸಾಂಗ್ಸ್ ಕೇಳಿದ್ರೆ ಏನೋ ಒಂದು ಸಮಾಧಾನ ❤️❤️❤️❤️❤️❤️❤️❤️👌💯💯
@vivekhmhm5959
@vivekhmhm5959 Жыл бұрын
Kandita super hit song
@shrutikadiyavarshrutikadiy3390
@shrutikadiyavarshrutikadiy3390 Жыл бұрын
j
@parameahwarparam5497
@parameahwarparam5497 Жыл бұрын
Houdu
@pammu601
@pammu601 Жыл бұрын
ನಿಜ ಎಷ್ಟೇ ಕೋಪ ಬೇಜಾರ್ ಇರಲಿ ಕಡಿಮೆ ಆಗತ್ತೆ
@pranalimakanapure1766
@pranalimakanapure1766 Жыл бұрын
@@vivekhmhm5959 ffff
@nlakshmibalasubramanian9346
@nlakshmibalasubramanian9346 4 ай бұрын
I am from Tamil Nadu.I love Dr Rajkumar sir's voice and singing. Even though I don't understand a single word i love hearing this song again and again only for Rajkumar sir's voice. Nata Saarvabhouma Rajkumar avarige namaskaara
@dreamz2080
@dreamz2080 4 ай бұрын
If you understand the lyrics it is so good. The tone, lyrics, music it's just so amazing.
@deva_raju
@deva_raju Жыл бұрын
ರಾಜ್ ಅಣ್ಣಾ ಆಗೂ ಅಪ್ಪು ಸಾರ್ ಪಡೆದ ನಾವು ಕನ್ನಡಿಗರು ಪುಣ್ಯವಂತ ರೂ ❤️❤️❤️🌹
@ksgaming2021
@ksgaming2021 Жыл бұрын
ನಾನು ಹುಟ್ಟಿದ್ದು 1975 ,ಈ ಚಿತ್ರ ಬಿಡುಗಡೆಯಾಗಿದ್ದು 1976, ನಮ್ಮ ಅಪ್ಪ ಅಮ್ಮ ಈ ಚಿತ್ರ ನೋಡೋಕೆ ನನ್ನ ಕರೆದು ಕೊಂಡು ಹೋಗಿದ್ದರಂತೆ, ನಾನು ನೋಡಿದ ಮೊದಲ ಚಿತ್ರ ಇದು.
@avsubramanya5421
@avsubramanya5421 Жыл бұрын
ಈಗ ಮತ್ತೊಮ್ಮೆ ನೋಡಿ ಆನಂದಿಸಿ.
@shivanandappakt2857
@shivanandappakt2857 8 ай бұрын
Eradane chitra yavudu
@ksgaming2021
@ksgaming2021 8 ай бұрын
@@shivanandappakt2857 ಮೂಗನ ಸೇಡು
@chandrannauttangi5528
@chandrannauttangi5528 7 ай бұрын
​@@avsubramanya5421..0😅)
@siddappapavadi3066
@siddappapavadi3066 6 ай бұрын
😮😮😅
@nageshsadiga1952
@nageshsadiga1952 Жыл бұрын
ನಾನು ಅಣ್ಣಾ ವ್ರ, ಅಭಿಮಾನಿ,ಅವರ ಎಲ್ಲಾ ಹಾಡುಗಳು ಮನಸಿಗೆ ಹಿತ, ನೀಡುತ್ತದೆ, ಮತ್ತೊಮ್ಮೆ ಹುಟ್ಟಿ ಬರಲಿ, ಶ್ರೀ ಡಾ.ರಾಜ್ ಕುಮಾರ್ ಸರ್ 🙏❤️😊
@penoblaoblesh3753
@penoblaoblesh3753 Жыл бұрын
🙏🌹🌹
@arvinarvin6295
@arvinarvin6295 Жыл бұрын
‹೧೧
@mahalakshmi-zn3hx
@mahalakshmi-zn3hx Жыл бұрын
Same here bro he is my inspiration
@vijaykumarlakkalli3686
@vijaykumarlakkalli3686 Жыл бұрын
ಅಣ್ಣಾವ್ರು ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾರೆ ಅಭಿಮಾನಿ ದೇವರುಗಳ ಹೃದಯದಲ್ಲಿ
@prashantmahale9009
@prashantmahale9009 Жыл бұрын
Yes, May Dr. Raj comes again. How beautiful were those days of Rajkumar.
@powerstar1421
@powerstar1421 Жыл бұрын
ಗುರು ಇದು 2023 ಆದ್ರೂ ನಾವ್ ಅಣ್ಣಾವ್ರ ಹಳೆ ಸಾಂಗ್ಸ್ ಕೇಳ್ತಾ ಇದೀವಿ ಅಂದ್ರೆ ಆಗಿನ ಅಣ್ಣಾವ್ರ ಸಾಂಗ್ಸ್ ಸಿನಿಮಾಗಳು ಯಾವ್ ರೀತಿ ಶಬ್ಧ ಮಾಡಿರ್ಬೇಡ......ಎಂಥ ಎಂಥ ಕ್ರೇಜ್ ನೋಡಿದ ಮಹಾನುಭಾವ "ನಮ್ಮ ಅಣ್ಣಾವ್ರು"....ಅಣ್ಣಾವ್ರ ಹಾಡುಗಳು ಯಾವತ್ತಿಗೂ ಹೊಚ್ಚ ಹೊಸತಾಗಿ ಇರುತ್ತವೆ...🤩😍
@anithalokesh4493
@anithalokesh4493 2 ай бұрын
2024 still lisaning
@shriramjoshi7855
@shriramjoshi7855 Ай бұрын
2024....still going great
@muralisix
@muralisix Жыл бұрын
ఏసుదాసు గారి వాయిస్ ,బాలూ గారి వాయిస్ మిక్స్ చేసినట్టు ఉంది రాజ్ కుమార్ గారి వాయిస్ !! అధ్భతంగా పాడారు 💐👌👌👌
@SUDMAA
@SUDMAA Жыл бұрын
No sir...his voice resembles PB Srinivas voice...Earlier PBS used to sing for Dr. Rajkumar.
@shivanandappakt2857
@shivanandappakt2857 Жыл бұрын
U understand kannada
@channamallikarjunswamy4198
@channamallikarjunswamy4198 Жыл бұрын
@@SUDMAA exactly sir
@imnothing9803
@imnothing9803 Жыл бұрын
@@SUDMAA yes
@venkyr60
@venkyr60 Жыл бұрын
Ultimate compliment 😍🥰
@powerstar441
@powerstar441 2 жыл бұрын
ಇಂದಿಗೂ ಮುಂದಿಗೂ ಎಂದೆಂದಿಗೂ ಈ ಹಾಡು ಹೊಸತು ತರುತಿದೆ...
@mkrishna8198
@mkrishna8198 Жыл бұрын
ನಾನೂ 6ನೇ ತರಗತಿಯಲ್ಲಿ ಓದುವಾಗ ನಮ್ಮ ಊರು ಕೆಂಗೇರಿ ಯಲ್ಲಿ ಈ ಮೊದಲ ಸೀನ್ಸ್ ಚಿತ್ರದ ಶೂಟಿಂಗ್ ನಡೆಯಿತು. ನಾನು ಮತ್ತು ನನ್ನ ಫ್ರೆಂಡ್ಸ್ ಎಲ್ಲರೂ 2-3 ದಿನ ಶಾಲೆ ಬಿಟ್ಟು ಶೂಟಿಂಗ್ ಅನ್ನು ನೋಡಲು ಹೋಗಿದ್ದೆವು. ಒಂದು ಮದ್ಯಾನ ಅಣ್ಣವರು ಊಟಕ್ಕೆ car nalli ಹೋಗುವಾಗ ನಾನು ಅವರನ್ನು ಹತ್ತಿರದಿಂದ ನೋಡಲು car inde ಹೊಡುತ್ತಿದ್ದೆ aaga ಅನ್ನವರು car ನಿಲ್ಲಿಸಲು ಹೇಳಿ ಯಾಕಪ್ಪ car inde ಬರುತಿದ್ದಿಯ ಬಿದ್ದು ಪೆಟ್ಟದರೆ ಅಂತ ಹೇಳಿ ಆಟೋಗ್ರಾಫ್ ಕೊಟ್ಟು ಕಳಿಸಿದರು. ಅದನ್ನು ನಾನು ಎಂದೆಂದಿಗೂ ಮರೆಯಲಾರೆ.
@bloodsportosm7355
@bloodsportosm7355 Жыл бұрын
Good
@vijayreddy5080
@vijayreddy5080 Жыл бұрын
Ur great sir
@chamanvs114
@chamanvs114 Жыл бұрын
1
@naveennayak6337
@naveennayak6337 Жыл бұрын
Niu tumba lakki sir🙏💋
@MrMazo-cv1hd
@MrMazo-cv1hd Жыл бұрын
Those are unforgettable movements of life, you're so lucky that you have taken autograph from the Dr. Rajkumar (Gem of Indian cinema)!
@praveenprave7742
@praveenprave7742 2 жыл бұрын
ಚಿಕ್ಕವನಿದ್ದಾಗ ತುಂಬಾ ಸಲ ನೋಡಿದ ಹಾಡು ಮತ್ತೆ ತುಂಬಾ ಇಷ್ಟವಾಯ್ತು ಈಗಲೂ ಯಾವಾಗಲೂ ತುಂಬಾ ಇಷ್ಟ ಅಣ್ಣಾವ್ರು ಲಕ್ಷ್ಮಿ ಮೇಡಂ. ಸೂಪರ್ ಆಕ್ಟಿಂಗ್ ಈ ಚಿತ್ರದಲ್ಲಿ
@priyankashankar5978
@priyankashankar5978 2 жыл бұрын
Hhhhhhhhhhhhhhhhhhhhhh 🔥
@BharathKumar-yc5db
@BharathKumar-yc5db 2 жыл бұрын
@@priyankashankar5978 i
@lathamallikarjun4723
@lathamallikarjun4723 Жыл бұрын
@@priyankashankar5978 1
@bharathhosiery7
@bharathhosiery7 2 жыл бұрын
ಬಹಳ ಅದ್ದೂರಿಯಾಗಿ ಅದ್ಭುತವಾಗಿದೆ ಎಷ್ಟು ಸಲ ಕೇಳಿದರೂ ಅದೇ ಹೊಸತನ
@akashm2336
@akashm2336 2 жыл бұрын
Handsome Superstar of KFI...❤ Natasaarvabhouma Gaanagandharva Dr.Rajkumar...💛❤ "EmperorOfAllActors"...🙏
@sridharkrsridhu
@sridharkrsridhu Жыл бұрын
💯
@chandrashekark3837
@chandrashekark3837 Жыл бұрын
ನಾ ನಿನ್ನ ಮರೆಯಲಾರೆ. ಚಿತ್ರವನ್ನು ಚಿತ್ರದಲ್ಲಿ. ಬರುವ ಸುಮಧುರ ಹಾಡುಗಳನ್ನು ನಾ ಎಂದು ಮರೆಯಲಾರೆ👍ಸುಪರ ಸಾಂಗ್ಸ್ ಅಂಡ್ ಮೋವಿ
@vinayakraju3086
@vinayakraju3086 Жыл бұрын
Oh my God...entha voice Rajkumar Sir du... I am very lucky to be in this era...
@karnashankar146
@karnashankar146 Жыл бұрын
I am Tamil Nadu This song for verry good song Hamming fantastic Rajkumar sir acting suuúuuuper
@vijayachanbasvanna2739
@vijayachanbasvanna2739 2 жыл бұрын
ಎಷ್ಟು ಬಾರಿ ಈ ಹಾಡು ಕೇಳಿದರೂ ಕೇಳಬೇಕೆನುಸುತ್ತದೆ ಅಣ್ಣಾವರ ಸುಮಧುರವಾದ ಕಂಠ ಸಿರಿ ಭಾವ ತುಂಬಿದ ಅಭಿನಯ ಜಾನಕಮ್ಮನವರ ಕಂಠ ಸಿರಿ ಲಕ್ಷ್ಮೀಯವರ ಮೋಹಕ ಅಭಿನಯ ವಾಹ್
@desaigoudapatil3901
@desaigoudapatil3901 7 ай бұрын
ಡಾಕ್ಟರ್ ರಾಜಕುಮಾರ್ ಬಹಳ ಅದ್ಭುತ ಕಲಾವಿದ
@narayangadekar6717
@narayangadekar6717 11 ай бұрын
मी महाराष्ट्रातील असल्याने मला कन्नड शब्द समजत नाहीत, परंतु म्हणतात ना की संगीताला भाषेचं बंधन नसते, डॉ.राजकुमार व एस जानकी यांच्या आवाजातील हे गाणं आतापर्यंत मी शंभर पेक्षाही जास्त वेळ ऐकलं आहे, डॉ राजकुमार व लक्ष्मी यांचा अभिनय ही खूप छान आहे, खुप -खुप गोड गाणं विशेष करून एस जानकी यांचा आवाज, धन्यवाद.❤❤❤
@dontbeafraidimhere5421
@dontbeafraidimhere5421 8 ай бұрын
ತುಂಬು ಹೃದಯದ ಧನ್ಯವಾದಗಳು मनापासून धन्यवाद
@SandeepKumar-zd4mt
@SandeepKumar-zd4mt 8 ай бұрын
डाक्टर राजकुमार.. एस. पी. बाल सुब्रह्मण्यम. एस. जानकी.. बी. सरोजादेवी.. लक्ष्मी अम्मा... पुनीत राज कुमार... इनके जैसे इंसान ना कभी पैदा हुए ना कभी पैदा होंगे.. 🙏🙏 क्यों की वो हमारे कर्नाटक के अनमोल रत्न थे... है.. और रहेंगे 😊💞
@drpramodsutar9349
@drpramodsutar9349 7 ай бұрын
अगदी बरोबर sir
@drpramodsutar9349
@drpramodsutar9349 7 ай бұрын
S. Janaki madam voice South made rahila .bollywood la yayla pahije hotha s janaki madam
@user-qn1hf1vc5j
@user-qn1hf1vc5j 3 ай бұрын
❤❤❤
@harishhg1575
@harishhg1575 2 жыл бұрын
ಆಹಾ ಅದ್ಭುತ ಸೂಪರ್ ಸಾಂಗ್ ಮಿಸ್ ಯು ಡಾ ರಾಜ್ ಅಪ್ಪಾಜಿ
@mohiddinpa2439
@mohiddinpa2439 Жыл бұрын
I met Dr Raj at the sets of "Ondu Muttina Kathe" at St Mary's Island near Udupi on 03 Feb 1986. I had lunch with him alongwith my friend. It was a wonderful feeling.. Apar from a star, he was also an excellent host of the lunch too. A great personality... That's why he is "Annavru" to all Kannadigas.
@user-le6yp4kq8j
@user-le6yp4kq8j 9 ай бұрын
ನೀವೇ ಭಾಗ್ಯಶಾಲಿ
@tgffgamingyt3276
@tgffgamingyt3276 3 ай бұрын
2024 visit like❤
@PavanKumar-vi1gl
@PavanKumar-vi1gl Жыл бұрын
ನಮ್ಮ ಕನ್ನಡ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ ...😍😍😍👌👌
@CKannadaMusic
@CKannadaMusic 2 ай бұрын
ಕಡಲನ್ನು ಸೇರದ... ನದಿಯಲ್ಲಿ ಕಾಣುವೆ... ನಿನ್ನನ್ನು ಸೇರದೇ...ನಾ ಹೇಗೆ ಬಾಳುವೆ..😢 ಅಣ್ಣಾವ್ರ ಸೊಗಸಾದ ಹಾಡು ಅದ್ಭುತ ❤
@mcramu6209
@mcramu6209 Жыл бұрын
I am Telugu guy but I like rajan nagendra music in Kannada.
@sunilr5479
@sunilr5479 2 жыл бұрын
1976 year .. Ever green & Beautiful 👌👌
@PradeepPradeep-jh1qp
@PradeepPradeep-jh1qp 2 жыл бұрын
In this I👍uwiky🙄🙄🙄🙄
@chandrasekharginjupalli7781
@chandrasekharginjupalli7781 2 жыл бұрын
I love Kannada people and language.
@ramachandrasayar
@ramachandrasayar Жыл бұрын
The only actor in the world who can sing and act at the world class level!!! Kudos!!!!
@spg6651
@spg6651 5 ай бұрын
Yes - He got Life time award for Acting and National Award for play back singing . He is simply great
@shivrajpichewar8394
@shivrajpichewar8394 Жыл бұрын
मै महाराष्ट्रीयन लेकीन मै कन्नडा गीत ही सुनता हुं बहोत बहोत बढीया
@shivasharanaladi8214
@shivasharanaladi8214 2 ай бұрын
❤❤❤
@badarinathnagarajarao8846
@badarinathnagarajarao8846 Жыл бұрын
His voice was superb..his intensity of acting was great..his looks mesmerizing..his acting unmatchable..his screen presence electrifying..his dialogue delivery perfect..his humility ultimate..one man was having many such qualities..thats dr. Raj
@user-ph7zw7nl9h
@user-ph7zw7nl9h 7 ай бұрын
❤❤❤❤
@rajunayakb.r7158
@rajunayakb.r7158 2 жыл бұрын
ಕನ್ನಡ ಚಿತ್ರರಂಗದ ಸರ್ವ ಶ್ರೇಷ್ಠ ಯುಗಳ ಗೀತೆ ಅಣ್ಣಾವ್ರ ಮತ್ತು ಲಕ್ಷ್ಮಿಯವರ ಶ್ರೇಷ್ಠ ಅಭಿನಯ ಅಣ್ಣಾವ್ರ ಮತ್ತುಎಸ್ ಜಾನಕಿಯವರ ಅತ್ಯುತ್ತಮ ಗಾಯನ ಚಿ ಉದಯಶಂಕರ್ ರವರ ಶ್ರೇಷ್ಠ ಯುಗಳ ಸಾಹಿತ್ಯ ರಾಜನ್ ಮತ್ತು ನಾಗೇಂದ್ರ ಅವರ ಅತ್ಯುತ್ತಮ ಸಂಗೀತ ಸಂಯೋಜನೆ ಸುಪರ್
@user-el7qm7pb3h
@user-el7qm7pb3h Жыл бұрын
ಅಕ್ಷರಶಃ ಸತ್ಯ...
@nalinanalina7453
@nalinanalina7453 Жыл бұрын
@@user-el7qm7pb3h ppppp
@poojaphotographynasalapur7400
@poojaphotographynasalapur7400 Жыл бұрын
Super. Song. In. Kannada
@poojaphotographynasalapur7400
@poojaphotographynasalapur7400 Жыл бұрын
Super. Song. In. Kannada
@bajarangi1283
@bajarangi1283 Жыл бұрын
👌👌👌👌👌👌🌷
@bharathmaneer2988
@bharathmaneer2988 Жыл бұрын
ಕರ್ನಾಟಕ ರತ್ನ ಪದ್ಮಭೂಷಣ ಡಾ ರಾಜ್ ಕುಮಾರ್ ♥️ ಅವರ ಪ್ರತಿಯೊಂದು ಹಾಡುಗಳು ಅದ್ಭುತವಾದ ಹಾಡುಗಳು
@sanchithanm3803
@sanchithanm3803 Жыл бұрын
Father and son both are legends 💕 actors, singers, dancers, good human beings.... ❤️🙏🥺
@chetankamate1493
@chetankamate1493 Жыл бұрын
Yes
@chetankamate1493
@chetankamate1493 Жыл бұрын
Ur from
@vmadhuvmadhu7702
@vmadhuvmadhu7702 Жыл бұрын
Yes both father n son roll models fr youngsters n goodness
@immanuelimmanuel9077
@immanuelimmanuel9077 Жыл бұрын
Appu fallowed his father...we must learn plenty of things from these two legends...what an amazing actor, a good human beings, very down to earth persons...may God God bless their family and their fans
@ramanjicm524
@ramanjicm524 Жыл бұрын
@maheshanna5006
@maheshanna5006 2 жыл бұрын
Rajan nagendra udayashankar combination 👌
@gangadhargangster9008
@gangadhargangster9008 2 жыл бұрын
Super song
@nagendran3836
@nagendran3836 Жыл бұрын
ಕನ್ನಡ ಅಂದ್ರೆ ಡಾ.ರಾಜ್ಕುಮಾರ್ ಕರ್ನಾಟಕಕ್ಕೆ ಕೊಟ್ಟ ವರ ,🙏🙏🙏🙏🙏🙏🙏🙏🙏
@user-sg7di6fp2o
@user-sg7di6fp2o 11 ай бұрын
मी मराठी आहे आणि मला हे गाणे फार आवडते
@VeenapaniBandi
@VeenapaniBandi 2 жыл бұрын
Very nice singing and choreography. Namma annavaru and Laxmi Amma combination super.👌👌💜💚🎉🎉
@salilnn6335
@salilnn6335 2 жыл бұрын
Anna my favourite 🙏🌹❤️
@vasanthipoojary4072
@vasanthipoojary4072 11 ай бұрын
Swarga yelli ide yendare Rajkumar hadinalli ..Its Very true 👍 ❤
@rangukishan7945
@rangukishan7945 Жыл бұрын
Iam from Telangana song is excellent Rajkumar sir Laximi mam performance is super
@allakshmegowda1217
@allakshmegowda1217 2 жыл бұрын
ಹಳೆಯ ಹಾಡುಗಳು ಎಸ್ಟು ಚೆಂದ ಮತ್ತು ಇಂಪು.ಬರೆದವರಿಗೆ ಹಾಡಿದವರಿಗೆ ಕೃತಜ್ಞತೆಗಳು.
@jeewanasangathi9234
@jeewanasangathi9234 Жыл бұрын
ಈ ಹಾಡನ್ನು ಕೇಳುತ್ತಿದ್ದರೆ ನನ್ನ ಹೃದಯ ಹರ್ಷ ಚಿತ್ತ ವಾಗುತ್ತದೆ , ತುಂಬಾ ಸುಮಧುರವಾದ, ಮನಸ್ಸಿಗೆ ಮುದ ನೀಡುವಂತಹ ಗಾಯನ, ಲಕ್ಷ್ಮಿ ಮತ್ತು ರಾಜ ಸರ್ ಅವರನ್ನು ನೋಡಲು ತುಂಬಾ ಖುಷಿಯಾಗುತ್ತದೆ ಹೃದಯದ ಧನ್ಯವಾದಗಳು ಈ ನಟನೆಗೆ
@naagubrundavan8111
@naagubrundavan8111 Жыл бұрын
ಈ ಚಿತ್ರದ ಕರ್ತೃ, ಕಲಾವಿದರು, ಗಾಯಕಿಯರು, ನಿರ್ದೇಶಕರು, ಸಾಹಿತಿ, ಸಂಗೀತ ನಿರ್ದೇಶಕರು, ಯಾರೂ ಇಲ್ಲ, ಆದರೆ, ಈ ಹಾಡು, ಚಿತ್ರ, ನಟರು ಎಲ್ಲರೂ ಸದಾ ನೆನಪಲ್ಲೇ ಇದಾರೆ ಅಲ್ವಾ.
@manjunath3748
@manjunath3748 2 жыл бұрын
The most powerful duet song in the world.
@user-dg6hn4lp2t
@user-dg6hn4lp2t 3 ай бұрын
ನನಗೆ ತುಂಬಾ ಇಷ್ಟ ತಿಂಗಳಿಗೆ 10 ಸಲ ಕೇಳ್ತೀನಿ
@A.S.PatilBangalore
@A.S.PatilBangalore 2 ай бұрын
ಈಗಿನ whatsup love Facebook love omg ಆದ್ರೆ ಇದು pure love😊
@nagendraprasad3251
@nagendraprasad3251 2 жыл бұрын
Hatts off to rajan nagenda sir. What a composition
@hv818
@hv818 2 жыл бұрын
ನವ ನವೀನ ಎಷ್ಟ್ಟು ಸಲ ಹಾಡು ಕೇಳಿದರು ನನಗೆ ತೃಪ್ತಿ ಇಲ್ಲ
@Prashant-appu143
@Prashant-appu143 Жыл бұрын
ಸೂಪರ್ ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನುಸುತ್ತೆ 👌👌
@user-bu8jw7uj6b
@user-bu8jw7uj6b Жыл бұрын
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ❤❤❤💛 ಎಂತ ಸುಮಧುರವಾದ ಗೀತೆ😍
@akashm2336
@akashm2336 2 жыл бұрын
Evergreen Pair...❤...& Evergreen Song...❤
@lathak8690
@lathak8690 2 жыл бұрын
ಮತ್ತೆ ಮತ್ತೆ ಕೇಳಬೇಕು ಅನ್ನೋ ಹಾಡು...🎤
@deepadipi6055
@deepadipi6055 2 жыл бұрын
😉😍
@salilnn6335
@salilnn6335 2 жыл бұрын
🙏👌
@Rohit_Official_108
@Rohit_Official_108 Жыл бұрын
ಡಾ.ರಾಜಕುಮಾರ್ ಅವರ ಹೆಸರಲ್ಲಿ, ಅವರ ಮುಖದಲ್ಲಿ, ಅವರ ಧ್ವನಿಯಲ್ಲಿ, ಅವರ ಅಭಿನಯದಲ್ಲಿ ಸ್ವರ್ಗ ಇದೆ. ❤
@jagadishk3714
@jagadishk3714 Жыл бұрын
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ $$$MUSIC$$$$ ಆ ಕೆಂಪು ತಾವರೆ ಆ ನೀರಿಗಾದರೆ ಈ ಹೊನ್ನ ತಾವರೆ ನನ್ನಾಸೆಯಾಸರೆ ಆ......... ಆ......... ಆ......... ಆ......... ಮಿಂಚೆಂಬ ಬಳ್ಳಿಗೆ ಮೇಘದ ಆಸರೆ ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ ಓ ಓ ಯುಗಗಳೇ ಜಾರಿ ಉರುಳಿದರೇನು ನಾನೇ ನೀನು ನೀನೆ ನಾನು ಆದಮೇಲೆ ಬೇರೆ ಏನಿದೆ..... ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ.. $$$MUSIC$$$$ ರವಿಯನ್ನು ಕಾಣದೆ ಹಗಲೆಂದು ಆಗದು ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ.. ಓ ಓ ವಿರಹದ ನೋವ ಮರೆಯಲಿ ಜೀವ ಹೂವು ಗಂಧ ಸೇರಿದಂತೆ ಪ್ರೇಮದಿಂದ ನಿನ್ನ ಸೇರುವೆ..... ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ) ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ) ಎಲ್ಲೆಲ್ಲಿ ನೋಡಲಿ (ಆಹಾಹಾ ಅಹಾಹಾ ಅಹಾಹಾ) ನಿನ್ನನ್ನೇ ಕಾಣುವೆ (ಆಹಾಹಾ ಅಹಾಹಾ ಅಹಾಹಾ)
@harinathaharinatha7631
@harinathaharinatha7631 2 жыл бұрын
ಧನ್ಯವಾದಗಳು ಎಸ್ಜಿವಿ ಗೆ.
@Rajeev-pd4ij
@Rajeev-pd4ij Жыл бұрын
Can't forget Dr Rajkumar...he is forever in our hearts
@shobhamirje3060
@shobhamirje3060 8 ай бұрын
if once we listen the old song we feel that we are in different word so good 🤗
@k.b.basavaraju9486
@k.b.basavaraju9486 Жыл бұрын
We are so lucky, we had such a wonderful pair in Kannada cinema Industry. Unmatched actor & actress beautifully entertained our audience, big salute to them for their spectacular performance. Wonderful composition by great Rajan-Nagendra Sir.
@mohammedismail2451
@mohammedismail2451 4 ай бұрын
My childhood memories ❤
@venkatesht7232
@venkatesht7232 Жыл бұрын
Kadalannu seradha nadhi Elli kaanuve ninnannu seradhe naa hege baaluve....!!! What a lyric.🙏👍👌
@trupti.o.6176
@trupti.o.6176 Жыл бұрын
ಹೇಂತ ಅರ್ಥ ಗರ್ಬಿತ್ತ ಹಾಡು ನಮ್ಮ ಕನ್ನಡ ಹಾಡು ಆಗಿನ್ ಹಾಡಿಗೆ ಇವಾಗಿನ್.ಹಾಡಿಗೂ ಅಜಗಜಾಂತರ ವ್ಯತ್ಯಾಸ
@girishnaik6709
@girishnaik6709 Жыл бұрын
Dr.Rajkumar the legend
@ragavendhiranvb1147
@ragavendhiranvb1147 4 ай бұрын
beautiful song!!.
@vij9789
@vij9789 Жыл бұрын
This is the favorite song of most of us. Even the title song too. Just look at the beauty and elegance of Annavru and Laxmi madam which is all time top class. Music, lyrics, location everything is beyond perfection. Must appreciate such a team for the great quality of movies and songs. Dr.Rajkumar.. A true gem of the Indian film industry.
@bhaskarmysore5296
@bhaskarmysore5296 8 ай бұрын
Our generation is most luckiest we enjoyed dr.raj movies
@kavyakavyamahesh7307
@kavyakavyamahesh7307 2 жыл бұрын
All time ever green song❤❤❤ love you Rajanna ❤❤❤❤
@satishkamala6836
@satishkamala6836 Жыл бұрын
Dr. S. Janaki and Dr. Rajkumar Greatest singing combination
@basavarajkurumanal928
@basavarajkurumanal928 Жыл бұрын
ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ನಮ್ಮ ಡಾಕ್ಟರ್ ರಾಜಕುಮಾರ್ ಅವರದು
@santoshlgs3624
@santoshlgs3624 Жыл бұрын
ಕನ್ನಡ ಕೊಲಿಯೋ ದಲಿದ್ರ ಸೂಪರ ಅಲ್ಲ ಸುಪರ್
@vishwanathkeshavarao606
@vishwanathkeshavarao606 Жыл бұрын
ಅದ್ಭುತ ಅಣ್ಣ ಅವರು ಮತ್ತು ಲಕ್ಷ್ಮೀ ಅಮ್ಮ ಅವರ ಜೋಡಿ. ನಾವೇ ಪುಣ್ಯವಂಥರು
@hrh1231
@hrh1231 Жыл бұрын
👌🙏
@MAHADEVIHothpet
@MAHADEVIHothpet 2 ай бұрын
ಡಾಕ್ಟರ್ ರಾಜಕುಮಾರ್ ಹಾಡು ಅಂದರೆ ತುಂಬಾ ಇಷ್ಟ 🎶🎶❤️❤️
@mnatirajshimoga2671
@mnatirajshimoga2671 2 жыл бұрын
Ever Green Super Hit Romantic Songs
@g.g.1892
@g.g.1892 Жыл бұрын
அழகான முகங்கள் காட்சிகள் பாடல் இசை குரல்கள் மறக்க முடியாத பாடல்கள் 🌹🌹
@Iam_Famous_Bangalore
@Iam_Famous_Bangalore Жыл бұрын
Thank you
@kanakappapatil8427
@kanakappapatil8427 Жыл бұрын
1996 ರಲ್ಲಿ ಎಂಟಿನ್ dd1 ಬ್ಲಾಕ್ ಅಂಡ್ ವೈಟ್ ಟಿವಿಯಲ್ಲಿ ನೋಡಿದ್ದೆ ಈ ಹಾಡು ಕೇಳುತ್ತಿದ್ದರೆ ಆ ಕಾಲಘಟ್ಟ ನೆನಪಿಗೆ ಬರುತ್ತೆ
@radhakrishnahn3233
@radhakrishnahn3233 3 ай бұрын
ರಾಜನ ನಾಗೇಂದ್ರ.. ಉದಯಶಂಕರ್ ಜೋಡಿ, ರಾಜ್ ಲಕ್ಷ್ಮೀ ಅಭಿನಯ, ಇಂದಿಗೂ ಮರೆಯಲಾಗದ ಒಂದು ಮಧುರ ಗೀತೆ.. 🌹🌹🌹👌🏻
@madhusudanvagata4060
@madhusudanvagata4060 2 жыл бұрын
I always say this , Rajan-Nagendra sir duo were the most underrated music directors of all time. They have given us one of the most finest and memorable melodies of our lifetime. Every song of theirs is always best amongst the best. Once Sir SPB openly said on a podium that he always rated Rajan-Nagendra duo as one of his favourite and best music directors he had worked under. Indeed, we are so blessed to have them and especially Namma Kannada language and lyrics those days were probably no second to any other language. Dhanyosmi navella
@manjunath3748
@manjunath3748 2 жыл бұрын
Rajannagendra due are not underrated music directors.In fact they are Number 1 music directors in kannada and best pairs in india.
@capt.s.ramakrishnan9491
@capt.s.ramakrishnan9491 Жыл бұрын
very very true.....with the simplest musical instruments, the Rajan Nagendra duo weaved us some unparalleled magic....it casts a spell even today....truly they were Gandharvas, the celestial musicians....may they now compose for the Gods!
@muralitharank1736
@muralitharank1736 10 ай бұрын
Top class music directors with evergreen hits one after another.
@vittalnayak4239
@vittalnayak4239 4 ай бұрын
Nanu.vittal.Ajakarkarkalataluku NanageDrRaj.k Hadu.suppar😊
@vijaysamantha1099
@vijaysamantha1099 Жыл бұрын
ಇ ಹಾಡು ಕೇಳ್ತಾ ಇದ್ರೆ ನಮ್ಮನ್ನೇ ನಾವು ಮರೀತೀವಿ ನಮ್ಮ ಹಳೆಯ ನೆನಪು ಕಣ್ಣ ಮುಂದೆ ಬರುತ್ತೆ
@shylaja8803
@shylaja8803 Жыл бұрын
ಮಿನುಗು ತಾರೆ ಮೆಚ್ಚಿನ ಹಾಡು ❤️🌹🌹🌹🌹🌹🌹❤️
@Jgjg155
@Jgjg155 Ай бұрын
ನಾನು ಏಳನೇ ತರಗತಿಯಲ್ಲಿ ಓದುತ್ತಿರುವಾಗ ಪಬ್ಲಿಕ್ ಪರೀಕ್ಷೆಯ ಕೊನೆಯ ದಿನ ಈ ಚಿತ್ರದ ಮೊದಲ ದಿನ ನೋಡಿದ ಆ ಅನುಭವ ಇಂದಿಗೂ ಮರೆಯಲಾಗದ ಅನುಭವ ಈಗ ನನಗೆ ಅರವತ್ತು ವರ್ಷ ಅಂದಿನ ದಿನಗಳು ಮತೈ ಬರಲು ಸಾಧ್ಯವಿಲ್ಲ One of the my favorite songs I will never forget most memorable in my life 😊😊
@saivenkatesh7928
@saivenkatesh7928 3 ай бұрын
I am a die hard Rajkumar fan and I am 59 years old. I still listen to Rajkumar Songs and classic movies. Till my death, I will keep watching. They are evergreen.
@sumithras8039
@sumithras8039 2 жыл бұрын
❤️😍👌 melody song old songs nalli astond artha ede beautyful songs movie s ast chenagirbhodhu🤔dr Raj Kumar sir🙏🙏❤️
@harinathaharinatha7631
@harinathaharinatha7631 2 жыл бұрын
ಇಂದು,ಎಂದೆಂದೂ ಈ ಹಾಡು ನಮಗೆ ಹೊಸತು.
@mahi-zq1cu
@mahi-zq1cu 2 жыл бұрын
100 percent sir every time wn I listen feels new. Raj sir really blessed with d voice vocals...d expression wow
@ravindramuragi214
@ravindramuragi214 2 жыл бұрын
@@mahi-zq1cu l
@muralikr6735
@muralikr6735 4 ай бұрын
ಚಿ.ಉದಯ ಶಂಕರ್ , ಆರ್ ಏನ್ ಜೆ ಗೆ ಅವರೇ ಸಾಟಿ ಒಂದೊಂದು ಸಾಲು ಅದ್ಭುತ 👌
@yogeshm7888
@yogeshm7888 7 ай бұрын
ಮನಸ್ಸಿಗೆ ಉಲ್ಲಾಸ ಕೊಡುವ ಹಾಡುಗಳು old is gold
@sathyapramodd2822
@sathyapramodd2822 Жыл бұрын
If you are listening this song in July 2022, Then my friend you have good taste of music❤️
@akashm2116
@akashm2116 Жыл бұрын
Love you bro
@manir1997
@manir1997 Жыл бұрын
ஏண்ணுடைய. முதல். படம். இது. ராஜ் அவர்களுக்கும். லஷ்மி க்கும். 🙏💕
@praveenprave7742
@praveenprave7742 8 ай бұрын
ಅಣ್ಣಾವ್ರು ❤😊
@sridharprakash8889
@sridharprakash8889 Жыл бұрын
I am from Tamilnadu my devru dr. Rajkumaar
Climbing to 18M Subscribers 🎉
00:32
Matt Larose
Рет қаралды 20 МЛН
Қанат Ерлан - Сағынамын | Lyric Video
2:13
Қанат Ерлан
Рет қаралды 961 М.
Ademim
3:50
Izbasar Kenesov - Topic
Рет қаралды 84 М.
Adil - Серенада | Official Music Video
2:50
Adil
Рет қаралды 294 М.
Akimmmich - TÚSINBEDIŃ (Lyric Video)
3:10
akimmmich
Рет қаралды 355 М.
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 1,2 МЛН
Artur - Erekshesyn (mood video)
2:16
Artur Davletyarov
Рет қаралды 451 М.